Date : Wednesday, 28-10-2020
ಮಾಸ್ಕೋ: 3ನೇ ಹಂತದ ಪ್ರಯೋಗಗಳನ್ನು ಅಭ್ಯರ್ಥಿಯು ಪೂರ್ಣಗೊಳಿಸದಿದ್ದರೂ ಕೂಡ, ರಷ್ಯಾ ತನ್ನ ಎರಡನೇ ಕೋವಿಡ್-19 ಲಸಿಕೆಯನ್ನು ಸಾಮೂಹಿಕವಾಗಿ ಉತ್ಪಾದನೆ ಮಾಡಲು ಆರಂಭಿಸಿದೆ. ನೊವೊಸಿಬಿರ್ಸ್ಕ್‌ನ ವೆಕ್ಟರ್ ಸ್ಟೇಟ್ ವೈರಾಲಜಿ ಮತ್ತು ಬಯೋಟೆಕ್ನಾಲಜಿ ಸೆಂಟರ್ ಅಭಿವೃದ್ಧಿಪಡಿಸಿದ ಲಸಿಕೆ ಇದಾಗಿದೆ. ಅಕ್ಟೋಬರ್ 27ರಂದು ರಷ್ಯಾದ ಸಾರ್ವಜನಿಕ-ಆರೋಗ್ಯ...
Date : Wednesday, 28-10-2020
ನವದೆಹಲಿ: ಕೆನಡಾದ ಮತ್ತು ಭಾರತೀಯ ಸಂಶೋಧಕರ ತಂಡದ ಸಂಶೋಧನೆಗಳ ಪ್ರಕಾರ, ಭಾರತದಲ್ಲಿ ಡೈರಿ ಉತ್ಪಾದನೆಯು 3,000 ವರ್ಷಗಳ ಹಿಂದೆಯೇ ಪ್ರಾರಂಭವಾಯಿತು ಮತ್ತು ಸಿಂಧೂ ಕಣಿವೆ ನಾಗರಿಕತೆ ಉಳಿಯಲು ಇದು ಒಂದು ಅಂಶವಾಗಿರಬಹುದು ಎಂದು ಅಂದಾಜಿಸಲಾಗಿದೆ. ನೇಚರ್ ಜರ್ನಲ್‌ನಲ್ಲಿ ಪ್ರಕಟವಾದ ಈ ಅಧ್ಯಯನದ ನೇತೃತ್ವವನ್ನು...
Date : Wednesday, 28-10-2020
ನವದೆಹಲಿ: ಭಾರತದ ಸಬ್ರಮ್ ಅನ್ನು ಬಾಂಗ್ಲಾದೇಶದ ರಾಮಗಢದೊಂದಿಗೆ ಸಂಪರ್ಕಿಸುವ 1.8 ಕಿಲೋಮೀಟರ್ ಉದ್ದದ ಫೆನಿ ಸೇತುವೆ ಈ ವರ್ಷದ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ. ತ್ರಿಪುರದ ಒಂಬತ್ತು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಂಗಳವಾರ ಅಡಿಪಾಯ ಹಾಕಿದ ಸಂದರ್ಭದಲ್ಲಿ ಕೇಂದ್ರ...
Date : Wednesday, 28-10-2020
ನವದೆಹಲಿ: ದೇಶದಲ್ಲಿ ಕೋವಿಡ್ -19ನಿಂದ ಚೇತರಿಸಿಕೊಂಡ ಪ್ರಕರಣಗಳು 72 ಲಕ್ಷ ದಾಟಿದ್ದು, ಚೇತರಿಕೆ ಪ್ರಮಾಣ ಶೇಕಡಾ 90.62 ರಷ್ಟಿದೆ. ಕೇಂದ್ರದ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮಾತನಾಡಿ, ಪ್ರತಿ ಮಿಲಿಯನ್ ಜನಸಂಖ್ಯೆಗೆ ಭಾರತದ ಪ್ರಕರಣಗಳು ವಿಶ್ವದಲ್ಲೇ ಅತಿ ಕಡಿಮೆ ಆಗಿದ್ದು, 5,7, 58...
Date : Wednesday, 28-10-2020
ನವದೆಹಲಿ: ಬಿಹಾರದಲ್ಲಿ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಇಂದು ಆರಂಭಗೊಂಡಿದೆ. ಬೆಳಗ್ಗೆಯಿಂದಲೇ ಮತದಾನ ನಡೆಸಲು ಜನರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ವಿಟರ್ ಮೂಲಕ ಮನವಿ ಮಾಡಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಕರೋನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ಎಲ್ಲಾ ಸುರಕ್ಷತಾ...
