Date : Wednesday, 29-07-2020
ನವದೆಹಲಿ: ಸ್ವಾತಂತ್ರ್ಯೋತ್ಸವದ ಅಂಗವಾಗಿ ದೇಶದ ರಕ್ಷಣಾ ಸಚಿವಾಲಯವು ‘ಆತ್ಮನಿರ್ಭರ ಭಾರತ-ಸ್ವತಂತ್ರ ಭಾರತ’ಎಂಬ ಹೆಸರಿನಲ್ಲಿ ಆನ್‌ಲೈನ್ ಕ್ವಿಜ್ ಒಂದನ್ನು ನಡೆಸಲು ಮುಂದಾಗಿದೆ. 29 ಜುಲೈ -10 ಆಗಸ್ಟ್ ವರೆಗೆ ಕ್ವಿಜ್ ಸ್ಪರ್ಧೆ ನಡೆಯಲಿದ್ದು, ದೇಶದ ಯುವ ಜನಾಂಗದಲ್ಲಿ ರಾಷ್ಟ್ರಪ್ರೇಮ ಮೂಡಿಸುವ ಸಲುವಾಗಿ ಇದನ್ನು...
Date : Wednesday, 29-07-2020
ನವದೆಹಲಿ: ಭಾರತದ ರಫ್ತಿನ ಸುಮಾರು 40% ಎಂಎಸ್‌ಎಂಇ ವಲಯಕ್ಕೆ ಸಂಬಂಧಿಸಿದೆ ಮತ್ತು ಇದು ದೇಶದ ಜಿಡಿಪಿ ಬೆಳವಣಿಗೆಗೆ 30% ಕೊಡುಗೆ ನೀಡುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಸೋಮವಾರ ಹೇಳಿದ್ದಾರೆ. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ‘ಆತ್ಮನಿರ್ಭರ ಭಾರತ ಮತ್ತು...
Date : Wednesday, 29-07-2020
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 1 ರಂದು ವಿಶ್ವದ ಅತಿ ದೊಡ್ಡ ಆನ್‌ಲೈನ್ ಹ್ಯಾಕಥಾನ್‌ನ ಗ್ರ್ಯಾಂಡ್ ಫಿನಾಲೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಲ್ ನಿಶಾಂಕ್...
Date : Wednesday, 29-07-2020
ನವದೆಹಲಿ: ಭಾರತದ ರಕ್ಷಣಾ ವ್ಯವಸ್ಥೆಯ ಗತಿಯನ್ನೇ ಬದಲಿಸಬಲ್ಲಂತಹ ಸಾಮರ್ಥ್ಯವನ್ನು ಹೊಂದಿರುವ ರಫೇಲ್ ಯುದ್ಧ ವಿಮಾನಗಳು ಹರಿಯಾಣದ ವಾಯು ನೆಲೆಗೆ ಬಂದು ಇಳಿದಿದೆ. ಭಾರತದ ವಾಯು ವಲಯವನ್ನು ಪ್ರವೇಶಿಸುತ್ತಿದ್ದಂತೆ 5 ರಫೇಲ್ ಯುದ್ಧ ವಿಮಾನಗಳಿಗೆ ಎರಡು SU30 MKI ವಿಮಾನಗಳು ಬೆಂಗಾವಲು ನೀಡಿದವು....
Date : Wednesday, 29-07-2020
ನವದೆಹಲಿ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ (ಎನ್‌ಇಪಿ) ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. 34 ವರ್ಷಗಳ ಬಳಿಕ ಮೊದಲ ಬಾರಿಗೆ ಭಾರತ ಹೊಸ ಶಿಕ್ಷಣ ನೀತಿಯನ್ನು ಪಡೆದುಕೊಂಡಿದೆ. ಸುಮಾರು ಆರು ವರ್ಷಗಳ ವಿಳಂಬದ ಬಳಿಕ ಇದು ಅನುಮೋದನೆಯನ್ನು...
Date : Wednesday, 29-07-2020
ಬೆಂಗಳೂರು: ಭಾರತದ ಅತಿ ದೊಡ್ಡ ಇ-ಕಾಮರ್ಸ್ ಫ್ಲಿಪ್‌ಕಾರ್ಟ್ ಬೆಂಗಳೂರು ಸೇರಿದಂತೆ ಇನ್ನಿತರ ಪ್ರಮುಖ 6 ನಗರಗಳಲ್ಲಿ ಇಂದಿನಿಂದ ತೊಡಗಿದಂತೆ 90 ನಿಮಿಷದಲ್ಲಿ 2000ಗಳಷ್ಟು ವಸ್ತುಗಳನ್ನು ಗ್ರಾಹಕರಿಗೆ ತಲುಪಿಸುವ ನಿಟ್ಟಿನಲ್ಲಿ ಯೋಜನೆ ಹಾಕಿಕೊಂಡಿದೆ. ಇದಕ್ಕಾಗಿ ಫ್ಲಿಪ್‌ಕಾರ್ಟ್ ಕ್ವಿಕ್ ಅನ್ನು ಪರಿಚಯಿಸಿದ್ದು, ದಿನಸಿ, ಮಾಂಸ,...
