Date : Wednesday, 24-06-2020
ನವದೆಹಲಿ: ಗೂಗಲ್ ಆಂಡ್ರಾಯ್ಡ್ ಡೆವಲಪರ್ಸ್ ಚಾಲೆಂಜ್‌ನಲ್ಲಿ ಜಯಗಳಿಸಿದ ಜಗತ್ತಿನ 10 ವಿಜೇತರ ಪೈಕಿ 3 ಮಂದಿ ಭಾರತೀಯರಾಗಿದ್ದಾರೆ. ತಂತ್ರಜ್ಞಾನ ಆಧಾರಿತವಾಗಿ ಆ್ಯಪ್‌ಗಳನ್ನು ಅಭಿವೃದ್ಧಿ ಮಾಡುವ 10 ಮಂದಿ ವಿಜೇತರ ಪಟ್ಟಿಯಲ್ಲಿ ಭಾರತದ ಮೂರು ಡೆವಲಪರ್ಗಳೂ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅಗ್ರೋಡಾಕ್, ಲಿಪಿ ಮತ್ತು...
Date : Wednesday, 24-06-2020
ಕಾಶ್ಮೀರ: ಸುಮಾರು ಮೂರು ದಶಕಗಳ ನಂತರ, ಶ್ರೀನಗರ ಮೂರು ಅಂತಸ್ತಿನ ಮಲ್ಟಿಪ್ಲೆಕ್ಸ್ ಅನ್ನು ಹೊಂದುವ ಭಾಗ್ಯ ಪಡೆಯಲಿದೆ. ಇದರಿಂದಾಗಿ ಕಾಶ್ಮೀರದ ಜನರು ಶೀಘ್ರದಲ್ಲೇ ದೊಡ್ಡ ಪರದೆಯ ಮೇಲೆ ಬಾಲಿವುಡ್ ಚಿತ್ರಗಳನ್ನು ನೋಡಲು ಸಾಧ್ಯವಾಗಲಿದೆ. ಇದು ಮಾರ್ಚ್ 2021ರ ವೇಳೆಗೆ ಪ್ರಾರಂಭವಾಗುವ ನಿರೀಕ್ಷೆ...
Date : Wednesday, 24-06-2020
ನವದೆಹಲಿ: ಭಾರತ ಮತ್ತು ರಷ್ಯಾ ನಡುವಿನ ಸಂಬಂಧ ವೃದ್ಧಿಗೆ ಸಂಬಂಧಿಸಿದಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮೂರು ದಿನಗಳ ರಷ್ಯಾ ಪ್ರವಾಸ ತೆರಳಿದ್ದಾರೆ. ಮಾಸ್ಕೋದಲ್ಲಿ ನಡೆಯಲಿರುವ ವಿಕ್ಟರಿ ಡೇ ಪೆರೇಡ್ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ. ಆದರೆ ಈ ಸಂದರ್ಭದಲ್ಲಿ ಸಚಿವರು ಚೀನಾದ ರಕ್ಷಣಾ ಸಚಿವರೊಂದಿಗೆ...
Date : Wednesday, 24-06-2020
ನವದೆಹಲಿ: ಲಡಾಖ್‌ನಲ್ಲಿ ಭಾರತ-ಚೀನಾ ವಿವಾದದ ಈ ಸಂದರ್ಭದಲ್ಲಿ ಶೇಕಡಾ 73.6 ರಷ್ಟು ಭಾರತದ ಜನರು ರಾಷ್ಟ್ರೀಯ ಭದ್ರತೆಯ ವಿಷಯಗಳಲ್ಲಿ ಪ್ರತಿಪಕ್ಷಗಳಿಗಿಂತ ಹೆಚ್ಚಾಗಿ ಭಾರತ ಸರ್ಕಾರವನ್ನು ನಂಬುತ್ತಿದ್ದಾರೆ ಎಂಬುದು ಇತ್ತೀಚಿನ ಐಎಎನ್‌ಎಸ್ ಸಿವೊಟರ್ ಸ್ನ್ಯಾಪ್ ಪೋಲ್ ಮೂಲಕ ತಿಳಿದು ಬಂದಿದೆ. ಸಮೀಕ್ಷೆಯ ಪ್ರಕಾರ, ವಿವಿಧ ವಯೋಮಾನದ...
Date : Wednesday, 24-06-2020
ನವದೆಹಲಿ: ನಿರ್ಣಾಯಕ ಯುದ್ಧ ಸಲಕರಣೆಗಳ ಕೊರತೆಯನ್ನು ನೀಗಿಸುವ ಸಲುವಾಗಿ ಸಶಸ್ತ್ರ ಪಡೆಗಳಿಗೆ ಸಲಕರಣೆಗಳ ತುರ್ತು ಖರೀದಿಗೆ ಅವಕಾಶವನ್ನು ಈಗಾಗಲೇ ಸರ್ಕಾರ ನೀಡಿದೆ. ಇದರ ಬೆನ್ನಲ್ಲೇ ಹೊವಿಟ್ಜರ್‌ಗಳಲ್ಲಿ ಬಳಸುವ 50 ಕಿಮೀ ವೇಗದಲ್ಲಿ ಗುರಿಗಳನ್ನು ಮುಟ್ಟಬಲ್ಲ ಹೆಚ್ಚಿನ ಎಕ್ಸ್‌ಕ್ಯಾಲಿಬರ್ ನಿಖರ-ನಿರ್ದೇಶಿತ ಫಿರಂಗಿ ಮದ್ದುಗುಂಡುಗಳನ್ನು ಸ್ವಾಧೀನಪಡಿಸಿಕೊಳ್ಳಲು ಆರ್ಡರ್ ನೀಡಲು ಭಾರತೀಯ ಸೇನೆಯು ಯೋಜಿಸುತ್ತಿದೆ...
