News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ದೀಪಾವಳಿ ಭರವಸೆ ಮತ್ತು ಸಕಾರಾತ್ಮಕತೆಯನ್ನು ಹೊತ್ತು ತಂದಿದೆ: ಯುಕೆ ಪ್ರಧಾನಿ ಸಂದೇಶ

ಲಂಡನ್: ಯುಕೆ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಅವರು ದೀಪಾವಳಿ ಪ್ರಯುಕ್ತ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ದೀಪಾವಳಿ ಸಂದೇಶವನ್ನು ನೀಡಿದ್ದಾರೆ. ಅಲ್ಲದೆ, ಸಾಂಕ್ರಾಮಿಕದ ಸಂದರ್ಭದಲ್ಲಿ ದೀಪಾವಳಿ ಹಬ್ಬವು ಸಾಕಷ್ಟು ಭರವಸೆ ಮತ್ತು ಸಕಾರಾತ್ಮಕತೆಯನ್ನು ಹೊತ್ತು ತಂದಿದೆ ಎಂದು ಹೇಳಿದ್ದಾರೆ. ದೀಪಾವಳಿ...

Read More

ಸ್ಥಳೀಯ ಉತ್ಪನ್ನಗಳೊಂದಿಗೆ ದೀಪಾವಳಿಯನ್ನು ಆಚರಿಸಲು ಪ್ರಧಾನಿ ಕರೆ

ನವದೆಹಲಿ:  ಸ್ಥಳೀಯ ಉತ್ಪನ್ನಗಳೊಂದಿಗೆ ಈ ವರ್ಷ ದೀಪಾವಳಿಯನ್ನು ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ನಾಗರಿಕರಿಗೆ ಕರೆ ನೀಡಿದ್ದಾರೆ. ಅವರು ಈ ವರ್ಷ LOCAL FOR DIWALI ಎಂಬ ಧ್ಯೇಯದೊಂದಿಗೆ ಹಬ್ಬದ ಆಚರಣೆ ಮಾಡುವಂತೆ ಮನವಿ ಮಾಡಿದ್ದಾರೆ. ಸ್ಥಳೀಯವಾಗಿ ತಯಾರಿಸಿದ  ವಸ್ತುಗಳೊಂದಿಗೆ ದೀಪಾವಳಿಯನ್ನು ಆಚರಿಸುವುದು...

Read More

ಜ.1, 2021 ರಿಂದ ಚತುಷ್ಪಥ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯ

ವದೆಹಲಿ: 2021 ರ ಜ. 1 ರಿಂದಲೇ ಜಾರಿಯಾಗುವಂತೆ ಎಲ್ಲಾ ರೀತಿಯ ಚತುಷ್ಪಥ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯ‌ಗೊಳಿಸಿ ಕೇಂದ್ರ ಸಾರಿಗೆ ಸಚಿವಾಲಯವು ಆದೇಶವನ್ನು ಹೊರಡಿಸಿದೆ. ಯಾವುದೇ ಚತುಷ್ಪಥ ವಾಹನಗಳಿಗೂ ಈ ಆದೇಶದಿಂದ ಯಾವುದೇ ರೀತಿಯ ವಿನಾಯಿತಿ ಇಲ್ಲ ಎಂದು ಸಚಿವಾಲಯ ಸ್ಪಷ್ಟವಾಗಿ...

Read More

ಬೆಂಗಳೂರು-ಚೆನ್ನೈ ನಡುವೆ ಚತುಷ್ಪಥ ಎಕ್ಸ್‌ಪ್ರೆಸ್ ಹೆದ್ದಾರಿ ನಿರ್ಮಾಣಕ್ಕೆ NHAI ಸಿದ್ಧತೆ

ನವದೆಹಲಿ: ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್ಎಐ)ವು ಬೆಂಗಳೂರು-ಚೆನ್ನೈ ನಡುವೆ 263 ಕಿಮೀ ಉದ್ದದ ಚತುಷ್ಪಥ ಎಕ್ಸ್‌ಪ್ರೆಸ್ ಹೆದ್ದಾರಿಯನ್ನು ನಿರ್ಮಿಸುವ ಕೆಲಸಕ್ಕೆ ಸಿದ್ಧತೆ ನಡೆಸಿದೆ. ಇದರನ್ವಯ ಬೆಂಗಳೂರು-ಚೆನ್ನೈ ನಡುವಿನ ಚತುಷ್ಪಥ ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಎನ್‌ಎಚ್‌ಎಐ ಬಿಡ್‌ಗಳನ್ನು ಆಹ್ವಾನಿಸಿದೆ. 2021 ರ...

Read More

ಕೊರೋನಾ: ದೇಶದ ಚೇತರಿಕೆ ಪ್ರಮಾಣ ಶೇ.92.56

ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಸುಮಾರು 46 ಸಾವಿರ ಕೊರೋನಾ ಪ್ರಕರಣಗಳು ದಾಖಲಾಗಿವೆ. ಭಾರತದ ಒಟ್ಟು ಪ್ರಕರಣಗಳು ಇಂದು 85,53,657 ಕ್ಕೆ ಏರಿದೆ. ವೈರಸ್‌ನಿಂದ ಸಾವನ್ನಪ್ಪಿದವರ ಸಂಖ್ಯೆ 1,26,611ಕ್ಕೆ ತಲುಪಿದ್ದು, 490 ಹೊಸ ಸಾವುನೋವುಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಸತತ...

