News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಗುಜರಾತ್: ಗಿರ್ನಾರ್‌ ರೋಪ್‌ವೇ, ಕಿಸಾನ್ ಸೂರ್ಯೋದಯ ಯೋಜನೆಗೆ ಮೋದಿ ಚಾಲನೆ

  ನವದೆಹಲಿ: ಗುಜರಾತ್‌ನ ರೈತರಿಗಾಗಿ ‘ಕಿಸಾನ್ ಸೂರ್ಯೋದಯ ಯೋಜನೆ’ ಸೇರಿದಂತೆ ಮೂರು ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದರು. ಗುಜರಾತ್ ಸಿಎಂ ವಿಜಯ್ ರೂಪಾನಿ ಮತ್ತು ಇತರ ಸಚಿವರು, ಅಧಿಕಾರಿಗಳು ಉದ್ಘಾಟನಾ ಕಾರ್ಯಕ್ರಮಕ್ಕೆ ವಿಡಿಯೋ ಕಾನ್ಫರೆನ್ಸಿಂಗ್...

Read More

ʼರಾಷ್ಟ್ರಧ್ವಜ ಹಾರಿಸುವುದಿಲ್ಲʼ ಎಂದು ದೇಶದ್ರೋಹದ ಹೇಳಿಕೆ ನೀಡಿದ ಮೆಹಬೂಬ ಮುಫ್ತಿ

ನವದೆಹಲಿ: 370ನೇ ವಿಧಿ ರದ್ದತಿ ಬಳಿಕ 14 ತಿಂಗಳು ಬಂಧನದಲ್ಲಿದ್ದು ಇದೀಗ ಬಿಡುಗಡೆಗೊಂಡಿರುವ ಜಮ್ಮು ಮತ್ತು ಕಾಶ್ಮೀರದ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥೆ ಮೆಹಬೂಬ್ ಮುಫ್ತಿ ಮತ್ತೊಮ್ಮೆ ಭಾರತ ವಿರೋಧಿ ಹೇಳಿಕೆಯನ್ನು ನೀಡಿ ವಿವಾದವನ್ನು ಸೃಷ್ಟಿ ಮಾಡಿದ್ದಾರೆ. “ಜಮ್ಮು ಮತ್ತು ಕಾಶ್ಮೀರದ...

Read More

ನವೆಂಬರ್‌ 1ರಿಂದ ಅರುಣಾಚಲ ಪ್ರದೇಶಕ್ಕೂ ESI ಯೋಜನೆ ವಿಸ್ತರಿಸಲಿದೆ ಕೇಂದ್ರ

  ನವದೆಹಲಿ: ಇಎಸ್ಐ ಯೋಜನೆಯಡಿ ಹೆಚ್ಚಿನ ಕಾರ್ಮಿಕರನ್ನು ಒಳಗೊಳ್ಳುವ ಪ್ರಯತ್ನವನ್ನು ಕೇಂದ್ರ ಸರ್ಕಾರ ನಿರಂತರವಾಗಿ ಮಾಡುತ್ತಿದೆ. ನೌಕರರ ರಾಜ್ಯ ವಿಮೆ, ಇಎಸ್ಐ ಯೋಜನೆಯನ್ನು ಮುಂದಿನ ತಿಂಗಳ 1 ರಿಂದ ಅರುಣಾಚಲ ಪ್ರದೇಶಕ್ಕೂ ವಿಸ್ತರಣೆ ಮಾಡುತ್ತಿದೆ.  ಪಪುಮ್ ಪಾರೆ ಜಿಲ್ಲೆಗೆ ಇಎಸ್ಐ ಯೋಜನೆಯಡಿ ಕೇಂದ್ರ...

