News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ʼಪ್ರಧಾನ ಮಂತ್ರಿ ಗ್ರಾಮ ಸಡಕ್ʼ ಅನುಷ್ಠಾನದಲ್ಲಿ ಹಿಮಾಚಲದ ಮಂಡಿ ಜಿಲ್ಲೆಗೆ ಅಗ್ರ ಸ್ಥಾನ

ನವದೆಹಲಿ: ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (ಪಿಎಂಜಿಎಸ್‌ವೈ) ಯ ಯಶಸ್ವಿ ಅನುಷ್ಠಾನದಲ್ಲಿ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯು ದೇಶದ 30 ಜಿಲ್ಲೆಗಳ ಪೈಕಿ ಅಗ್ರ ಸ್ಥಾನವನ್ನು ಗಳಿಸಿದೆ. ಪಿಎಂಜಿಎಸ್‌ವೈ ಅಡಿಯಲ್ಲಿ ರಸ್ತೆ ನಿರ್ಮಾಣಕ್ಕಾಗಿ ಹಿಮಾಚಲ ಪ್ರದೇಶ ರಾಷ್ಟ್ರಮಟ್ಟದಲ್ಲಿ ಎರಡನೇ ಸ್ಥಾನ...

Read More

ಥಾರ್‌ ಮರುಭೂಮಿಯಲ್ಲಿ 172 ವರ್ಷಗಳ ಹಿಂದೆ ಹರಿಯುತ್ತಿತ್ತು ನದಿ: ಕುರುಹು ಪತ್ತೆ

ಜೈಪುರ: ಬರೋಬ್ಬರಿ 172 ಸಾವಿರ ವರ್ಷಗಳ ಹಿಂದೆ ರಾಜಸ್ಥಾನದ ಬಿಕಾನೆರ್ ಸಮೀಪದ ಮಧ್ಯ ಥಾರ್ ಮರುಭೂಮಿಯಲ್ಲಿ ಕಣ್ಮರೆಯಾಗಿದ್ದ ನದಿಯೊಂದು ಈಗ ಪತ್ತೆಯಾಗಿದೆ. ನದಿಯ ಕುರುಹು ಪತ್ತೆಯಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. ಈ ಪ್ರದೇಶದಲ್ಲಿ ಮಾನವನ ವಾಸಕ್ಕೆ ಆ ನದಿ ಜೀವಸೆಲೆಯಾಗಿದ್ದಿರಬಹುದು ಎಂದು ಅಭಿಪ್ರಾಯಿಸಿದ್ದಾರೆ. ಜರ್ಮನಿಯ ದಿ...

Read More

ಅ.27ರಂದು ಭಾರತ-ಯುಎಸ್‌ ನಡುವೆ 2 ಪ್ಲಸ್‌ 2 ಸಚಿವ ಸಂವಾದ

ನವದೆಹಲಿ: ಅಕ್ಟೋಬರ್ 27 ರಂದು ನಡೆಯಲಿರುವ ಭಾರತ-ಯುಎಸ್ ನಡುವಣ 2 ಪ್ಲಸ್‌ 2 ಸಚಿವ ಸಂವಾದವು ಪರಸ್ಪರ ಆಸಕ್ತಿಯ ದ್ವಿಪಕ್ಷೀಯ ವಿಷಯಗಳ ಬಗ್ಗೆ ಸಮಗ್ರ ಚರ್ಚೆಯನ್ನು ನಡೆಸಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ನವದೆಹಲಿಯಲ್ಲಿ ಭಾರತ ಸಂವಾದವನ್ನು ಆಯೋಜಿಸುತ್ತಿದೆ. ನವದೆಹಲಿಯಲ್ಲಿ ನಿನ್ನೆ...

