Date : Wednesday, 14-10-2020
ಕಠ್ಮಂಡು: ಭಾರತೀಯ ಭೂಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಅವರು ನವೆಂಬರ್ ತಿಂಗಳಲ್ಲಿ ನೇಪಾಳಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ನೇಪಾಳ ಸೇನೆಯ ಗೌರವ ಜನರಲ್ ರ‍್ಯಾಂಕ್ ಅನ್ನು ಪ್ರದಾನಿಸಲಾಗುತ್ತದೆ. ಕಠ್ಮಂಡುವಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ನೇಪಾಳ ಸೇನೆಯ ಈ ಗೌರವವನ್ನು ಅವರಿಗೆ ಪ್ರದಾನಿಸಲಾಗುತ್ತದೆ....
Date : Wednesday, 14-10-2020
ಅಹಮದಾಬಾದ್: ಹಿಂದೂ ಮತ್ತು ಮುಸ್ಲಿಂ ವಿವಾಹ ಸಂಬಂಧದ ಬಗ್ಗೆ ಜಾಹೀರಾತನ್ನು ಪ್ರಕಟಿಸಿರುವ ಖ್ಯಾತ ಜುವೆಲ್ಲರಿ ಬ್ರ್ಯಾಂಡ್ ತನಿಷ್ಕ್ ಈಗ ವಿವಾದದ ಕೇಂದ್ರಬಿಂದುವಾಗಿದೆ. ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದ ಜಾಹೀರಾತನ್ನು ಹಿಂಪಡೆದ ಬಳಿಕವೂ ತನಿಷ್ಕ್ ಮೇಲಿನ ಜನರ ಆಕ್ರೋಶ ತಣ್ಣಗಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಈಗಲೂ...
Date : Wednesday, 14-10-2020
ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಮಿಸಲಾಗುತ್ತಿರುವ ಜೋಜಿಲಾ ಸುರಂಗಕ್ಕೆ ಮೊದಲ ಸ್ಪೋಟವನ್ನು ಗುರುವಾರ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ನೆರವೇರಿಸಲಿದ್ದಾರೆ. ಈ ಸುರಂಗವು ಎನ್‌ಎಚ್ -1 ರಲ್ಲಿ ಶ್ರೀನಗರ ಕಣಿವೆ ಮತ್ತು ಲೇಹ್ ನಡುವೆ ಸರ್ವ ಋತು ಸಂಪರ್ಕವನ್ನು ಒದಗಿಸುತ್ತದೆ. ಅಲ್ಲದೇ, ಜಮ್ಮು ಮತ್ತು...
Date : Wednesday, 14-10-2020
ನವದೆಹಲಿ: ಮುಂದಿನ ನಾಲ್ಕೈದು ವರ್ಷಗಳಲ್ಲಿ ಪೂರ್ಣ ಪ್ರಮಾಣದ ಹೈಪರ್ಸಾನಿಕ್ ಕ್ರೂಸ್ ಮಿಸೈಲ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಭಾರತ ಶಕ್ತವಾಗಿ ಎಂದು ಡಿಆರ್‌ಡಿಓ ಹೇಳಿದೆ. ಈ ಮಿಸೈಲ್ ವಿಶ್ವದ ಪ್ರಸ್ತುತ ವೇಗದ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಗಿಂತ ಕನಿಷ್ಠ ಎರಡು ಪಟ್ಟು ವೇಗವನ್ನು ಹೊಂದಿರಲಿದೆ. ಡಿಆರ್‌ಡಿಒ ಸೆಪ್ಟೆಂಬರ್...
Date : Wednesday, 14-10-2020
ನವದೆಹಲಿ: ಕೇಂದ್ರ ಸಶಸ್ತ್ರ ಪಡೆ (ಸಿಎಪಿಎಫ್)ಯ ಸಿಬ್ಬಂದಿಗಳಿಗೂ, ಅವರ ಕುಟುಂಬದ ಸದಸ್ಯರಿಗೂ ಆಯುಷ್ಮಾನ್ ಯೋಜನೆ ವಿಸ್ತರಣೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆಯುಷ್ಮಾನ್ ಭಾರತ್- ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಆರೋಗ್ಯ ವಿಮಾ ಸೌಲಭ್ಯವನ್ನು ಶೀಘ್ರದಲ್ಲೇ ಸಿಎಪಿಎಫ್ ಸಿಬ್ಬಂದಿ ಪಡೆದುಕೊಳ್ಳಲಿದ್ದಾರೆ....