Read More

ಎಲ್‌ಎಸಿಯಲ್ಲಿ ಯೋಧರೊಂದಿಗೆ ʼಶಸ್ತ್ರ ಪೂಜೆʼ ನೆರವೇರಿಸಲಿದ್ದಾರೆ ರಾಜನಾಥ್‌ ಸಿಂಗ್

ನವದೆಹಲಿ: ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರು ಇಂದು ಎಲ್‌ಎಸಿ ಸಮೀಪದ ಮುಂಚೂಣಿ ಸ್ಥಳದಲ್ಲಿ ನಿಯೋಜಿತವಾದ  33 ಕಾರ್ಪ್ಸ್‌ಗೆ ಭೇಟಿ ನೀಡಲಿದ್ದಾರೆ. ಇದು ಚೀನಾದೊಂದಿಗೆ ಗಡಿ ಹಂಚಿಕೊಂಡಿರುವ 17 (ಗ್ಯಾಂಗ್ಟಾಕ್), 27 (ಕಾಲಿಂಪಾಂಗ್) ಮತ್ತು 20 (ಬಿನ್ನಗುರಿ) ಪರ್ವತ ವಿಭಾಗಗಳನ್ನು ಹೊಂದಿರುವ...

Read More

ಅ.26ರಂದು ಜಾಗತಿಕ ತೈಲ ಮತ್ತು ಅನಿಲ ಕಂಪನಿಗಳ ಸಿಇಒಗಳೊಂದಿಗೆ ಮೋದಿ ಸಂವಾದ

    ನವದೆಹಲಿ:  ಪ್ರಧಾನಿ ನರೇಂದ್ರ ಮೋದಿ ಪ್ರಮುಖ ಜಾಗತಿಕ ತೈಲ ಮತ್ತು ಅನಿಲ ಕಂಪನಿಗಳ ಸಿಇಒಗಳೊಂದಿಗೆ ಸೋಮವಾರ ಸಂವಾದ ನಡೆಸಲಿದ್ದಾರೆ. ನೀತಿ ಆಯೋಗ ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಸೋಮವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಆಯೋಜಿಸಿರುವ ವಾರ್ಷಿಕ ಕಾರ್ಯಕ್ರಮದಲ್ಲಿ ಸಂವಾದ...

Read More

ನಾಳೆ ಮೋದಿಯ ʼಮನ್‌ ಕೀ ಬಾತ್‌ʼ ಕಾರ್ಯಕ್ರಮದ 70ನೇ ಸಂಚಿಕೆ ಪ್ರಸಾರ

ನವದೆಹಲಿ: ಆಲ್‌ ಇಂಡಿಯಾ ರೇಡಿಯೊದಲ್ಲಿ ಅಕ್ಟೋಬರ್‌ 25ರಂದು ಅಂದರೆ ನಾಳೆ ಪ್ರಧಾನಿ ನರೇಂದ್ರ ಮೋದಿಯವರ ಮಾಸಿಕ ಕಾರ್ಯಕ್ರಮ ‘ಮನ್ ಕಿ ಬಾತ್’ ಪ್ರಸಾರವಾಗಲಿದೆ. ಪ್ರಧಾನಿ  ಅವರು ದೇಶ ಮತ್ತು ವಿದೇಶದ ಜನರೊಂದಿಗೆ ತಮ್ಮ ಆಲೋಚನೆಗಳನ್ನು ಇಲ್ಲಿ ಹಂಚಿಕೊಳ್ಳಲಿದ್ದಾರೆ. ಇದು ಮಾಸಿಕ ರೇಡಿಯೋ ಕಾರ್ಯಕ್ರಮದ 70ನೇ...

