News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕೊರೋನಾ ವಿರುದ್ಧ ದಿನದ 24 ಗಂಟೆ ಕಾರ್ಯನಿರ್ವಹಿಸುತ್ತಿದೆ ಮೋದಿ ಮತ್ತು ಅವರ 11 ತಜ್ಞರ ತಂಡ

ನವದೆಹಲಿ: ಮಾರಣಾಂತಿಕ ಸಾಂಕ್ರಾಮಿಕ ರೋಗ ಕೊರೋನವೈರಸ್ ಅನ್ನು ಭಾರತದಿಂದ ನಿರ್ಮೂಲನೆಗೊಳಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ 11 ಮಂದಿ ತಜ್ಞರ ತಂಡ ದಿನದ 24 ಗಂಟೆಯೂ ಅವಿರತವಾಗಿ ಪರಿಶ್ರಮ ಪಡುತ್ತಿದೆ. ಕೊರೋನವೈರಸ್ ಇಸ್ ಬಗೆಗಿನ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನಿಮಿಷದಿಂದ...

Read More

ವೆಂಟಿಲೇಟರ್‌ಗಳನ್ನು ತಯಾರಿಸಲಿದ್ದಾರೆ ವಾಹನ ತಯಾರಿಕಾ ಕಂಪೆನಿಗಳು : ಆರೋಗ್ಯ ಸಚಿವಾಲಯ

ನವದೆಹಲಿ: ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವ ದೃಷ್ಟಿಯಿಂದ ವೈದ್ಯಕೀಯ ಪರಿಕರಗಳ ಲಭ್ಯತೆಯನ್ನು ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರ ಕಾರ್ಯೋನ್ಮುಖವಾಗಿದೆ. ಹೀಗಾಗಿ ವೆಂಟಿಲೇಟರ್‌ಗಳನ್ನು ತಯಾರಿಸಲು ತಮ್ಮ ಸೌಲಭ್ಯಗಳನ್ನು ಬಳಸುವಂತೆ ಕೇಂದ್ರವು ವಾಹನ ತಯಾರಕರಿಗೆ ಸೂಚನೆಯನ್ನು ನೀಡಿದೆ. ಮುಂದಿನ ವಾರದಿಂದ ರಕ್ಷಣಾ ಸಂಶೋಧನೆ ಮತ್ತು...

Read More

ಯೋಗ ವಿಡಿಯೋ ಹಂಚಿಕೊಂಡ ಮೋದಿ : ಅದ್ಭುತ ಎಂದ ಇವಾಂಕ

ನವದೆಹಲಿ: ಲಾಕ್ ಡೌನ್ ಸಮಯದಲ್ಲಿ ಜನರು ಸದೃಢವಾಗಿರಲು ಪ್ರೋತ್ಸಾಹಿಸುವ ಸಲುವಾಗಿ ಪ್ರಧಾನಿ ಮೋದಿ ಅವರು ತಮ್ಮ ಯೋಗಾಸನ ವಿಡಿಯೋವನ್ನು ಪ್ರತಿದಿನ ಹಂಚಿಕೊಳ್ಳಲು ಪ್ರಾರಂಭಿಸಿದ್ದಾರೆ. “ನನಗೆ ಸಮಯ ಸಿಕ್ಕಾಗಲೆಲ್ಲಾ ನಾನು ವಾರದಲ್ಲಿ ಒಂದು ಅಥವಾ ಎರಡು ಬಾರಿ ಯೋಗ ನಿದ್ರಾ ಅಭ್ಯಾಸ ಮಾಡುತ್ತೇನೆ....

