News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ನವೆಂಬರ್‌ನಲ್ಲಿ 3 ಬಾರಿ ವರ್ಚುವಲ್‌ ಆಗಿ ಭೇಟಿಯಾಗಲಿದ್ದಾರೆ ಮೋದಿ-ಕ್ಸಿ‌ ಜಿನ್‌ಪಿಂಗ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ನವೆಂಬರ್ ತಿಂಗಳಲ್ಲಿ ಮೂರು ವಿಭಿನ್ನ ವರ್ಚುವಲ್ ಸಮಿಟ್‌ಗಳಲ್ಲಿ ಮೂರು ಬಾರಿ ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ನವೆಂಬರ್ 10 ರಂದು ಶಾಂಘೈ ಸಹಕಾರ ಸಂಸ್ಥೆಯ ಮುಖ್ಯಸ್ಥರ ಶೃಂಗಸಭೆ, ನವೆಂಬರ್ 17 ರಂದು...

Read More

ಛತ್ತೀಸ್‌ಗಢ: ಪೊಲೀಸರಿಗೆ ಶರಣಾದ 27 ನಕ್ಸಲರು

ರಾಯ್ಪುರ: ದೇಶದಲ್ಲಿ ನಕ್ಸಲರ ಅಸ್ತಿತ್ವ ನಿಧಾನಕ್ಕೆ ಕುಸಿಯುತ್ತಿದ್ದು, ಕೆಲವು ನಕ್ಸಲರು ಪೊಲೀಸರಿಗೆ ಶರಣಾದರೆ, ಕೆಲವರು ಪೊಲೀಸರ ಗುಂಡೇಟಿಗೆ ಬಲಿಯಾಗುತ್ತಿದ್ದಾರೆ. ಛತ್ತೀಸ್‌ಗಢದ ದಂತೇವಾಡ ಜಿಲ್ಲೆಯ ಬುಡಕಟ್ಟು ಬಸ್ತರ್ ವಿಭಾಗದಲ್ಲಿ 27 ನಕ್ಸಲರು ಪೊಲೀಸರ ಮುಂದೆ ಶರಣಾಗಿದ್ದಾರೆ. ಈ 27 ಮಂದಿಯ ಪೈಕಿ ಐದು ಬಂಡುಕೋರರ ತಲೆ...

Read More

ಗಿಲ್ಗಿಟ್-ಬಲ್ಟಿಸ್ತಾನದ ಮೇಲೆ ಪಾಕಿಸ್ಥಾನ ಯಾವುದೇ ನಿಲುವು ಹೊಂದಲು ಸಾಧ್ಯವಿಲ್ಲ: ಭಾರತ

ನವದೆಹಲಿ: ಗಿಲ್ಗಿಟ್-ಬಲ್ಟಿಸ್ತಾನಕ್ಕೆ ತಾತ್ಕಾಲಿಕ ಪ್ರಾಂತೀಯ ಸ್ಥಾನಮಾನವನ್ನು ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ಥಾನ ಸರ್ಕಾರ ಘೋಷಿಸಿರುವುದಕ್ಕೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿದೆ. ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಗಿಲ್ಗಿಟ್ ಬಲ್ಟಿಸ್ತಾನವನ್ನು ಪಾಕಿಸ್ಥಾನದ 5 ನೇ ಪ್ರಾಂತ್ಯವಾಗಿ ಪರಿವರ್ತಿಸುವ ಪಾಕಿಸ್ಥಾನದ ಯೋಜನೆಯ ವಿರುದ್ಧ ಭಾರತ ವಾಗ್ದಾಳಿ ನಡೆಸಿದೆ....

Read More

ಅಕ್ಟೋಬರ್‌ನಲ್ಲಿ ಜಿಎಸ್‌ಟಿ ಸಂಗ್ರಹ ರೂ.1.05 ಲಕ್ಷ ಕೋಟಿ

ನವದೆಹಲಿ: ಆರ್ಥಿಕ ಚೇತರಿಕೆಯ ಆರಂಭಿಕ ಸೂಚನೆಗಳು ಸಿಗಲಾರಂಭಿಸಿದೆ. 2020 ರ ಅಕ್ಟೋಬರ್‌ನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು 1.05 ಲಕ್ಷ ಕೋಟಿ ರೂ.ಗಳಾಗಿದೆ.  FY 21 ರಲ್ಲಿ  ಮಾಸಿಕ ಆದಾಯವು 1 ಲಕ್ಷ ಕೋಟಿ ರೂ. ದಾಟಿರುವುದು ಇದೇ ಮೊದಲು....

Read More

ಇಂದಿನಿಂದ ʼಕನ್ನಡ ಕಾಯಕ ವರ್ಷ’ ಆಚರಣೆ: ಸಿಎಂ ಯಡಿಯೂರಪ್ಪ

ಬೆಂಗಳೂರು: ನಾಡಿನ ಭಾಷೆ ಕನ್ನಡವನ್ನು ಸಶಕ್ತಗೊಳಿಸಲು 2021ರ ಅಕ್ಟೋಬರ್ 31 ರ ವರೆಗಿನ ಸಮಯವನ್ನು ‘ಕನ್ನಡ ಕಾಯಕ ವರ್ಷ’ವನ್ನಾಗಿ ಆಚರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ನುಡಿದಿದ್ದಾರೆ. ನಗರದ ಕಂಠೀರವ ಕ್ರೀಡಾಂಗಣದಲ್ಲಿ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕದ...

