News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸರ್ಕಾರದಿಂದ ದಾಖಲೆ ಮಟ್ಟದಲ್ಲಿ ಸಣ್ಣ ಅರಣ್ಯ ಉತ್ಪನ್ನಗಳ ಖರೀದಿ: ಬುಡಕಟ್ಟು ಆರ್ಥಿಕತೆಗೆ ಉತ್ತೇಜನ

ನವದೆಹಲಿ: 16 ರಾಜ್ಯಗಳಲ್ಲಿ ಸಣ್ಣ ಅರಣ್ಯ ಉತ್ಪನ್ನ (ಎಂಎಫ್‌ಪಿ) ಯೋಜನೆಗೆ ಕನಿಷ್ಠ ಬೆಂಬಲ ಬೆಲೆಯಡಿಯಲ್ಲಿ ನಡೆಯುತ್ತಿರುವ ಸಣ್ಣ ಅರಣ್ಯ ಉತ್ಪಾದನೆಗಳ ಖರೀದಿಯು 79.42 ಕೋಟಿ ರೂಪಾಯಿಗಳನ್ನು ಮುಟ್ಟುವ ಮೂಲಕ ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಇದರೊಂದಿಗೆ, ವರ್ಷದ ಒಟ್ಟು ಖರೀದಿ ಸರ್ಕಾರಿ ಮತ್ತು...

Read More

ಈಶಾನ್ಯದ ಆರೋಗ್ಯ ಸೌಲಭ್ಯ ಸುಧಾರಿಸಲು ಕೇಂದ್ರದಿಂದ ರೂ.190 ಕೋಟಿ ಮಂಜೂರು

ನವದೆಹಲಿ: ಕೇಂದ್ರದ ಈಶಾನ್ಯ ಪ್ರದೇಶಾಭಿವೃದ್ಧಿ ಸಚಿವ ಡಾ.ಜಿತೇಂದ್ರ ಸಿಂಗ್ ಅವರು ಈಶಾನ್ಯದ ಬಗ್ಗೆ ವಿಶೇಷ ಗಮನಹರಿಸಿ ಅಲ್ಲಿನ ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿನ ಕೋವಿಡ್ ಸ್ಥಿತಿ ಮತ್ತು ಆರೋಗ್ಯ ಸೌಲಭ್ಯಗಳನ್ನು ಪರಿಶೀಲಿಸಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಎಂಟು ಈಶಾನ್ಯ ರಾಜ್ಯಗಳಲ್ಲಿ ಆರೋಗ್ಯ ಸೌಲಭ್ಯವನ್ನು ಹೆಚ್ಚಿಸಲು 190 ಕೋಟಿ ರೂಪಾಯಿಗಳನ್ನು...

Read More

ಜೂನ್‌ ಅಂತ್ಯದ ವೇಳೆಗೆ ಪಿಎಂ-ಕೇರ್ಸ್ ನಿಧಿಯಿಂದ ರಾಷ್ಟ್ರಕ್ಕೆ ಸಿಗಲಿದೆ 60,000 ವೆಂಟಿಲೇಟರ್

  ನವದೆಹಲಿ:  ಜೂನ್ ಅಂತ್ಯದ ವೇಳೆಗೆ ಪಿಎಂ-ಕೇರ್ಸ್ ನಿಧಿಯ ಮೂಲಕ ರಾಷ್ಟ್ರವು ಸುಮಾರು 60,000 ಹೆಚ್ಚುವರಿ ಹೊಸ ವೆಂಟಿಲೇಟರ್‌ಗಳನ್ನು ಹೊಂದಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ತಿಳಿಸಿದ್ದಾರೆ ಎಂದು ವರದಿಗಳಾಗಿವೆ. ಉತ್ತರ ಪ್ರದೇಶದ  ಜಾಮ್ ಸಂವಾದ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ನಡ್ಡಾ...

