News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕೇಂದ್ರ ಮಾಹಿತಿ ಆಯೋಗದ ಆಯುಕ್ತರಾಗಿ ಯಶವರ್ಧನ್ ಕುಮಾರ್ ಸಿನ್ಹಾ ಆಯ್ಕೆ

ನವದೆಹಲಿ: ಕೇಂದ್ರ ಮಾಹಿತಿ ಆಯೋಗದ ಮುಖ್ಯ ಆಯುಕ್ತರಾಗಿ, ಮಾಜಿ ರಾಜತಾಂತ್ರಿಕ ಅಧಿಕಾರಿ, ಹಾಲಿ ಮಾಹಿತಿ ಆಯುಕ್ತ ಯಶವರ್ಧನ್ ಕುಮಾರ್ ಸಿನ್ಹಾ ಅವರನ್ನು ನೇಮಕ ಮಾಡಲಾಗಿದೆ. ಈ ಸಂಬಂಧ ರಾಷ್ಟ್ರಪತಿ ಭವನದ ಪ್ರಕಟಣೆ ಮಾಹಿತಿ ನೀಡಿದೆ. ಜೊತೆಗೆ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ...

Read More

ಸುಲಲಿತ ಜೀವನಕ್ಕಾಗಿ ಹೊಸ ಆವಿಷ್ಕಾರಗಳನ್ನು ಮಾಡುವಂತೆ ಯುವಕರಿಗೆ ಮೋದಿ ಕರೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಯುವಜನರಿಗೆ ಹೊಸ ಆವಿಷ್ಕಾರಗಳನ್ನು ಮಾಡುವಂತೆ ಕರೆ ನೀಡಿದ್ದು, ಯುವಕರಿಗೆ ಸುಲಲಿತ ವ್ಯಾಪಾರ ಮಾಡಲು ವಾತಾವರಣ ಸೃಷ್ಟಿಸುವ ಬಗ್ಗೆ ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ. ಆವಿಷ್ಕಾರಗಳ ಮೂಲಕ ಸುಲಲಿತ ಜೀವನ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ  ಯುವಕರಿಗೆ ಮನವಿ ಮಾಡಿದ್ದಾರೆ. ಇಂದು...

Read More

ಲಡಾಖ್‌ನಲ್ಲಿ ಚಳಿಗಾಲದ ಪ್ರವಾಸೋದ್ಯಮ ಉತ್ತೇಜನಕ್ಕೆ ಸ್ನೋ ಸ್ಕಿ ಇನ್‌ಸ್ಟಿಟ್ಯೂಟ್ ಸ್ಥಾಪನೆ

ನವದೆಹಲಿ: ಲಡಾಖ್ ಕೇಂದ್ರಾಡಳಿತ ಪ್ರದೇಶದ  ಪ್ರವಾಸೋದ್ಯಮ ಕ್ಷೇತ್ರಕ್ಕೆ  ಪ್ರಮುಖ ಉತ್ತೇಜನ ನೀಡಲು ಅಲ್ಲಿನ ಆಡಳಿತವು ಕಾರ್ಗಿಲ್ ಜಿಲ್ಲೆಯಲ್ಲಿ ಸ್ನೋ ಸ್ಕಿ ಇನ್‌ಸ್ಟಿಟ್ಯೂಟ್‌ ಅನ್ನು ಸ್ಥಾಪನೆ ಮಾಡಲಿದೆ. ಗುಲ್ಮಾರ್ಗ್‌ನ ಇನ್ಸ್ಟಿಟ್ಯೂಟ್ ಆಫ್ ಸ್ಕೀಯಿಂಗ್ ಮತ್ತು ಮೌಂಟೇನಿಯರಿಂಗ್ ( ಐಐಎಸ್ಎಂ) ಕೂಡ ಅಲ್ಲಿ ತಲೆ ಎತ್ತಲಿದೆ. ಚಳಿಗಾಲದ...

