News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಗಡಿ, ನಕ್ಸಲ್ ಪೀಡಿತ ರಾಜ್ಯಗಳ 5,000 ಗ್ರಾಮ ಪಂಚಾಯಿತಿಗಳಿಗೆ ಸ್ಯಾಟಲೈಟ್ ಬ್ರಾಡ್‌ಬ್ಯಾಂಡ್

  ನವದೆಹಲಿ:  ಪ್ರಮುಖ ಬೆಳವಣಿಗೆಯೊಂದರಲ್ಲಿ, ಗಡಿ ಮತ್ತು ನಕ್ಸಲ್ ಪೀಡಿತ ರಾಜ್ಯಗಳು ಮತ್ತು ದ್ವೀಪ ಪ್ರದೇಶಗಳ 5,000 ಗ್ರಾಮ ಪಂಚಾಯಿತಿಗಳನ್ನು ಉಪಗ್ರಹ ಆಧಾರಿತ ಬ್ರಾಡ್‌ಬ್ಯಾಂಡ್ ಸಂಪರ್ಕದೊಂದಿಗೆ  ಸಂಪರ್ಕಿಸುವ ಯೋಜನೆಯನ್ನು ಸರ್ಕಾರ ಕೈಗೊಂಡಿದೆ ಎಂದು ವರದಿಗಳು ತಿಳಿಸಿವೆ. ಮಾರ್ಚ್ 2021ರೊಳಗೆ ಸರ್ಕಾರದ ಮಹತ್ವಾಕಾಂಕ್ಷೆಯ ಭಾರತ್‌ನೆಟ್ ಕಾರ್ಯಕ್ರಮದಡಿ...

Read More

ಕೋವಿಡ್ ಸಾವುಗಳಲ್ಲಿ ಮಹಿಳೆಯರ ಪ್ರಮಾಣ‌ 30%, ಪುರುಷರು 70%

ನವದೆಹಲಿ: ದೇಶದಲ್ಲಿ ಕೋವಿಡ್-19 ನಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 62 ಲಕ್ಷಕ್ಕಿಂತ ಹೆಚ್ಚಾಗಿದ್ದು, ಇದು ವಿಶ್ವದಲ್ಲೇ ಅತಿ ಹೆಚ್ಚು ಎಂದು ಸರ್ಕಾರ ಹೇಳಿದೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಚೇತರಿಕೆ ಪ್ರಮಾಣವನ್ನು ಹೊಂದಿದ ರಾಷ್ಟ್ರವಾಗಿ ಈಗ ಹೊರಹೊಮ್ಮಿದೆ. ಚೇತರಿಕೆ ಪ್ರಮಾಣ ದೇಶದಲ್ಲಿ...

Read More

ಅಸ್ಸಾಂ: ಮೃಗಾಲಯ ಪ್ರಾಣಿಗಳಿಗೆ ಗೋಮಾಂಸ ನೀಡುವುದರ ವಿರುದ್ದ ಬಿಜೆಪಿ ನಾಯಕನ ಹೋರಾಟ

ಗುವಾಹಟಿ: ಮೃಗಾಲಯದಲ್ಲಿನ ಪ್ರಾಣಿಗಳಿಗೆ ಗೋಮಾಂಸವನ್ನು ನೀಡುವುದನ್ನು ವಿರೋಧಿಸಿ ಅಸ್ಸಾಂನ ಬಿಜೆಪಿ ನಾಯಕರೊಬ್ಬರು ಹೋರಾಟವನ್ನು ಆರಂಭಿಸಿದ್ದಾರೆ. ಸತ್ಯರಂಜನ್‌ ಬೋರಾ ಅವರು ಮೃಗಾಲಯಕ್ಕೆ ಗೋಮಾಂಸ ಕೊಂಡೊಯ್ಯುತ್ತಿದ್ದ ವಾಹನವನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ. ಅವರಿಗೆ ಬೆಂಬಲಿಗರು ಸಾಥ್‌ ನೀಡಿದ್ದಾರೆ. “ಗೋವು ಹಿಂದೂಗಳ ಆರಾಧ್ಯ ಪ್ರಾಣಿಯಾಗಿದೆ. ಅದರ ಮಾಂಸವನ್ನು...

