News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಬಿಜೆಪಿಯ ಜ್ಯೋತಿರಾದಿತ್ಯ ಸಿಂಧಿಯಾ, ಕಾಂಗ್ರೆಸ್‌ನ ದಿಗ್ವಿಜಯ್‌ ಸಿಂಗ್‌ ರಾಜ್ಯಸಭೆಗೆ

ನವದೆಹಲಿ: 8 ರಾಜ್ಯಗಳ 19 ಸ್ಥಾನಗಳಿಗೆ ನಡೆದ ರಾಜ್ಯಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ.  ಬಿಜೆಪಿಯ ಜ್ಯೋತಿರಾದಿತ್ಯ ಸಿಂಧಿಯಾ, ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌, ಜಾರ್ಖಾಂಡ್‌ನ ಮಾಜಿ ಸಿಎಂ ಶಿಬು ಸೊರೇನ್‌ ಸೇರಿದಂತೆ ಹಲವಾರು ಗಣ್ಯರು ರಾಜ್ಯಸಭೆಗೆ ಆಯ್ಕೆಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ....

Read More

ನಮ್ಮ ಗಡಿಯನ್ನು ಯಾರೂ ಅತಿಕ್ರಮಿಸಿಕೊಂಡಿಲ್ಲ: ಮೋದಿ ಸ್ಪಷ್ಟನೆ

  ನವದೆಹಲಿ: ಚೀನಾ ಪಡೆಗಳು ಭಾರತದ ಯಾವುದೇ ಭೂಭಾಗವನ್ನು ಆಕ್ರಮಿಸಿಕೊಂಡಿಲ್ಲ, ನಮ್ಮ ಯಾವುದೇ ಪೋಸ್ಟ್‌ ಅವರ ವಶದಲ್ಲಿ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರು ಸರ್ವ ಪಕ್ಷಗಳ ಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಭಾರತ-ಚೀನಾ ನಡುವೆ ಏರ್ಪಟ್ಟಿರುವ ಸಂಘರ್ಷದ ಬಗ್ಗೆ ಚರ್ಚೆ ನಡೆಸುವ ಸಲುವಾಗಿ...

Read More

ರಿಲಯನ್ಸ್ ಇಂಡಸ್ಟ್ರೀಸ್ ಸಾಲ ಮುಕ್ತವಾಗಿದೆ : ಮುಕೇಶ್‌ ಅಂಬಾನಿ

  ನವದೆಹಲಿ:  ರಿಲಯನ್ಸ್ ಇಂಡಸ್ಟ್ರೀಸ್ ನಿವ್ವಳ ಸಾಲದಿಂದ ಮುಕ್ತವಾಗಿದೆ ಎಂದು ಅದರ ಮುಖ್ಯಸ್ಥ ಮುಕೇಶ್‌ ಅಂಬಾನಿ ಹೇಳಿದ್ದಾರೆ. ಎರಡು ತಿಂಗಳಲ್ಲಿ 1.69 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯನ್ನು ಕಂಪನಿ ಪಡೆದುಕೊಂಡಿದೆ. “ಕಳೆದ ಮಾರ್ಚ್‌ ತಿಂಗಳಲ್ಲಿ ಕಂಪನಿಯ ಸಾಲ 1,61,035 ಕೋಟಿ ರೂಪಾಯಿ ಇತ್ತು....

Read More

1 ರೂಪಾಯಿಗೆ ಸ್ಯಾನಿಟರಿ ನ್ಯಾಪ್ಕಿನ್‌ ಒದಗಿಸುತ್ತಿವೆ ಜನ್‌ ಔಷಧಿ ಕೇಂದ್ರಗಳು

ನವದೆಹಲಿ: ಭಾರತದಲ್ಲಿ ಮಹಿಳೆಯರಿಗೆ ಕಡಿಮೆ ಬೆಲೆಯಲ್ಲಿ ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ಒದಗಿಸುವ ಸಲುವಾಗಿ, ಜನ್‌ ಔಷಧಿ ಸುವಿಧ ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ದೇಶದಾದ್ಯಂತದ 6300ಕ್ಕೂ ಹೆಚ್ಚು ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ (ಪಿಎಂಬಿಜೆಪಿ) ಕೇಂದ್ರಗಳಲ್ಲಿ ಲಭ್ಯಗೊಳಿಸಲಾಗುತ್ತಿದೆ. 1 ರೂಪಾಯಿಗೆ ಪ್ರತಿ ಪ್ಯಾಡ್‌ ಲಭ್ಯವಾಗಲಿದೆ. ಇದೇ ರೀತಿಯ...

