News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಅ. 31 ರಂದು ಕೆವಾಡಿಯಾದಲ್ಲಿ ಏಕತಾ ದಿವಸ್ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಪ್ರಧಾನಿ ಮೋದಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ ಜಯಂತಿಯ ಅಂಗವಾಗಿ ಅಕ್ಟೋಬರ್ 31 ರಂದು ಗುಜರಾತ್­ನ ಕೆವಾಡಿಯಾದಲ್ಲಿ ನಡೆಯಲಿರುವ ಏಕತಾ ದಿನದ ಸಮಾರಂಭದಲ್ಲಿ ಭಾಗಿಯಾಗುತ್ತಿದ್ದಾರೆ. ಪ್ರಧಾನಿ ಮೋದಿ ಅವರು ಏಕತಾ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲಿದ್ದು,...

Read More

ಕೊನೆಗೂ ಬದಲಾಗುತ್ತಿದೆ ‘ಲಕ್ಷ್ಮೀ ಬಾಂಬ್’ ಸಿನಿಮಾ ಟೈಟಲ್

ನವದೆಹಲಿ: ಟೈಟಲ್ ಕಾರಣದಿಂದಾಗಿ ತೀವ್ರ ವಿವಾದಕ್ಕೆ ಒಳಗಾಗಿದ್ದ ಅಕ್ಷಯ್ ಕುಮಾರ್ ನಟನೆಯ ಬಾಲಿವುಡ್ ಸಿನಿಮಾ ‘ಲಕ್ಷ್ಮೀ ಬಾಂಬ್’ ಕೊನೆಗೂ ತನ್ನ ಹೆಸರನ್ನು ಬದಲಿಸಿಕೊಳ್ಳುವ ಹಂತದಲ್ಲಿ ಇದೆ. ಸಿನಿಮಾದ ನಿರ್ದೇಶಕ ರಾಘವನ್ ಲಾರೆನ್ಸ್ ಅವರು ಫಿಲ್ಮ್ ಸೆನ್ಸಾರ್ ಸರ್ಟಿಫಿಕೇಟ್‌ಗೆ ತೆರಳಿ ಹೆಸರು ಬದಲಾಯಿಸುವ...

Read More

ಸೇನೆಗಾಗಿ ʼಸೆಕ್ಯುರ್ ಅಪ್ಲಿಕೇಶನ್ ಫಾರ್ ಇಂಟರ್ನೆಟ್ʼ ಮೆಸೇಜಿಂಗ್ ಆ್ಯಪ್‌ ಅಭಿವೃದ್ಧಿ

ನವದೆಹಲಿ: ಭಾರತೀಯ ಸೇನೆಯು ಸೆಕ್ಯುರ್ ಅಪ್ಲಿಕೇಶನ್ ಫಾರ್ ಇಂಟರ್ನೆಟ್ (SAI) ಎಂಬ ಸರಳ ಸಂದೇಶ ಕಳುಹಿಸುವ ಅಪ್ಲಿಕೇಶನ್‌ ಅನ್ನು ಅಭಿವೃದ್ಧಿಪಡಿಸಿದೆ. ಇಂಟರ್ನೆಟ್ ಮೂಲಕ ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್‌ಗಾಗಿ ಸುರಕ್ಷಿತ ಧ್ವನಿ, ಪಠ್ಯ ಮತ್ತು ವೀಡಿಯೊ ಕರೆ ಸೇವೆಗಳನ್ನು ಈ ಎಂಡ್ ಟು ಎಂಡ್ ಅಪ್ಲಿಕೇಶನ್ ಬೆಂಬಲಿಸುತ್ತದೆ....

