ನವದೆಹಲಿ: ಮಾರ್ಚ್ 22 ರಂದು ‘ಜನತಾ ಕರ್ಫ್ಯೂ’ ಆಚರಣೆ ಮಾಡಲಾಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್ಸಿ) ತನ್ನ ಸೇವೆಗಳನ್ನು ಆ ದಿನ ಮುಚ್ಚಲು ನಿರ್ಧಿಸಿದೆ. ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಅತ್ಯಗತ್ಯವಾಗಿರುವ ಒಳಾಂಗಣ ವಾಸ್ತವ್ಯ ಮತ್ತು ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳಲು ಸಾರ್ವಜನಿಕರನ್ನು ಪ್ರೋತ್ಸಾಹಿಸುವುದು ಡಿಎಂಆರ್ಸಿ ಉದ್ದೇಶವಾಗಿದೆ.
ಭಾನುವಾರ (ಮಾರ್ಚ್ 22) ಮನೆಯೊಳಗೆ ಇರಬೇಕೆಂದು ಪ್ರಧಾನಿ ನರೇಂದ್ರ ಅವರು ಗುರುವಾರ ಜನರಿಗೆ ಆಚರಿಸುವಂತೆ ಮನವಿ ಮಾಡಿದ ನಂತರ ತಮ್ಮ ಸೇವೆಗಳನ್ನು ಅಂದು ಸ್ಥಗಿತಗೊಳಿಸಲು ದೆಹಲಿ ಮೆಟ್ರೋ ನಿರ್ಧರಿಸಿದೆ.
ಭಾನುವಾರ ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ಸ್ವಯಂಪ್ರೇರಣೆಯಿಂದ ಇಡೀ ದಿನ ಕರ್ಫ್ಯೂ ಆಚರಿಸಲಾಗುತ್ತದೆ. ಹಿನ್ನಲೆಯಲ್ಲಿ ಅದು ಇಡೀ ದಿನ ದೆಹಲಿಯಲ್ಲಿ ಮೆಟ್ರೋ ಸೇವೆ ಸ್ಥಗಿತಗೊಳ್ಳಲಿದೆ.
In the wake of ‘Janta Curfew’ to be observed this Sunday i.e, on 22nd March 2020, DMRC has decided to keep its services closed. The move is aimed at encouraging public to stay indoors and maintain social distancing, which is essential in the fight against Covid-19. #JantaCurfew
— Delhi Metro Rail Corporation (@OfficialDMRC) March 20, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.