Date : Tuesday, 23-06-2020
ನವದೆಹಲಿ: ಪಾಕಿಸ್ಥಾನ ಆಕ್ರಮಿತ ಕಾಶ್ಮೀರವನ್ನು ಭಾರತದೊಳಗೆ ವಿಲೀನಗೊಳಿಸುವುದು ಪ್ರಸ್ತುತ ಕೇಂದ್ರ ಸರ್ಕಾರ ಉನ್ನತ ಕಾರ್ಯಸೂಚಿಯಾಗಿದೆ ಎಂದು ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಮಂಗಳವಾರ ಹೇಳಿದ್ದಾರೆ. ʼಜಮ್ಮು-ಕಾಶ್ಮೀರ ಜನ್ ಸಂವಾದʼ ಸಮಾವೇಶವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ದೇಶಿಸಿ ಮಾತನಾಡಿದ ಅವರು, “ಜಮ್ಮು-ಕಾಶ್ಮೀರ ಮತ್ತು...
Date : Tuesday, 23-06-2020
ನವದೆಹಲಿ: ದೇಶವನ್ನು ಕೊರೋನಾ ಮುಕ್ತನನ್ನಾಗಿ ಮಾಡಲು ಪಣ ತೊಟ್ಟಿರುವ ಕೇಂದ್ರ ಸರ್ಕಾರ ಅದಕ್ಕಾಗಿ ಅನೇಕ ನಿಯಂತ್ರಣ ಕ್ರಮ, ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಸದ್ಯ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ಕೆಲಸಕ್ಕೆ ಮುಂದಾಗಿದ್ದು, ಪಿಎಂ ಕೇರ್ಸ್ ಫಂಡ್ ಬಳಸಿ ದೇಶಕ್ಕೆ 50000 ದಷ್ಟು...
Date : Tuesday, 23-06-2020
ನವದೆಹಲಿ: ದೆಹಲಿ ಗಲಭೆ ಪ್ರಕರಣದಲ್ಲಿ ಅಮಾನತುಗೊಂಡ ಎಎಪಿ ಕೌನ್ಸಿಲರ್ ತಾಹಿರ್ ಹುಸೇನ್‌ನನ್ನು ದೆಹಲಿ ಪೊಲೀಸರು ಹೆಸರಿಸಿದ ಸುಮಾರು 20 ದಿನಗಳ ನಂತರ, ಜಾರಿ ನಿರ್ದೇಶನಾಲಯ (ಇಡಿ)ವು ಮಂಗಳವಾರ ಆರು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿತು. ಇಡಿ ಮೂಲಗಳ ಪ್ರಕಾರ, “ಎನ್‌ಸಿಆರ್ ಪ್ರದೇಶದಲ್ಲಿನ ಹುಸೇನ್‌ಗೆ...
Date : Tuesday, 23-06-2020
ಬೆಂಗಳೂರು: ಸಾರ್ವಜನಿಕ ಆರೋಗ್ಯ ಕೇಂದ್ರಗಳಿಂದ ಖಾಸಗಿ ಆಸ್ಪತ್ರೆಗಳಿಗೆ ಕೊರೋನಾ ಚಿಕಿತ್ಸೆಗಾಗಿ ಶಿಫಾರಸ್ಸು ಮಾಡಲ್ಪಟ್ಟ ರೋಗಿಗಳ ಚಿಕಿತ್ಸಾ ವೆಚ್ಚದ ಕುರಿತಾದಂತೆ ಕರ್ನಾಟಕ ಸರ್ಕಾರ ಮಹತ್ವದ ಆದೇಶವನ್ನು ಜಾರಿಗೊಳಿಸಿದೆ. ಖಾಸಗಿ ಆಸ್ಪತ್ರೆಗಳ ಕೊರೋನಾ ಚಿಕಿತ್ಸಾ ವೆಚ್ಚಗಳ ಕುರಿತಂತೆ ಸರ್ಕಾರವೇ ದರ ನಿಗದಿ ಪಡಿಸಿದೆ. ಖಾಸಗಿ...
Date : Tuesday, 23-06-2020
ನವದೆಹಲಿ: ವಿಶ್ವದಾದ್ಯಂತ ಕೊರೋನಾವೈರಸ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಹೇಳುವಂತೆ, ದೈನಂದಿನ ಹೊಸ ಕೋವಿಡ್-19 ಪ್ರಕರಣಗಳ ದಾಖಲೆಯ ಮಟ್ಟವು ಸಾಂಕ್ರಾಮಿಕ ರೋಗವು ಒಂದೇ ಸಮಯದಲ್ಲಿ ಹಲವಾರು ದೊಡ್ಡ ದೇಶಗಳಲ್ಲಿ ಉತ್ತುಂಗಕ್ಕೇರಿದೆ ಮತ್ತು ವೈರಸ್‌ನ ಜಾಗತಿಕ ಚಟುವಟಿಕೆಯ ಬದಲಾವಣೆಯನ್ನು...