Read More

ದಿನಕ್ಕೆ 25 ಸಾವಿರ ಮುಖಗವಸುಗಳನ್ನು ಉತ್ಪಾದಿಸಲಿದೆ IIT ಕಾನ್ಪುರ

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ದೇಶದ ಸಾಮೂಹಿಕ ಪ್ರಯತ್ನಕ್ಕೆ ಕೊಡುಗೆ ನೀಡುವ ಸಲುವಾಗಿ ಐಐಟಿ ಕಾನ್ಪುರ ದಿನಕ್ಕೆ 25 ಸಾವಿರ N95 ಮತ್ತು N99 ದರ್ಜೆಯ ಮುಖಗವಸುಗಳನ್ನು ಉತ್ಪಾದಿಸಲಿದೆ. ಇದು ಯಾವುದೇ ಐಐಟಿ ಅಥವಾ ಭಾರತದ ಶೈಕ್ಷಣಿಕ ಸಂಸ್ಥೆಯ ಟೆಕ್ನಾಲಜಿ...

Read More

ಯಾವುದೇ ಭಾರತೀಯ ಯೋಧರನ್ನು ವಶಕ್ಕೆ ಪಡೆದುಕೊಂಡಿಲ್ಲ: ಚೀನಾ ಸ್ಪಷ್ಟನೆ

ನವದೆಹಲಿ: ಗಾಲ್ವಾನ್‌ ಕಣಿವೆಯಲ್ಲಿ ನಡೆದ ಸಂಘರ್ಷಕ್ಕೆ ಸಂಬಂಧಿಸಿದಂತೆ ಚೀನಾವು ಭಾರತದ ಹೇಳಿಕೆಯನ್ನು ಪುನರುಚ್ಛರಿಸಿದೆ. ಕಣಿವೆಯಲ್ಲಿ ಭಾರತದ ಯೋಧರನ್ನು ಅಪಹರಣ ಮಾಡಲಾಗಿಲ್ಲ ಎಂಬುದಾಗಿ ಚೀನಾ ಅಧಿಕೃತವಾಗಿ ಸ್ಪಷ್ಟಪಡಿಸಿದೆ. ಭಾರತೀಯ ಸೇನೆಯು ನಮ್ಮ ಯೋಧರು ಅಪಹರಣವಾಗಿಲ್ಲ ಎಂಬುದಾಗಿ ಗುರುವಾರ ಸ್ಪಷ್ಟಪಡಿಸಿತ್ತು. ಚೀನಾವು ಭಾರತದ ಇಬ್ಬರು ಅಧಿಕಾರಿಗಳು...

Read More

ಈಶಾನ್ಯ ಕಲಾವಿದರು, ಕುಶಲಕರ್ಮಿಗಳಿಗಾಗಿ ಯುಟ್ಯೂಬ್‌ ಚಾನೆಲ್‌ ಆರಂಭಿಸಲಿದೆ ಸಂಸ್ಕಾರ ಭಾರತಿ

ನವದೆಹಲಿ: ಕಲಾವಿದರ ಹಿತಾಸಕ್ತಿಯನ್ನು ರಕ್ಷಣೆ ಮಾಡುವ ಸಲುವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಅಂಗಸಂಸ್ಥೆಯಾದ ಸಂಸ್ಕಾರ ಭಾರತಿಯು, ಈಶಾನ್ಯದ ಕಲಾವಿದರು ಮತ್ತು ಕುಶಲಕರ್ಮಿಗಳ ಪ್ರಚಾರಕ್ಕಾಗಿ ಮೀಸಲಾಗಿರುವ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಲು ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ. ಕಲಾವಿದರ, ಕರ ಕುಶಲಕರ್ಮಿಗಳ ಯೋಗಕ್ಷೇಮಕ್ಕಾಗಿ ಕೋವಿಡ್-19...

