News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಭಾರತವನ್ನು ಜಾಗತಿಕ ಉತ್ಪಾದನೆಯ ಕೇಂದ್ರವಾಗಿಸುವುದು ನಮ್ಮ ಗುರಿ: ಮೋದಿ

ನವದೆಹಲಿ: ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವಲ್ಲಿ ಭಾರತ ಕ್ಷಿಪ್ರಗತಿಯಲ್ಲಿ ಕ್ರಮಕೈಗೊಂಡಿದೆ. ಕೊರೊನಾ ವೈರಸ್ ಕಾಣಿಸಿಕೊಂಡ ತಕ್ಷಣ ಲಾಕ್ಡೌನ್ ವಿಧಿಸಿರುವುದರಿಂದ ಹಲವು ಜೀವಗಳು ಉಳಿದುಕೊಂಡಿದೆ. ಆರ್ಥಿಕತೆ ಈಗ ಚೇತರಿಕೆಯ ಹಾದಿಯಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದಿ ಎಕನಾಮಿಕ್ ಟೈಮ್ಸ್‌ಗೆ ಸಂದರ್ಶನ ನೀಡಿದ...

Read More

ಭಾರತ ದಾಳಿಗೆ ಸಜ್ಜಾಗಿದೆ ಅಭಿನಂದನ್‌ರನ್ನು ಬಿಟ್ಟು ಬಿಡೋಣ ಎಂದಿದ್ದ ಪಾಕ್ ವಿದೇಶಾಂಗ ಸಚಿವ‌

ಇಸ್ಲಾಮಾಬಾದ್: ಭಾರತೀಯ ವಾಯುಸೇನೆಯ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ತಮಾನ್‌ ಅವರನ್ನು ಪಾಕಿಸ್ಥಾನ ಬಿಡುಗಡೆ ಮಾಡಿದ್ದಕ್ಕೆ ನಿಜವಾದ ಕಾರಣ ಏನು ಎಂಬುದು ಈಗ ಬಹಿರಂಗವಾಗಿದೆ.  ಭಾರತ ತನ್ನ ಮೇಲೆ ಯುದ್ಧವನ್ನು ಸಾರುತ್ತದೆ ಎಂಬ ಭಯದಿಂದಲೇ ಪಾಕಿಸ್ಥಾನ ಅವರನ್ನು ಬಿಡುಗಡೆ ಮಾಡಿದೆ ಎಂಬುದು ತಿಳಿದು...

Read More

ಟರ್ಕಿ, ಪಾಕಿಸ್ಥಾನ ಧೋರಣೆ ಖಂಡಿಸಿ ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರೋನ್‌ ಪರ ನಿಂತ ಭಾರತ

ನವದೆಹಲಿ: ಫ್ರೆಂಚ್‌ ಅಧ್ಯಕ್ಷ ಎಮ್ಯಾನುವೆಲ್ ಮ್ಯಾಕ್ರೋನ್‌ ಅವರ ವಿರುದ್ಧ ನಡೆಸಲಾಗುತ್ತಿರುವ ವೈಯಕ್ತಿಕ ದಾಳಿಗಳನ್ನು ಭಾರತ ಖಂಡಿಸಿದೆ. ಅಲ್ಲದೇ, ಪ್ಯಾರಿಸ್‌ನಲ್ಲಿ ನಡೆದ ಅಮಾನವೀಯ ಭಯೋತ್ಪಾದಕ ದಾಳಿಗೂ ಖಂಡನೆ ವ್ಯಕ್ತಪಡಿಸಿದೆ. ಪ್ಯಾರಿಸ್‌ನಲ್ಲಿ‌ ಇಸ್ಲಾಂ ಮೂಲಭೂತವಾದಿಗಳು ಪ್ರವಾದಿ ಮೊಹಮ್ಮದ್‌ ಕಾರ್ಟೂನ್‌ ಅನ್ನು ತೋರಿಸಿದ್ದ ಶಿಕ್ಷಕನನ್ನು ಶಿರಚ್ಛೇಧ ಮಾಡಿದ್ದರು....

