Date : Thursday, 18-06-2020
ನವದೆಹಲಿ: ಭಾರತವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ)ಗೆ ಏಷ್ಯಾ-ಪೆಸಿಫಿಕ್ ವಿಭಾಗದಿಂದ ಶಾಶ್ವತ ಅಲ್ಲದ ಸದಸ್ಯನಾಗಿ ಎರಡು ವರ್ಷಗಳ ಅವಧಿಗೆ ಬುಧವಾರ ರಾತ್ರಿ ಆಯ್ಕೆ ಮಾಡಲಾಯಿತು. 193 ಸದಸ್ಯರ ಸಾಮಾನ್ಯ ಸಭೆಯಲ್ಲಿ 184 ಮತಗಳನ್ನು ಗೆದ್ದ ನಂತರ ಯುಎನ್‌ಎಸ್‌ಸಿಯ ಶಾಶ್ವತ ಅಲ್ಲದ ಸದಸ್ಯರಲ್ಲೊಬ್ಬನಾಗಿ ಭಾರತವನ್ನು...
Date : Wednesday, 17-06-2020
ನವದೆಹಲಿ: ಚೀನಾಗೆ ಸಂಬಂಧಿಸಿದ 52 ಮೊಬೈಲ್ ಅಪ್ಲಿಕೇಶನ್‌ಗಳ ಬಳಕೆ ಸುರಕ್ಷಿತವಲ್ಲ, ಇವುಗಳನ್ನು ಬ್ಲಾಕ್ ಮಾಡಬೇಕು ಮತ್ತು ಇವುಗಳ ಬಳಕೆಯನ್ನು ಮಾಡದಂತೆ ಸರ್ಕಾರ ಜನರಿಗೆ ಸಲಹೆಗಳನ್ನು ನೀಡಬೇಕು ಎಂದು ಭಾರತೀಯ ಗುಪ್ತಚರ ಸಂಸ್ಥೆ ಹೇಳಿದೆ. ಈ ಅಪ್ಲಿಕೇಶನ್‌ಗಳು ದೇಶದ ದತ್ತಾಂಶಗಳನ್ನು ಹೊರಗಡೆ ಬಹಿರಂಗಗೊಳಿಸುತ್ತಿದೆ...
Date : Wednesday, 17-06-2020
ನವದೆಹಲಿ: ಕೊರೋನಾ ಎಂಬ ಮಹಾಮಾರಿಯನ್ನು ಜಗತ್ತಿಗೆ ಹಂಚಿದ ಚೀನಾ ಕಾಲ್ಕೆರೆದುಕೊಂಡು ಲಡಾಕ್ ಗಡಿಯಲ್ಲಿ ಭಾರತದೊಂದಿಗೆ ವಿನಾ ಕಾರಣ ಕದನ ಮಾಡುತ್ತಿದೆ. ಕುತಂತ್ರ ಬುದ್ಧಿಗೆ ಹೆಸರುವಾಸಿಯಾಗಿರುವ ಚೀನಾಗೆ ಆರ್ಥಿಕ ಹೊಡೆತ ನೀಡುವ ಸಲುವಾಗಿ ಭಾರತೀಯರು ಚೀನಾ ವಸ್ತುಗಳನ್ನು ಬಹಿಷ್ಕರಿಸುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ...
Date : Wednesday, 17-06-2020
ಹೈದರಾಬಾದ್: ಆಂಧ್ರಪ್ರದೇಶದ ನೆಲ್ಲೂರಿನ ಚೆಜರ್ಲ ಮಂಡಲದಲ್ಲಿ ಅದ್ಭುತವೊಂದು ನಡೆದಿದೆ. 80 ವರ್ಷಗಳ ಹಿಂದೆ ನದಿಯ ಮರಳಿನಲ್ಲಿ ಹೂತು ಹೋಗಿದ್ದ ಶೀವ ದೇಗುಲವೊಂದು ಮಂಗಳವಾರ ಪತ್ತೆಯಾಗಿದೆ. ನಾಗೇಶ್ವರ ದೇಗುಲ ಇದಾಗಿದ್ದು, ಸುಮಾರು 200 ವರ್ಷ ಹಳೆಯದು ಎಂದು ನಂಬಲಾಗಿದೆ. ಸುಮಾರು 80 ವರ್ಷಗಳ...
Date : Wednesday, 17-06-2020
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಬುಧವಾರ ದೂರವಾಣಿ ಮೂಲಕ ಕೋವಿಡ್ -19 ಪರಿಸ್ಥಿತಿ ಕುರಿತು ಚರ್ಚೆ ನಡೆಸಿದ್ದಾರೆ ಎಂದು ವರದಿಗಳು ತಿಳಿಸಿವೆ. ನಾಯಕರು ತಮ್ಮ ದೇಶಗಳಲ್ಲಿ ಬೆಳೆಯುತ್ತಿರುವ ಕೋವಿಡ್-19 ಪರಿಸ್ಥಿತಿಯ ಬಗ್ಗೆ ಪರಸ್ಪರ ಮಾತುಕತೆಗಳನ್ನು ನಡೆಸಿದ್ದಾರೆ ಮತ್ತು ಆರೋಗ್ಯ...
