News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ʼಹೀರೋʼ ಪದವನ್ನು ಯೋಧರಿಗೆ, ಪೊಲೀಸರಿಗೆ ಮಾತ್ರ ಬಳಸಬೇಕು, ನಟರಿಗಲ್ಲ: ಪರೇಶ್‌ ರಾವಲ್

ನವದೆಹಲಿ: ಬಾಲಿವುಡ್‌ ನಟ ಹಾಗೂ ಬಿಜೆಪಿ ಮುಖಂಡ ಪರೇಶ್‌ ರಾವಲ್‌ ಅವರು ಎಲ್ಲರೂ ಚಿಂತನೆ ನಡೆಸಬೇಕಾದ ಅಭಿಪ್ರಾಯವೊಂದನ್ನು ಮುಂದಿಟ್ಟಿದ್ದಾರೆ. ನಿಜವಾದ ಹೀರೋಗಳು ಯಾರು ಎಂಬುದನ್ನು ಮುಂದಿನ ಪೀಳಿಗೆಗೆ ಸರಿಯಾಗಿ ಮನದಟ್ಟುಕೊಡಬೇಕಾದ ಅನಿವಾರ್ಯತೆ ಇದೆ ಎಂಬುದನ್ನು ಅವರು ಹೇಳಿದ್ದಾರೆ. ಸಿನಿಮಾ ನಟರನ್ನು ಸಾಮಾನ್ಯವಾಗಿ ಜನರು...

Read More

ರಾಮೇಶ್ವರ ದೇಗುಲದ ಪೂರ್ವ ತೀರದಲ್ಲಿ ಪತ್ತೆಯಾದ ಶಿವಲಿಂಗ

ಚೆನ್ನೈ: ತಮಿಳುನಾಡಿನ ಅತ್ಯಂತ ಸುಪ್ರಸಿದ್ಧ ತೀರ್ಥಕ್ಷೇತ್ರಗಳಲ್ಲಿ ಒಂದಾದ ರಾಮೇಶ್ವರದಲ್ಲಿ ಅದ್ಭುತವೊಂದು ನಡೆದಿದೆ. ಇಲ್ಲಿನ ಪೂರ್ವ ತೀರದಲ್ಲಿ ಶಿವಲಿಂಗವೊಂದು ಪತ್ತೆಯಾಗಿದೆ. ರಾಮೇಶ್ವರಂ ದೇಗುಲದ ಸಮೀಪವೇ ಸಮುದ್ರ ದಡದಲ್ಲಿ ಶಿವಲಿಂದ ಪತ್ತೆಯಾಗಿದ್ದು, ಸ್ಥಳೀಯರು ಇದಕ್ಕೆ ಪೂಜೆ ಕೈಂಕರ್ಯಗಳನ್ನು ಸಲ್ಲಿಸುತ್ತಿದ್ದಾರೆ. ದೇಶದ ಪುಣ್ಯಕ್ಷೇತ್ರಗಳಲ್ಲಿ ರಾಮೇಶ್ವರಂ ಕೂಡ ಒಂದಾಗಿದೆ. ಈಗ...

Read More

ಚೀನಾದಿಂದ ಆಮದು ಕಡಿತಗೊಳಿಸುವತ್ತ ದಿಟ್ಟ ಹೆಜ್ಜೆ ಇಟ್ಟಿದೆ ಮೋದಿ ಸರ್ಕಾರ

ನವದೆಹಲಿ: ಚೀನಾದೊಂದಿಗೆ ನಡೆಯುತ್ತಿರುವ ಗಡಿ ಬಿಕ್ಕಟ್ಟು ಮತ್ತು ರಾಜತಾಂತ್ರಿಕ ಉದ್ವಿಗ್ನತೆಗಳ ನಡುವೆ, ಕೇಂದ್ರ ಸರ್ಕಾರವು ದೇಶೀಯ ಬೆಲೆಗಳಿಗೆ ಹೋಲಿಸಿದರೆ ಕಡಿಮೆ ಬೆಲೆ ಇರುವ ಮತ್ತು ತೆರಿಗೆ ಅನಾನುಕೂಲತೆಯನ್ನು ಸೃಷ್ಟಿಸುವ ಅಗ್ಗದ ಆಮದಿನ ಉತ್ಪನ್ನವಾರು ವಿವರಗಳನ್ನು ಕೋರಿದೆ. ಈ ಕ್ರಮವು ವಿಶೇಷವಾಗಿ ಚೀನಾದಿಂದ ಭಾರತಕ್ಕೆ...