Read More

ಕೊರೋನಾ: ಐಸೋಲೇಷನ್ ವಾರ್ಡ್‌ಗೆ ಆಹಾರ, ಔಷಧಿ ಪೂರೈಸಲು ರೊಬೋಟ್ ಅಭಿವೃದ್ಧಿಪಡಿಸಿದ ಐಐಟಿ ಸಂಶೋಧಕರು

ನವದೆಹಲಿ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಯ ಸಂಶೋಧಕರು ಎರಡು ರೋಬೋಟ್‌ಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಇದನ್ನು ಕೋವಿಡ್-19 ರೋಗಿಗಳಿಗೆ ಆಹಾರ ಮತ್ತು ಔಷಧಿಗಳನ್ನು ತಲುಪಿಸಲು ಬಳಸಿಕೊಳ್ಳಲಾಗುತ್ತದೆ. ಐಸೋಲೋಷನ್ ವಾರ್ಡ್‌ಗಳಲ್ಲಿನ ತ್ಯಾಜ್ಯ ಸಂಗ್ರಹಕ್ಕಾಗಿಯೂ ಬಳಸಿಕೊಳ್ಳಬಹುದು. ಈ ರೋಬೋಟ್‌ಗಳನ್ನು COVID-19 ಸೋಂಕಿತ ಪ್ರಕರಣಗಳು ಇರುವ...

Read More

ಕೊರೋನಾವೈರಸ್ ಹೋರಾಟದಲ್ಲಿ ನಕಲಿ ಸುದ್ದಿ ಅತಿದೊಡ್ಡ ತಡೆಯಾಗಿದೆ : ಗೃಹ ಸಚಿವಾಲಯ

ನವದೆಹಲಿ: ಕೊರೋನಾವೈರಸ್ ವಿರುದ್ಧದ ಹೋರಾಟದಲ್ಲಿ ನಕಲಿ ಸುದ್ದಿ, ಉದ್ದೇಶಪೂರ್ವಕ ಅಥವಾ ಅಜಾಗರೂಕತೆಯ ನಡವಳಿಕೆ ಏಕೈಕ ಅಡೆತಡೆಯಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಮಂಗಳವಾರ ಹೇಳಿದೆ. ಸುಪ್ರೀಂ ಕೋರ್ಟ್‌ಗೆ ನೀಡಿದ ವರದಿಯಲ್ಲಿ, ಗೃಹ ವ್ಯವಹಾರಗಳ ಸಚಿವಾಲಯವು ನಕಲಿ ಸುದ್ದಿಗಳು ಕೊರೋನಾವೈರಸ್ ವಿರುದ್ಧದ ಹೋರಾಟವನ್ನು...

Read More

ಕೋವಿಡ್ -19 ಪರಿಹಾರಕ್ಕಾಗಿ ಒಂದು ವರ್ಷದ ವೇತನ ನೀಡಿದ ಸಿಎಂ ಯಡಿಯೂರಪ್ಪ

ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ತಮ್ಮ ಒಂದು ವರ್ಷದ ವೇತನವನ್ನು ರಾಜ್ಯದ ಕೋವಿಡ್ -19 ಪರಿಹಾರ ಕಾರ್ಯಗಳಿಗಾಗಿ ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ. ಸಿಎಂ ರಿಲೀಫ್ ಫಂಡ್ ಕೋವಿಡ್ 19 ಗೆ ಸಾಮರ್ಥ್ಯಕ್ಕೆ ಅನುಗುಣವಾಗಿ ಕೊಡುಗೆ ನೀಡುವಂತೆ ಸಚಿವರು,...

Read More

ವಲಸಿಗರಿಗೆ, ಬಡವರಿಗೆ ಆಹಾರ ನೀಡಲು ವಿವಿಧ ರಾಜ್ಯಗಳು, ಯುಟಿಗಳಲ್ಲಿ 21,000 ಕ್ಕೂ ಹೆಚ್ಚು ಪರಿಹಾರ ಶಿಬಿರಗಳ ಸ್ಥಾಪನೆ

ನವದೆಹಲಿ: ಬಡವರಿಗೆ ಮತ್ತು ವಲಸೆ ಕಾರ್ಮಿಕರಿಗೆ ಆಹಾರವನ್ನು ಒದಗಿಸುವ ನಿಟ್ಟಿನಲ್ಲಿ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 21 ಸಾವಿರಕ್ಕೂ ಹೆಚ್ಚು ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ ಎಂದು ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಪುನ್ಯಾ ಸಲೀಲಾ ಶ್ರೀವಾಸ್ತವ್ ಹೇಳಿದ್ದಾರೆ. COVID-19 ಮಹಾಮಾರಿಯ...