Read More

ಜೊ ಬೈಡನ್‌ ಸರ್ಕಾರ 5 ಲಕ್ಷ ಭಾರತೀಯರಿಗೆ ಅಮೆರಿಕ ಪೌರತ್ವ ನೀಡುವ ಸಾಧ್ಯತೆ

ವಾಷಿಂಗ್ಟನ್: ಅಮೆರಿಕದಲ್ಲಿ ಜೊ ಬೈಡನ್ ಪರ್ವ ಆರಂಭಗೊಂಡಿದೆ. ಬೈಡನ್ ಚುನಾವಣಾ ಪ್ರಚಾರ ಸಮಿತಿಯು ಬಿಡುಗಡೆ ಮಾಡಿರುವ ಮುನ್ನೋಟ ಪತ್ರದ ಪ್ರಕಾರ, ವಿಶ್ವದ 1.1 ಕೋಟಿ ವಲಸಿಗರಿಗೆ ಅಮೆರಿಕ ಪೌರತ್ವ ಸಿಗುವ ಸಾಧ್ಯತೆ ಇದೆ. ಇದರಲ್ಲಿ ಐದು ಲಕ್ಷ ಮಂದಿ ಭಾರತೀಯರು. ಬೈಡನ್...

Read More

ದೀಪಾವಳಿಯನ್ನು ಹೇಗೆ ಆಚರಿಸಬೇಕು ಎಂದು ಹೇಳಿ ಮತ್ತೆ ಕೆಂಗಣ್ಣಿಗೆ ಗುರಿಯಾದ ತನಿಷ್ಕ್

ನವದೆಹಲಿ: ‘ಲವ್ ಜಿಹಾದ್’ ಅನ್ನು ವಿಜೃಂಭಿಸಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ತನಿಷ್ಕ್ ಜ್ಯುವೆಲ್ಲರಿ ಈಗ ಮತ್ತೊಮ್ಮೆ ಸುದ್ದಿ ಮಾಡಿದೆ. ಪಟಾಕಿ ಸಿಡಿಸಿ ದೀಪಾವಳಿ ಆಚರಿಸಬೇಡಿ ಎಂದು ಬೋಧನೆ ಮಾಡಿ ಎಲ್ಲರ ಆಕ್ರೋಶಕ್ಕೆ ತುತ್ತಾಗಿದೆ. ಜಾಹೀರಾತಿನಲ್ಲಿ ಮಾಡೆಲ್ ಒಬ್ಬಳು, “ಪಟಾಕಿ ಬೇಡ, ಯಾರೊಬ್ಬರೂ...

Read More

ವಾರಣಾಸಿಯಲ್ಲಿ ಇಂದು ರೂ. 614 ಕೋಟಿಯ ವಿವಿಧ ಯೋಜನೆ ಉದ್ಘಾಟಿಸಲಿದ್ದಾರೆ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಯಲ್ಲಿ ಸೋಮವಾರ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅಡಿಪಾಯ ಹಾಕಲಿದ್ದಾರೆ. ಅಭಿವೃದ್ಧಿ ಯೋಜನೆಗಳು ಕೃಷಿ, ಮೂಲಸೌಕರ್ಯ ಮತ್ತು ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಬಂಧಿಸಿವೆ. ಈ ಯೋಜನೆಗಳ ಒಟ್ಟು ವೆಚ್ಚವು 614 ಕೋಟಿ ರೂ. ಎಂದು ಪ್ರಧಾನಿ ಕಚೇರಿ...

Read More

500 ವರ್ಷಗಳ ಬಳಿಕ ದೀಪಾವಳಿಯಂದು ರಾಮ ಜನ್ಮಭೂಮಿಯಲ್ಲಿ ಬೆಳಗಲಿದೆ ಹಣತೆ

  ನವದೆಹಲಿ: ಸುಮಾರು 500 ವರ್ಷಗಳ ನಂತರ, ದೀಪಾವಳಿಯಂದು ಅಯೋಧ್ಯೆಯ  ರಾಮ ಜನ್ಮಭೂಮಿಯಲ್ಲಿ ಹಣತೆಗಳನ್ನು ಬೆಳಗಿಸಲಾಗುತ್ತಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನವೆಂಬರ್ 13 ರಂದು ನಗರದಲ್ಲಿ ನಡೆಯಲಿರುವ ‘ದೀಪೋತ್ಸವ’ ಕಾರ್ಯಕ್ರಮದ ಸಂದರ್ಭದಲ್ಲಿ ದೀಪಗಳನ್ನು ಬೆಳಗಿಸಲಿದ್ದಾರೆ. ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮುಖ್ಯಸ್ಥ ಮಹಂತ್ ನೃತ್ಯ...

Read More

ಬಿಹಾರ ಚುನಾವಣೆ ಮುಕ್ತಾಯ: ನವೆಂಬರ್‌ 10ಕ್ಕೆ ಫಲಿತಾಂಶ

ನವದೆಹಲಿ: ಬಿಗಿ ಭದ್ರತಾ ವ್ಯವಸ್ಥೆಗಳ ನಡುವೆ ಬಿಹಾರದಲ್ಲಿ ಇಂದು ಮೂರನೇ ಮತ್ತು ಅಂತಿಮ ಹಂತದ ವಿಧಾನಸಭಾ ಚುನಾವಣೆ ನಡೆದಿದೆ. ಇಂದು ಕಿಶನ್‌ಗಂಜ್, ಕತಿಹಾರ್, ಮಾಧೆಪುರ ಮತ್ತು ಸುಪಾಲ್ ಸೇರಿದಂತೆ 15 ಜಿಲ್ಲೆಗಳಲ್ಲಿ ವ್ಯಾಪಿಸಿರುವ 78 ಕ್ಷೇತ್ರಗಳಲ್ಲಿ ಮತದಾನ ಶಾಂತಿಯುತವಾಗಿ ನಡೆದಿದೆ. ಈ ಹಂತದಲ್ಲಿ 110...

Read More

Recent News

Back To Top