Read More

ಪ್ರಸ್ತುತ ಭದ್ರತಾ ಸನ್ನಿವೇಶವನ್ನು ಸೇನೆ ನಿರ್ವಹಿಸುತ್ತಿರುವ ರೀತಿ ಹೆಮ್ಮೆ ತಂದಿದೆ: ರಾಜನಾಥ್

ನವದೆಹಲಿ: ಪೂರ್ವ ಲಡಾಕ್‌ನಲ್ಲಿ ಚೀನಾದೊಂದಿಗಿನ ಗಡಿ ಸಂಘರ್ಷದ ಬಗ್ಗೆ ಹೇಳಿಕೆ ನೀಡಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು,  ಪ್ರಸ್ತುತ ಭದ್ರತಾ ಸನ್ನಿವೇಶವನ್ನು ನಿರ್ವಹಿಸುತ್ತಿರುವ ಬಗ್ಗೆ ಭಾರತೀಯ ಸೇನೆಯನ್ನು ಶ್ಲಾಘಿಸಿದ್ದಾರೆ. ಸೇನಾ ಕಮಾಂಡರ್‌ಗಳ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ರಕ್ಷಣಾ ಸಚಿವರು, ನಮ್ಮ ಸಶಸ್ತ್ರ...

Read More

ಭಾರತಕ್ಕೆ ಎಫ್-18 ನೇವಲ್ ಫೈಟರ್ ಜೆಟ್ ನೀಡಲು ಮುಂದಾದ ಯುಎಸ್

  ನವದೆಹಲಿ: ಭಾರತದೊಂದಿಗೆ ಮತ್ತಷ್ಟು ನಿಕಟ ಸಂಬಂಧವನ್ನು ಬೆಳೆಸಲು ಪ್ರಯತ್ನಿಸುತ್ತಿರುವ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ  ತನ್ನ ಎಫ್ -18 ನೇವಲ್ ಫೈಟರ್ ಜೆಟ್‌ಗಳನ್ನು ಭಾರತೀಯ ನೌಕಾಪಡೆಯ ಅವಶ್ಯಕತೆಗಾಗಿ ಒದಗಿಸಲು ಮುಂದೆ ಬಂದಿದೆ. ಭಾರತೀಯ ನೌಕಾಪಡೆಯು ಕೆಲವು ವರ್ಷಗಳ ಹಿಂದೆ ತನ್ನ ಐಎನ್‌ಎಸ್...

Read More

ಲವ್ ಜಿಹಾದ್ ಪ್ರಕರಣಗಳ ವಿರುದ್ಧ ಕಠಿಣ ಕಾನೂನು ತರುವಂತೆ ವಿಎಚ್‌ಪಿ ಆಗ್ರಹ

ನವದೆಹಲಿ: ಹರಿಯಾಣದ ಬಲ್ಲಬ್‌ಗಢದಲ್ಲಿ ನಡೆದ ಲವ್ ಜಿಹಾದ್ ಪ್ರಕರಣವನ್ನು ವಿಶ್ವ ಹಿಂದೂ ಪರಿಷತ್‌ನ ಅಂತರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಸುರೇಂದ್ರ ಜೈನ್ ಖಂಡಿಸಿದ್ದಾರೆ. ಅಲ್ಲದೆ ಲವ್ ಜಿಹಾದ್ ಪ್ರಕರಣಗಳ ವಿರುದ್ಧ ಕಠಿಣ ಕಾನೂನು ತರಬೇಕು ಎಂದು ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಕಳೆದ...