Read More

ಮಹತ್ವದ ಸಾಧನೆ: ಭಾರತದ ಕೊರೋನಾ ಚೇತರಿಕೆ ದರ ಶೇ.89.53ಕ್ಕೆ ಏರಿಕೆ

ನವದೆಹಲಿ: ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾರತವು ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಸುಮಾರು ಎರಡು ತಿಂಗಳ ನಂತರ ದೇಶದ ಸಕ್ರಿಯ ಪ್ರಕರಣ ಮೊದಲ ಬಾರಿಗೆ ಏಳು ಲಕ್ಷಕ್ಕಿಂತ ಕಡಿಮೆಯಾಗಿದೆ. ಇಂದು ದೇಶದ ಒಟ್ಟು ಸಕಾರಾತ್ಮಕ ಪ್ರಕರಣಗಳು 6 ಲಕ್ಷ 95 ಸಾವಿರ 509 ಆಗಿದ್ದು, ಇದು ಒಟ್ಟು...

Read More

ಸಿಬಿಎಸ್‌ಇಯಿಂದ ಫೇಶಿಯಲ್ ರೆಕಗ್ನಿಷನ್ ವ್ಯವಸ್ಥೆ: ಡಿಜಿಟಲ್ ದಾಖಲೆ ಪಡೆಯಲು ಸಹಕಾರಿ

ನವದೆಹಲಿ: ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಫೇಶಿಯಲ್ ರೆಕಗ್ನಿಷನ್ ಸಿಸ್ಟಂ ಮೂಲಕ ತಮ್ಮ ಹತ್ತನೇ ತರಗತಿ ಮತ್ತು ಹನ್ನೆರಡನೇಯ ತರಗತಿಯ ಡಿಜಿಟಲ್ ಶೈಕ್ಷಣಿಕ ದಾಖಲೆಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಈ ಕಂಪ್ಯೂಟರ್ ಅಪ್ಲಿಕೇಶನ್ ಈ ಮೊದಲೇ ಡಾಟಾಬೇಸ್‌ನಲ್ಲಿ ಸಂಗ್ರಹವಾಗಿರುವ ವಿದ್ಯಾರ್ಥಿಗಳ ಮುಖಚರ್ಯೆಯನ್ನು...

Read More

ಗುರಿ ಧ್ವಂಸಪಡಿಸಿದ ಹಡಗು ವಿರೋಧಿ ಕ್ಷಿಪಣಿ: ಭಾರತೀಯ ನೌಕಾಪಡೆಯಿಂದ ವಿಡಿಯೋ ರಿಲೀಸ್

ನವದೆಹಲಿ: ಭಾರತೀಯ ನೌಕಾಪಡೆಯು ತನ್ನ ಯುದ್ಧ ಸನ್ನದ್ಧತೆಯನ್ನು ಶುಕ್ರವಾರ ಪ್ರದರ್ಶಿಸಿದೆ. ಅರಬ್ಬಿ ಸಮುದ್ರದಲ್ಲಿ ಹಡಗು ವಿರೋಧಿ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸುತ್ತಿರುವ ವಿಡಿಯೋ ಅನ್ನು ಅದು ಬಿಡುಗಡೆ ಮಾಡಿದೆ. ವಿಡಿಯೋದಲ್ಲಿ ಹಡಗು ವಿರೋಧಿ ಕ್ಷಿಪಣಿಯು ಮುಳುಗುತ್ತಿರುವ ಹಡಗೊಂದನ್ನು ಅತ್ಯಂತ ನಿಖರವಾಗಿ ಗುರಿಯಿಟ್ಟು ಧ್ವಂಸ...

Read More

ಅ. 24: ಗುಜರಾತ್‌ನಲ್ಲಿ ಮೂರು ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

ನವದೆಹಲಿ: ಅ. 24 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಮೂರು ಪ್ರಮುಖ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಕೃಷಿಕರನ್ನು ಕೇಂದ್ರೀಕರಿಸಿರುವ ಕಿಸಾನ್ ಸೂರ್ಯೋದಯ್ ಯೋಜನೆ ಸೇರಿದಂತೆ ಒಟ್ಟು ಮೂರು ಯೋಜನೆಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಮೋದಿ ಉದ್ಘಾಟನೆ ಮಾಡಲಿದ್ದಾರೆ. ರೈತರ...

Read More

Recent News

Back To Top