Read More

ಗುಜರಾತ್ ಮಾಜಿ ಸಿಎಂ ಕೇಶೂಭಾಯ್ ಪಟೇಲ್ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

ಅಹ್ಮದಾಬಾದ್‌: ಪ್ರಧಾನಮಂತ್ರಿ  ನರೇಂದ್ರ ಮೋದಿ ಅವರು ಗುಜರಾತಿನ ಮಾಜಿ ಮುಖ್ಯಮಂತ್ರಿ ಕೇಶೂಭಾಯ್ ಪಟೇಲ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. “ನಮ್ಮ ಪ್ರೀತಿಯ ಮತ್ತು ಗೌರವಾನ್ವಿತ ಕೇಶೂಭಾಯ್ ಪಟೇಲ್ ಅವರ ನಿಧನವಾಗಿದೆ. ತೀವ್ರ ನೋವು ಮತ್ತು ದುಃಖಕರ ಸಂಗತಿ. ಅವರು ಸಮಾಜದ ಎಲ್ಲ ವರ್ಗಗಳ...

Read More

ಪಾಕಿಸ್ಥಾನದ ನ್ಯಾಷನಲ್ ಅಸೆಂಬ್ಲಿಯಲ್ಲಿ ‘ಮೋದಿ, ಮೋದಿ’ ಘೋಷಣೆ

ನವದೆಹಲಿ: ಪಾಕಿಸ್ಥಾನದ ನ್ಯಾಷನಲ್ ಅಸೆಂಬ್ಲಿಯಲ್ಲಿ ‘ಮೋದಿ ಮೋದಿ’ ಘೋಷಣೆ ಕೇಳಿ ಬಂದಿದೆ. ಮೊದಲು ‘ವೋಟಿಂಗ್ ವೋಟಿಂಗ್’ ಘೋಷಣೆ ಮೊಳಗಿತ್ತು. ಬಳಿಕ ಚರ್ಚೆ ಇಸ್ಲಾಮೊಫೋಬಿಯಾ ಮತ್ತು ಪ್ರವಾದಿ ಕಾರ್ಟೂನ್‌‌ನತ್ತ ತಿರುಗಿದಾಗ ಮೋದಿ ಮೋದಿ ಘೋಷಣೆ ಮೊಳಗಲಾರಂಭಿಸಿದೆ. ಸೋಮವಾರ, ಪಾಕಿಸ್ಥಾನ ನ್ಯಾಷನಲ್ ಅಸೆಂಬ್ಲಿ ಫ್ರೆಂಚ್...

Read More

ಸತತ 4ನೇ ದಿನವೂ ದೇಶದಲ್ಲಿ 50,000ಕ್ಕಿಂತ ಕಡಿಮೆ ಕೊರೋನಾ ಸೋಂಕಿತರ ಸಂಖ್ಯೆ

ನವದೆಹಲಿ: ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕು ವ್ಯಾಪಿಸುವ ಪ್ರಮಾಣ ದೇಶದಲ್ಲಿ ಇಳಿಮುಖ‌ವಾಗುತ್ತಿದೆ. ಸತತ ನಾಲ್ಕನೇ ದಿನವೂ ದೇಶದಲ್ಲಿ 50 ಸಾವಿರಕ್ಕೂ ಕಡಿಮೆ ಕೊರೋನಾ ಪ್ರಕರಣ ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಇಂದು ದೇಶದಲ್ಲಿ 49,881 ಕೊರೋನಾ ಪಾಸಿಟಿವ್...

Read More

ಲೇಹ್‌, ಜ.ಕಾಶ್ಮೀರ ಚೀನಾ ಭಾಗವೆಂದು ತೋರಿಸಿದ್ದಕ್ಕೆ ಭಾರತದ ಕ್ಷಮೆಯಾಚಿಸಿದ ಟ್ವಿಟರ್‌

  ನವದೆಹಲಿ: ಲೇಹ್,  ಜಮ್ಮು ಮತ್ತು ಕಾಶ್ಮೀರವನ್ನು ಚೀನಾದ ಭಾಗವೆಂದು ತೋರಿಸಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದ ಟ್ವಿಟರ್‌ ಇಂಡಿಯಾ ಇದೀಗ ಭಾರತದ ಕ್ಷಮಾಪಣೆ ಮಾಡಿದೆ. ವರದಿಗಳ ಪ್ರಕಾರ, ಸಂಸದೀಯ ಸಮಿತಿಯು  ಟ್ವಿಟರ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು ಮತ್ತು ಲಿಖಿತವಾಗಿ ಕ್ಷಮೆಯಾಚಿಸುವಂತೆ ಮತ್ತು...

