News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

2018 ಏಷ್ಯನ್‌ ಗೇಮ್ಸ್‌ ಮಿಶ್ರ ರಿಲೇ: ಭಾರತ ಗೆದ್ದ ಬೆಳ್ಳಿ ಪದಕ ಈಗ ಬಂಗಾರವಾಗಿ ಅಪ್‌ಗ್ರೇಡ್

‌ ನವದೆಹಲಿ: ಕ್ರೀಡೆಗೆ ಸಂಬಂಧಿಸಿದಂತೆ ಭಾರತಕ್ಕೆ ಮಹತ್ವದ ಸುದ್ದಿಯೊಂದು ದೊರೆತಿದೆ. 2018ರ ಏಷ್ಯನ್ ಕ್ರೀಡಾಕೂಟದಲ್ಲಿ 4×400 ಮಿಶ್ರ ರಿಲೇ ಕ್ವಾರ್ಟೆಟ್‌ನಲ್ಲಿ ಭಾರತೀಯ ಕ್ರೀಡಾಳುಗಳು ಪಡೆದುಕೊಂಡಿದ್ದ ಬೆಳ್ಳಿಯ ಪದಕ ಈಗ ಬಂಗಾರವಾಗಿ ಭರ್ತಿ ಪಡೆದುಕೊಂಡಿದೆ. ಈ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಮೊಹಮ್ಮದ್ ಅನಸ್, ಎಂ.ಆರ್.ಪೂವಮ್ಮ,...

Read More

ಮೇಡ್‌ ಇನ್‌ ಇಂಡಿಯಾ:‌ ಐಫೋನ್‌ 11 ಉತ್ಪಾದನೆ ಚೆನ್ನೈನಲ್ಲಿ ಆರಂಭ

ಚೆನ್ನೈ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಉಪಕ್ರಮ ಮೇಕ್ ಇನ್ ಇಂಡಿಯಾವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸ್ಮಾರ್ಟ್‌ಫೋನ್ ದೈತ್ಯ ಆ್ಯಪಲ್ ತನ್ನ ಪ್ರಮುಖ ಐಫೋನ್ 11 ಅನ್ನು ಚೆನ್ನೈ ಬಳಿಯ ಫಾಕ್ಸ್‌ಕಾನ್ ಘಟಕದಲ್ಲಿ ಉತ್ಪಾದಿಸಲು ಪ್ರಾರಂಭಿಸಿದೆ ಎಂದು ವರದಿಗಳು ತಿಳಿಸಿವೆ. ಸ್ಥಳೀಯವಾಗಿ ಐಫೋನ್ ಎಸ್‌ಇ ಉತ್ಪಾದಿಸುವ...

Read More

ಸ್ವಾತಂತ್ರ್ಯ ದಿನಾಚರಣೆ: ರಾಜ್ಯಗಳಿಗೆ ಮಾರ್ಗಸೂಚಿ ಪ್ರಕಟಿಸಿ ಕೇಂದ್ರ

ನವದೆಹಲಿ: ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯ ಕೆಂಪುಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಯನ್ನು ಕೆಲವೇ ಪ್ರಮುಖರ ಉಪಸ್ಥಿತಿಯಲ್ಲಿ ಆಚರಿಸಲು ನಿರ್ಧರಿಸಲಾಗಿದೆ. ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಗೆ ಕೇವಲ 250 ಜನರನ್ನು ಮಾತ್ರ ಆಹ್ವಾನಿಸುವುದಾಗಿ ತಿಳಿದು ಬಂದಿದ್ದು, ಅದಕ್ಕಾಗಿ ಪಟ್ಟಿಯನ್ನೂ ಸಿದ್ಧಪಡಿಸಲಾಗುತ್ತಿದೆ....