Read More

ಮುಸ್ಲಿಮೇತರ ಭಾರತೀಯರನ್ನು ಶಿಕ್ಷಿಸಲು ಇಸ್ಲಾಂ ರಾಷ್ಟ್ರಗಳಿಗೆ ಜಾಕೀರ್‌ ನಾಯ್ಕ್‌ ಕರೆ

ನವದೆಹಲಿ: ದೇಶದಿಂದ ಓಡಿ ಹೋಗಿರುವ ಇಸ್ಲಾಂ ಧರ್ಮ ಬೋಧಕ ಜಾಕಿರ್ ಹುಸೇನ್ ನಾಯ್ಕ್ ಮತ್ತೊಮ್ಮೆ ತನ್ನ ನೀಚ ಬುದ್ಧಿಯನ್ನು ಪ್ರದರ್ಶನ ಮಾಡಿದ್ದಾನೆ. ಪ್ರವಾದಿಯನ್ನು ಅವಮಾನಿಸುವ ಮುಸ್ಲಿಮೇತರ ಭಾರತೀಯರನ್ನು ಜೈಲಿನಲ್ಲಿ ಬಂಧಿಸುವಂತೆ ಈತ ಇಸ್ಲಾಂ ರಾಷ್ಟ್ರಗಳಿಗೆ ಕರೆ ನೀಡಿದ್ದಾನೆ. ಭಾರತದ ಮುಸ್ಲಿಮೇತರರು ನೀಡುವ...

Read More

ಬಿಹಾರದಲ್ಲಿ ಇಂದಿನಿಂದ ಆರಂಭಗೊಂಡಿದೆ ಮೋದಿ ಚುನಾವಣಾ ಸಮಾವೇಶ

ಸಸರಾಂ: ಬಿಹಾರ ವಿಧಾನಸಭಾ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕೃತವಾಗಿ ತಮ್ಮ ಪ್ರಚಾರವನ್ನು ಆರಂಭಿಸಿದ್ದಾರೆ. ಇಂದು ಅವರು ತಮ್ಮ ಮೊದಲ ಭಾಷಣವನ್ನು ಸಸಾರಾಂನಲ್ಲಿ ನಡೆಸಿದ್ದಾರೆ. “ಬಿಹಾರದ ಜನತೆ ಚುನಾವಣೆಗೂ ಮೊದಲೇ ಬಿಜೆಪಿ ಪಕ್ಷದ ಮೇಲೆ ಭರವಸೆಯನ್ನು ಇಟ್ಟಿದ್ದಾರೆ. ಎಲ್ಲಾ ಸಮೀಕ್ಷೆಗಳು...

Read More

ವಿದೇಶಿಯರು ಭಾರತಕ್ಕೆ ಬರಲು ವೀಸಾ ಮೇಲಿನ ನಿರ್ಬಂಧ ತೆರವು ಮಾಡಿದ ಕೇಂದ್ರ

ನವದೆಹಲಿ: ತಕ್ಷಣ‌ದಿಂದಲೇ ಜಾರಿಗೆ ಬರುವಂತೆ ವಿದೇಶೀಯರು ಭಾರತಕ್ಕೆ ಭೇಟಿ ನೀಡಲು ಇರುವ ನಿರ್ಬಂಧಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸಡಿಲಗೊಳಿಸಿದೆ. ಈ ಆದೇಶ ಇ-ವಿಸಾ, ಪ್ರವಾಸಿ ವೀಸಾ, ಎಲೆಕ್ಟ್ರಾನಿಕ್- ಅಲ್ಪಾವಧಿ ವೈದ್ಯಕೀಯ ವೀಸಾ ಮೇಲಿನ ನಿರ್ಬಂಧಗಳ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು...

Read More

11.58 ಲಕ್ಷ ನಾನ್‌-ಗೆಜೆಟೆಡ್ ರೈಲ್ವೆ ಉದ್ಯೋಗಿಗಳಿಗೆ 78 ದಿನಗಳ ವೇತನಕ್ಕೆ ಸಮನಾದ ಬೋನಸ್

  ನವದೆಹಲಿ: ಭಾರತೀಯ ರೈಲ್ವೆ ನೌಕರರಿಗೆ  ಒಳ್ಳೆಯ ಸುದ್ದಿಯನ್ನು ಕೇಂದ್ರ ಸರ್ಕಾರ ನೀಡಿದೆ, ಕೇಂದ್ರ ಸಚಿವ ಸಂಪುಟವು 2019-20ರ ಆರ್ಥಿಕ ವರ್ಷದಲ್ಲಿ 78 ದಿನಗಳ ವೇತನಕ್ಕೆ ಸಮನಾದ ಬೋನಸ್ ಅನ್ನು ನೀಡಿದೆ ಎಂದು ರಾಷ್ಟ್ರೀಯ ಸಾರಿಗೆದಾರ ರೈಲ್ವೆಯು ಗುರುವಾರ ಪ್ರಕಟಿಸಿದ್ದಾರೆ. ರೈಲ್ವೆ...

