News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

8 ರಾಜ್ಯಗಳಲ್ಲಿದೆ 10,000ಕ್ಕೂ ಅಧಿಕ ಕೋವಿಡ್‌ ಪ್ರಕರಣ: ಚೇತರಿಕೆ ದರ ಉತ್ತವಾಗಿದೆ

ನವದೆಹಲಿ: ಕೊರೋನಾವೈರಸ್ ರೋಗವು ದೇಶಾದ್ಯಂತ ವೇಗವಾಗಿ ಹರಡುತ್ತಿದೆ. ಪ್ರಕರಣಗಳ ಸಂಖ್ಯೆ ಈಗಾಗಲೇ 3.6 ಲಕ್ಷ ಅಂಕಗಳನ್ನು ದಾಟಿದೆ, ಕಳೆದ ಕೆಲವು ದಿನಗಳಲ್ಲಿ 10,000 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ರೋಗದ ಹರಡುವಿಕೆಯನ್ನು ಪರಿಶೀಲಿಸುವ ಮಾರ್ಗಗಳನ್ನು ಚರ್ಚಿಸಲು ಕೇಂದ್ರವು ಪರಿಶೀಲನಾ ಸಭೆಗಳನ್ನು ನಡೆಸಿದೆ....

Read More

ಮುಂಬಯಿ: ಸಾರ್ವಜನಿಕರಿಗೆ ಕೊರೋನಾ ಸ್ಕ್ರೀನಿಂಗ್ ನಡೆಸುತ್ತಿದೆ ಆರೆಸ್ಸೆಸ್ ತಂಡ

ಮುಂಬಯಿ: ಕೊರೋನಾ ರಣಕೇಕೆಗೆ ಜಗತ್ತು ಅಕ್ಷರಶಃ ತತ್ತರಿಸಿ ಹೋಗಿದೆ. ಈ ಸಾಂಕ್ರಾಮಿಕ ರೋಗ ಜನರ ತುತ್ತಿನ ಚೀಲಕ್ಕೂ ಹೊಡೆತ ನೀಡಿದೆ. ಭಾರತದಲ್ಲಿಯೂ ಕೊರೋನಾ ಆರ್ಭಟ ಜೋರಾಗಿದ್ದು, ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ಹೆಚ್ಚಿನ ರಾಜ್ಯಗಳು ತೀವ್ರ ಸಂಕಷ್ಟಕ್ಕೆ ಒಳಗಾಗಿವೆ. ಈ ಸಂದರ್ಭದಲ್ಲಿ ತಮ್ಮ...

Read More

ಜಮ್ಮು-ಕಾಶ್ಮೀರದ ಪಂಪೋರ್‌ನಲ್ಲಿ 3 ಉಗ್ರರ ಸಂಹಾರ

ಪುಲ್ವಾಮ: ದಕ್ಷಿಣ ಕಾಶ್ಮೀರದ ಪಂಪೋರ್‌ನಲ್ಲಿ ಶುಕ್ರವಾರ ಮೂರು ಭಯೋತ್ಪಾದಕರನ್ನು ಭದ್ರತಾ ಸಿಬ್ಬಂದಿಗಳು ಗುಂಡಿಕ್ಕಿ ಸಂಹರಿಸಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಡಿಜಿಪಿ‌  ದಿಲ್‌ಬಾಗ್ ಸಿಂಗ್ ಮಾಹಿತಿ ನೀಡಿದ್ದಾರೆ. “ಉಗ್ರರ ವಿರುದ್ಧ ನಡೆಯುತ್ತಿರುವ ಎರಡೂ ಕಾರ್ಯಾಚರಣೆಗಳು ಇಂದು ಬೆಳಿಗ್ಗೆ ಪುನರಾರಂಭಗೊಂಡವು. ಒಬ್ಬ ಭಯೋತ್ಪಾದಕನನ್ನು ಸಂಹಾರ ಮಾಡಿದ...