Date : Wednesday, 17-06-2020
ನವದೆಹಲಿ: ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ ಭಾರತೀಯ ಮತ್ತು ಚೀನಾ ಸೈನಿಕರ ನಡುವೆ ಹಿಂಸಾತ್ಮಕ ಮುಖಾಮುಖಿಯಾದ ಹಿನ್ನೆಲೆಯಲ್ಲಿ ಭಾರತ-ಚೀನಾ ಗಡಿ ಸಮಸ್ಯೆ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಬುಧವಾರ ಸರ್ವಪಕ್ಷ ಸಭೆ ನಡೆಸಲು ನಿರ್ಧರಿಸಿದ್ದಾರೆ. ಇಂದು ಟ್ವೀಟ್‌ನಲ್ಲಿ ಪ್ರಧಾನಿ ಕಚೇರಿ...
Date : Wednesday, 17-06-2020
ನವದೆಹಲಿ: ಜೂನ್ 21ರಂದು ಅಂದರೆ ಆರನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಕರೋನವೈರಸ್ ಸಾಂಕ್ರಾಮಿಕವನ್ನು ಗಮನದಲ್ಲಿಟ್ಟುಕೊಂಡು “ಮನೆಯಿಂದ ಯೋಗ, ಕುಟುಂಬದೊಂದಿಗೆ ಯೋಗ” ಎಂಬುದು ಈ ವರ್ಷದ ಯೋಗದ ವಿಷಯವಾಗಿದೆ. ಈ ಕಾರ್ಯಕ್ರಮವನ್ನು ಡಿಜಿಟಲ್...
Date : Wednesday, 17-06-2020
ನವದೆಹಲಿ: ಲಡಾಕ್ ಪ್ರದೇಶದಲ್ಲಿ ಚೀನಾದ ಕುತಂತ್ರ ಬುದ್ಧಿಯಿಂದಾದ ಗಡಿ ಸಂಘರ್ಷದ ಬಗ್ಗೆ ಹೇಳಿಕೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, “ಭಾರತ ಶಾಂತಿಪ್ರಿಯ ರಾಷ್ಟ್ರ. ಆದರೆ ಕಾಲ್ಕೆರೆದುಕೊಂಡು ಯುದ್ಧಕ್ಕೆ ಬಂದರೆ ಸರಿಯಾದ ಪ್ರತ್ಯುತ್ತರ ನೀಡುವುದಕ್ಕೂ ಮುಂದಾಗುತ್ತದೆ” ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿಗಳ ಸಭೆಯಲ್ಲಿ ಮಾತನಾಡಿದ ಮೋದಿ,...
Date : Wednesday, 17-06-2020
ಭೋಪಾಲ್: ಕೊರೋನಾ ಸಂದರ್ಭದಲ್ಲಿ ಹೆಚ್ಚಿನ ವಸ್ತುಗಳು ಗ್ರಾಹಕರಿಲ್ಲದೆ ಸೊರಗಿದ್ದರೆ, ಮಾಸ್ಕ್(ಮುಖಗವಸು) ಉದ್ಯಮ ಮಾತ್ರ ಭರ್ಜರಿ ಮಾರಾಟವನ್ನು ಕಂಡಿದೆ. ಸೋಂಕು ಹರಡುವ ಭೀತಿಯಿಂದ ಎಲ್ಲರೂ ಮಾಸ್ಕ್ ಹಾಕಿಕೊಂಡೇ ಮನೆಯಿಂದ ಹೊರಗೆ ಕಾಲಿಡುತ್ತಿದ್ದು, ಗ್ರಾಹಕರನ್ನು ಸೆಳೆಯಲು ಅನೇಕ ರೀತಿಯ ಚಿತ್ರ ವಿಚಿತ್ರ ಮಾಸ್ಕ್ ಗಳೂ ಸಹ...
Date : Wednesday, 17-06-2020
ನವದೆಹಲಿ: ಗಾಲ್ವಾನ್ ಗಡಿಯಲ್ಲಿ ಚೀನಾ ಮತ್ತು ಭಾರತೀಯ ಯೋಧರ ನಡುವೆ ಏರ್ಪಟ್ಟ ಸಂಘರ್ಷದಿಂದಾಗಿ ಹುತಾತ್ಮರಾದ ಭಾರತೀಯ ಯೋಧರಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಇಂದು ಟ್ವಿಟ್ ಮಾಡಿರುವ ರಾಜನಾಥ್ ಸಿಂಗ್ ಅವರು, “ಗಾಲ್ವಾನ್‌ನಲ್ಲಿ ಯೋಧರ...