Date : Friday, 10-07-2020
ನವದೆಹಲಿ: ಭಾರತವನ್ನು ಡಿಜಿಟಲ್ ಕೌಶಲ್ಯಭರಿತ ರಾಷ್ಟ್ರವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ, ಮುಂದಿನ 12 ತಿಂಗಳಲ್ಲಿ ದೇಶದ 1 ಲಕ್ಷಕ್ಕೂ ಹೆಚ್ಚು ಯುವಕರಿಗೆ ಡಿಜಿಟಲ್ ಕೌಶಲ್ಯಗಳನ್ನು ಒದಗಿಸುವ ಉದ್ದೇಶದಿಂದ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (ಎನ್‌ಎಸ್‌ಡಿಸಿ)ಯು ಮೈಕ್ರೋಸಾಫ್ಟ್‌ನೊಂದಿಗೆ ಕೈಜೋಡಿಸಿದೆ. ಈ ಕಾರ್ಯತಂತ್ರ ಸಹಭಾಗಿತ್ವದ ಮೈಕ್ರೋಸಾಫ್ಟ್‌ನ ಕಲಿಕಾ ಸಂಪನ್ಮೂಲ...
Date : Friday, 10-07-2020
ಭೋಪಾಲ್: ಮಧ್ಯಪ್ರದೇಶದ ರೀವಾದಲ್ಲಿ ನಿರ್ಮಾಣ ಮಾಡಲಾದ ಏಷ್ಯಾದ ಅತೀದೊಡ್ಡ ಅಲ್ಟ್ರಾ ಮೆಗಾ ಸೌರಶಕ್ತಿ ಸ್ಥಾವರವನ್ನು ಪ್ರಧಾನಿ ನರೇಂದ್ರ ಮೋದಿಯವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಲೋಕಾರ್ಪಣೆ ಮಾಡಿದರು. 750 ಮೆಗಾವ್ಯಾಟ್ ಸಾಮರ್ಥ್ಯದ ಸೌರಶಕ್ತಿ ಸ್ಥಾವರ ಇದಾಗಿದೆ. ರೀವಾ ಯೋಜನೆಯು ವರ್ಷಕ್ಕೆ ಸುಮಾರು 15...
Date : Friday, 10-07-2020
ಪಾಟ್ನಾ: ಬಿಹಾರದ ಪಶ್ಚಿಮ ಚಂಪಾರನ್ ಜಿಲ್ಲೆಯ ಬಾಗಾಹಾ ಪ್ರದೇಶದಲ್ಲಿ ಭದ್ರತಾ ಪಡೆಗಳು ನಾಲ್ವರು ನಕ್ಸಲರನ್ನು ಎನ್‌ಕೌಂಟರ್ ಮಾಡಿ ಹತ್ಯೆ ಮಾಡಿವೆ ಎಂದು ವರದಿಗಳು ತಿಳಿಸಿವೆ. ಎನ್‌ಕೌಂಟರ್‌ನಲ್ಲಿ ನಾಲ್ಕು ನಕ್ಸಲರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಸಶಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ) ಮತ್ತು ವಿಶೇಷ ಕಾರ್ಯಪಡೆ...
Date : Friday, 10-07-2020
ಶ್ರೀನಗರ: ಕೇಂದ್ರಾಡಳಿತ ಪ್ರದೇಶ ಜಮ್ಮು ಕಾಶ್ಮೀರದಲ್ಲಿನ ಹಿಮಾಲಯದ ಅಮರನಾಥ ಯಾತ್ರೆಗೆ ತೆರಳುವ ಯಾತ್ರಿಕರಿಗೆ ಸಂಬಂಧಿಸಿದಂತೆ ಮಹತ್ವದ ನಿಲುವೊಂದನ್ನು ಸರ್ಕಾರ ಪ್ರಕಟಿಸಿದೆ. ಈ ಬಾರಿ ಕೊರೋನಾ ಸಾಂಕ್ರಾಮಿಕ ಸೋಂಕಿನ ಕಾರಣದಿಂದಾಗಿ ದಿನಕ್ಕೆ ಕೇವಲ 500 ಜನರಿಗಷ್ಟೇ ಅಮರನಾಥನಿರುವ ಗುಹೆಗೆ ಪ್ರವೇಶ ನೀಡಲು ತೀರ್ಮಾನಿಸಿರುವುದಾಗಿ ಅಧಿಕಾರಿಗಳು...
Date : Friday, 10-07-2020
ತಿರುವನಂತಪುರಂ: ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾದ ಕೇರಳದ 30 ಕೆಜಿ ಚಿನ್ನ ಕಳ್ಳಸಾಗಣೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಕೇಂದ್ರ ಸರ್ಕಾರ ವಹಿಸಿದೆ. ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಗುರುವಾರ ಘೋಷಣೆ ಮಾಡಿದೆ. “ಸಂಘಟಿತ ಕಳ್ಳಸಾಗಣೆ ಕಾರ್ಯಾಚರಣೆಯು ರಾಷ್ಟ್ರೀಯ ಭದ್ರತೆಯ ಮೇಲೆ ಗಂಭೀರ...