Read More

‘ಲವ್‌ ಜಿಹಾದ್‌ʼ ವಿರುದ್ಧ ಗುಡುಗಿದ ಯೋಗಿ: ಕಠಿಣ ಶಿಕ್ಷೆಯ ಎಚ್ಚರಿಕೆ

ನವದೆಹಲಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ‘ಲವ್ ಜಿಹಾದ್’ ವಿರುದ್ಧ ಗುಡುಗಿದ್ದಾರೆ. ಇಂತಹ ಪ್ರಕರಣಗಳ ವಿರುದ್ಧ ಕಠಿಣ ಕಾನೂನು ಜಾರಿಗೊಳಿಸುವುದಾಗಿ ಅವರು ತಿಳಿಸಿದ್ದಾರೆ. ತಮ್ಮ ಗುರುತನ್ನು ಮರೆ ಮಾಚಿ ಹಿಂದೂ ಯುವತಿಯರಿಗೆ ಮೋಸ ಮಾಡುವವರು ಮತ್ತು ಅವರ ಘನತೆಗೆ...

Read More

ಕನ್ನಡದಲ್ಲೇ ʼಕರ್ನಾಟಕ ರಾಜ್ಯೋತ್ಸವʼ ಶುಭಾಶಯ ತಿಳಿಸಿದ ಮೋದಿ, ಅಮಿತ್‌ ಶಾ

ನವದೆಹಲಿ: ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಕನ್ನಡಿಗರಿಗೆ ಕನ್ನಡದಲ್ಲೇ ಶುಭಾಶಯಗಳನ್ನು ಕೋರಿದ್ದಾರೆ. ಟ್ವಿಟ್‌ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, “ಕರ್ನಾಟಕದ ನನ್ನ ಸಹೋದರ ಮತ್ತು ಸಹೋದರಿಯರಿಗೆ ಕನ್ನಡ ರಾಜ್ಯೋತ್ಸವದ...

Read More

ಬೆಲೆ ನಿಯಂತ್ರಿಸಲು 10 ಲಕ್ಷ ಟನ್ ಆಲೂಗಡ್ಡೆ ಆಮದಿಗೆ ಕೇಂದ್ರ ನಿರ್ಧಾರ

ನವದೆಹಲಿ: ಹೆಚ್ಚುತ್ತಿರುವ ಬೆಲೆಗಳನ್ನು ನಿಯಂತ್ರಿಸುವ ಸಲುವಾಗಿ 10 ಲಕ್ಷ ಟನ್ ಆಲೂಗಡ್ಡೆ ಆಮದು ಮಾಡಿಕೊಳ್ಳಲು ಕೇಂದ್ರ ನಿರ್ಧರಿಸಿದೆ. ಭೂತಾನ್‌ನಿಂದ ಪರವಾನಗಿ ಇಲ್ಲದೆ 30,000 ಟನ್ ಆಲೂಗಡ್ಡೆಯನ್ನು ಸರ್ಕಾರ ಆಮದು ಮಾಡಿಕೊಳ್ಳಲಿದೆ. ಹೆಚ್ಚುತ್ತಿರುವ ಆಲೂಗೆಡ್ಡೆ ಬೆಲೆ ತಗ್ಗಿಸಲು ಸರ್ಕಾರವು ಸಕ್ರಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು...

Read More

ಕೇಂದ್ರ ಗೃಹ ಸಚಿವರ ವಿಶೇಷ ಕಾರ್ಯಾಚರಣೆ ಪದಕಕ್ಕೆ ಭಾಜನರಾದ ರಾಜ್ಯದ 6 ಪೊಲೀಸರು

ನವದೆಹಲಿ: ರಾಜ್ಯದ ಆರು ಮಂದಿ ಪೊಲೀಸ್ ಸಿಬ್ಬಂದಿ‌ಗಳು ಕೇಂದ್ರ ಗೃಹ ಸಚಿವರ ವಿಶೇಷ ಕಾರ್ಯಾಚರಣೆ ಪದಕಕ್ಕೆ ಭಾಜನರಾಗಿದ್ದಾರೆ. ರಾಜ್ಯದ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ, ಡಿವೈಎಸ್ಪಿ‌ಗಳಾದ ಡಿ ಕುಮಾರ್, ಎಸ್ ಕೆ ಉಮೇಶ್, ಇನ್ಸ್ಪೆಕ್ಟರ್ ಸುಶೀಲಾ, ಕಾನ್ಸ್ಟೇಬಲ್‌ಗಳಾದ ವೈ ಶಂಕರ್...

Read More

ಗುಜರಾತ್: ಸೀ ಪ್ಲೇನ್‌ಗೆ ಪ್ರಧಾನಿ ಚಾಲನೆ

ಗಾಂಧಿ ನಗರ: ಗುಜರಾತ್‌ನ ಕೆವಾಡಿಯಾದಲ್ಲಿರುವ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ್ ಭಾಯಿ ಪಟೇಲರ ಏಕತಾ ಪ್ರತಿಮೆಯ ಪ್ರದೇಶದಿಂದ, ನರ್ಮದಾ ಜಿಲ್ಲೆಯ ಸಬರಮತಿವರೆಗೆ ಹಾರಾಟ ನಡೆಸಲಿರುವ ‘ಸೀ ಪ್ಲೇನ್’ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಚಾಲನೆ ನೀಡಿದ್ದಾರೆ. ಪಾಂಡ್ -3...

Read More

Recent News

Back To Top