Read More

ರೂ.120 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಣುತ್ತಿದೆ ಕೇದಾರನಾಥ ದೇಗುಲ ಆವರಣ

  ನವದೆಹಲಿ: ಕೇದಾರನಾಥ ದೇವಾಲಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ದೇಗುಲದ ಆವರಣದಲ್ಲಿ ನಿರ್ಮಾಣ ಕಾರ್ಯಗಳಿಗಾಗಿ ಶ್ರೀ ಕೇದಾರನಾಥ ಉತ್ತನ್ ಚಾರಿಟೇಬಲ್ ಟ್ರಸ್ಟ್ (ಎಸ್‌ಕೆಯುಸಿಟಿ) 120 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ ಎಂದು ವರದಿಗಳು ತಿಳಿಸಿವೆ. ರಾಜ್ಯ ಪ್ರವಾಸೋದ್ಯಮ ಕಾರ್ಯದರ್ಶಿ ದಿಲೀಪ್ ಜವಾಲ್ಕರ್ ನೀಡಿದ ಮಾಹಿತಿಯ...

Read More

ಆರೋಗ್ಯ ಸೇತು ಆ್ಯಪ್‌ಗೆ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರ ಶ್ಲಾಘನೆ

ನವದೆಹಲಿ: ಕೊರೊನಾವೈರಸ್  ತಡೆಗಟ್ಟುವ ಸಲುವಾಗಿ ಭಾರತ ಹೊರತಂದಿರುವ ಆರೋಗ್ಯ ಸೇತು ಅಪ್ಲಿಕೇಶನ್‌ ಅನ್ನು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು  ಶ್ಲಾಘಿಸಿದ್ದಾರೆ. ಸೋಂಕು ಉಲ್ಬಣಗೊಳ್ಳುವ ಪ್ರದೇಶಗಳನ್ನು ಗುರುತಿಸಲು ಈ ಅಪ್ಲಿಕೇಶನ್ ನಗರ ಸಾರ್ವಜನಿಕ ಆರೋಗ್ಯ ಇಲಾಖೆಗಳಿಗೆ ಸಹಾಯ...

Read More

ಭಾರತದ ಮೊದಲ ಹೈಡ್ರೋಜನ್ ಫ್ಯೂಲ್‌ ಸೆಲ್‌ ಕಾರಿನ ಪ್ರಯೋಗ ಯಶಸ್ವಿ

ನವದೆಹಲಿ: ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ಮತ್ತು ಕೆಪಿಐಟಿ ಭಾರತದ ಮೊದಲ ಹೈಡ್ರೋಜನ್ ಫ್ಯೂಲ್‌ ಸೆಲ್‌  (ಎಚ್‌ಎಫ್‌ಸಿ) ಮೂಲಮಾದರಿಯ ಕಾರಿನ ಪ್ರಯೋಗಗಳನ್ನು ಪುಣೆಯ ಸಿಎಸ್‌ಐಆರ್-ನ್ಯಾಷನಲ್ ಕೆಮಿಕಲ್ ಲ್ಯಾಬೊರೇಟರಿಯಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಫ್ಯೂಲ್ ಸೆಲ್  ಸ್ಟ್ಯಾಕ್‌ನಲ್ಲಿ ಯಶಸ್ವಿಯಾಗಿ ನಡೆಸಿದೆ. ಫ್ಯೂಲ್‌...

Read More

ಅ.22ರಂದು ಪಶ್ಚಿಮಬಂಗಾಳ ಬಿಜೆಪಿ ಚುನಾವಣಾ ಪ್ರಚಾರಕ್ಕೆ ಮೋದಿ ಚಾಲನೆ

  ಕೋಲ್ಕತಾ: ಅಕ್ಟೋಬರ್ 22 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದಲ್ಲಿ ವರ್ಚುವಲ್ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ, ಇದು ನವರಾತ್ರಿಯ ದುರ್ಗಾ ಪೂಜಾ ಉತ್ಸವದ ಆರನೇ ದಿನ  ಆಗಲಿದೆ. ಅಂದರೆ ಅವರು ದುರ್ಗಾ ಶಕ್ತಿ ದಿನದಂದು ಸಮಾವೇಶ ನಡೆಸಲಿದ್ದಾರೆ...

