Date : Tuesday, 13-10-2020
ನವದೆಹಲಿ: ಪೂರ್ವ ಲಡಾಖ್‌ನಲ್ಲಿ ಚೀನಾದೊಂದಿಗೆ ಏರ್ಪಟ್ಟಿರುವ ಉದ್ವಿಗ್ನತೆ ನಡುವೆಯೂ, ಭಾರತವು ಗಡಿ ಪ್ರದೇಶಗಳಲ್ಲಿ ಸುಮಾರು 40-50 ಸೇತುವೆಗಳ ನಿರ್ಮಾಣ ಕಾರ್ಯವನ್ನು ಮಾಡುತ್ತಿದೆ. ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (ಬಿಆರ್‌ಒ) ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಹರ್ಪಾಲ್ ಸಿಂಗ್ ಈ ಮಾಹಿತಿಯನ್ನು ನೀಡಿದ್ದಾರೆ. ಈ ಸೇತುವೆಗಳ ಕಾಮಗಾರಿ ಇನ್ನು ಆರು ತಿಂಗಳ...
Date : Tuesday, 13-10-2020
ನವದೆಹಲಿ: ಕಳೆದ ಹಲವಾರು ವರ್ಷಗಳಿಂದ ಬಳಕೆಯಲ್ಲಿ ತೀವ್ರ ಕುಸಿತವನ್ನು ಎದುರಿಸುತ್ತಿರುವ ಯಾಹೂ ಸಂಸ್ಥೆ ಡಿಸೆಂಬರ್ 15 ರಿಂದ ಯಾಹೂ ಗ್ರೂಪ್ಸ್ ಅನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಕೈಗೊಂಡಿದೆ. 2017 ರಲ್ಲಿ ಯಾಹೂವನ್ನು ಖರೀದಿಸಿದ ವೆರಿಝೋನ್, ಮಂಗಳವಾರ ಈ ನಿರ್ಧಾರವನ್ನು ಪ್ರಕಟಿಸಿದೆ. “ಕಳೆದ ಹಲವಾರು...
Date : Tuesday, 13-10-2020
ನವದೆಹಲಿ: ಡಾ.ಬಾಳಾಸಾಹೇಬ್ ವಿಖೆ ಪಾಟೀಲ್ ಅವರ ಆತ್ಮಚರಿತ್ರೆಯನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಬಿಡುಗಡೆ ಮಾಡಿದ್ದಾರೆ ಮತ್ತು ಪ್ರವರ ಗ್ರಾಮೀಣ ಶಿಕ್ಷಣ ಸಂಘಕ್ಕೆ ‘ಲೋಕನೇತ ಡಾ.ಬಾಳಾಸಾಹೇಬ್ ವಿಖೆ ಪಾಟೀಲ್ ಪ್ರವರ ಗ್ರಾಮೀಣ ಶಿಕ್ಷಣ ಸೊಸೈಟಿ’ ಎಂದು ಮರುನಾಮಕರಣ ಮಾಡಿದ್ದಾರೆ. ಡಾ.ಬಾಳಾಸಾಹೇಬ್ ವಿಖೆ...
Date : Tuesday, 13-10-2020
ನವದೆಹಲಿ: ಅಕ್ಟೋಬರ್ 15 ರಿಂದ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ತ್ರಿಕುಟಾ ಬೆಟ್ಟಗಳ ಮೇಲಿರುವ ಮಾತಾ ವೈಷ್ಣೋದೇವಿಯ ಗುಹಾ ದೇಗುಲಕ್ಕೆ ದಿನಕ್ಕೆ 7,000 ಯಾತ್ರಾರ್ಥಿಗಳಿಗೆ ಭೇಟಿ ನೀಡಲು ಅವಕಾಶ ನೀಡಲಾಗುವುದು ಎಂದು ಶ್ರೀ ಮಾತಾ ವೈಷ್ಣೋ ದೇವಿ ದೇಗುಲ ಮಂಡಳಿಯ...
Date : Tuesday, 13-10-2020
ನವದೆಹಲಿ: ಹಿಂದೂ-ಮುಸ್ಲಿಂ ಏಕತೆಯ ಹೆಸರಲ್ಲಿ ಖ್ಯಾತ ಜ್ಯುವೆಲ್ಲರಿ ಬ್ರ್ಯಾಂಡ್ ತನಿಷ್ಕ್ ಹೊರ ತಂದ ಜಾಹೀರಾತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಜಾಹೀರಾತನ್ನು ಹಿಂಪಡೆಯಲಾಗಿದೆ. ತಮ್ಮ ಹಿಂದೂ ಸೊಸೆಗೆ ಮುಸ್ಲಿಂ ಕುಟುಂಬ ಸೀಮಂತ ಕಾರ್ಯಕ್ರಮ ನೆರವೇರಿಸುವ ಸಾರವನ್ನು ಈ ಜಾಹೀರಾತು...
