Date : Saturday, 20-06-2020
ನವದೆಹಲಿ: ಕೊರೋನಾವೈರಸ್ ಮತ್ತು ಲಾಕ್‌ಡೌನ್ ಕಾರಣದಿಂದಾಗಿ ತವರಿಗೆ ಮರಳಿದ ವಲಸೆ ಕಾರ್ಮಿಕರಿಗೆ ಗ್ರಾಮೀಣ ಭಾರತದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಕಾರ್ಯಕ್ರಮವಾದ ʼಗರೀಬ್ ಕಲ್ಯಾಣ್ ರೋಜ್‌ಗಾರ್ ಅಭಿಯಾನʼಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಚಾಲನೆ ನೀಡಿದರು. ಈ ಯೋಜನೆಯು “ವಲಸಿಗರಿಂದ ಸ್ಫೂರ್ತಿ ಪಡೆದಿದೆ” ಎಂದು ಹೇಳಿದ ಪ್ರಧಾನಿ, ಲಾಕ್...
Date : Saturday, 20-06-2020
ನವದೆಹಲಿ: ಎರಡನೇ ಮಹಾಯುದ್ಧದಲ್ಲಿ ವಿಜಯ ಸಾಧಿಸಿದ 75ನೇ ವರ್ಷಾಚರಣೆಯ ಸ್ಮರಣಾರ್ಥ ರಷ್ಯಾದ ಮಾಸ್ಕೋದಲ್ಲಿ ನಡೆಯಲಿರುವ ವಿಕ್ಟರಿ ಪೆರೇಡ್‌ನಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾಗವಹಿಸಲಿದ್ದಾರೆ. ಜೂನ್ 24ರಂದು ವಿಕ್ಟರಿ ಪೆರೇಡ್ ನಡೆಯಲಿದೆ. ರಷ್ಯಾದ ಮತ್ತು ಇತರ ಸ್ನೇಹಪರ ಜನರು ಮಾಡಿದ...
Date : Saturday, 20-06-2020
ನವದೆಹಲಿ: ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೇನಾ ಸೈನಿಕರ ಹುತಾತ್ಮತೆಯ ಬಳಿಕ ಚೀನಾ ವಿರೋಧಿ ಭಾವನೆ ಭಾರತದಲ್ಲಿ ಹೆಚ್ಚಾಗುತ್ತಿದೆ, ಈ ಹಿನ್ನೆಯಲ್ಲಿ ಭಾರತೀಯ ಸ್ಮಾರ್ಟ್‌ಫೋನ್ ಕಂಪನಿಗಳು ಮಾರುಕಟ್ಟೆಗೆ ಪುನರಾಗಮನ ಮಾಡಲು ಯೋಜಿಸುತ್ತಿವೆ ಎಂದು ವರದಿಗಳು ತಿಳಿಸಿವೆ. ಸ್ವದೇಶಿ ಮೊಬೈಲ್ ಫೋನ್ ತಯಾರಕರಾದ ಮೈಕ್ರೋಮ್ಯಾಕ್ಸ್, ಕಾರ್ಬನ್...
Date : Saturday, 20-06-2020
ಮಧ್ಯಪ್ರದೇಶ: 43 ವರ್ಷಗಳ ಹಿಂದೆ ಕುಟುಂಬದಿಂದ ದೂರವಾಗಿ, ಇನ್ಯಾರದೋ ಮನೆಯಲ್ಲಿ ಆಶ್ರಯ ಪಡೆದಿದ್ದ 90 ವರ್ಷದ ಅಜ್ಜಿ ಪಂಚುಬಾಯಿ ಎಂಬವರು ಮರಳಿ ತಮ್ಮ ಮನೆ, ಕುಟುಂಬವನ್ನು ಸೇರಿಕೊಂಡಿದ್ದಾರೆ. ಗೂಗಲ್ ಮತ್ತು ವಾಟ್ಸಾಪ್ ಸಹಾಯದಿಂದ ಕುಟುಂಬದ ಮಾಹಿತಿ ತಿಳಿದುಕೊಂಡು ಈ ಅಜ್ಜಿಯನ್ನು ಅವರ...
Date : Saturday, 20-06-2020
ನವದೆಹಲಿ: ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೇನಾ ಸಿಬ್ಬಂದಿಯ ಮೇಲೆ ಚೀನಾ ಪಡೆ ಅಪ್ರಚೋದಿತ ದಾಳಿ ನಡೆಸಿದ ನಂತರ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಬ್ರಹ್ಮೋಸ್-ಎ ಏರ್-ಲಾಂಚ್‌ಡ್ ಸೂಪರ್ಸಾನಿಕ್ ಕ್ರೂಸ್ ಮಿಸೈಲ್ ಅನ್ನು ಯುದ್ಧದ ಬಳಕೆಗಾಗಿ ಭಾರತವು ಅನುಮೋದಿಸಿದೆ. ಇದು ಭಾರತೀಯ ಮಿಲಿಟರಿ ದೊಡ್ಡ ಮಟ್ಟದ ಶಕ್ತಿಯನ್ನು...
