Date : Wednesday, 17-06-2020
ಹೈದರಾಬಾದ್: ಗಾಲ್ವಾನ್ ಕಣಿವೆಯಲ್ಲಿ ಚೀನಾ ಯೋಧರೊಂದಿಗೆ ನಡೆದ ಘರ್ಷಣೆಯಲ್ಲಿ 16 ಬಿಹಾರ್ ರೆಜಿಮೆಂಟ್‌ನ ಭಾರತದ ಕಮಾಂಡಿಂಗ್ ಅಧಿಕಾರಿ ಕರ್ನಲ್ ಸಂತೋಷ್ ಬಾಬು ಅವರು ಹುತಾತ್ಮರಾಗಿದ್ದಾರೆ. ಅವರ ಅಗಲುವಿಕೆ ಅವರ ಕುಟುಂಬವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. “ಮೊದಲ ಬಾರಿಗೆ ಸುದ್ದಿ ಬಂದಾಗ ನಾವು...
Date : Wednesday, 17-06-2020
ನವದೆಹಲಿ: ಇತ್ತೀಚೆಗಷ್ಟೇ ಜಾಗತಿಕ ಮಟ್ಟದಲ್ಲಿ ಹೊಸದಾಗಿ ಆರಂಭವಾಗಿರುವ ಕೃತಕ ಬುದ್ಧಿಮತ್ತೆಯ ಜಾಗತಿಕ ಪಾಲುದಾರಿಕೆ (Global Partnership on Artificial Intelligence (GPAI))ಯ ಸ್ಥಾಪಕ ಸದಸ್ಯನಾಗಿ ಭಾರತವೂ ಆಯ್ಕೆಯಾಗಿದೆ ಎಂದು ವರದಿಗಳು ತಿಳಿಸಿವೆ. ಆರಂಭಿಕ ಸದಸ್ಯರಾಗಿರುವ ಯುನೈಟೆಡ್ ಕಿಂಗ್ಡಮ್, ಯುನೈಟೆಡ್ ಸ್ಟೇಟ್ಸ್, ಯುರೋಪಿಯನ್...
Date : Wednesday, 17-06-2020
ನವದೆಹಲಿ: ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರೊಂದಿಗೆ ನಡೆದ ಮುಖಾಮುಖಿಯಲ್ಲಿ 20 ಭಾರತೀಯ ಸೈನಿಕರು ವೀರ ಮರಣವನ್ನು ಅಪ್ಪಿದ್ದಾರೆ ಎಂದು ಸೇನೆಯು ಖಚಿತಪಡಿಸಿದ ಬೆನ್ನಲ್ಲೇ ದೇಶದ ಉನ್ನತ ರಾಜಕೀಯ ನಾಯಕತ್ವ ಮತ್ತು ಸೇನಾ ಮುಖ್ಯಸ್ಥರು ಕಳೆದ ತಡರಾತ್ರಿ ಭೇಟಿಯಾಗಿ ಚರ್ಚೆಗಳನ್ನು ನಡೆಸಿದರು. ರಾತ್ರಿ 10...
Date : Wednesday, 17-06-2020
ನವದೆಹಲಿ: ಭಾರತೀಯ ರೈಲ್ವೆ ಇಲಾಖೆ 1989 ರ ರೈಲ್ವೆ ಕಾಯ್ದೆಯಲ್ಲಿ ಮಹತ್ವದ ಬದಲಾವಣೆಗಳನ್ನು ತರಲು ನಿರ್ಧರಿಸಿದೆ. ರೈಲು ಪ್ರಯಾಣದ ಸಂದರ್ಭದಲ್ಲಿ ಪ್ರಯಾಣಿಕರು ಮಾಡುವ ಹಲವು ಅಪರಾಧಗಳಿಗೆ ಇನ್ನು ಮುಂದೆ ಜೈಲು ಶಿಕ್ಷೆಯ ಬದಲು ಕೇವಲ ದಂಡವನ್ನಷ್ಟೇ ವಿಧಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದು, ಮಹತ್ವದ...
Date : Wednesday, 17-06-2020
ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ಕೋವಿಡ್-19 ಮಾದರಿಗಳನ್ನು ಪರೀಕ್ಷೆ ನಡೆಸುವ ಭಾರತದ ಸಾಮರ್ಥ್ಯವು ದಿನಕ್ಕೆ ಮೂರು ಲಕ್ಷಗಳಿಗೆ ಏರಿಕೆಯಾಗಿದೆ. ರಾಷ್ಟ್ರವು ಈಗಾಗಲೇ ದಿನಕ್ಕೆ 1.5 ಲಕ್ಷ ಮಾದರಿಗಳನ್ನು ಪರೀಕ್ಷಿಸುತ್ತಿದೆ. ಇನ್ನು ಮುಂದೆ 3 ಲಕ್ಷ ಪರೀಕ್ಷೆಗಳನ್ನು ನಡೆಸಲಿದೆ. ಸಾರ್ವಜನಿಕ ಮತ್ತು ಖಾಸಗಿ ವಲಯದಲ್ಲಿ ಹೆಚ್ಚಿನ...
