Date : Wednesday, 01-07-2020
ನವದೆಹಲಿ:ವಿಶ್ವದ ಮೊಟ್ಟ ಮೊದಲ ಪ್ರೋಗ್ರಾಮಿಂಗ್ ಮತ್ತು ಡಾಟಾ ಸೈನ್ಸ್‌ನಲ್ಲಿ ಆನ್‌ಲೈನ್ ಬಿ.ಎಸ್ಸಿ ಪದವಿಯನ್ನು ವರ್ಚುವಲ್ ಆಗಿ ಮಂಗಳವಾರ ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ‘ನಿಶಾಂಕ್’ ಅವರು ಆರಂಭಿಸಿದ್ದಾರೆ. ಈ ಪದವಿಯನ್ನು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ (ಐಐಟಿ ಮದ್ರಾಸ್) ಸಿದ್ಧಪಡಿಸಿದೆ ಮತ್ತು ನೀಡುತ್ತದೆ. ಐಐಟಿ...
Date : Wednesday, 01-07-2020
ನವದೆಹಲಿ: ದೇಶದ ಭದ್ರತಾ ದೃಷ್ಟಿಯಿಂದ ಕೇಂದ್ರ ಸರ್ಕಾರ ನಿಷೇಧ ಹೇರಿರುವ 59 ಚೈನೀಸ್ ಆ್ಯಪ್‌ಗಳನ್ನು ಕೂಡಲೇ ನಿರ್ಬಂಧಿಸಬೇಕು ಎಂದು ಟೆಲಿಕಾಂ ಆಪರೇಟರ್‌ಗಳಿಗೆ ಮತ್ತು ಅಂತರ್ಜಾಲ ಸೇವಾ ಪೂರೈಕೆದಾರರಿಗೆ ದೂರ ಸಂಪರ್ಕ ಇಲಾಖೆಯ ಅಧಿಕಾರಿಗಳು ನಿರ್ದೇಶನ ನೀಡಿದ್ದಾರೆ. ಕೇಂದ್ರ ಸರ್ಕಾರದ ಈ ಆದೇಶವನ್ನು ಕಟ್ಟುನಿಟ್ಟಾಗಿ...
Date : Wednesday, 01-07-2020
ನವದೆಹಲಿ: ಭಾರತದ ಸಾರ್ವಭೌಮತೆಗೆ ಧಕ್ಕೆ ತರುತ್ತಿದ್ದ 59 ಚೀನಾ ಆ್ಯಪ್‌ಗಳನ್ನು ಭಾರತ ಸರ್ಕಾರ ನಿಷೇಧ ಮಾಡಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಬಹುತೇಕರು ಸರ್ಕಾರ ಈ ನಿರ್ಧಾರವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಅದರಲ್ಲೂ ಪ್ರಚಲಿತ ಸನ್ನಿವೇಶಗಳ ಬಗ್ಗೆ ಸದಾ ಸೃಜನಶೀಲ...
Date : Wednesday, 01-07-2020
ನವದೆಹಲಿ: ದೇಶಾದ್ಯಂತ ಕೊರೋನಾ ಪ್ರಕರಣಗಳು ಕ್ಷಿಪ್ರಗತಿಯಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತುರ್ತು ಬೇಡಿಕೆಯನ್ನು ಪೂರೈಸಲು ಮುನ್ನೆಚ್ಚರಿಕಾ ಕ್ರಮವಾಗಿ ರೈಲ್ವೆ ಹೆಚ್ಚುವರಿಯಾಗಿ 355 ಬೋಗಿಗಳನ್ನು ಪ್ರತ್ಯೇಕ (ಐಸೋಲೇಷನ್) ವಾರ್ಡ್‌ಗಳಾಗಿ ಪರಿವರ್ತಿಸಿದೆ ಎಂದು ವರದಿಗಳು ತಿಳಿಸಿವೆ. ಸೋಂಕು ಹೆಚ್ಚಾದಂತೆ, ಅಸ್ತಿತ್ವದಲ್ಲಿರುವ 80,000 ಹಾಸಿಗೆಗಳ ಬಲಕ್ಕೆ 5,680 ಐಸೋಲೇಷನ್ ಹಾಸಿಗೆಗಳನ್ನು ಸೇರಿಸಲಾಗಿದೆ....