Read More

ಮೀರತ್­ನ ಎರಡು ಮಸೀದಿಯಲ್ಲಿ ಅಡಗಿದ್ದ 19 ವಿದೇಶಿ ಮುಸ್ಲಿಮರನ್ನು ವಶಕ್ಕೆ ಪಡೆದ ಉತ್ತರಪ್ರದೇಶ ಪೊಲೀಸರು

ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್‌­ನಿಂದ ಸುಮಾರು 1400 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಅದೇ ಸಮಯದಲ್ಲಿ, 32 ಸಾವುಗಳು ವರದಿಯಾಗಿವೆ. ಕೊರೋನಾ  ವೈರಸ್ ಲಾಕ್‌ ಡೌನ್­ನಿಂದಾಗಿ ಎಲ್ಲಾ ಜನರು ತಮ್ಮ ಮನೆಗಳಲ್ಲಿದ್ದರೆ, ಉತ್ತರ ಪ್ರದೇಶದ ಮೀರತ್­ನಲ್ಲಿರುವ ಎರಡು ಮಸೀದಿಗಳಲ್ಲಿ 19 ವಿದೇಶಿ...

Read More

ವಲಸಿಗ ಕಾರ್ಮಿಕರಿಗೆ ವಸತಿ, ಆಹಾರ ಒದಗಿಸಲು ಸ್ಥಳೀಯಾಡಳಿತಗಳಿಗೆ ನೆರವಾಗಲು 90 ಸಾವಿರ ಎನ್‌ಜಿಓಗಳಿಗೆ ಕೇಂದ್ರ ಸೂಚನೆ

ನವದೆಹಲಿ : ದೇಶವ್ಯಾಪಿ ಲಾಕ್ ಡೌನ್ ಹಿನ್ನಲೆಯಲ್ಲಿ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ವಲಸೆ ಕಾರ್ಮಿಕರಿಗೆ ಮತ್ತು ಇತರ ನಿರ್ಗತಿಕರಿಗೆ ಆಹಾರ ಮತ್ತು ವಸತಿ ಪೂರೈಕೆ ಮಾಡುವ ನಿಟ್ಟಿನಲ್ಲಿ ಸ್ಥಳೀಯಾಡಳಿತಗಳಿಗೆ ನೆರವಾಗುವಂತೆ ಕೇಂದ್ರ ಸರಕಾರವು 90,000 ಎನ್ ಜಿ ಓಗಳಿಗೆ ಸೂಚನೆಯನ್ನು ನೀಡಿದೆ....

Read More

20,000 ಬೋಗಿಗಳನ್ನು ಐಸೋಲೇಶನ್ ವಾರ್ಡ್‌ಗಳಾಗಿ ಪರಿವರ್ತಿಸಲಿದೆ ರೈಲ್ವೆ

ನವದೆಹಲಿ: ಕೊರೋನವೈರಸ್ ವಿರುದ್ಧ ಇಡೀ ದೇಶದ ಹೋರಾಟವನ್ನು ನಡೆಸುತ್ತಿದೆ. ಈ ಹೋರಾಟದಲ್ಲಿ ಭಾರತೀಯ ರೈಲ್ವೆ ಕೂಡ ಕೈಜೋಡಿಸಿದೆ. 20,000 ರೈಲು ಬೋಗಿಗಳನ್ನು ಐಸೋಲೇಶನ್ ವಾರ್ಡ್ ಮತ್ತು ಕ್ವಾರಂಟೈನ್‌ಗಳಾಗಿ ಪರಿವರ್ತಿಸುವಲ್ಲಿ ರೈಲ್ವೆಯು ಕಾರ್ಯೋನ್ಮುಖಗೊಂಡಿದೆ. ರೈಲ್ವೆ ಮಂಡಳಿಯು ತನ್ನ ರೈಲ್ವೆ ವಲಯಗಳಿಗೆ 20,000 ಬೋಗಿಗಳನ್ನು...

Read More

Recent News

Back To Top