News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಿಮೆಂಟ್‌ಗೆ ಪರ್ಯಾಯವಾಗಬಲ್ಲ ಜೇಡಿ ಮಣ್ಣಿನಿಂದ ಕಾಂಕ್ರೀಟ್ ತಯಾರಿಸಿದ ಐಐಟಿ-ಮದ್ರಾಸ್

ನವದೆಹಲಿ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ (ಐಐಟಿ-ಎಂ) ಶುಕ್ರವಾರ ತನ್ನ ಹೊಸ ಸಂಶೋಧನೆಯನ್ನು ಬಹಿರಂಗಗೊಳಿಸಿದೆ. ಜೇಡಿ ಮಣ್ಣು, ಬೂದಿಯಿಂದ ಮಾಡಿದ ಕಾಂಕ್ರೀಟ್ ಮತ್ತು ಸುಣ್ಣದಕಲ್ಲನ್ನು ಸಿಮೆಂಟ್‌ಗೆ ಬದಲಿಯಾಗಿ ಬಳಸಬಹುದು ಎಂಬುದನ್ನು ತೋರಿಸಿಕೊಟ್ಟಿದೆ. ಐಐಟಿ-ಎಂ ಸಂಶೋಧಕರು ಮೈಕ್ರೊಸ್ಟ್ರಕ್ಚರಲ್ ಅಭಿವೃದ್ಧಿ ಮತ್ತು ಕಾಂಕ್ರೀಟ್‌ನ ಬಾಳಿಕೆ ಕಾರ್ಯಕ್ಷಮತೆಯ...

Read More

‘ಜನತಾ ಕರ್ಫ್ಯೂ’ ಹಿನ್ನಲೆಯಲ್ಲಿ ಮಾ. 22 ರಂದು ದೆಹಲಿ ಮೆಟ್ರೋ ಸೇವೆ ಸಂಪೂರ್ಣ ಸ್ಥಗಿತ

ನವದೆಹಲಿ: ಮಾರ್ಚ್ 22 ರಂದು ‘ಜನತಾ ಕರ್ಫ್ಯೂ’ ಆಚರಣೆ ಮಾಡಲಾಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್‌ಸಿ) ತನ್ನ ಸೇವೆಗಳನ್ನು ಆ ದಿನ ಮುಚ್ಚಲು ನಿರ್ಧಿಸಿದೆ. ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಅತ್ಯಗತ್ಯವಾಗಿರುವ ಒಳಾಂಗಣ ವಾಸ್ತವ್ಯ ಮತ್ತು ಸಾಮಾಜಿಕ ದೂರವನ್ನು...

Read More

2020-21 ರಲ್ಲಿ 36 ಮಿಷನ್ ಆಯೋಜಿಸಲಿದೆ ಇಸ್ರೋ

ನವದೆಹಲಿ:  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 2020-21ರ ಆರ್ಥಿಕ ವರ್ಷದಲ್ಲಿ 10 ಭೂ ವೀಕ್ಷಣೆ ಮತ್ತು ಮೂರು ಸಂವಹನ ಉಪಗ್ರಹಗಳ ಉಡಾವಣೆ ಸೇರಿದಂತೆ 36 ಮಿಷನ್ ಅನ್ನು ಆಯೋಜಿಸಲಿದೆ. ರಾಜ್ಯಸಭೆಯಲ್ಲಿನ ಪ್ರಶ್ನೆಗೆ ಲಿಖಿತ ಉತ್ತರದ ಮೂಲಕ ಈ ಮಾಹಿತಿಯನ್ನು ಕೇಂದ್ರ ಬಾಹ್ಯಾಕಾಶ...

Read More

ಮೋದಿಯವರ ‘ಜನತಾ ಕರ್ಫ್ಯೂ’ಗೆ ಶ್ಲಾಘನೆ ವ್ಯಕ್ತಪಡಿಸಿದ ವಿಶ್ವಸಂಸ್ಥೆ

ನವದೆಹಲಿ: ಕೊರೋನಾವೈರಸ್ ತಡೆಗೆ ಪ್ರಧಾನಿ ನರೇಂದ್ರ ಮೋದಿಯವರು ಘೋಷಣೆ ಮಾಡಿರುವ ‘ಜನತಾ ಕರ್ಫ್ಯೂ’ ಬಗ್ಗೆ ಭಾರತದಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಹೆಂಕ್ ಬೆಕೆಡಂ ಅವರು ಶ್ಲಾಘನೆಯನ್ನು ವ್ಯಕ್ತಪಡಿಸಿದ್ದಾರೆ.  ಜನತಾ ಕರ್ಫ್ಯೂ ಮಾರ್ಚ್ 22ರಂದು ಅನ್ವಯವಾಗಲಿದೆ. “ಜನತಾ ಕರ್ಫ್ಯೂ ಮತ್ತು ಸಾಮಾಜಿಕ ದೂರವನ್ನು ಅಳವಡಿಸಿಕೊಳ್ಳಬೇಕೆಂದು...