Date : Wednesday, 01-07-2020
ನವದೆಹಲಿ: ಕೇಂದ್ರ ಸರ್ಕಾರವು ಜೂನ್ 29ರಂದು ಟಿಕ್‌ಟಾಕ್ ಸೇರಿದಂತೆ 59 ಚೈನೀಸ್ ಆ್ಯಪ್‌ಗಳನ್ನು ನಿಷೇಧಿಸಿದೆ. ಇದರ ನಂತರ, ಚೀನಾದ ಕಿರು-ವಿಡಿಯೋ ಶೇರಿಂಗ್ ಆ್ಯಪ್ ಟಿಕ್‌ಟಾಕ್‌ಗೆ ಪರ್ಯಾಯ ಎಂದು ಹೇಳಲಾಗುತ್ತಿರುವ ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಚಿಂಗಾರಿ ಆ್ಯಪ್ ಬಳಕೆದಾರರ ಸಂಖ್ಯೆಯಲ್ಲಿ ಭಾರಿ ಬೆಳವಣಿಗೆಯನ್ನು ಕಾಣುತ್ತಿದೆ. ಗಂಟೆಗೆ 3-4 ಲಕ್ಷ ಡೌನ್‌ಲೋಡ್‌ಗಳನ್ನು ಇದು ದಾಖಲಿಸುತ್ತಿದೆ....
Date : Wednesday, 01-07-2020
ಮುಂಬೈ: ಉದ್ಯಮ ಕ್ಷೇತ್ರದಲ್ಲಿ ಜಾಗತಿಕವಾಗಿ ಹೆಸರು ಮಾಡಿರುವ ಮುಖೇಶ್ ಅಂಬಾನಿ ಅವರ ರಿಲಾಯನ್ಸ್ ಸಂಸ್ಥೆಯು ಶೈಕ್ಷಣಿಕವಾಗಿಯೂ ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಿದೆ. ಮುಂಬೈನ ಕಾರ್ಜತ್ ನಗರದಲ್ಲಿ ಸುಮಾರು 800 ಎಕರೆ ವಿಸ್ತೀರ್ಣದಲ್ಲಿ ರಿಲಾಯನ್ಸ್ ಜಿಯೋ ವಿಶ್ವ ವಿದ್ಯಾಲಯ ಆರಂಭ ಮಾಡುವ ಕುರಿತಂತೆ ಸಂಸ್ಥೆ ಈಗಾಗಲೇ...
Date : Wednesday, 01-07-2020
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆರಂಭಗೊಂಡು ಇಂದಿಗೆ 3 ವರ್ಷಗಳನ್ನು ಪೂರೈಸಿದೆ. 2017 ರ ಜೂನ್ 30 ರ ಮಧ್ಯರಾತ್ರಿಯಲ್ಲಿ ಸಂಸತ್ತಿನ ಕೇಂದ್ರ ಸಭಾಂಗಣದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಜಿಎಸ್‌ಟಿಯನ್ನು ಜುಲೈ 1, 2017 ರಂದು ಪ್ರಾರಂಭಿಸಲಾಯಿತು. ಜಿಎಸ್‌ಟಿ ಪರಿಚಯವು ಭಾರತದ...
Date : Wednesday, 01-07-2020
ನವದೆಹಲಿ: ಭಾರತವು ಪ್ರತಿವರ್ಷ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸುತ್ತದೆ, ಈ ದಿನ ದೇಶಾದ್ಯಂತದ ವೈದ್ಯರು ತಮ್ಮ ಅಸಾಧಾರಣ ಸೇವೆಗಾಗಿ ಗೌರವಿಸಲ್ಪಡುತ್ತಾರೆ. ಈ ದಿನವು ಎಲ್ಲಾ ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರರಿಗೆ ಗೌರವಾರ್ಪಣೆ ಮಾಡಬೇಕಾದಂತಹ ದಿನ. ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ...
Date : Tuesday, 30-06-2020
ನವದೆಹಲಿ: ಭಾರತದ ಮೊದಲ ಮಾನವ ಬಾಹ್ಯಾಕಾಶ ಯಾನ ʼಗಗನಯಾನʼಕ್ಕೆ ಕೊರೋನಾವೈರಸ್ ಸಾಂಕ್ರಾಮಿಕ ರೋಗ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕೇಂದ್ರ ಬಾಹ್ಯಾಕಾಶ ಇಲಾಖೆಯ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಸೋಮವಾರ ಹೇಳಿದ್ದಾರೆ ಎಂದು ವರದಿಗಳು ತಿಳಿಸಿವೆ. ಗಗನಯಾನಕ್ಕೆ ಸಂಬಂಧಿಸಿದ ಸಿದ್ಧತೆಗಳನ್ನು...
Date : Tuesday, 30-06-2020
ನವದೆಹಲಿ: ಮಾಜಿ ಪ್ರಧಾನಿ ಪಿ. ವಿ. ನರಸಿಂಹ ರಾವ್ ಅವರ ಸ್ಮರಣಾರ್ಥ ಅಂಚೆಚೀಟಿ ಬಿಡುಗಡೆ ಮಾಡುವುದಾಗಿ ಕೇಂದ್ರ ಸೋಮವಾರ ಪ್ರಕಟಿಸಿದೆ ಎಂದು ವರದಿಗಳು ತಿಳಿಸಿವೆ. ರಾವ್ ಅವರ 100ನೇ ಜನ್ಮ ದಿನಾಚರಣೆಯನ್ನು ಆಚರಿಸಿದ ಒಂದು ದಿನದ ನಂತರ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ...