Date : Wednesday, 25-05-2016
ಶಹರನ್‌ಪುರ: ಬೆಳೆದು ನಿಂತ ತನ್ನ ಕಬ್ಬಿನ ಬೆಳೆಯನ್ನು ಕಡಿದು ಶಹರನ್‌ಪುರದ ರೈತನೊಬ್ಬ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಕ್ಕೆ ಜಾಗ ಮಾಡಿಕೊಟ್ಟಿದ್ದಾನೆ. ರಾಯೀಸ್ ಅಹ್ಮದ್ ಎಂಬ ರೈತ ಮೋದಿಯವರ ಮೇ.26ರ ಸಮಾರಂಭಕ್ಕಾಗಿ ಕಬ್ಬಿನ ಬೆಳೆಯನ್ನು ಅವಧಿಗೂ ಮುಂಚೆಯೇ ಕಠಾವು ಮಾಡಿದ್ದಾನೆ. ಸ್ವಇಚ್ಛೆಯಿಂದಲೇ ಆತ...
Date : Wednesday, 25-05-2016
ನವದೆಹಲಿ: ಕೇಂದ್ರ ಅಲ್ಪಸಂಖ್ಯಾತ ಸಚಿವೆ ನಜ್ಮಾ ಹೆಫ್ತುಲ್ಲಾ ಅವರು ತಮ್ಮ ಸರ್ಕಾರ ಮಾಡುತ್ತಿರುವ ಅಲ್ಪಸಂಖ್ಯಾತರ ಪರವಾದ ಕಾರ್ಯಗಳನ್ನು ಶ್ಲಾಘಿಸಿದ್ದಾರೆ. ಇತ್ತೀಚಿಗೆ ಪ್ರಕಟವಾದ ಅಸ್ಸಾಂ ಚುನಾವಣಾ ಫಲಿತಾಂಶ ನಮ್ಮ ಸರ್ಕಾರದ ಬಗ್ಗೆ ಅಲ್ಪಸಂಖ್ಯಾತರಿಗೆ ವಿಶ್ವಾಸ ಮೂಡಿರುವುದರ ಪ್ರತೀಕ ಎಂದು ಅವರು ಬಣ್ಣಿಸಿದ್ದಾರೆ. ಯುಪಿಎಗೆ...
Date : Wednesday, 25-05-2016
ಜಮ್ಮು: ವಿದ್ಯಾರ್ಥಿ ಸಂಘಟನೆ ಎಬಿವಿಪಿಗೆ ಜಮ್ಮು ವಿಶ್ವವಿದ್ಯಾನಿಲಯದಲ್ಲಿ ನಿರ್ಬಂಧವನ್ನು ಹೇರಲಾಗಿದೆ. ಇದನ್ನು ಖಂಡಿಸಿ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. ಬಿಜೆಪಿ ಇದರ ವಿರುದ್ಧ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರಿಗೆ ದೂರನ್ನು ನೀಡಿದೆ. ಆದರೆ ಕೇವಲ ಎಬಿವಿಪಿ ಮಾತ್ರವಲ್ಲ, ರಾಜಕೀಯಕ್ಕೆ ಸಂಬಂಧಿಸಿದ ಎಲ್ಲಾ ಸಂಘಟನೆಗಳಿಗೂ...
Date : Wednesday, 25-05-2016
ನವದೆಹಲಿ: ಭಾರತೀಯ ರೈಲ್ವೆ ಕಳೆದ ಎರಡು ವರ್ಷಗಳಲ್ಲಿ ಮಾಡಿದ ಗಮನಾರ್ಹ ಸಾಧನೆಗಳ ಮೇಲೆ ಬೆಳಕು ಹರಿಸುವ ಸಲುವಾಗಿ ಒಂದು ವಾರಗಳ ಕಾಲ ’ರೈಲ್ ಹಮ್‌ಸಫರ್ ಸಪ್ತಾಹ್’ ಕಾರ್ಯಕ್ರಮವನ್ನು ಆಯೋಜಿಸಿದೆ. ಮೇ 26 ರಂದು ಕೇಂದ್ರ ಸರ್ಕಾರದ 2 ವರ್ಷಗಳ ಆಡಳಿತ ಪೂರ್ಣಗೊಳ್ಳುತ್ತಿದ್ದು, ಈ ಸಂದರ್ಭ...
