Date : Tuesday, 30-06-2020
ನವದೆಹಲಿ: ಉತ್ತಮ ಅಂಕ ಪಡೆದ ಪ್ರತಿಭಾನಿತ್ವ ಮಕ್ಕಳಿಗೆ ಉತ್ತರಪ್ರದೇಶ ಸರ್ಕಾರ ಭರ್ಜರಿ ಗಿಫ್ಟ್ ಅನ್ನು ನೀಡಿದೆ. ನಗದು ಬಹುಮಾನ, ಲ್ಯಾಪ್‌ಟಾಪ್ ನೀಡುವುದರ ಜೊತೆಗೆ ಅವರ ಮನೆಗಳಿಗೆ ರಸ್ತೆ ಸಂಪರ್ಕ ನೀಡುವುದಾಗಿಯೂ ಘೋಷಣೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ. ಉತ್ತರ ಪ್ರದೇಶದ ಮಾಧ್ಯಮಿಕ ಮಂಡಳಿ...
Date : Tuesday, 30-06-2020
ನವದೆಹಲಿ: ಭಾರತೀಯ ರೈಲ್ವೆ ಇತ್ತೀಚಿನ ದಿನಗಳಲ್ಲಿ ಗಮನಾರ್ಹ ಕೆಲಸಗಳನ್ನು ಮಾಡುತ್ತಿದೆ. ಕಳೆದ ಕೆಲವು ತಿಂಗಳುಗಳಲ್ಲಿ, ಕೋವಿಡ್-19 ಕಾರಣದಿಂದಾಗಿ ಪ್ರಯಾಣಿಕ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು, ಈ ಸಮಯದಲ್ಲಿ ಭಾರತೀಯ ರೈಲ್ವೆ 200 ಕ್ಕೂ ಹೆಚ್ಚು ದೀರ್ಘಾವಧಿಯಲ್ಲಿ ಬಾಕಿ ಉಳಿದಿದ್ದ ನಿರ್ವಹಣಾ ಕಾರ್ಯಗಳನ್ನು ಯಶಸ್ವಿಯಾಗಿ...
Date : Tuesday, 30-06-2020
ನವದೆಹಲಿ: ಕೊರೋನಾ ದೇಶದಲ್ಲಿ ತನ್ನ ಕರಾಳತೆಯನ್ನು ಪ್ರದರ್ಶಿಸುತ್ತಿರುವ ನಡುವೆಯೂ ತುಸು ನಿರಾಳವಾಗುವ ವಿಚಾರವನ್ನು ಕೇಂದ್ರ ಆರೋಗ್ಯ ಸಚಿವಾಲಯ ಬಹಿರಂಗಪಡಿಸಿದೆ. ಕೊರೋನಾ ಸೋಂಕಿನಿಂದ ಗುಣಮುಖರಾಗುವವರ ಪ್ರಮಾಣ 58.67% ದಷ್ಟು ಹೆಚ್ಚಾಗಿರುವುದಾಗಿ ಸಚಿವಾಲಯ ಮಾಹಿತಿ ನೀಡಿದೆ. , 2,10,120 ರಷ್ಟು ಕೊರೋನಾ ಸೋಂಕಿತರು ಚಿಕಿತ್ಸೆ...
Date : Tuesday, 30-06-2020
ನವದೆಹಲಿ: ಲಡಾಖ್‌ನಲ್ಲಿ ನೈಜ ನಿಯಂತ್ರಣ ರೇಖೆಯ ಉದ್ದಕ್ಕೂ ಭಾರತ ಮತ್ತು ಚೀನಾ ನಡುವಿನ ಘರ್ಷಣೆಗೆ ಸಂಬಂಧಿಸಿದಂತೆ ಭಾರತ ಕೈಗೊಳ್ಳುತ್ತಿರುವ ಕ್ರಮಗಳಿಗೆ ದೇಶದ ಜನರು ಬೆಂಬಲವನ್ನು ನೀಡುತ್ತಿದ್ದಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಪ್ರಧಾನ ಕಾರ್ಯದರ್ಶಿ ಸುರೇಶ್ ಭಯ್ಯಾಜಿ ಜೋಶಿ ಹೇಳಿದ್ದಾರೆ ಎಂದು ವರದಿಗಳಿಂದ...
Date : Tuesday, 30-06-2020
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ದೇಶವನ್ನುದ್ದೇಶಿಸಿ ಮಾತನಾಡಿ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ನವೆಂಬರ್‌ವರೆಗೆ ವಿಸ್ತರಿಸುವುದಾಗಿ ಅವರು ಘೋಷಿಸಿದ್ದಾರೆ. ಕೊರೋನಾ ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಾ ನಾವು ಈಗ ಅನ್ಲಾಕ್ -2 ಅನ್ನು ಪ್ರವೇಶಿಸಿದ್ದೇವೆ....