Date : Tuesday, 16-06-2020
ಅಯೋಧ್ಯಾ: ಭವ್ಯ ರಾಮ ದೇವಾಲಯಕ್ಕೆ ಭೂಮಿ ಪೂಜೆಯ ಸಿದ್ಧತೆಗಳನ್ನು ಪರಿಶೀಲಿಸಲು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೂನ್ 18 ರಂದು ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ ಎಂದು ಮುಖ್ಯಮಂತ್ರಿಗಳ ಕಚೇರಿ ಸೋಮವಾರ ಟ್ವೀಟ್ ಮಾಡಿದೆ. ಭೂಮಿ ಪೂಜನ ಜುಲೈ 1 ರಂದು ನಡೆಯುವ...
Date : Tuesday, 16-06-2020
ನವದೆಹಲಿ: 2019 ರಲ್ಲಿ ಭಾರತವು 51 ಬಿಲಿಯನ್ ಯುಎಸ್‌ಡಿ ವಿದೇಶಿ ಹೂಡಿಕೆಯನ್ನು ಪಡೆದುಕೊಂಡಿದೆ ಮತ್ತು 2019 ರಲ್ಲಿ ವಿಶ್ವದ 9ನೇ ಅತಿದೊಡ್ಡ ವಿದೇಶಿ ನೇರ ಹೂಡಿಕೆಗಳನ್ನು (ಎಫ್‌ಡಿಐ) ಪಡೆದಿದೆ ಎಂದು ಯುಎನ್‌ನ ವ್ಯಾಪಾರ ಸಂಸ್ಥೆಯ ವರದಿಯೊಂದು ತಿಳಿಸಿದೆ. ಕೋವಿಡ್-19ರ ನಂತರದ ಅವಧಿಯಲ್ಲಿ...
Date : Tuesday, 16-06-2020
ಕಾಠ್ಮಂಡು: ನೇಪಾಳದ ಪ್ರಸಿದ್ಧ ಪಶುಪತಿನಾಥ ದೇಗುಲದ ಆವರಣವನ್ನು ಸ್ವಚ್ಛಗೊಳಿಸುವ ಸಲುವಾಗಿ 2.33 ಕೋಟಿ ರೂ. ಗಳನ್ನು ಭಾರತ ಕಾಯ್ದಿರಿಸಿದೆ. ಈ ಹಣದಲ್ಲಿ ದೇವಾಲಯದ ಸುತ್ತಲೂ ನೈರ್ಮಲ್ಯ ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ನೇಪಾಳ-ಭಾರತ ಮೈತ್ರಿ ಸಮುದಾಯ ಅಭಿವೃದ್ಧಿ ಯೋಜನೆಯಡಿಯಲ್ಲಿ ಈ...
Date : Tuesday, 16-06-2020
ನವದೆಹಲಿ: ಭಾರತ-ಚೀನಾ ಗಡಿಯಲ್ಲಿ ಉಭಯ ದೇಶಗಳ ಯೋಧರ ನಡುವೆ ಸಂಘರ್ಷ ತಾರಕಕ್ಕೇರಿದೆ. ಸೈನಿಕರ ನಡುವೆ ನಡೆದ ಮುಷ್ಟಿ ಯುದ್ಧದಲ್ಲಿ ಭಾರತದ ಇಬ್ಬರು ಯೋಧರು ಮತ್ತು ಓರ್ವ ಅಧಿಕಾರಿ ಹುತಾತ್ಮರಾಗಿದ್ದಾರೆ. ಚೀನಾದ ಐವರು ಸೈನಿಕರು ಹತ್ಯೆಯಾಗಿದ್ದಾರೆ ಮತ್ತು 11 ಸೈನಿಕರಿಗೆ ಗಂಭೀರ ಗಾಯಗಳಾಗಿವೆ ಎಂದು...
Date : Tuesday, 16-06-2020
ಲಕ್ನೋ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ, ಉತ್ತರ ಪ್ರದೇಶವು ಕೇಂದ್ರ ಸರ್ಕಾರದ ಮನ್ರೇಗಾ ಯೋಜನೆಯಡಿ ಗರಿಷ್ಠ ಸಂಖ್ಯೆಯ ಜನರಿಗೆ ಉದ್ಯೋಗ ನೀಡುವ ರಾಜ್ಯವಾಗಿ ಹೊರಹೊಮ್ಮಿದ್ದು, ರಾಜಸ್ಥಾನವನ್ನು ಹಿಂದಿಕ್ಕಿದೆ. ಮನ್ರೇಗಾ ಅಡಿಯಲ್ಲಿ ಯುಪಿ ರಾಜ್ಯದಲ್ಲಿ 57.2 ಲಕ್ಷ ಜನರು ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ, ಯುಪಿ...