Date : Friday, 10-07-2020
ಕಾನ್ಪುರ: ಉತ್ತರಪ್ರದೇಶದ ಕಾನ್ಪುರದಲ್ಲಿ ಶುಕ್ರವಾರ ಪರಾರಿಯಾಗಲು ಯತ್ನಿಸಿದ ಕುಖ್ಯಾತ ದರೋಡೆಕೋರ ವಿಕಾಸ್ ದುಬೆ ಎಂಬಾತನನ್ನು ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಎನ್‌ಕೌಂಟರ್ ಮಾಡಿ ಹತ್ಯೆಗೈದಿದೆ. ಮಧ್ಯಪ್ರದೇಶದ ಉಜ್ಜೈನಿಯಿಂದ ಈತನನ್ನು ಉತ್ತರಪ್ರದೇಶ ಎಸ್‌ಟಿಎಫ್ ವಾಹನವು ಕಾನ್ಪುರಕ್ಕೆ ಕರೆ ತರುತ್ತಿದ್ದ ವೇಳೆ ಭಾರಿ ಮಳೆಯಿಂದಾಗಿ ಪಲ್ಟಿಯಾದ ಸಂದರ್ಭದಲ್ಲಿ ವಿಕಾಸ್...
Date : Thursday, 09-07-2020
ಲಕ್ನೋ: ಕೃಷಿ, ಆರೋಗ್ಯ, ವಿದ್ಯುತ್, ಶಿಕ್ಷಣ, ಪ್ರವಾಸೋದ್ಯಮ ಮತ್ತು ಸಾರಿಗೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೊಸ ಘಟಕಗಳನ್ನು ಉತ್ತೇಜಿಸಲು ಯುಪಿ-ಸ್ಟಾರ್ಟ್ ಅಪ್ ನೀತಿ 2020ಕ್ಕೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಅನುಮೋದನೆ ನೀಡಿದೆ. ಈ ನೀತಿಯನ್ನು ರಾಜ್ಯ ಸಂಪುಟ ಬುಧವಾರ ಸಂಜೆ...
Date : Thursday, 09-07-2020
ತಮಿಳುನಾಡು: ದಟ್ಟವಾದ ಕಾಡು ಪ್ರದೇಶ, ಕ್ರೂರ ಪ್ರಾಣಿಗಳ ಹಾವಳಿಯ ಭೀತಿಯ ನಡುವೆಯೂ ಪ್ರತಿನಿತ್ಯ 15 ಕಿಲೋಮೀಟರ್ ಗಳಷ್ಟು ಕಾಲ್ನಡಿಗೆಯ ಮೂಲಕವೇ ಕ್ರಮಿಸಿ ಅಂಚೆ ಪತ್ರಗಳನ್ನು ಹಂಚುವ ಕೆಲಸವನ್ನು ತಮಿಳುನಾಡಿನ ಕೂನೂರ್ನ ಪೋಸ್ಟ್ ಮ್ಯಾನ್ ಡಿ. ಶಿವನ್ ಎಂಬವರು ಕಳೆದ 30 ವರ್ಷಗಳಿಂದಲೂ...
Date : Thursday, 09-07-2020
ನವದೆಹಲಿ: ಆಗಸ್ಟ್ 1 ರೊಳಗೆ ಹೊಸ ಉತ್ಪನ್ನಗಳ ಮೂಲ ದೇಶವನ್ನು ಉಲ್ಲೇಖಿಸಬೇಕು ಎಂದು ಸರ್ಕಾರ ಭಾರತದ ಪ್ರಮುಖ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾಟ್‌ಗಳಿಗೆ ಸೂಚಿಸಿದೆ. ಬುಧವಾರ ಸರ್ಕಾರಿ ಅಧಿಕಾರಿಗಳೊಂದಿಗೆ ಆನ್‌ಲೈನ್ ಸಭೆ ನಡೆಸಿದ ಇ-ಕಾಮರ್ಸ್ ಕಂಪನಿಗಳು, ಆಮದುಗಳನ್ನು ನಿಗ್ರಹಿಸುವ ಕೇಂದ್ರದ ಪ್ರಯತ್ನಗಳ ಭಾಗವಾಗಿರುವ...
Date : Thursday, 09-07-2020
ನವದೆಹಲಿ: ಕೊರೊನಾವೈರಸ್ ಹಿನ್ನೆಲೆಯಲ್ಲಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ) ಪಠ್ಯಕ್ರಮವನ್ನು ಕಡಿತಗೊಳಿಸಿರುವ ಕುರಿತು ಎದ್ದಿರುವ ವಿವಾದಗಳಿಗೆ ಸಂಬಂಧಿಸಿದಂತೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಗುರುವಾರ ಟೀಕಾಕಾರರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 9 ರಿಂದ 12 ನೇ...