Read More

ಇಂದು ಗೂಗಲ್, ಪೇಟಿಎಂ ಪ್ರತಿನಿಧಿಗಳನ್ನು ವಿಚಾರಣೆ ನಡೆಸಲಿದೆ ಜಂಟಿ ಸದನ ಸಮಿತಿ

ನವದೆಹಲಿ: ವೈಯಕ್ತಿಕ ದತ್ತಾಂಶ ಸುರಕ್ಷಾ ಮಸೂದೆ (2019) ಯ ಹಲವು ಅಂಶಗಳ ಪರಿಶೀಲನೆಯನ್ನು ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಮುಖ್ಯಸ್ಥ‌ರಾಗಿರುವ ಜಂಟಿ ಸದನ ಸಮಿತಿ ಪರಿಶೀಲನೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಗೂಗಲ್, ಪೇಟಿಎಂ ಕಂಪೆನಿಗಳ ಪ್ರತಿನಿಧಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ....

Read More

ತೆರಿಗೆ ಪಾವತಿದಾರರಿಗೆ ನಿರಾಳತೆ: ವಿವಾದ್‌ ಸೆ ವಿಶ್ವಾಸ್‌ ಯೋಜನೆ ವಿಸ್ತರಣೆ

ನವದೆಹಲಿ: ತೆರಿಗೆ ಪಾವತಿದಾರರಿಗೆ ಹೆಚ್ಚಿನ ನಿರಾಳತೆ ನೀಡುವ ಪ್ರಯತ್ನವಾಗಿ ವಿವಾದ್ ಸೆ ವಿಶ್ವಾಸ್ ಯೋಜನೆಗೆ ಪಾವತಿ ದಿನಾಂಕವನ್ನು ಸರ್ಕಾರ ವಿಸ್ತರಿಸಿದೆ. ವಿವಾದ್ ಸೆ ವಿಶ್ವಾಸ್ ಯೋಜನೆಯಡಿ ವಿವಾದಗಳನ್ನು ಬಗೆಹರಿಸಲು ಬಯಸುವ ತೆರಿಗೆದಾರರಿಗೆ ಹೆಚ್ಚಿನ ಪರಿಹಾರವನ್ನು ನೀಡುವ ಸಲುವಾಗಿ, ಹೆಚ್ಚುವರಿ ಮೊತ್ತವಿಲ್ಲದೆ ಪಾವತಿ...

Read More

ಆರೋಗ್ಯ ಸೇತು ಆ್ಯಪ್ ಸಂಪೂರ್ಣ ಸುರಕ್ಷಿತ

ನವದೆಹಲಿ: ಆರೋಗ್ಯ ಸೇತು ವಿಚಾರಕ್ಕೆ ಸಂಬಂಧಿಸಿದಂತೆ ನಿರ್ಮಾಣವಾದ ಕೆಲವು ಗೊಂದಲಗಳಿಗೆ ಸರ್ಕಾರ ತೆರೆ ಎಳೆದಿದೆ. ಕೊರೋನಾ ನಿಯಂತ್ರಣ‌ಕ್ಕೆ ಸಹಕಾರಿಯಾಗುವ ಈ ಆ್ಯಪ್ ಸಂಪೂರ್ಣ ಸುರಕ್ಷಿತ ಹಾಗೂ ಇದನ್ನು ಅತ್ಯಂತ ಪಾರದರ್ಶಕ ರೀತಿಯಲ್ಲಿ‌ಯೇ ಅಭಿವೃದ್ಧಿ ಮಾಡಲಾಗಿದೆ ಎಂದು ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ. ರಾಷ್ಟ್ರೀಯ...

Read More

Recent News

Back To Top