Read More

ಸ್ಟಡಿ ಇನ್ ಇಂಡಿಯಾ ಕಾರ್ಯಕ್ರಮದಡಿಯಲ್ಲಿ ʼಇಂಡ್-ಸ್ಯಾಟ್‌ʼ ಪರೀಕ್ಷೆ ಆಯೋಜನೆ

  ನವದೆಹಲಿ: ಕೇಂದ್ರ  ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯವು ತನ್ನ ಸ್ಟಡಿ ಇನ್ ಇಂಡಿಯಾ ಕಾರ್ಯಕ್ರಮದಡಿಯಲ್ಲಿ ಮೊದಲ ಬಾರಿಗೆ ಇಂಡಿಯನ್ ಸ್ಕೊಲಾಸ್ಟಿಕ್ ಅಸೆಸ್ಮೆಂಟ್ (ಇಂಡ್-ಸ್ಯಾಟ್) ಟೆಸ್ಟ್ 2020 ಅನ್ನು ನಡೆಸಿದೆ ಎಂದು ವರದಿಗಳು ತಿಳಿಸಿವೆ. ನೇಪಾಳ, ಇಥಿಯೋಪಿಯಾ, ಬಾಂಗ್ಲಾದೇಶ, ಭೂತಾನ್, ಉಗಾಂಡಾ,...

Read More

ಶೀಘ್ರದಲ್ಲೇ ಕೊರೋನಾ ಚಿಕಿತ್ಸೆಗೆ ʼಫವಿಪಿರವಿರ್ʼ ಔಷಧ ಬಿಡುಗಡೆ ಮಾಡಲಿದೆ ಸಿಪ್ಲಾ

ನವದೆಹಲಿ: ಭಾರತೀಯ ಔಷಧ ಕಂಪನಿ ಸಿಪ್ಲಾ, ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ಅಭಿವೃದ್ಧಿ ಮಾಡಿರುವ ಫವಿಪಿರವಿರ್ ಔಫದವನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಕೋವಿಡ್-19 ಚಿಕಿತ್ಸೆಯಲ್ಲಿ ಈ ಔಷಧವನ್ನು ಬಳಕೆ ಮಾಡಲಾಗುತ್ತಿದ್ದು, ಇದರಿಂದಾಗಿ ಚಿಕಿತ್ಸಾ ವೆಚ್ಚವೂ ಕಡಿಮೆಯಾಗಲಿದೆ ಎಂದೂ...

Read More

ಕೋವಿಡ್-19 ತ್ಯಾಜ್ಯವನ್ನು ವಿಲೇವಾರಿ ಮಾಡಲು ಹೊಸ ಮಾರ್ಗಸೂಚಿ ಪ್ರಕಟಿಸಿದ ಸಿಪಿಸಿಬಿ 

  ನವದೆಹಲಿ: ಕೋವಿಡ್-‌19 ತ್ಯಾಜ್ಯವನ್ನು ವಿಲೇವಾರಿ ಮಾಡುವ ಬಗ್ಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಸೋಂಕಿತ ಅಥವಾ ಇತರ ಎಲ್ಲರೂ ಬಳಸುವ ಮುಖಗವಸುಗಳು ಮತ್ತು ಕೈಗವಸುಗಳನ್ನು ವಿಲೇವಾರಿ ಮಾಡುವ ಮೊದಲು ಅವುಗಳನ್ನು ಕತ್ತರಿಸಬೇಕು ಮತ್ತು  ಕನಿಷ್ಠ 72 ಗಂಟೆಗಳವರೆಗೆ ಕಾಗದದ ಚೀಲಗಳಲ್ಲಿ...

Read More

24 ಗಂಟೆಗಳಲ್ಲಿ ಕೊರೋನಾದಿಂದ 34,602 ಮಂದಿ ಗುಣಮುಖ: ದಾಖಲೆ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ‌ ಕೋವಿಡ್-19ನಿಂದ ಚೇತರಿಸಿಕೊಂಡವರ ಸಂಖ್ಯೆ  34,602 ಆಗಿದೆ. ದೇಶದಲ್ಲಿ ಸಾಂಕ್ರಾಮಿಕ ರೋಗ ಹರಡಿದ ನಂತರ ಒಂದೇ ದಿನದಲ್ಲಿ ಚೇತರಿಸಿಕೊಂಡವರ ಅತೀ ಹೆಚ್ಚು ಸಂಖ್ಯೆ ಇದಾಗಿದೆ ಎಂದು  ವರದಿಗಳು ತಿಳಿಸಿವೆ. ಇದರೊಂದಿಗೆ, ಕೋವಿಡ್ -19ನಿಂದ ಚೇತರಿಸಿಕೊಂಡ ಪ್ರಕರಣಗಳು ದೇಶದಲ್ಲಿ 8,17,209 ಕ್ಕೆ...