Date : Wednesday, 14-10-2020
ಅಹ್ಮದಾಬಾದ್: ಗುಜರಾತ್‌ನ ಧೋಲೆರಾ ಸೋಲಾರ್ ಪಾರ್ಕ್‌ನಲ್ಲಿ 100 ಮೆಗಾವ್ಯಾಟ್ ಸೌರ ಯೋಜನೆಯನ್ನು ಅಭಿವೃದ್ಧಿಪಡಿಸಲು ಟಾಟಾ ಪವರ್ ಬುಧವಾರ ಗುಜರಾತ್ ಉರ್ಜಾ ವಿಕಾಸ್ ನಿಗಮ್ ಲಿಮಿಟೆಡ್ (GUVNL) ನಿಂದ ಪತ್ರ ಮುಖೇನ ಅನುಮೋದನೆಯನ್ನು ಸ್ವೀಕರಿಸಿದೆ. ಸೋಲಾರ್ ಪಾರ್ಕ್‌ನಲ್ಲಿ ಉತ್ಪತ್ತಿಯಾಗುವ ಶಕ್ತಿಯನ್ನು GUVNL...
Date : Wednesday, 14-10-2020
ಪುಲ್ವಾಮಾ: ಲೈನ್ ಆಫ್ ಕಂಟ್ರೋಲ್ (ಎಲ್‌ಒಸಿ) ಮತ್ತು ಕಾಶ್ಮೀರ ಗಡಿಯಲ್ಲಿ ನಿಯೋಜನೆಗೊಂಡಿರುವ ಭದ್ರತಾ ಪಡೆಗಳ ಮೇಲೆ ಗ್ರೆನೇಡ್ ಹಾಕಲು ಹೆಕ್ಸಾಕೋಪ್ಟರ್‌ಗಳನ್ನು ಭಯೋತ್ಪಾದಕರು ಬಳಕೆ ಮಾಡುವ ಬೆದರಿಕೆ ಇದೆ. ಈ ಹಿನ್ನೆಲೆಯ ಸಶಸ್ತ್ರ ಪಡೆಗಳು ಸೈನಿಕರಿಗೆ ಹೊಸ ತರಬೇತಿ ಕೋರ್ಸ್‌ಗಳನ್ನು ನೀಡಲು ಮುಂದಾಗಿವೆ....
Date : Wednesday, 14-10-2020
ಮುಂಬಯಿ: ಕೇಂದ್ರ ಸರಕಾರ ದೇಗುಲಗಳನ್ನು ತೆರೆಯಲು ಅನುವು ಮಾಡಿಕೊಟ್ಟಿದ್ದರೂ ಕೂಡ ಮಹಾರಾಷ್ಟ್ರದಲ್ಲಿ ದೇಗುಲಗಳ ಬಾಗಿಲುಗಳನ್ನು ಇನ್ನೂ ಕೂಡ ತೆರೆಯಲಾಗಿಲ್ಲ. ಮಹಾರಾಷ್ಟ್ರ ಸರಕಾರದ ಈ ಧೋರಣೆಯನ್ನು ಖಂಡಿಸಿ ಪ್ರಸಿದ್ಧ ಶಿರ್ಡಿ ಸಾಯಿಬಾಬಾ ಮಂದಿರದ ಅರ್ಚಕರು ಪ್ರತಿಭಟನೆಯನ್ನು ನಡೆಸಿದ್ದಾರೆ. ಮಾತ್ರವಲ್ಲ ಉಪವಾಸ ಸತ್ಯಾಗ್ರಹವನ್ನು ಕೂಡ ನಡೆಸುತ್ತಿದ್ದಾರೆ. ದೇಶದಾದ್ಯಂತದ...
Date : Wednesday, 14-10-2020
ಪಾಟ್ನಾ: ಬಿಹಾರದಲ್ಲಿ ವಿಧಾನಸಭಾ ಚುನಾವಣೆಗೆ ಭರದ ಸಿದ್ಧತೆಗಳು ನಡೆಯುತ್ತಿದೆ. ಪಕ್ಷಗಳು ಜನರನ್ನು ಸೆಳೆಯುವತ್ತ ಕಾರ್ಯೋನ್ಮುಖವಾಗಿವೆ. ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಈ ಬಾರಿ ಹೆಚ್ಚು ಜನರನ್ನು ಸೇರಿಸಿ ಸಮಾವೇಶ ನಡೆಸುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಡಿಜಿಟಲ್ ರೂಪದಲ್ಲಿ ಚುನಾವಣಾ ಪ್ರಚಾರ ಹೆಚ್ಚು ಹೆಚ್ಚು...
Date : Wednesday, 14-10-2020
ನವದೆಹಲಿ: ಕೃಷ್ಣಾ ನದಿಯ ನೀರು ಹಂಚಿಕೆಯ ವಿಚಾರದಲ್ಲಿ ರಾಜ್ಯದ ಪಾಲಿನಲ್ಲಿ ಯಾವುದೇ ರೀತಿಯ ಬದಲಾವಣೆಗಳಾಗಲಾರದು ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ (ಕೆಡಬ್ಲ್ಯುಡಿಟಿ) ರಚನೆಗೆ ನೆರೆಯ ರಾಜ್ಯ ತೆಲಂಗಾಣ ಆಗ್ರಹಿಸುತ್ತಿದ್ದರೂ ನದಿಯ ನೀರು ಹಂಚಿಕೆಗೆ ಸಂಬಂಧಪಟ್ಟಂತೆ...