Read More

ಕೊರೋನಾವೈರಸ್: ಶೇ.56.37ಕ್ಕೆ ಏರಿದ ಚೇತರಿಕೆ ದರ

ನವದೆಹಲಿ: ದೇಶದಲ್ಲಿ ಕೊರೋನಾ ಚೇತರಿಕೆ ಪ್ರಮಾಣವು ದೇಶದಲ್ಲಿ ಶೇಕಡಾ 56.37 ಕ್ಕೆ ತಲುಪಿದೆ ಮತ್ತು ಕೊರೊನಾವೈರಸ್ ಪೀಡಿತ ಒಟ್ಟು 2 ಲಕ್ಷ 48 ಸಾವಿರ 190 ಜನರನ್ನು ಈವರೆಗೆ ಗುಣಪಡಿಸಲಾಗಿದೆ ಎಂದು ಕೇಂದ್ರ ಸರ್ಕಾರ ಇಂದು ಹೇಳಿದೆ. ಕಳೆದ ಇಪ್ಪತ್ನಾಲ್ಕು ಗಂಟೆಗಳಲ್ಲಿ, 10 ಸಾವಿರ...

Read More

GeMನಲ್ಲಿ ಉತ್ಪನ್ನಗಳ ಮೂಲ ದೇಶವನ್ನು ಉಲ್ಲೇಖಿಸುವುದು ಕಡ್ಡಾಯ: ಕೇಂದ್ರದ ಮಹತ್ವದ ನಿರ್ಧಾರ

  ನವದೆಹಲಿ: ʼಮೇಕ್‌ ಇನ್‌ ಇಂಡಿಯಾʼಗೆ ಉತ್ತೇಜನವನ್ನು ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಧೀನದಲ್ಲಿ ಇರುವ ವಿಶೇಷ ಉದ್ದೇಶ ವಾಹಕವಾದ ಗವರ್ಮೆಂಟ್ ಇ-ಮಾರ್ಕೆಟ್‌ಪ್ಲೇಸ್‌(GeM)ನಲ್ಲಿ ನೋಂದಾಯಿತಗೊಳ್ಳುವ ಎಲ್ಲಾ ಹೊಸ ಉತ್ಪನ್ನಗಳ ಮೂಲ ದೇಶವನ್ನು ಮಾರಾಟಗಾರರು...

Read More

ದೇಶದಲ್ಲಿ ಈವರೆಗೆ 71 ಲಕ್ಷ ಕೊರೋನಾ ಪರೀಕ್ಷೆ ನಡೆಸಲಾಗಿದೆ: ಐಸಿಎಂಆರ್

ನವದೆಹಲಿ: ಜಗತ್ತನ್ನೇ ನಡುಗಿಸಿರುವ ಕೊರೋನಾ ವೈರಸ್ ಭಾರತದಲ್ಲಿಯೂ ತನ್ನ ಕರಾಳತೆಯನ್ನು ಪ್ರದರ್ಶನ ಮಾಡುತ್ತಿದೆ. ದೇಶದಲ್ಲಿ ಈ ವರೆಗೆ ಸುಮಾರು 4,40,215 ಕೊರೋನಾ ಪ್ರಕರಣಗಳು ವರದಿಯಾಗಿದ್ದು, 14,011ರಷ್ಟು ಸಾವು ಸಂಭವಿಸಿದೆ. ನಿನ್ನೆ ದೇಶದಲ್ಲಿ 312 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ ಎಂಬುದಾಗಿಯೂ ಕೇಂದ್ರ ಆರೋಗ್ಯ...

Read More

ಮುಕೇಶ್‌ ಅಂಬಾನಿ ಈಗ ಜಗತ್ತಿನ 9ನೇ ಅತೀದೊಡ್ಡ ಶ್ರೀಮಂತ

  ನವದೆಹಲಿ: ಫೋರ್ಬ್ಸ್ ರಿಯಲ್-ಟೈಮ್ ಬಿಲಿಯನೇರ್ ಪಟ್ಟಿಯ ಪ್ರಕಾರ ರಿಲಾಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ವಿಶ್ವದ ಅಗ್ರ 10 ಶ್ರೀಮಂತರ ಪಟ್ಟಿಗೆ ಸೇರಿದ್ದಾರೆ. ಅವರ ನಿವ್ವಳ ಮೌಲ್ಯ 5.3 ಬಿಲಿಯನ್ ಡಾಲರ್‌ಗಳಿಂದ 64.6 ಬಿಲಿಯನ್ ಡಾಲರ್‌ಗಳಿಗೆ (ಅಥವಾ ರೂ.4.9 ಲಕ್ಷ ಕೋಟಿ) ಏರಿಕೆಯಾಗಿದೆ...