Read More

ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಹಣ: ಕಾಶ್ಮೀರದ 10 ಎನ್‌ಜಿಓಗಳ ಮೇಲೆ ಎನ್‌ಐಎ ದಾಳಿ

ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆ ಇಂದು ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಮತ್ತು ಬಂಡಿಪೋರಾದ ಹತ್ತು ಸ್ಥಳಗಳಲ್ಲಿ ಮತ್ತು ಬೆಂಗಳೂರಿನ ಒಂದು ಸ್ಥಳದಲ್ಲಿ ಶೋಧ ಕಾರ್ಯ ನಡೆಸಿತು. ಕೆಲವು ಎನ್‌ಜಿಒಗಳು ಮತ್ತು ಟ್ರಸ್ಟ್‌ಗಳು ಭಾರತ ಮತ್ತು ವಿದೇಶಗಳಲ್ಲಿ ದತ್ತಿ ಚಟುವಟಿಕೆಗಳ ಹೆಸರಿನಲ್ಲಿ...

Read More

ಫೋನ್ ಬಿಡಿಭಾಗ ಉತ್ಪಾದನಾ ಘಟಕ ಸ್ಥಾಪಿಸಲು ರೂ.5,000 ಕೋಟಿ ಹೂಡಿದೆ ಟಾಟಾ ಗ್ರೂಪ್

ನವದೆಹಲಿ: ಸಕಾರಾತ್ಮಕ ಬೆಳವಣಿಗೆಯೊಂದರಲ್ಲಿ, ಟಾಟಾ ಗ್ರೂಪ್ ತಮಿಳುನಾಡಿನ ಹೊಸೂರಿನಲ್ಲಿ ಫೋನ್ ಬಿಡಿಭಾಗ  ಉತ್ಪಾದನಾ ಘಟಕವನ್ನು ಸ್ಥಾಪಿಸಲು 5,000 ಕೋಟಿ ರೂ.ಗಳನ್ನು ಹೂಡಿಕೆ ಮಾಡುತ್ತಿದೆ, ಇದನ್ನು ಟಾಟಾ ಎಲೆಕ್ಟ್ರಾನಿಕ್ಸ್ ಎಂದು ಹೆಸರಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಭಾರತವನ್ನು ಜಾಗತಿಕ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಶಕ್ತಿ ಕೇಂದ್ರವನ್ನಾಗಿ...

Read More

ಇಸ್ಲಾಮಿಗೆ ಬಲವಂತದ ಮತಾಂತರ: ನ್ಯಾಯಕ್ಕಾಗಿ ಕಾನೂನು ಹೋರಾಟ ಆರಂಭಿಸಿದ ದಲಿತ

ಜೈಪುರ: ರಾಜಸ್ಥಾನದ ಅಲ್ವರ್ ಜಿಲ್ಲೆಯಲ್ಲಿ ದಲಿತ ವ್ಯಕ್ತಿಯ ಬಲವಂತದ ಮತಾಂತರದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮೊಹಮ್ಮದ್ ಅನಸ್ ಆಗಿ ಬದಲಾಗಿರುವ ಮೆಮ್ ಚಂದ್ ಈಗ ನ್ಯಾಯಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಇವರನ್ನು ಅಪರಿಚಿತ ವ್ಯಕ್ತಿಗಳು ಬಲವಂತದಿಂದ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ದಾರೆ....

Read More

ʼಲವ್‌ ಜಿಹಾದ್‌ʼ: ನಿಖಿತಾ ತೋಮರ್‌ ಹತ್ಯೆಯ ಇಬ್ಬರು ಆರೋಪಿಗಳ ಬಂಧನ

ಫರಿದಾಬಾದ್: ಹರಿಯಾಣದ ಫರೀದಾಬಾದ್‌ನಲ್ಲಿ 21 ವರ್ಷದ ನಿಕಿತಾ ತೋಮರ್ ಎಂಬ ಯುವತಿಯನ್ನು ಹತ್ಯೆ ಮಾಡಲಾಗಿದೆ. ಲವ್ ಜಿಹಾದ್ ಪ್ರಕರಣ ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧನಕ್ಕೆ ಒಳಪಡಿಸಿದ್ದಾರೆ. ಘಟನೆಯ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ...

Read More

Recent News

Back To Top