Read More

ಉದ್ಯಮಂ ಪೋರ್ಟಲ್‌ನಲ್ಲಿ 11 ಲಕ್ಷಕ್ಕೂ ಅಧಿಕ MSMEಗಳ ನೋಂದಣಿ

  ನವದೆಹಲಿ: 11 ಲಕ್ಷಕ್ಕೂ ಹೆಚ್ಚು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್‌ಎಂಇಗಳು) ಉದ್ಯಮಂ ಪೋರ್ಟಲ್‌ನಲ್ಲಿ ತಮ್ಮನ್ನು ನೋಂದಾಯಿಸಿಕೊಂಡಿವೆ ಎಂದು ಎಂಎಸ್‌ಎಂಇ ಸಚಿವಾಲಯ ಶನಿವಾರ ತಿಳಿಸಿದೆ. ಜುಲೈನಲ್ಲಿ ಈ ಪೋರ್ಟಲ್‌ ಅನ್ನು ಪ್ರಾರಂಭಿಸಲಾಗಿದೆ.ದ ಈ ವರ್ಷದ ಜುಲೈನಲ್ಲಿ ಎಂಎಸ್ಎಂಇ ನೋಂದಣಿಗಾಗಿ ಸರ್ಕಾರ...

Read More

ಗುಜರಾತಿನಲ್ಲಿ ರೋ-ಪಾಕ್ಸ್ ಟರ್ಮಿನಲ್, ರೋ-ಪಾಕ್ಸ್ ದೋಣಿ ಸೇವೆಗೆ ನಾಳೆ ಮೋದಿ ಚಾಲನೆ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇದೇ ನವೆಂಬರ್ 8ರಂದು ಬೆಳಿಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಗುಜರಾತ್ ನ ಹಾಜೀರಾದಲ್ಲಿ ರೋ-ಪಾಕ್ಸ್ ಟರ್ಮಿನಲ್ ಉದ್ಘಾಟಿಸುವರು ಮತ್ತು ಹಾಜೀರಾ ಮತ್ತು ಘೋಗಾ ನಡುವೆ ರೋ-ಪಾಕ್ಸ್ ದೋಣಿ ಸೇವೆಗಳಿಗೆ ಹಸಿರು ನಿಶಾನೆ...

Read More

ಕೇರಳ ಚರ್ಚ್‌ ಮೇಲೆ ಐಟಿ ದಾಳಿ: ಬೃಹತ್‌ ಆರ್ಥಿಕ ಹಗರಣ ಬಯಲಿಗೆ

ನವದೆಹಲಿ:  ಆದಾಯ ತೆರಿಗೆ ಇಲಾಖೆ  ಕೇರಳದ ತಿರುವಲ್ಲದಲ್ಲಿರುವ ಬಿಲೀವರ್ಸ್ ಈಸ್ಟರ್ನ್ ಚರ್ಚ್‌ನ ಆವರಣದ ಮೇಲೆ ದಾಳಿ ನಡೆಸಿದೆ. ಈ ಚರ್ಚ್‌ ಅನ್ನು ಧರ್ಮ ಪ್ರಚಾರಕ ಕೆಪಿ ಯೊಹನ್ನ ಮುನ್ನಡೆಸುತ್ತಿದ್ದಾರೆ, ಅವರು ಚರ್ಚ್‌ಗೆ ಬರುವ ಅನುದಾನವನ್ನು ಮತಾಂತರ ಕಾರ್ಯಕ್ಕಾಗಿ ಬೇರಡೆ ಸಾಗಿಸುತ್ತಿದ್ದಾರೆ ಎಂಬ ಆರೋಪವಿದೆ....