Date : Wednesday, 28-10-2020
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬುಡ್ಗಾಮ್ ಜಿಲ್ಲೆಯಲ್ಲಿ ಮಂಗಳವಾರ ಭದ್ರತಾ ಪಡೆಗಳ ಎನ್‌ಕೌಂಟರ್‌ಗೆ ಇಬ್ಬರು ಜೈಶ್-ಎ-ಮೊಹಮ್ಮದ್ (ಜೆಎಂ) ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಬುಡ್ಗಾಮ್ ಜಿಲ್ಲೆಯ ಅರಿಬಾಗ್ ಮೌಚ್ವಾ ಪ್ರದೇಶದಲ್ಲಿ ಮಂಗಳವಾರ ಸಂಜೆ ಎನ್‌ಕೌಂಟರ್ ಭುಗಿಲೆದ್ದಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ. ಈ...
Date : Tuesday, 27-10-2020
ನವದೆಹಲಿ: ಭಾರತ-ಅಮೆರಿಕ 2+2 ಮಾತುಕತೆಯ ಬಳಿಕ ಅತ್ಯುನ್ನತ ಮಿಲಿಟರಿ ತಂತ್ರಜ್ಞಾನ, ವರ್ಗೀಕೃತ ಉಪ ದತ್ತಾಂಶ, ಸೂಕ್ಷ್ಮ ಮಾಹಿತಿಗಳ ವಿನಿಮಯ ವಿಚಾರಕ್ಕೆ ಸಂಬಂಧಿಸಿದಂತೆ ರಕ್ಷಣಾ ಒಪ್ಪಂದಗಳನ್ನು ಮಾಡಿಕೊಂಡಿವೆ. ಈ ಒಪ್ಪಂದದಲ್ಲಿ ಮೂಲ ವಿನಿಮಯ ಮತ್ತು ಸಹಕಾರ ಒಪ್ಪಂದ ಮಾಡಿಕೊಳ್ಳಲಾಗಿದ್ದು, ದ್ವಿಪಕ್ಷೀಯ ಮಿಲಿಟರಿ ಮತ್ತು...
Date : Tuesday, 27-10-2020
ನವದೆಹಲಿ: ಭ್ರಷ್ಟಾಚಾರದ ವಿರುದ್ಧ ದೇಶವು ಕಳೆದ ಹಲವು ಕೆಲವು ವರ್ಷಗಳಿಂದ ಶೂನ್ಯ ಸಹಿಷ್ಣುತೆಯನ್ನುತೋರಿಸುತ್ತಿದೆ. 2014 ರಿಂದ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಆಡಳಿತ, ಬ್ಯಾಂಕಿಂಗ್ ವ್ಯವಸ್ಥೆ, ಆರೋಗ್ಯ, ಶಿಕ್ಷಣ, ಕೃಷಿ, ಕಾರ್ಮಿಕ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಸುಧಾರಣೆಗಳು ಕಂಡುಬಂದಿವೆ ಎಂದು...
Date : Tuesday, 27-10-2020
ನವದೆಹಲಿ: ಕೇದಾರನಾಥದಲ್ಲಿ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗುತ್ತಿವೆ. ನಿರ್ಮಾಣ ಪರಿಕರಗಳನ್ನು ಸಾಗಣೆ ಮಾಡಲು ಅಲ್ಲಿನ ಸರ್ಕಾರವೂ ಭಾರತೀಯ ವಾಯುಸೇನೆಯ ಸಹಾಯವನ್ನು ಪಡೆದುಕೊಂಡಿದೆ. ಭಾರತೀಯ ವಾಯುಸೇನೆಯ ಚಿನೂಕ್ ಹೆಲಿಕಾಪ್ಟರ್‌ಗಳ ಮೂಲಕ ಕೇದಾರನಾಥಕ್ಕೆ ನಿರ್ಮಾಣ ಪರಿಕರಗಳನ್ನು ಸಾಗಿಸಲಾಗುತ್ತಿದೆ. ಜೆಸಿಬಿ, ಟ್ರಕ್, ಟ್ರಾಕ್ಟರ್ ಬಿಡಿ ಭಾಗಗಳನ್ನು...
Date : Tuesday, 27-10-2020
ನವದೆಹಲಿ: ಮಗುವನ್ನು ಏಕಾಂಗಿಯಾಗಿ ಪೋಷಣೆ ಮಾಡುವ ಪುರುಷ ಸರಕಾರಿ ನೌಕರರಿಗೆ ಇನ್ನು ಮುಂದೆ ಪಿತೃತ್ವ ರಜೆ ಸಿಗಲಿದೆ. ಈ ಬಗ್ಗೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮಾಹಿತಿ ನೀಡಿದ್ದಾರೆ ‘ಸಿಂಗಲ್ ಮೇಲ್ ಪೇರೆಂಟ್’ ಆಗಿರುವವರಿಗೆ ಮಾತ್ರ ಈ ಅವಕಾಶ ಸಿಗಲಿದೆ. ಒಂಟಿಯಾಗಿ...