Read More

ಕೊರೋನಾವನ್ನು ಕಾಡ್ಗಿಚ್ಚಿನಂತೆ ಹರಡಲು ಬಿಟ್ಟರೆ ಲಕ್ಷಾಂತರ ಸಾವು ಖಚಿತ : ಗುಟೇರಸ್

ವಿಶ್ವಸಂಸ್ಥೆ: ಕೊರೋನವೈರಸ್ ಮಹಾಮಾರಿಯನ್ನು ಸರಿಯಾದ ರೀತಿಯಲ್ಲಿ ತಡೆಗಟ್ಟದೆ ಪಸರಿಸಲು ಬಿಟ್ಟರೆ ಲಕ್ಷಾಂತರ ಜನರು ಸಾಯುವ ನಿರೀಕ್ಷೆ ಇದೆ, ಅದರಲ್ಲೂ ಬಡ ರಾಷ್ಟ್ರಗಳು ಹೆಚ್ಚು ಬಾಧಿತಗೊಳ್ಳಬಹುದು ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೋ ಗುಟೇರಸ್ ಹೇಳಿದ್ದಾರೆ. ಸಾಂಕ್ರಾಮಿಕ ರೋಗವನ್ನು ತಡೆಯಲು ಜಾಗತಿಕ ಸಂಯೋಜನೆಯೊಂದಿಗೆ ಕಾರ್ಯನಿರ್ವಹಿಸುವುದು...

Read More

ಕೊರೋನಾವೈರಸ್: ವಾಟ್ಸಾಪ್­ನಲ್ಲಿ ಅಧಿಕೃತ ಚಾಟ್‌ಬಾಟ್ ಪ್ರಾರಂಭಿಸಿದ ಕೇಂದ್ರ

ನವದೆಹಲಿ:  ಕೊರೊನಾವೈರಸ್ ಅಥವಾ COVID-19 ಬಗ್ಗೆ ನಾವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಉತ್ತರ ನೀಡಲು ಭಾರತ ಸರ್ಕಾರ ಜನಪ್ರಿಯ ತ್ವರಿತ ಸಂದೇಶ ಅಪ್ಲಿಕೇಶನ್ ವಾಟ್ಸಾಪ್­ನಲ್ಲಿ ಅಧಿಕೃತ ಚಾಟ್‌ಬಾಟ್ ಅನ್ನು ಪ್ರಾರಂಭಿಸಿದೆ. ವಾಟ್ಸಾಪ್ ಚಾಟ್‌ಬಾಟ್ ಅನ್ನು MyGov ಕೊರೋನಾ ಹೆಲ್ಪ್‌ಡೆಸ್ಕ್ ಎಂದು ಕರೆಯಲಾಗುತ್ತದೆ...

Read More

ಕೋವಿಡ್-19 ತಡೆಗೆ ಭಾರತೀಯ ರೈಲ್ವೆ ತೆಗೆದುಕೊಂಡ 5 ಕ್ರಮಗಳು

ನವದೆಹಲಿ: ಭಾರತದಲ್ಲಿ ಕೊರೋನಾವೈರಸ್ ಪ್ರಕರಣಗಳ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಿರುವುದರಿಂದ, ಅದರ ಹರಡುವಿಕೆಯನ್ನು ತಡೆಗಟ್ಟಲು  ಭಾರತೀಯ ರೈಲ್ವೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಪ್ಲಾಟ್‌ಫಾರ್ಮ್ ಟಿಕೆಟ್ ದರವನ್ನು ಹೆಚ್ಚಿಸುವುದು, ಅನಿವಾರ್ಯವಲ್ಲದ ರೈಲುಗಳನ್ನು ರದ್ದುಗೊಳಿಸುವುದು ಮತ್ತು ಸೋಂಕನ್ನು ತಪ್ಪಿಸುವ ಮಾರ್ಗಗಳ ಬಗ್ಗೆ ಸಾರ್ವಜನಿಕರಿಗೆ ಮತ್ತು ಪ್ರಯಾಣಿಕರಿಗೆ...

