Date : Wednesday, 01-07-2020
ರಾಮೇಶ್ವರ: ಭಾರತೀಯ ರೈಲ್ವೆ ಇಲಾಖೆ ವತಿಯಿಂದ ತಮಿಳುನಾಡಿನ ರಾಮೇಶ್ವರಂನ ಪಂಬನ್‌ನಲ್ಲಿ ನಿರ್ಮಾಣವಾಗುತ್ತಿರುವ ಹೊಸ ಸೇತುವೆಯ ಮೊದಲ ಆಧಾರ ಸ್ಥಂಭಕ್ಕೆ ಅಡಿಗಲ್ಲು ಹಾಕುವ ಮೂಲಕ ಬುಧವಾರ ನಿರ್ಮಾಣ ಕಾರ್ಯಕ್ಕೆ ಅಧಿಕೃತ ಆರಂಭ ನೀಡಲಾಯಿತು. ಪಂಬನ್‌ನ 104 ವರ್ಷ ಹಳೆಯ ಸೇತುವೆಯ ಬಳಿಯೇ ಆಧುನಿಕ ತಂತ್ರಜ್ಞಾನಗಳನ್ನು...
Date : Wednesday, 01-07-2020
ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗವು ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವ ನಡುವೆಯೇ, ಜೂನ್ ತಿಂಗಳಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹವು 90,917 ಕೋಟಿ ರೂಪಾಯಿಗಳಿಗೆ ಏರಿಕೆಗೊಂಡಿದೆ. ಮೇ ತಿಂಗಳಲ್ಲಿ ಒಟ್ಟು 62,009 ಕೋಟಿ ರೂಪಾಯಿಗಳು ಸಂಗ್ರವಾಗಿತ್ತು. “2020ರ ಜೂನ್ ತಿಂಗಳಲ್ಲಿ ಸಂಗ್ರಹಿಸಿದ...
Date : Wednesday, 01-07-2020
ಶ್ರೀನಗರ: ಜಮ್ಮು ಕಾಶ್ಮೀರದ ಬಾರಮುಲ್ಲಾದಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ 3 ವರ್ಷದ ಪುಟ್ಟ ಮಗು ಅದೃಷ್ಟವಶಾತ್ ಪಾರಾಗಿದೆ. ಆದರೆ ಅದರ ತಾತ ಸಾವಿಗೀಡಾಗಿದ್ದಾರೆ. ಅಜ್ಜನ ರಕ್ತಸಿಕ್ತ ಮೃತ ದೇಹದ ಮೇಲೆ ಅಳುತ್ತಾ ಕುಳಿತಿದ್ದ ಮಗುವಿನ ದೃಶ್ಯ ಮನಕಲಕುವಂತಿದ್ದು, ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ....
Date : Wednesday, 01-07-2020
ನವದೆಹಲಿ: ಟೆಲಿಕಾಂ ಇಲಾಖೆ ಬುಧವಾರ ಬಿಎಸ್‌ಎನ್‌ಎಲ್‌ನ 4ಜಿ ಸೇವೆಗಳನ್ನು ನವೀಕರಿಸಲು ಟೆಂಡರ್ ರದ್ದುಗೊಳಿಸಿದೆ. ಹೊಸ ಟೆಂಡರ್ ಪ್ರಕ್ರಿಯೆಯಲ್ಲಿ ಚೀನಾದ ಕಂಪನಿಗಳನ್ನು ಹೊರಗಿಡುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ. ಬಿಎಸ್‌ಎನ್‌ಎಲ್‌ನ 4ಜಿ ಸೇವೆಗಳನ್ನು ಅಪ್‌ಗ್ರೇಡ್ ಮಾಡುವಾಗ ಚೀನಾದ ಉಪಕರಣಗಳನ್ನು ಬಳಸಬೇಡಿ ಎಂದು ಕೇಂದ್ರ...
Date : Wednesday, 01-07-2020
ಇತ್ತೀಚಿಗೆ ಭಾರತ ಸರ್ಕಾರ 59 ಚೀನಿ Appಗಳನ್ನು ಬ್ಯಾನ್ ಮಾಡಿದೆ. ನಾವು ಗೊತ್ತಿದ್ದೊ ಗೊತ್ತಿಲ್ಲದೆಯೋ ಹಲವಾರು ಶತ್ರುರಾಷ್ಟ್ರಗಳ ಮೊಬೈಲ್ Appಗಳನ್ನು ಬಳಸುತ್ತಿದ್ದೇವೆ. ಅವುಗಳಿಂದ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆಯಾಗುವುದಲ್ಲದೆ ಮತ್ತು ನಮ್ಮ ವೈಯಕ್ತಿಕ ಮಾಹಿತಿಗಳನ್ನು (Data privacy) ಬಳಸಿಕೊಂಡು ನಮ್ಮ ಜೊತೆಗೆ ಕಪ್ಪು ಜಾಲ(Black...