Read More

ಕೋವಿಡ್‌ ಗುಣಪಡಿಸಲು ಪತಂಜಲಿ ಹೊರತಂದಿದೆ ʼಕೊರೋನಿಲ್‌ʼ ಆಯುರ್ವೇದ ಔಷಧ

ಹರಿದ್ವಾರ: ಯೋಗ ಗುರು ರಾಮದೇವ್ ನಡೆಸುತ್ತಿರುವ ಪತಂಜಲಿ ಆಯುರ್ವೇದವು ಉತ್ತರಾಖಂಡದ ಹರಿದ್ವಾರದ ಪತಂಜಲಿ ಯೋಗಪೀಠದಲ್ಲಿ ಕೊರೋನಾವೈರಸ್ ಸೋಂಕಿಗೆ ಚಿಕಿತ್ಸೆ ನೀಡಲು ಕೊರೊನಿಲ್ ಎಂಬ ಆಯುರ್ವೇದ ಔಷಧಿಯನ್ನು ಬಿಡುಗಡೆ ಮಾಡಿದೆ. ಈ ತಿಂಗಳ ಆರಂಭದಲ್ಲಿ, ಪತಂಜಲಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಚಾರ್ಯ ಬಾಲಕೃಷ್ಣ...

Read More

ಚಹಾ ಮಾರಾಟಗಾರನ ಮಗಳು ಈಗ ಭಾರತೀಯ ವಾಯುಪಡೆ ಅಧಿಕಾರಿ

ಹೈದರಾಬಾದ್: ಬಡ ಕುಟುಂಬದಿಂದ ಬಂದರೇನು. ಸಾಧನೆಗೆ ಬೇಕಾದ, ನಿರೀಕ್ಷಿತ ಗುರಿ ತಲುಪಲು ಬೇಕಾದ ಛಲ ಇದ್ದರೆ ಯಾವುದೂ ಅಸಾಧ್ಯವಲ್ಲ. ಇದಕ್ಕೆ ಸಾಕ್ಷಿಯಾಗಿದ್ದಾಳೆ ಈ ಹುಡುಗಿ. ಮಧ್ಯಪ್ರದೇಶದ ಚಹಾ ಮಾರಾಟಗಾರರೊಬ್ಬರ ಪುತ್ರಿ ಭಾರತೀಯ ವಾಯು ಪಡೆಯ ಅಧಿಕಾರಿಯಾಗಿ ಆಯ್ಕೆಯಾಗುವ ಮೂಲಕ ಸಾಮಾನ್ಯರೂ ಅಸಾಮಾನ್ಯ...

Read More

ಕಟ್ಟುನಿಟ್ಟಿನ ಮುಂಜಾಗ್ರತೆಗಳೊಂದಿಗೆ ಪುರಿ ರಥಯಾತ್ರೆ ಆರಂಭ: ಮೋದಿ ಶುಭಾಶಯ

  ಪುರಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಕಟ್ಟುನಿಟ್ಟಾದ ನಿರ್ಬಂಧಗಳ ನಡುವೆ ಬಹು ನಿರೀಕ್ಷಿತ ಜಗನ್ನಾಥ ರಥಯಾತ್ರೆ ಪುರಿಯಲ್ಲಿ ಪ್ರಾರಂಭವಾಗಿದೆ. ಪುರಿಯ ಇಡೀ ಜಿಲ್ಲೆಯನ್ನು ಸೋಮವಾರ ರಾತ್ರಿ 9 ಗಂಟೆಯಿಂದ ಕ್ಲೋಸ್‌ ಡೌನ್‌ ಮಾಡಲಾಗಿದೆ, ಬುಧವಾರ ಮಧ್ಯಾಹ್ನ 2 ಗಂಟೆಯವರೆಗೆ ಕ್ಲೋಸ್‌ ಡೌನ್‌...

Read More

Recent News

Back To Top