Read More

ಚೀನಾದೊಂದಿಗೆ ಗಡಿ ಬಿಕ್ಕಟ್ಟು: ಇಂದು ಸರ್ವಪಕ್ಷ ಸಭೆ ನಡೆಸಲಿರುವ ಮೋದಿ

  ನವದೆಹಲಿ: ಭಾರತ-ಚೀನಾ ಗಡಿಯಲ್ಲಿನ ಪ್ರಸ್ತುತ ಪರಿಸ್ಥಿತಿಯ ಕುರಿತು ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಸರ್ವಪಕ್ಷ ಸಭೆ ನಡೆಸಲಿದ್ದಾರೆ. ಸಭೆ ಇಂದು ಸಂಜೆ 5 ಗಂಟೆಗೆ ನಡೆಯಲಿದೆ ಎಂದು ವರದಿಗಳು ತಿಳಿಸಿವೆ. ವರದಿಗಳ...

Read More

8 ರಾಜ್ಯಗಳ 19 ರಾಜ್ಯಸಭಾ ಸ್ಥಾನಗಳಿಗೆ ಇಂದು ಚುನಾವಣೆ

ನವದೆಹಲಿ : ಎಂಟು ರಾಜ್ಯಗಳ 19 ರಾಜ್ಯಸಭಾ ಸ್ಥಾನಗಳಿಗೆ ಶುಕ್ರವಾರ  ಚುನಾವಣೆ ನಡೆಯಲಿದೆ. ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಲಿರುವ 19 ಸ್ಥಾನಗಳಲ್ಲಿ ತಲಾ ನಾಲ್ಕು ಸ್ಥಾನಗಳು ಆಂಧ್ರಪ್ರದೇಶ ಮತ್ತು ಗುಜರಾತ್‌ಗೆ ಸೇರಿವೆ, ಮಧ್ಯಪ್ರದೇಶ ಮತ್ತು ರಾಜಸ್ಥಾನದಿಂದ ತಲಾ ಮೂರು, ಜಾರ್ಖಂಡ್‌ನಿಂದ ಎರಡು ಮತ್ತು...

Read More

ವಲಸಿಗರಿಗಾಗಿನ ರೂ‌. 50,000 ಕೋಟಿ ಸಾರ್ವಜನಿಕ ಕಾರ್ಯ ಯೋಜನೆ ವಿವರ ಹಂಚಿಕೊಂಡ ಸೀತಾರಾಮನ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 20 ರಂದು ಚಾಲನೆ ನೀಡಲಿರುವ 50 ಸಾವಿರ ಕೋಟಿ ರೂಪಾಯಿಗಳ ವಲಸಿಗರಿಗಾಗಿನ ಪಿಎಂ ಗರೀಬ್ ಕಲ್ಯಾಣ್ ರೋಜ್‌ಗಾರ್ ಅಭಿಯಾನದ ವಿವರಗಳನ್ನು ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಪತ್ರಿಕಾಗೋಷ್ಠಿ ಮೂಲಕ ಹಂಚಿಕೊಂಡಿದ್ದಾರೆ. 50,000 ಕೋಟಿ...

Read More

ಸುಳ್ಳು ಸುದ್ದಿ ಹರಡುವುದು ಮಾಧ್ಯಮ ಸ್ವಾತಂತ್ರ್ಯವಲ್ಲ: ಜಾವ್ಡೇಕರ್

ನವದೆಹಲಿ: “ಭಾರತವು ಶಾಂತಿಯನ್ನು ಬಯಸುತ್ತದೆ. ಆದರೆ ತನ್ನ ವಿರುದ್ಧ ಕಾಲು ಕೆರೆದುಕೊಂಡು ಜಗಳಕ್ಕೆ ಬರುವ ಯಾರನ್ನೂ ಅದು ಸಹಿಸಿಕೊಳ್ಳುವುದಿಲ್ಲ” ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾವ್ಡೇಕರ್‌ ಹೇಳಿದ್ದಾರೆ. ಭೋಪಾಲ್‌ನಲ್ಲಿ ಮಾಧ್ಯಮದೊಂದಿಗೆ ಸಂವಾದ ನಡೆಸಿದ ಅವರು, ಚೀನಾ ಬಿಕ್ಕಟ್ಟು, ಕೋವಿಡ್-19 ಸಂಕಷ್ಟ ಮತ್ತು ಫೇಕ್‌...