Read More

ಕೋವಿಡ್‌ ಸೇರಿ 10 ಬಗೆಯ ಲಸಿಕೆ ಉತ್ಪಾದಿಸುವ ಸೌಲಭ್ಯ ಸ್ಥಾಪಿಸುತ್ತಿದೆ ಭಾರತ್‌ ಬಯೋಟೆಕ್

  ನವದೆಹಲಿ: ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ (ಬಿಬಿಐಎಲ್) ಒಡಿಶಾದಲ್ಲಿ ಸ್ಥಾಪನೆ ಮಾಡುತ್ತಿರುವ ಹೊಸ ಸೌಲಭ್ಯವನ್ನು ಮಲೇರಿಯಾ ಮತ್ತು ಕೋವಿಡ್ -19 ಸೇರಿದಂತೆ ಹತ್ತು ಬಗೆಯ ಲಸಿಕೆಗಳನ್ನು ತಯಾರಿಸಲು ಬಳಸಿಕೊಳ್ಳುತ್ತದೆ ಎಂದು ಮೂಲಗಳು ತಿಳಿಸಿವೆ. ಭಾರತದ ಲಸಿಕೆ ಉತ್ಪಾದನಾ ಸಾಮರ್ಥ್ಯಕ್ಕೆ ಪ್ರಮುಖ ಉತ್ತೇಜನ ನೀಡುವ...

Read More

ʼಒನ್‌ ರ‍್ಯಾಂಕ್‌ ಒನ್‌ ಪೆನ್ಶನ್ʼ ಯೋಜನೆಗೆ 5 ವರ್ಷ: ʼಐತಿಹಾಸಿಕʼ ಎಂದು ಸ್ಮರಿಸಿದ ಮೋದಿ

ನವದೆಹಲಿ: ಮಾಜಿ ಸೈನಿಕರುಗಳು ಬಹು ವರ್ಷಗಳ ಬೇಡಿಕೆಯಾಗಿದ್ದ ‘ಒನ್‌ ರ‍್ಯಾಂಕ್‌ ಒನ್‌ ಪೆನ್ಶನ್’‌ ಅನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದು ಇಂದಿಗೆ 5  ವರ್ಷ ಪೂರೈಸಿದೆ. ಮಾಜಿ ಸೈನಿಕರ ಕಲ್ಯಾಣದ ದೃಷ್ಟಿಯಿಂದ ಇದು ಮಹತ್ವಪೂರ್ಣ ಯೋಜನೆಯಾಗಿದೆ. ನವೆಂಬರ್ 7, 2015...

Read More

ಭೂ ವೀಕ್ಷಣಾ ಉಪಗ್ರಹ ಸೇರಿದಂತೆ ಇಂದು 10 ಉಪಗ್ರಹ ಉಡಾವಣೆ ಮಾಡಲಿದೆ ಇಸ್ರೋ

ನವದೆಹಲಿ: ವರ್ಕ್‌ಹಾರ್ಸ್ ರಾಕೆಟ್ ಪಿಎಸ್‌ಎಲ್‌ವಿ-ಸಿ 49 ಅನ್ನು ಬಳಸಿ ಇಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)  ಎಲ್ಲ ಹವಾಮಾನ ಭೂ ವೀಕ್ಷಣಾ ಉಪಗ್ರಹ ಇಒಎಸ್ -01 ಅನ್ನು ಉಡಾವಣೆ ಮಾಡಲಿದೆ. ಇದರೊಂದಿಗೆ ಒಂಬತ್ತು ಇತರ ಗ್ರಾಹಕ ಉಪಗ್ರಹಗಳನ್ನು ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ಇಸ್ರೋ ಉಡಾವಣೆ...

Read More

ದೇಶಾದ್ಯಂತ 4.39 ಕೋಟಿ ನಕಲಿ ಪಡಿತರ ಚೀಟಿಗಳ ರದ್ದು

ನವದೆಹಲಿ: ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆಯಿಂದ ದೇಶಾದ್ಯಂತ 4.39 ಕೋಟಿ ನಕಲಿ ಪಡಿತರ ಚೀಟಿಗಳನ್ನುರದ್ದುಪಡಿಸಲಾಗಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು (ಟಿಪಿಡಿಎಸ್) ಆಧುನೀಕರಿಸಲು ಮತ್ತು ಪಡಿತರ ಚೀಟಿಗಳು/ಫಲಾನುಭವಿಗಳ ದತ್ತಾಂಶಗಳ ಡಿಜಿಟಲೀಕರಣ, ಆಧಾರ್ ಅಳವಡಿಕೆ, ಅನರ್ಹ/ನಕಲಿ ಪಡಿತರ ಚೀಟಿಗಳ ಪತ್ತೆ ಕಾರ್ಯಾಚರಣೆಯ ಮೂಲಕ...

Read More

Recent News

Back To Top