Read More

ಇದುವರೆಗೆ ಕೊರೋನಾದಿಂದ 2,27,756 ಜನರು ಗುಣಮುಖ: ಚೇತರಿಕಾ ದರ 55.49%

ನವದೆಹಲಿ: ಕೊರೋನಾವೈರಸ್ ಪೀಡಿತ ಒಟ್ಟು 2,27,756 ಜನರನ್ನು ಈವರೆಗೆ ಗುಣಪಡಿಸಲಾಗಿದೆ ಮತ್ತು ಚೇತರಿಕೆ ಪ್ರಮಾಣವು ದೇಶದಲ್ಲಿ ಶೇಕಡಾ 55.49 ಕ್ಕೆ ತಲುಪಿದೆ ಎಂದು ಕೇಂದ್ರ ಸರ್ಕಾರ ಭಾನುವಾರ ಹೇಳಿದೆ. ಕಳೆದ 24 ಗಂಟೆಗಳಲ್ಲಿ 13,925 ಜನರು ಕೋವಿಡ್-19 ನಿಂದ ಚೇತರಿಸಿಕೊಂಡಿದ್ದಾರೆ. ಪ್ರಸ್ತುತ, ದೇಶದಲ್ಲಿ ಸಕ್ರಿಯ...

Read More

ಅಕ್ಸಾಯ್ ಚಿನ್ ನಿಷ್ಪ್ರಯೋಜಕ ಭೂಮಿ ಎಂದವರಿಂದ ಇಂದು ಪ್ರಧಾನಿಯ ಟೀಕೆ: ಪ್ರಧಾನ್

ರಾಂಚಿ: ಭಾರತದ ಮಿಲಿಟರಿ ಶಕ್ತಿಯನ್ನು ಪ್ರಶ್ನಿಸುವವರು ಮತ್ತು ಅಕ್ಸಾಯ್ ಚಿನ್ ಅನ್ನು ಹುಲ್ಲು ಮಾತ್ರ ಬೆಳೆಯುವ ನಿಷ್ಪ್ರಯೋಜಕ ನೆಲ ಎಂದು ಕರೆದವರು ಈಗ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸುತ್ತಿದ್ದಾರೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವರು ಭಾನುವಾರ ಕಾಂಗ್ರೆಸ್‌ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. “ಕಾಂಗ್ರೆಸ್ ಪಕ್ಷ...

Read More

ಚೀನಾ ಗಡಿಯಲ್ಲಿ ಯೋಧರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ ಮೋದಿ ಸರ್ಕಾರ

ನವದೆಹಲಿ: ಚೀನಾದ ಆಕ್ರಮಣಕಾರಿ ಧೋರಣೆಯನ್ನು ಸದೆಬಡಿಯುವ ಸಲುವಾಗಿ ಭಾರತವು ಗಡಿಯುದ್ದಕ್ಕೂ ಇರುವ ತನ್ನ ಯೋಧರಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದೆ ಎಂದು ವರದಿಗಳು ತಿಳಿಸಿವೆ. ಚೀನಾದ ಯಾವುದೇ ದುಷ್ಕೃತ್ಯವನ್ನು ಪರಿಣಾಮಕಾರಿಯಾಗಿ ಎದುರಿಸಲು ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆಗಳು ಎಲ್‌ಎಸಿಯ ಉದ್ದಕ್ಕೂ ತಮ್ಮ...

Read More

ಕರ್ಮವೇ ಧರ್ಮ : 16 ಬಿಹಾರ್ ರೆಜಿಮೆಂಟ್ ಸಾಹಸಗಾಥೆಯ ವಿಡಿಯೋ

ನವದೆಹಲಿ: ಭಾರತೀಯ ಸೇನೆಯ ನಾರ್ದನ್ ಕಮಾಂಡ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಶನಿವಾರ 16 ಬಿಹಾರ ರೆಜಿಮೆಂಟ್‌ಗೆ ಸಮರ್ಪಿಸಲ್ಪಟ್ಟ ಸಾಹಸಮಯ ವಿಡಿಯೋ ಅನ್ನು ಹಂಚಿಕೊಂಡಿದೆ. ಗಾಲ್ವಾನ್ ಕಣಿವೆಯಲ್ಲಿ ಚೀನಾ ಪಡೆಗಳ ವಿರುದ್ಧ ಅತ್ಯಂತ ಸಾಹಸಮಯವಾಗಿ ಹೋರಾಡಿದ ಕೀರ್ತಿ 16 ಬಿಹಾರ್ ರೆಜಿಮೆಂಟ್‌ಗೆ...