Date : Saturday, 20-06-2020
ನವದೆಹಲಿ: ಗಾಲ್ವಾನ್ ಕಣಿವೆಯಲ್ಲಿನ ಸಂಘರ್ಷಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಎತ್ತುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಟ್ವಿಟರ್ ಮೂಲಕ ಸೂಕ್ತ ಪ್ರತ್ಯುತ್ತರವನ್ನು ನೀಡಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಯೋಧನ ತಂದೆಯ ಬಗೆಗಿನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. “ವೀರ ಯೋಧನ...
Date : Saturday, 20-06-2020
ನವದೆಹಲಿ: 1941-1945ರ ಮಹಾ ಯುದ್ಧದಲ್ಲಿ ಸೋವಿಯತ್ ಜನರ ವಿಜಯದ 75ನೇ ವಾರ್ಷಿಕೋತ್ಸವದ ನೆನಪಿಗಾಗಿ ಜೂನ್ 24, 2020ರಂದು ಮಾಸ್ಕೋದ ರೆಡ್ ಸ್ಕ್ವೇರ್‌ನಲ್ಲಿ ನಡೆಯುವ ಮಿಲಿಟರಿ ಪೆರೇಡ್‌ನಲ್ಲಿ ಕರ್ನಲ್ ಶ್ರೇಣಿಯ ಅಧಿಕಾರಿಯ ನೇತೃತ್ವದಲ್ಲಿ 75 ಎಲ್ಲಾ ಶ್ರೇಣಿಗಳನ್ನು ಒಳಗೊಂಡ ಭಾರತೀಯ ಸಶಸ್ತ್ರ ಪಡೆಗಳ ತ್ರಿ-ಸೇವಾ ತಂಡವು ಭಾಗವಹಿಸಲಿದೆ...
Date : Saturday, 20-06-2020
ನವದೆಹಲಿ: ಚೀನಾದ ಕುತಂತ್ರಕ್ಕೆ ಬಲಿಯಾಗಿ ವೀರ ಸ್ವರ್ಗ ಪಡೆದ ಭಾರತೀಯ ಯೋಧರ ಬಲಿದಾನವನ್ನು ವ್ಯರ್ಥವಾಗಲು ಬಿಡುವುದಿಲ್ಲ. ಭಾರತೀಯ ವಾಯುಸೇನೆ ಯಾವ ಸಂದರ್ಭದಲ್ಲಿ ಬೇಕಾದರೂ ಎಂತಹ ಆಕಸ್ಮಿಕ ಸನ್ನಿವೇಶ ಎದುರಾದರೂ ಅವೆಲ್ಲವನ್ನೂ ಸಮರ್ಥವಾಗಿ ಎದುರಿಸುವ ಶಕ್ತಿಯನ್ನು ಹೊಂದಿದೆ. ಯಾವುದೇ ಸಂದರ್ಭದಲ್ಲಿಯೂ ಚೀನಾಗೆ ಪ್ರತ್ಯುತ್ತರ ನೀಡುವಲ್ಲಿ...
Date : Saturday, 20-06-2020
ನವದೆಹಲಿ: ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಕತುವಾ ಜಿಲ್ಲೆಯಲ್ಲಿ ಅಂತರರಾಷ್ಟ್ರೀಯ ಗಡಿಯ ಸಮೀಪ ಪಾಕಿಸ್ಥಾನದ ಡ್ರೋನ್ ಅನ್ನು ಹೊಡೆದುರುಳಿಸಿದೆ. ಇದರಲ್ಲಿ ಶಸ್ತ್ರಾಸ್ತ್ರಗಳನ್ನು ತುಂಬಿಸಿ ಪಾಕಿಸ್ಥಾನವು ಭಾರತಕ್ಕೆ ಕಳುಹಿಸಿತ್ತು ಎಂದು ವರದಿಗಳು ತಿಳಿಸಿವೆ. ಈ ಡ್ರೋನ್, ಯುನೈಟೆಡ್...
Date : Saturday, 20-06-2020
ನವದೆಹಲಿ: ಒಂದೆಡೆಯಲ್ಲಿ ಚೀನಾದ ಕೊರೋನಾವೈರಸ್ ಜಗತ್ತನ್ನೇ ಕಂಗೆಡಿಸಿದ್ದು, ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಇದರಿಂದ ಸಂಕಷ್ಟ ಅನುಭವಿಸುತ್ತಿವೆ. ಇನ್ನೊಂದೆಡೆ ಲಡಾಕ್ ಗಡಿಯಲ್ಲಿ ಸುಖಾ ಸುಮ್ಮನೆ ಚೀನಾ ಭಾರತದ ಮೇಲೆ ಆಕ್ರಮಣ ನಡೆಸುತ್ತಿದೆ. ಈ ಗಡಿ ಸಂಘರ್ಷದ ಕಾರಣದಿಂದಾಗಿ ಭಾರತದ 20 ವೀರ...