News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಗಡಿ ನಿಯಂತ್ರಣ ರೇಖೆ ಬದಲಾವಣೆಯನ್ನು ಭಾರತ ಒಪ್ಪುವುದಿಲ್ಲ: ಜನರಲ್ ಬಿಪಿನ್ ರಾವತ್

ನವದೆಹಲಿ: ಪೂರ್ವ ಲಡಾಖ್ ಭಾಗದ ಎಲ್‌ಎಸಿ ಬಳಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಶಮನವಾಗಿಲ್ಲ. ವಾಸ್ತವ ಗಡಿ ನಿಯಂತ್ರಣ ರೇಖೆ ಬದಲಾವಣೆ‌ಯನ್ನು ಭಾರತ ಒಪ್ಪುವುದಿಲ್ಲ. ಈ ಬಗ್ಗೆ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ತಿಳಿಸಿದ್ದಾರೆ....

Read More

ಐಟಿ ಉದ್ಯೋಗಿಗಳಿಗೆ ಶಾಶ್ವತ ವರ್ಕ್‌ ಫ್ರಂ ಹೋಮ್:‌ ಕೇಂದ್ರದ ಮಹತ್ವದ ಮಾರ್ಗಸೂಚಿ

ನವದೆಹಲಿ: ಐಟಿ ಉದ್ಯಮದ ಸುಲಲಿತ ವ್ಯವಹಾರ ಮತ್ತು ಐಟಿ ಶಕ್ತಗೊಂಡ ಸೇವೆಗಳನ್ನು ಗುಣಾತ್ಮಕವಾಗಿ ಸುಧಾರಿಸುವ ಉದ್ದೇಶದಿಂದ, ಸರ್ಕಾರವು ಗುರುವಾರ ಕಛೇರಿಯಿಂದ ಹೊರಗೆ  ಕೆಲಸ ಮಾಡಲು ಕಂಪನಿಗಳಿಗೆ ನೋಂದಣಿ ಮತ್ತು ಅನುಸರಣೆ ಅವಶ್ಯಕತೆಗಳನ್ನು ತೆಗೆದುಹಾಕಿದೆ. ಇದು ಉದ್ಯೋಗಿಗಳಿಗೆ ಯಾವುದೇ ಸ್ಥಳದಿಂದ ಶಾಶ್ವತವಾಗಿ ಕೆಲಸ ಮಾಡಲು...

Read More

ಅರ್ನಬ್‌ ನಿರಾಳ: ಮಹಾರಾಷ್ಟ್ರ ವಿಧಾನಸಭಾ ಕಾರ್ಯದರ್ಶಿಗೆ ಸುಪ್ರೀಂ ನೋಟಿಸ್

ಮುಂಬಯಿ: ಶಿವಸೇನೆ ನೇತೃತ್ವದ ಮಹಾರಾಷ್ಟ್ರ ಸರ್ಕಾರಕ್ಕೆ ಭಾರಿ ಮುಖಭಂಗವಾಗಿದೆ. ಮಹಾರಾಷ್ಟ್ರ ವಿಧಾನಸಭೆಯ ಕಾರ್ಯದರ್ಶಿಗೆ ತನ್ನ ಮುಂದೆ ಹಾಜರಾಗುವಂತೆ ಸುಪ್ರೀಂಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಪತ್ರಕರ್ತ ಅರ್ನಬ್‌ ಗೋಸ್ವಾಮಿಗೆ ಬರೆದಿರುವ ಬೆದರಿಕೆ ಪತ್ರಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ  ಕ್ರಮಗಳನ್ನು ಏಕೆ ಕೈಗೊಳ್ಳಬಾರದು ಎಂದು ಪ್ರಶ್ನಿಸಿದೆ. ಮಹಾರಾಷ್ಟ್ರ ವಿಧಾನಸಭೆ ತನ್ನ...

Read More

ಭಯೋತ್ಪಾದನಾ ವಿರೋಧಿ ಕಾಯ್ದೆಯಡಿ ದೆಹಲಿ ಗಲಭೆ ಆರೋಪಿ ಉಮರ್‌ ಖಲಿದ್‌ ವಿಚಾರಣೆ

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ದೆಹಲಿ ಗಲಭೆ ಸಂಚುಕೋರ ಉಮರ್ ಖಲಿದ್ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನು ಆಗಿರುವ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ(ಯುಎಪಿಎ)ಯಡಿ ತನಿಖೆ ನಡೆಸಲು ಕೇಂದ್ರ ಗೃಹ ಸಚಿವಾಲಯ (ಎಂಎಚ್‌ಎ) ಅನುಮತಿ ನೀಡಿದೆ ಎಂದು ವರದಿಗಳು ತಿಳಿಸಿವೆ. ಕಾನೂನಿನ ಪ್ರಕಾರ, ಯುಎಪಿಎಯ ಕಠಿಣ...

Read More

ʼವಾಟ್ಸಪ್ ಪೇʼ ಸೇವೆ ದೇಶದಲ್ಲಿ ಕಾರ್ಯಾರಂಭ

ನವದೆಹಲಿ: ಎಲ್ಲರ ಅಚ್ಚುಮೆಚ್ಚಿನ ವಾಟ್ಸಪ್ ತನ್ನ ಬಹುನಿರೀಕ್ಷಿತ ವಾಟ್ಸಪ್ ಪೇ ಸೇವೆಯನ್ನು ಭಾರತದಲ್ಲಿ ಆರಂಭ ಮಾಡಿದೆ. ಇದರಿಂದಾಗಿ ಇನ್ನು ಮುಂದೆ ವಾಟ್ಸಪ್ ಪೇ ಬಳಸಿ ನಗದು ವಹಿವಾಟು ನಡೆಸಬಹುದಾಗಿದೆ. ಯುಪಿಐ ಆಧಾರಿತ ಪಾವತಿ ಸೇವೆ ಇದಾಗಿದ್ದು, ಯುಪಿಐ ಶಕ್ತಗೊಂಡ ಬ್ಯಾಂಕ್ ಖಾತೆಗಳನ್ನು...