Read More

ಪಂಜಾಬ್: ನಾಲ್ಕು ಶಾಲೆಗಳಿಗೆ ಗಾಲ್ವಾನ್ ವ್ಯಾಲಿ ಹುತಾತ್ಮರ ಹೆಸರಿಡಲು ನಿರ್ಧಾರ

ಅಮೃತಸರ: ಪ್ರಮುಖ ಬೆಳವಣಿಗೆಯೊಂದರಲ್ಲಿ, ಪಂಜಾಬ್ ಸರ್ಕಾರದ ಶಿಕ್ಷಣ ಇಲಾಖೆಯು ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ತಮ್ಮ ಪ್ರಾಣವನ್ನು ದೇಶಕ್ಕೆ ಅರ್ಪಣೆ ಮಾಡಿದ ರಾಜ್ಯದ ನಾಲ್ಕು ಸೈನಿಕರ ಹೆಸರನ್ನು ಸರ್ಕಾರಿ ಶಾಲೆಗಳಿಗೆ ನಾಮಕರಣ ಮಾಡುವ ಮೂಲಕ ಗೌರವ ಸಲ್ಲಿಸಲು ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ....

Read More

ಕೋವಿಡ್ ವಿರುದ್ಧ ಹೋರಾಡಲು ಪ್ರಾಣಾಯಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ : ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು 6 ನೇ ಅಂತರರಾಷ್ಟ್ರೀಯ ಯೋಗ ದಿನದಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದು, ಯೋಗದ ಉಪಯೋಗಗಳು ಬಗ್ಗೆ ವಿವರಿಸಿದರು. ಪ್ರಾಣಾಯಾಮ ಎಂಬುದು ಯೋಗದಲ್ಲಿ ಉಸಿರಾಟದ ನಿಯಂತ್ರಣದ ಅಭ್ಯಾಸವಾಗಿದೆ. ಕೊರೋನಾವೈರಸ್ ವಿರುದ್ಧ ಹೋರಾಡಲು ಅಗತ್ಯವಾದ “ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು...

Read More

ಐಜಿ ಟ್ಯಾಗ್‌ ಪಡೆಯಲಿದೆ ಬನಾರಸಿ ಪಾನ್‌, ಮಾವು, ಬಾರಾಬಂಕಿ ಕೈಮಗ್ಗ

ನವದೆಹಲಿ: ಪ್ರಸಿದ್ಧ ಬನಾರಸಿ ಪಾನ್, ಬನಾರಸಿ ಲಂಗ್ರಾ (ಮಾವಿನ ತಳಿ), ಬಾರಾಬಂಕಿ ಕೈಮಗ್ಗ ಮತ್ತು ಉತ್ತರ ಪ್ರದೇಶದ ಹಲವಾರು ವಿಶೇಷ ಉತ್ಪನ್ನಗಳು ಪ್ರತಿಷ್ಠಿತ ಭೌಗೋಳಿಕ ಗುರುತು (ಜಿಯೋಗ್ರಾಫಿಕಲ್‌ ಐಡೆಂಟಿಫಿಕೇಶನ್) ಪ್ರಮಾಣೀಕರಣವನ್ನು ಪಡೆಯಲು ಸಜ್ಜಾಗಿದೆ. ಇದು ಅವುಗಳಿಗೆ ಕಾನೂನು ರಕ್ಷಣೆ ನೀಡಲಿದೆ ಮತ್ತು...

Read More

Recent News

Back To Top