Date : Wednesday, 01-07-2020
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಭಾರತೀಯ ಭದ್ರತಾ ಪಡೆಗಳು ರಜೌರಿ ಗಡಿ ನಿಯಂತ್ರಣ ರೇಖೆಯ ಬಳಿ ಪಾಕಿಸ್ಥಾನ ಮೂಲದ ಉಗ್ರಗಾಮಿಯೊಬ್ಬನನ್ನು ಗುಂಡಿಕ್ಕಿ ಸಂಹರಿಸಿದೆ. ನಿಯಮಗಳನ್ನು ಉಲ್ಲಂಘನೆ ಮಾಡಿ ಅಕ್ರಮವಾಗಿ ಗಡಿಯೊಳಕ್ಕೆ ನುಸುಳಲು ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ ಭದ್ರತಾ ಪಡೆಗಳು ದಾಳಿ...
Date : Wednesday, 01-07-2020
ವಾಷಿಂಗ್ಟನ್: ಭಯೋತ್ಪಾದನೆಯ ವಿರುದ್ಧ ಭಾರತ ಮತ್ತು ಅಮೆರಿಕಾ ಜೊತೆಯಾಗಿ ಹೋರಾಟ ಮಾಡುತ್ತಿದ್ದು, ಇದಕ್ಕೆ ಅಮೆರಿಕಾದ ಸಂಸದ ಜಾನ್ ಕಾರ್ಟರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಾದ ಜೊತೆಗೆ ಸ್ನೇಹ ಸಂಬಂಧವನ್ನು ಹೊಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿ,ಕೃತಜ್ಞತೆ ತಿಳಿಸಿದ್ದಾರೆ....
Date : Wednesday, 01-07-2020
ನವದೆಹಲಿ: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ (ಎಂಎಸ್‌ಎಂಇ)ಗಳನ್ನು ಉದ್ಯಮ ಎಂದು ನೋಂದಾಯಿಸುವ ಹೊಸ ಸರಳೀಕೃತ ಪ್ರಕ್ರಿಯೆ ಇಂದಿನಿಂದ ಪ್ರಾರಂಭವಾಗಲಿದೆ. ಇದು ಸಂಪೂರ್ಣವಾಗಿ ಆನ್‌ಲೈನ್, ಕಾಗದರಹಿತ ಮತ್ತು ಸ್ವಯಂ ಘೋಷಣೆಯ ಆಧಾರದ ಮೇಲೆ ಆಧಾರಿತವಾಗಿರುತ್ತದೆ. ಎಂಎಸ್‌ಎಂಇ ಅನ್ನು ಉದ್ಯಮವಾಗಿ ನೋಂದಾಯಿಸಲು ಯಾವುದೇ ದಾಖಲೆಗಳು...
Date : Wednesday, 01-07-2020
ನವದೆಹಲಿ: ಭಾರತೀಯ ನೌಕಾ ಹಡಗು ಐಎನ್ಎಸ್ ಜಲಾಶ್ವ ಇಂದು ಬೆಳಿಗ್ಗೆ ಇರಾನ್‌ನಲ್ಲಿ ಸಿಲುಕಿ ಹಾಕಿಕೊಂಡಿದ್ದ 687 ಭಾರತೀಯರನ್ನು ಮರಳಿ ತವರಿಗೆ ಕರೆ ತಂದಿದೆ. ಈ ಉಭಯಚರ ನೌಕಾ ಹಡಗು ತಮಿಳುನಾಡಿನ ತೂತುಕುಡಿಯ ವಿಒಸಿ ಬಂದರಿಗೆ ಆಗಮಿಸಿದೆ. ಕೇಂದ್ರ ಸರ್ಕಾರದ ಆಪರೇಷನ್ ಸಮುದ್ರ...
Date : Wednesday, 01-07-2020
ನವದೆಹಲಿ: ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮತ್ತು ಉಕ್ಕು ಸಚಿವ ಧರ್ಮೇಂದ್ರ ಪ್ರಧಾನ್ ಅವರು ಮಂಗಳವಾರ, ದುಬೈ ಮೂಲದ ಇಂಡಿಯನ್ ಆಯಿಲ್‌ನ ಸಬ್ಸಿಡಿಯರಿಯಾದ ಐಒಸಿ ಮಿಡ್ಲ್ ಈಸ್ಟ್ FZE ಮತ್ತು ಬೆಕ್ಸಿಮ್ಕೊ ಗ್ರೂಪ್‌ನ ಆರ್‌ಆರ್ ಹೋಲ್ಡಿಂಗ್ಸ್ ಲಿಮಿಟೆಡ್ ನಡುವಣ ಜಂಟಿ ಉದ್ಯಮ ಒಪ್ಪಂದಕ್ಕೆ (ಜೆವಿಎ)...