Read More

6 ಮಹಿಳಾ ನೇತೃತ್ವದ ನವೋದ್ಯಮ‌ಗಳಿಗೆ ಪ್ರಶಸ್ತಿ

ನವದೆಹಲಿ: ವಿಶ್ವ ಸಂಸ್ಥೆಯ ಮಹಿಳಾ ಸಬಲೀಕರಣ ಘಟಕ ಮತ್ತು ಕೇಂದ್ರ ಸರ್ಕಾರದ ಮೈಗೌ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕೋವಿಡ್-19 ಸ್ತ್ರೀ ಶಕ್ತಿ ಸ್ಪರ್ಧೆಯಲ್ಲಿ ಕರ್ನಾಟಕದ ಮೂರು ಮಹಿಳೆಯರು ಸೇರಿದಂತೆ, ಮಹಿಳಾ ನೇತೃತ್ವದ ಆರು ನವೋದ್ಯಮ‌ಗಳು (ಸ್ಟಾರ್ಟ್-ಅಪ್) ಪ್ರಶಸ್ತಿ‌ಗೆ ಭಾಜನವಾಗಿವೆ. ಕೊರೋನಾ ಸಂದರ್ಭದಲ್ಲಿ ಮಹಿಳೆಯರ...

Read More

ಅಮಿತ್‌ ಶಾರಿಂದ 2 ದಿನಗಳ ಪಶ್ಚಿಮಬಂಗಾಳ ಪ್ರವಾಸ: ಧಾರ್ಮಿಕ ಸ್ಥಳಗಳಿಗೆ ಭೇಟಿ

ಕೋಲ್ಕತ್ತಾ: ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಇಂದಿನಿಂದ ಎರಡು ದಿನಗಳ ಪಶ್ಚಿಮಬಂಗಾಳ ಪ್ರವಾಸವನ್ನು ಹಮ್ಮಿಕೊಂಡಿದ್ದಾರೆ. ಕೋಲ್ಕತ್ತಾದ ದಕ್ಷಿಣೇಶ್ವರ ಕಾಳಿ ದೇಗುಲಕ್ಕೆ ಭೇಟಿ ನೀಡುವ ಮೂಲಕ ಅವರು ತಮ್ಮ ಪ್ರವಾಸವನ್ನು ಆರಂಭಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, “ಪಶ್ಚಿಮಬಂಗಾಳ ಚೈತನ್ಯ ಮಹಾಪ್ರಭು,...

Read More

15 ಲಕ್ಷ ನೌಕರರಿಗೆ ದೀಪಾವಳಿಗೆ ಬೋನಸ್‌ ಘೋಷಿಸಿದ ಯುಪಿ ಸರ್ಕಾರ

ಲಕ್ನೋ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ 30 ದಿನಗಳ ಸಂಬಳಕ್ಕೆ ಸಮಾನವಾದ ಬೋನಸ್ ಅನ್ನು ರಾಜ್ಯ ನೌಕರರಿಗೆ ದೀಪಾವಳಿ ಪ್ರಯುಕ್ತ ನೀಡಲು ಗುರುವಾರ ನಿರ್ಧರಿಸಿದೆ. ಈ ಕ್ರಮಕ್ಕೆ ರಾಜ್ಯ ಬೊಕ್ಕಸಕ್ಕೆ 1,023 ಕೋಟಿ ರೂ.ಹೊರೆಯಾಗಲಿದೆ. ರಾಜ್ಯ ಸರ್ಕಾರಿ...

Read More

ವಿವಿ, ಕಾಲೇಜು ಆರಂಭಕ್ಕೆ ಯುಜಿಸಿಯಿಂದ ಮಾರ್ಗಸೂಚಿ ಬಿಡುಗಡೆ

ನವದೆಹಲಿ: ದೇಶದಲ್ಲಿ ವಿಶ್ವವಿದ್ಯಾಲಯ, ಕಾಲೇಜುಗಳ ಪುನರಾರಂಭಕ್ಕೆ ಸಂಬಂಧಿಸಿದಂತೆ ಯುಜಿಸಿ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಯುಜಿಸಿ‌ಯ ಈ ಹೊಸ ಮಾರ್ಗಸೂಚಿ‌ಯನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಪರಿಶೀಲನೆ ನಡೆಸಿದೆ. ಜೊತೆಗೆ ಶಿಕ್ಷಣ ಸಚಿವಾಲಯ ಮತ್ತು ಗೃಹ ಸಚಿವಾಲಯದಿಂದಲೂ ಈ ಮಾರ್ಗಸೂಚಿ...

Read More

ಪುಲ್ವಾಮ: ಓರ್ವ ಉಗ್ರನನ್ನು ಸಂಹರಿಸಿದ ಭಾರತೀಯ ಭದ್ರತಾ ಪಡೆ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ಉಗ್ರರ ಭೇಟೆ ಮುಂದುವರೆದಿದೆ. ಪುಲ್ವಾಮ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಎನ್ಕೌಂಟರ್‌ಗೆ ಉಗ್ರನೊಬ್ಬನ ಸಂಹಾರವಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಪುಲ್ವಾಮ‌ದ ಪಾಂಪೋರ್‌ನ ಲಾಲ್ಪೊರಾ ಎಂಬಲ್ಲಿ ಭದ್ರತಾ ಪಡೆಗಳು ನಡೆಸಿದ ಉಗ್ರ...

Read More

Recent News

Back To Top