Read More

ಸ್ವಚ್ಛ ಭಾರತ್ ಅಭಿಯಾನದಿಂದ ಆರ್ಥಿಕ ಲಾಭ: ವಾರ್ಷಿಕ ಪ್ರತಿ ಮನೆಗೆ ರೂ.53,596 ಉಳಿತಾಯ

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸ್ವಚ್ಛ ಭಾರತ ಅಭಿಯಾನ‌ದಿಂದ ದೇಶದಲ್ಲಿ ಮಾಲಿನ್ಯ ಕಡಿಮೆ‌ಯಾಗುವುದರ ಜೊತೆಗೆ ಆರ್ಥಿಕ ಲಾಭವೂ ಆಗಿದೆ ಎಂಬ ವಿಚಾರ‌ವನ್ನು ಅಂತರರಾಷ್ಟ್ರೀಯ ವರದಿಯೊಂದು ಇದೀಗ ಬಹಿರಂಗಗೊಳಿಸಿದೆ. ಗಾಂಧೀಜಿ ಅವರ ಕಲ್ಪನೆಯಂತೆ ಈ ಸ್ವಚ್ಛ ಭಾರತ್ ಅಭಿಯಾನವನ್ನು ನರೇಂದ್ರ ಮೋದಿ...

Read More

ತಮಿಳುನಾಡಿನಲ್ಲಿ ಉಚಿತವಾಗಿ ಕೊರೋನಾ ಲಸಿಕೆ ವಿತರಿಸುವುದಾಗಿ ಪಳನಿಸ್ವಾಮಿ ಘೋಷಣೆ

ನವದೆಹಲಿ: ಬಿಹಾರದಲ್ಲಿ ಉಚಿತವಾಗಿ ಕೋವಿಡ್-19 ಲಸಿಕೆಯನ್ನು ವಿತರಣೆ ಮಾಡುವುದಾಗಿ ಬಿಜೆಪಿ ಘೋಷಣೆ ಮಾಡಿದ ಬೆನ್ನಲ್ಲೇ, ಇದೀಗ ತಮಿಳುನಾಡಿನ ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅವರು ಕೂಡ ತಮ್ಮ ರಾಜ್ಯದಲ್ಲಿ ಲಸಿಕೆಯನ್ನು ಉಚಿತವಾಗಿ ಹಂಚಿಕೆ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಕೊರೋನಾ ಲಸಿಕೆ ಸಿದ್ಧವಾದ ಕೂಡಲೇ...

Read More

ತಮಿಳುನಾಡು: ಪ್ರತ್ಯೇಕ ರಾಜ್ಯದ ಧ್ವಜ ಹೊರತಂದ ಕೆಂಪು-ಜಿಹಾದಿಗಳು

ನವದೆಹಲಿ: ತಮಿಳುನಾಡಿನಲ್ಲಿ ಪ್ರತ್ಯೇಕ ರಾಜ್ಯವನ್ನು ಸೃಷ್ಟಿ ಮಾಡಲು ಮಾವೋವಾದಿ- ಜಿಹಾದಿ ಸಂಘಟನೆಗಳು ಕುತಂತ್ರ ನಡೆಸುತ್ತಿವೆ. ಈ ಸಂಘಟನೆಗಳ ಒಂದು ಗುಂಪು ಇತ್ತೀಚಿಗೆ ಪ್ರತ್ಯೇಕ ರಾಜ್ಯದ ಧ್ವಜವನ್ನು ಅನಾವರಣಗೊಳಿಸಿದೆ. ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ಸಮೀಪವಾಗುತ್ತಿರುವ ಸಂದರ್ಭದಲ್ಲಿ ಅಶಾಂತಿ ಮತ್ತು ಗದ್ದಲವೆಬ್ಬಿಸಿಲು ಈ ಗುಂಪು...

Read More

Recent News

Back To Top