Date : Wednesday, 29-07-2020
ನವದೆಹಲಿ: 2022ರ ವೇಳೆಗೆ ಭಾರತದಲ್ಲಿ 44 ವಂದೇ ಭಾರತ್ ರೈಲುಗಳು ಸಿದ್ಧವಾಗಲಿದೆ, ಈ ಕಾರ್ಯದಲ್ಲಿ ಯಾವುದೇ ವಿಳಂಬ ಆಗುವುದಿಲ್ಲ ಎಂದು ರೈಲ್ವೆ ಖಚಿತಪಡಿಸಿದೆ ಎಂದು ವರದಿಗಳು ತಿಳಿಸಿವೆ. 2022ರಲ್ಲಿ ಕಾರ್ಯಾರಂಭ ಮಾಡಬೇಕಾಗಿರುವ ವಂದೇ ಭಾರತ್ ರೈಲುಗಳ ಕಾರ್ಯಾಚರಣೆ ವಿಳಂಬವಾಗಲಿದೆ ಎಂದು ಸುದ್ದಿಗಳು...
Date : Wednesday, 29-07-2020
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಲೈನ್ ಆಫ್ ಕಂಟ್ರೋಲ್ ಪ್ರದೇಶದಲ್ಲಿ ಭಾರತದೊಳಕ್ಕೆ ಅಕ್ರಮವಾಗಿ ಒಳನುಸುಳಲೆತ್ನಿಸಿದ ಇಬ್ಬರು ಪಾಕಿಸ್ಥಾನ ಮೂಲದ ಭಯೋತ್ಪಾದಕರನ್ನು ಭಾರತೀಯ ಭದ್ರತಾ ಪಡೆಗಳು ಸಂಹರಿಸಿದೆ ಎಂದು ಮೂಲಗಳು ವರದಿ ಮಾಡಿವೆ. ನೌಶೇರಾದ ಎಲ್‌ಒಸಿ ಪ್ರದೇಶದಲ್ಲಿ ಅಕ್ರಮವಾಗಿ ದೇಶದೊಳಕ್ಕೆ...
Date : Wednesday, 29-07-2020
ಬೆಂಗಳೂರು: ಆಗಸ್ಟ್ 3 ರಕ್ಷಾ ಬಂಧನ. ಅಲ್ಲೆಲ್ಲೋ ದೂರದಲ್ಲಿರುವ ಸಹೋದರರಿಗೆ ಹೇಗಪ್ಪಾ ರಕ್ಷೆಗಳನ್ನು ಕಳುಹಿಸಿಕೊಡುವುದು ಎಂಬ ಚಿಂತೆಯಲ್ಲಿದ್ದೀರಾ. ಹಾಗಿದ್ದರೆ ಇನ್ನು ಅಂತಹ ಚಿಂತೆಯನ್ನು ಬಿಟ್ಟು ಬಿಡಿ. ಬದಲಾಗಿ, ನೀವು ಕಳುಹಿಸಬೇಕೆಂದಿರುವ ರಕ್ಷೆ ಮತ್ತು ನಿಮ್ಮ ಸಹೋದರನಿಗೆ ತಿಳಿಸಬೇಕಾಗಿರುವ ಸಂದೇಶವನ್ನು ಆನ್‌ಲೈನ್ ಮೂಲಕ ಆರ್ಡರ್...
Date : Wednesday, 29-07-2020
ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಆಡಳಿತವು ಸೋಮವಾರ 1971ರ ಸುತ್ತೋಲೆಯನ್ನು ಹಿಂತೆಗೆದುಕೊಂಡಿದೆ. ಇದರಿಂದಾಗಿ ಇನ್ನು ಮುಂದೆ ನೂತನ ಕೇಂದ್ರಾಡಳಿತ ಪ್ರದೇಶದಲ್ಲಿ ಭದ್ರತಾ ಪಡೆಗಳಿಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ಮನವಿ ಸಲ್ಲಿಸಲು ಸ್ಥಳೀಯ ಗೃಹ ಇಲಾಖೆಯಿಂದ ನೋ ಆಬ್ಜೆಕ್ಷನ್ ಸರ್ಟಿಫಿಕೇಟ್ (ಎನ್‌ಒಸಿ) ಪಡೆಯುವ ಅಗತ್ಯವಿಲ್ಲ. 1971ರ...