Read More

ಮಂದಿರ ಬಂದ್‌, ಬಾರ್‌ ಓಪನ್: ʼಸೆಕ್ಯುಲರ್‌ʼ‌ ಉದ್ಧವ್‌ಗೆ ರಾಜ್ಯಪಾಲರಿಂದ ಕ್ಲಾಸ್

ಮುಂಬೈ: ಮಹಾರಾಷ್ಟ್ರದಲ್ಲಿ ರೆಸ್ಟೋರೆಂಟ್, ಹೋಟೆಲ್, ಬಾರ್ ಮುಂತಾದವುಗಳು ತೆರೆದಿವೆ. ಆದರೆ ದೇಗುಲಗಳ ಬಾಗಿಲುಗಳನ್ನು ಇನ್ನೂ ತೆರೆಯಲಾಗಿಲ್ಲ. ಈ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಅಲ್ಲಿನ ರಾಜ್ಯಪಾಲರು ಪ್ರಶ್ನೆ ಮಾಡಿದ್ದಾರೆ ಉದ್ಧವ್ ಅವರಿಗೆ ಪತ್ರ ಬರೆದಿರುವ ರಾಜ್ಯಪಾಲ ಭಗತ್ ಸಿಂಗ್...

Read More

ಮೊಬೈಲ್‌ ರೇಡಿಯೇಶನ್‌ ಕಡಿಮೆ ಮಾಡಲು ಗೋವಿನ ಸೆಗಣಿಯ ಚಿಪ್‌ ಬಿಡುಗಡೆ

ನವದೆಹಲಿ: ಮೊಬೈಲ್ ರೇಡಿಯೇಷನ್ ಅನ್ನು ಕಡಿಮೆ ಮಾಡಬಲ್ಲಂತಹ ಗೋವಿನ ಸೆಗಣಿಯಿಂದ ತಯಾರಿಸಿದ ಚಿಪ್ ಒಂದನ್ನು ರಾಷ್ಟ್ರೀಯ ಕಾಮಧೇನು ಆಯೋಗ ಇಂದು ಬಿಡುಗಡೆ ಮಾಡಿದೆ. ಈ ಬಗ್ಗೆ ಮಾಹಿತಿಯನ್ನು ನೀಡಿರುವ ರಾಷ್ಟ್ರೀಯ ಕಾಮಧೇನು ಆಯೋಗದ ಅಧ್ಯಕ್ಷ ವಲ್ಲಭಭಾಯ್ ಕಾತಿರಿಯ, “ಹಸುವಿನ ಸಗಣಿಯಿಂದ ಮೊಬೈಲ್...

Read More

ಕಂದನಿಗೆ ಜನ್ಮವಿತ್ತು 14 ದಿನಗಳಲ್ಲೇ ಕರ್ತವ್ಯಕ್ಕೆ ಹಾಜರಾದ ಕೊರೋನಾ ನೋಡಲ್‌ ಅಧಿಕಾರಿ

ಗಾಜಿಯಾಬಾದ್: ಸಮಾಜಕ್ಕೆ ಸೇವೆ ಸಲ್ಲಿಸುವ ಮನಸ್ಸಿದ್ದರೆ ವೈಯಕ್ತಿಕ ಕಾರ್ಯಗಳು ಯಾವತ್ತೂ ಆದ್ಯತೆಯಾಗಿ ಕಾಣುವುದೇ ಇಲ್ಲ. ಈ ಮಾತಿಗೆ ಸ್ಪಷ್ಟ ಉದಾಹರಣೆ ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಕೋವಿಡ್ ನೋಡಲ್ ಅಧಿಕಾರಿ ಸೌಮ್ಯ ಪಾಂಡೆ. ಮಗುವಿಗೆ ಜನ್ಮ ನೀಡಿದ ಕೇವಲ 14 ದಿನಗಳಲ್ಲಿ...

Read More

Recent News

Back To Top