Date : Tuesday, 13-10-2020
ಲಕ್ನೋ: ಅಕ್ಟೋಬರ್ 17 ರಂದು ‘ಮಿಷನ್ ಶಕ್ತಿ’ ಪ್ರಾರಂಭಿಸುವ ಮೂಲಕ ಮುಂಬರುವ ನವರಾತ್ರಿ ಹಬ್ಬವನ್ನು ಮಹಿಳೆಯರ ಸುರಕ್ಷತೆ, ಘನತೆ ಮತ್ತು ಸಬಲೀಕರಣಕ್ಕಾಗಿ ಅರ್ಪಿಸುವುದಾಗಿ ಉತ್ತರ ಪ್ರದೇಶ ಸರ್ಕಾರ ಇಂದು ಪ್ರಕಟಿಸಿದೆ. ಈ ಉಪಕ್ರಮವು ‘ಶಾರ್ದಿಯಾ ನವರಾತ್ರಿ’ ಯಲ್ಲಿ ಪ್ರಾರಂಭವಾಗಲಿದ್ದು, ಮುಂದಿನ ಆರು...
Date : Tuesday, 13-10-2020
ರಜೌರಿ: ಜಮ್ಮು ಮತ್ತು ಕಾಶ್ಮೀರದ ರಜಾರಿ ಜಿಲ್ಲೆಯಲ್ಲಿ ಸುಮಾರು 1,900 ಪಕ್ಕಾ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಬಡತನ ರೇಖೆಗಿಂತ ಕೆಳಗಿರುವವರಿಗೆ ವಿತರಣೆ ಮಾಡಲಾಗುತ್ತದೆ. ರಜಾರಿ ಜಿಲ್ಲೆಯ ಧರಸ್ಕರಿ ಗ್ರಾಮದಲ್ಲಿ ಈ ಮನೆಗಳನ್ನು...
Date : Tuesday, 13-10-2020
ನವದೆಹಲಿ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಕಾಮಧೇನು ಆಯೋಗ (ಆರ್‌ಕೆಎ) ರಾಷ್ಟ್ರವ್ಯಾಪಿ ಕಾಮಧೇನು ದೀಪಾವಳಿ ಅಭಿಯಾನವನ್ನು ಪ್ರಾರಂಭ ಮಾಡಿದೆ. ಈ ಅಭಿಯಾನದ ಮೂಲಕ, ರಾಷ್ಟ್ರೀಯ ಕಾಮಧೇನು ಆಯೋಗ ಈ ದೀಪಾವಳಿ ಹಬ್ಬದಲ್ಲಿ ಹಸುವಿನ ಸಗಣಿ ಮತ್ತು ಉತ್ಪನ್ನಗಳ ವ್ಯಾಪಕ ಬಳಕೆಯನ್ನು ಮಾಡುವಂತೆ ಜನರಿಗೆ ಮನವಿ ಮಾಡಿದೆ. ಈ ವರ್ಷದ ದೀಪಾವಳಿ...
Date : Tuesday, 13-10-2020
ನವದೆಹಲಿ: ಗರೀಬ್ ಕಲ್ಯಾಣ್ ರೋಜರ್ ಅಭಿಯಾನ್ ಅಡಿಯಲ್ಲಿ ಒಟ್ಟು 32 ಕೋಟಿ ಮಾನವ ದಿನಗಳ ಉದ್ಯೋಗವನ್ನು ಒದಗಿಸಲಾಗಿದೆ ಮತ್ತು 31, 577 ಕೋಟಿ ರೂಪಾಯಿಗಳನ್ನು ಈವರೆಗೆ ಖರ್ಚು ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. 1.32 ಸಾವಿರಕ್ಕೂ ಹೆಚ್ಚು ನೀರಿನ ಸಂರಕ್ಷಣಾ ರಚನೆಗಳು, 4.12...
Date : Monday, 12-10-2020
ಚೆನ್ನೈ: ಮದ್ರಾಸ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಯ ಸಂಶೋಧಕರು ಆಹಾರವನ್ನು ಹಾಳಾಗದಂತೆ ಸುತ್ತಿಡುವ ಫುಡ್ ರ‍್ಯಾಪರ್ ಅನ್ನು ಅಭಿವೃದ್ಧಿಪಡಿಸಿದ್ದಾರೆ, ಇದು ಪ್ರಕೃತಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿಯಾಗಿ ಕಾರ್ಯನಿರ್ವಹಿಸುತ್ತದೆ. ಮಾತ್ರವಲ್ಲದೆ. ಜೈವಿಕವಾಗಿ ಕರಗುತ್ತದೆ. ಈ ರ‍್ಯಾಪರ್ ಎರಡು ಪ್ರಮುಖ ಸಮಸ್ಯೆಗಳನ್ನು ಪರಿಹರಿಸಬಲ್ಲದು....