Read More

7.1 ಅಡಿ ಎತ್ತರದ ಕೊತ್ತಂಬರಿ ಗಿಡ: ಗಿನ್ನಿಸ್ ದಾಖಲೆ ಮಾಡಿದ ಉತ್ತರಾಖಂಡ ರೈತ

ಉತ್ತರಾಖಂಡ: ಕೊತ್ತಂಬರಿ ಗಿಡ ಅಬ್ಬಬ್ಬಾ ಎಂದರೆ ಎರಡರಿಂದ ಮೂರು ಅಡಿ ಎತ್ತರ ಬೆಳೆಯಬಹುದು. ಆದರೆ ಉತ್ತರಾಖಂಡದ 47 ವರ್ಷದ ರೈತರೊಬ್ಬರು ಬರೋಬ್ಬರಿ 7.1 ಫೀಟ್ (21.6 ಮೀ.) ಎತ್ತರದ ಕೊತ್ತಂಬರಿ ಗಿಡಗಳನ್ನು ಬೆಳೆಯುವ ಮೂಲಕ ಗಿನ್ನಿಸ್ ಪುಸ್ತಕದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಉತ್ತರಾಖಂಡ ರಾಜ್ಯದ...

Read More

ಕೋವಿಡ್-19 ಟೆಸ್ಟಿಂಗ್‌ಗಾಗಿ ಭಾರತದ ಮೊದಲ ಮೊಬೈಲ್ ಲ್ಯಾಬ್ ಉದ್ಘಾಟನೆ

ನವದೆಹಲಿ: ಕೊರೋನಾವೈರಸ್‌ ಸಾಂಕ್ರಾಮಿಕ ರೋಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ಕೊರೋನಾಗಾಗಿ ಪರೀಕ್ಷೆ ನಡೆಸುವ ಸಾಮರ್ಥ್ಯವನ್ನು ಹೆಚ್ಚಳಗೊಳಿಸಬೇಕಾದ ಮಹತ್ತರವಾದ ಜವಾಬ್ದಾರಿ ಸರ್ಕಾರದ ಮೇಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದು, ದೇಶದಲ್ಲಿನ ಲ್ಯಾಬ್‌ಗಳ ಸಂಖ್ಯೆಯನ್ನು ಹೆಚ್ಚಳ ಮಾಡುತ್ತಿದೆ. ಇದೀಗ...

Read More

ಚೀನಾ ಕಂಪನಿಯೊಂದಿಗಿನ ಒಪ್ಪಂದ ರದ್ದುಗೊಳಿಸಿದ ಭಾರತೀಯ ರೈಲ್ವೆ

ನವದೆಹಲಿ: ಭಾರತೀಯ ರೈಲ್ವೆಯಿಂದ ನಡೆಸಲ್ಪಡುತ್ತಿರುವ ಸಾರ್ವಜನಿಕ ವಲಯದ ನಿಗಮವಾದ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ಕಾರ್ಪೊರೇಷನ್ ಆಫ್ ಇಂಡಿಯಾವು (ಡಿಎಫ್‌ಸಿಸಿಐಎಲ್), ಬೀಜಿಂಗ್ ರಾಷ್ಟ್ರೀಯ ರೈಲ್ವೆ ಸಂಶೋಧನೆ ಮತ್ತು ವಿನ್ಯಾಸ ಸಂಸ್ಥೆಯ ಸಿಗ್ನಲ್ ಮತ್ತು ಸಂವಹನ ಸಮೂಹಕ್ಕೆ ನೀಡಲಾದ ಯೋಜನಾ ಒಪ್ಪಂದಗಳನ್ನು ರದ್ದುಗೊಳಿಸಲು ನಿರ್ಧರಿಸಿದೆ ಎಂದು...

Read More

Recent News

Back To Top