Read More

ಮಾನಸಿಕ, ದೈಹಿಕ, ಮಾನಸಿಕ ಸವಾಲುಗಳನ್ನು ಎದುರಿಸಲು ಯೋಗ ಸಹಕಾರಿ: ಮೋದಿ

ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಪ್ರಸ್ತುತ ಚಾಲ್ತಿಯಲ್ಲಿರುವ ಸಾಮಾಜಿಕ ಅಂತರದ ಎಲ್ಲಾ ರೂಢಿಗಳನ್ನು ಅನುಸರಿಸಿಕೊಂಡು ಕುಟುಂಬದೊಂದಿಗೆ ಮನೆಯಲ್ಲಿಯೇ 6ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಭಾನುವಾರ ಆಚರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಜನರಿಗೆ ಮನವಿ ಮಾಡಿದ್ದಾರೆ. ವಿಡಿಯೋ ಸಂದೇಶವನ್ನು ನೀಡಿರುವ ಅವರು, ನಾವು...

Read More

ಮಾತೃಭೂಮಿಗಾಗಿ ಸೇನೆಯೊಂದಿಗೆ ಕೈಜೋಡಿಸಲು ನಾಗಾ ಸಾಧುಗಳು ಸಿದ್ಧ: ಅಖಾರ ಪರಿಷತ್

  ನವದೆಹಲಿ: ಗಡಿಯಲ್ಲಿ ಚೀನಾಗೆ ತಕ್ಕ ಪ್ರತ್ಯುತ್ತರವನ್ನು ನೀಡುವ ಸಲುವಾಗಿ ಲಕ್ಷಾಂತರ ನಾಗಾ ಸನ್ಯಾಸಿಗಳು ಭಾರತೀಯ ಸಶಸ್ತ್ರ ಪಡೆಗಳೊಂದಿಗೆ ಸೇರಿಕೊಳ್ಳಲು ಹಿಂಜರಿಯುವುದಿಲ್ಲ ಎಂದು ಸಂತರು ಮತ್ತು ಸಾಧುಗಳ ಅತ್ಯುನ್ನತ ಸಂಘಟನೆಯಾದ ಅಖಿಲ ಭಾರತೀಯ ಅಖಾರ ಪರಿಷತ್ (ಎಬಿಎಪಿ) ಯ ಅಧ್ಯಕ್ಷ ಮಹಂತ್ ನರೇಂದ್ರ ಗಿರಿ ಹೇಳಿದ್ದಾರೆ. ಗಡಿಯಲ್ಲಿ...

Read More

ಕಾಶ್ಮೀರ: ಭದ್ರತಾ ಪಡೆಗಳಿಂದ 24 ಗಂಟೆಯಲ್ಲಿ 8 ಮಂದಿ ಉಗ್ರರ ಎನ್ಕೌಂಟರ್

ಪುಲ್ವಾಮಾ: ಕಳೆದ 24 ಗಂಟೆಗಳಲ್ಲಿ ಎರಡು ಪ್ರತ್ಯೇಕ ಎನ್ಕೌಂಟರ್ ಗಳಲ್ಲಿ ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಪಾಕ್ ಪ್ರೇರಿತ 8 ಮಂದಿ ಉಗ್ರರನ್ನು ಭಾರತೀಯ ಯೋಧರು ವಧಿಸಿದ್ದಾರೆ. ಭಾರತದೊಳಕ್ಕೆ ಅಕ್ರಮ ನುಸುಳುವಿಕೆ, ಅಪ್ರಚೋದಿತ ದಾಳಿ, ರಹಸ್ಯ ಕಾರ್ಯಾಚರಣೆಗಳನ್ನು ಮಾಡುತ್ತಿರುವ ಪಾಕಿಸ್ಥಾನದ 8...

Read More

Recent News

Back To Top