Date : Tuesday, 30-06-2020
ಲಕ್ನೋ: ಹೂಡಿಕೆಗಳನ್ನು ಸೆಳೆಯುವ ನಿಟ್ಟಿನಲ್ಲಿ ಉತ್ತರಪ್ರದೇಶ ಮಾಡುತ್ತಿರುವ ಪ್ರಯತ್ನಕ್ಕೆ ಗಮನಾರ್ಹ ಫಲ ಸಿಕ್ಕಿದ್ದು, ಗ್ರೇಟರ್ ನೋಯ್ಡಾದಲ್ಲಿ 4000 ನೌಕರರು ಕಾರ್ಯ ನಿರ್ವಹಿಸಬಹುದಾದಂತಹ ಕ್ಯಾಂಪಸ್ ಒಂದನ್ನು ಆರಂಭಿಸುವುದಕ್ಕೆ ಮೈಕ್ರೋಸಾಫ್ಟ್ ಮುಂದಾಗಿದೆ ಎಂದು ವರದಿಗಳು ತಿಳಿಸಿವೆ. ಈ ಕುರಿತಂತೆ ಮೈಕ್ರೋಸಾಫ್ಟ್ ಇಂಡಿಯಾದ ಎಂಡಿ ರಾಜೀವ್...
Date : Tuesday, 30-06-2020
ನವದೆಹಲಿ: ಪೂರ್ವ ಲಡಾಖ್‌ನ ನೈಜ ನಿಯಂತ್ರಣ ರೇಖೆಯಿಂದ (ಎಲ್‌ಎಸಿ) ಯುದ್ಧೋನ್ಮಾದ ಚೀನಾವನ್ನು ಹಿಂದಕ್ಕೆ ತಳ್ಳಲು ಮತ್ತು ಯುದ್ಧದ ಸನ್ನದ್ಧತೆಯನ್ನು ಹೆಚ್ಚಿಸಲು ಭಾರತವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಚೀನಾವನ್ನು ಎದುರಿಸುವ ಸಲುವಾಗಿ ಗಲ್ವಾನ್ ಕಣಿವೆಯ ಮುಂಭಾಗದಲ್ಲಿ ಆರು ಟಿ -90 ಟ್ಯಾಂಕ್‌ಗಳನ್ನು ಭಾರತ ನಿಯೋಜಿಸಿದೆ...
Date : Tuesday, 30-06-2020
ನವದೆಹಲಿ: ಭಾರತದ ಮೇಲೆ ಆಕ್ರಮಣ ಮಾಡಲು ಪ್ರಯತ್ನಿಸುತ್ತಿರುವ ಚೀನಾದ ವಿರುದ್ಧ ವಿಶ್ವದಾದ್ಯಂತ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಕೆನಡಾದ ಟೊರೊಂಟೊದಲ್ಲಿ ಚೀನಾದ ಕಾನ್ಸುಲೇಟ್ ಜನರಲ್ ಹೊರಗೆ ರೀಜಿನಲ್ ಟಿಬೆಟಿಯನ್ ಯೂತ್ ಕಾಂಗ್ರೆಸ್ ಜನರು ಚೀನಾ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಟಿಬೆಟಿಯನ್ ಜನರು ಈ...
Date : Tuesday, 30-06-2020
ನವದೆಹಲಿ: ನೈಜ ಗಡಿ ನಿಯಂತ್ರಣ (ಎಲ್‌ಎಸಿ) ಪ್ರದೇಶದಲ್ಲಿ ಚೀನಾದ ಆಕ್ರಮಣಶೀಲತೆ ಹೆಚ್ಚಾಗುತ್ತಿರುವ ನಡುವೆ, ಜುಲೈ ಅಂತ್ಯದ ವೇಳೆಗೆ ಭಾರತವು ಸುಮಾರು ಆರು ಸಂಪೂರ್ಣ ಲೋಡ್ ಆದ ರಫೇಲ್ ಯುದ್ಧ ವಿಮಾನಗಳನ್ನು ಪಡೆಯುವ ಸಾಧ್ಯತೆಯಿದೆ. ಇದು ಚೀನಾವನ್ನು ಪ್ರಬಲವಾಗಿ ಎದುರಿಸಲು ಭಾರತಕ್ಕೆ...
Date : Tuesday, 30-06-2020
ನವದೆಹಲಿ: ಕೊರೋನಾ ಒಂದನೇ ಹಂತದ ಅನ್‌ಲಾಕ್ ಬಳಿಕ ಕೇಂದ್ರ ಸರ್ಕಾರ ಇದೀಗ ಎರಡನೇ ಹಂತದ ಅನ್ಲಾಕ್ ನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಜುಲೈ 1 ರಿಂದ ಆರಂಭವಾಗುವಂತೆ ಈ ಹೊಸ ಮಾರ್ಗಸೂಚಿ ಜಾರಿಯಾಗಲಿದ್ದು, ಅನ್ಲಾಕ್-1 ಇಂದಿಗೆ ಮುಕ್ತಾಯವಾಗುತ್ತದೆ ಎಂದೂ ಕೇಂದ್ರ ಗೃಹ...