Read More

ಕಮಲ್­ನಾಥ್ ರಾಜೀನಾಮೆ : 15 ತಿಂಗಳ ಮಧ್ಯಪ್ರದೇಶ ಸರ್ಕಾರ ಪತನ

ಭೋಪಾಲ್: ಹಲವು ದಿನಗಳಿಂದ ಮಧ್ಯಪ್ರದೇಶ ರಾಜಕೀಯದಲ್ಲಿ ನಡೆಯುತ್ತಿದ್ದ ನಾಟಕೀಯ ಬೆಳವಣಿಗೆಗಳಿಗೆ ಇಂದು ಒಂದು ತೆರನಾದ ಅಂತ್ಯ ದೊರೆತಿದೆ. ಅಲ್ಲಿನ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಕಮಲ್­ನಾಥ್ ಅವರು ರಾಜೀನಾಮೆಯನ್ನು ನೀಡಿದ್ದಾರೆ. ಈ ಮೂಲಕ 15 ತಿಂಗಳ ಕಾಂಗ್ರೆಸ್ ಸರ್ಕಾರ ಪತನಗೊಂಡಿದೆ. ಮಧ್ಯಪ್ರದೇಶದ 16...

Read More

ಇಸ್ರೇಲ್ ನಿರ್ಮಿತ Negev 7.62X51mm ಗನ್ ಹೊಂದಲಿದೆ ಭಾರತೀಯ ಸೇನೆ

ನವದೆಹಲಿ: ಭಾರತೀಯ ಸೇನಾ ಯೋಧರು ಶೀಘ್ರದಲ್ಲೇ ಇಸ್ರೇಲ್ ವೆಪನ್ಸ್ ಇಂಡಸ್ಟ್ರೀಸ್ (ಐಡಬ್ಲ್ಯುಐ) ನಿರ್ಮಿಸಿರುವ ನೆಗೆವ್ 7.62X51 ಎಂಎಂ ಲೈಟ್ ಮೆಷಿನ್ ಗನ್ಸ್ (ಎಲ್ಎಂಜಿ) ಹೊಂದಲಿದ್ದಾರೆ. ರಕ್ಷಣಾ ಸಚಿವಾಲಯ ಗುರುವಾರ ಐಡಬ್ಲ್ಯುಐ ರಕ್ಷಣಾ ಕಂಪನಿಯೊಂದಿಗೆ 880 ಕೋಟಿ ರೂ. ಮೌಲ್ಯದ 16,479 ಅತ್ಯಾಧುನಿಕ ರೈಫಲ್‌ಗಳನ್ನು ಖರೀದಿ ಮಾಡುವ...

Read More

ನ್ಯಾಯ ಗೆದ್ದಿದೆ: ನಿರ್ಭಯಾ ಅತ್ಯಾಚಾರಿಗಳ ಗಲ್ಲಿನ ಬಗ್ಗೆ ಮೋದಿ

ನವದೆಹಲಿ: ನಿರ್ಭಯಾ ಅತ್ಯಾಚಾರ ಪ್ರಕರಣ ನಾಲ್ವರು ಅಪರಾಧಿಗಳನ್ನು ಇಂದು ದೆಹಲಿಯ ತಿಹಾರ್ ಜೈಲಿನಲ್ಲಿ ನೇಣುಗಂಬಕ್ಕೆ ಏರಿಸಲಾಗಿದೆ. ಬರೋಬ್ಬರಿ 7 ವರ್ಷಗಳ ಸುದೀರ್ಘ ನ್ಯಾಯಾಂಗ ವಿಚಾರಣೆಯ ಬಳಿಕ ಕೊನೆಗೂ ಅತ್ಯಾಚಾರಿಗಳ ಅಂತ್ಯದ ಮೂಲಕ ಪ್ರಕರಣ ತೆರೆ ಕಂಡಿದೆ. ಅತ್ಯಾಚಾರಿಗಳಿಗೆ ಗಲ್ಲು ವಿಧಿಸಿರುವುದಕ್ಕೆ ಸಂಬಂಧಿಸಿದಂತೆ...

Read More

Recent News

Back To Top