Read More

ಲೂಧಿಯಾನ: ಚೀನಿ ರಕ್ಷಾಬಂಧನವನ್ನು ಬಹಿಷ್ಕರಿಸಿದ ವ್ಯಾಪಾರಿಗಳು

ಲೂಧಿಯಾನ: ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರೊಂದಿಗೆ ಸಂಘರ್ಷ ನಡೆಸಿದ ಚೀನಾದ ವಿರುದ್ಧ ಭಾರತದಲ್ಲಿ ದೊಡ್ಡ ಮಟ್ಟದಲ್ಲೇ ಆಕ್ರೋಶ ಭುಗಿಲೆದ್ದಿದೆ. ಚೀನಾದ ಪ್ರತಿಯೊಂದು ವಸ್ತುವನ್ನು ಕೂಡ ಬಹಿಷ್ಕರಿಸುವ ಇಚ್ಛಾಶಕ್ತಿಯನ್ನು ಭಾರತೀಯರು ಪ್ರದರ್ಶಿಸುತ್ತಿದ್ದಾರೆ. ಭಾರತದ ಹಲವು ಕಡೆಗಳಲ್ಲಿ ಚೀನಾ ವಸ್ತುಗಳನ್ನು ಮಾರಾಟ ಮಾಡದಂತೆ ಮತ್ತು...

Read More

ಕೋವಿಡ್ ವಿರುದ್ಧ ಜಂಟಿಯಾಗಿ ಮಹತ್ವದ ಕಾರ್ಯಾಚರಣೆಗಿಳಿದ ಭಾರತ-ಇಸ್ರೇಲ್

  ನವದೆಹಲಿ: ಕರೋನವೈರಸ್ ಸಾಂಕ್ರಾಮಿಕ ರೋಗವನ್ನು ಎದುರಿಸಲು ಅಭೂತಪೂರ್ವ ಸಹಯೋಗವನ್ನು ಭಾರತ ಮತ್ತು ಇಸ್ರೇಲ್‌ ಹೊಂದಿದೆ. ಇದರ ಭಾಗವಾಗಿ ಇಸ್ರೇಲ್ ಈ ವಾರ ಭಾರತಕ್ಕೆ ಉನ್ನತ ಮಟ್ಟದ ಸಂಶೋಧನಾ ನಿಯೋಗವನ್ನು ಕಳುಹಿಸುತ್ತಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ)ದ ಜೊತೆಗೂಡಿ ಕೊರೊನಾವೈರಸ್ ಅನ್ನು...

Read More

ಜ.ಕಾಶ್ಮೀರ: ಎಕೆ 47, ಚೀನೀ ಪಿಸ್ತೂಲ್, ಗ್ರೆನೇಡ್ ಸೇರಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ವಶ 

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಪ್ರದೇಶದ ರಾಮ್ಪುರ್ ಸೆಕ್ಟರ್ ನ ಲೈನ್ ಆಫ್ ಕಂಟ್ರೋಲ್ ಪ್ರದೇಶದಲ್ಲಿ ಭಾರತೀಯ ಭದ್ರತಾ ಪಡೆಗಳು ನಡೆಸಿರುವ ಕಾರ್ಯಾಚರಣೆಯ ಸಂದರ್ಭ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಳ್ಳಲಾಗಿದೆ. 5 ಚೀನಾ ನಿರ್ಮಿತ ಪಿಸ್ತೂಲ್...

Read More

Recent News

Back To Top