Date : Wednesday, 25-05-2016
ತಿರುವನಂತಪುರಂ: ಕೇರಳದಲ್ಲಿ ಇತ್ತೀಚಿಗೆ ಪ್ರಕಟವಾದ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾದ ನೂತನ ಶಾಸಕರಲ್ಲಿ ಬರೋಬ್ಬರಿ 61 ಮಂದಿ ಕೋಟ್ಯಾಧಿಪತಿಗಳು. ಮಾತ್ರವಲ್ಲ ಇವರಲ್ಲಿ ಹೆಚ್ಚಿನವರು ಕ್ರಿಮಿನಲ್ ಹಿನ್ನಲೆಯುಳ್ಳವರು ಕೂಡ ಹೌದು. 9 ನೂತನ ಶಾಸಕರು 10 ಕೋಟಿಗಿಂತಲೂ ಹೆಚ್ಚಿನ ಸಂಪತ್ತನ್ನು ಹೊಂದಿದ್ದಾರೆ. ಎನ್‌ಸಿಪಿಯ ಥೋಮಸ್...
Date : Wednesday, 25-05-2016
ನವದೆಹಲಿ: ಈ ಬಾರಿಯ ಹಣಕಾಸು ವರ್ಷದಿಂದ ತೆರಿಗೆ ಪಾವತಿಸದವರ ಮುಖಕ್ಕೆ ಮಸಿ ಬಳಿಯುವ ನಿಟ್ಟಿನಲ್ಲಿ ನೂತನ ’ನೇಮ್ ಆಂಡ್ ಶೇಮ್’ ಅಭಿಯಾನಕ್ಕೆ ಚಾಲನೆ ನೀಡಲು ಆದಾಯ ತೆರಿಗೆ ಇಲಾಖೆ ಮುಂದಾಗಿದೆ. 1 ಕೋಟಿಗಿಂತ ಹೆಚ್ಚು ತೆರಿಗೆ ಹಣವನ್ನು ಪಾವತಿ ಮಾಡದ ವ್ಯಕ್ತಿ...
Date : Wednesday, 25-05-2016
ನವದೆಹಲಿ: ಮಹಿಳೆಯರ ಸುರಕ್ಷತೆಯ ಕ್ರಮವಾಗಿ ನಿರ್ಭಯಾ ಯೋಜನೆ ಅಡಿಯಲ್ಲಿ ವಿಶೇಷ ಬಸ್‌ಗಳ ಸೇವೆಯನ್ನು ಕೇಂದ್ರ ಸರ್ಕಾರ ಬುಧವಾರ ದೆಹಲಿಯಲ್ಲಿ ಆರಂಭಿಸಲಿದೆ. ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ’ನಿರ್ಭಯ ನಿಧಿ ಯೋಜನೆ’ ಅಡಿಯಲ್ಲಿ ಆರಂಭಿಸಲಾಗುವ ಬಸ್ ಸೇವೆಯನ್ನು ಬಿಡುಗಡೆಗೊಳಿಸಲಿದ್ದಾರೆ. ಸುಮಾರು 1000 ಕೋಟಿ...
Date : Wednesday, 25-05-2016
ನವದೆಹಲಿ: ಸಿಟಿಜನ್ ಎಂಗೇಜ್‌ಮೆಂಟ್ ಪ್ಲಾಟ್‌ಫಾರ್ಮ್ ನಡೆಸಿದ ಸಮೀಕ್ಷೆಯಲ್ಲಿ ದೇಶದ ಮೂರನೇ ಎರಡರಷ್ಟು ನಾಗರಿಕರು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಕಾರ್ಯವೈಖರಿಯಿಂದ ಸಂತುಷ್ಟರಾಗಿದ್ದಾರೆ ಎಂದು ತಿಳಿದು ಬಂದಿದೆ. ಲೋಕಲ್ ಸರ್ಕಲ್ ನಡೆಸಿದ ಸಮೀಕ್ಷೆಯಲ್ಲಿ 15 ಸಾವಿರ ಜನರಿಗೆ ೨೦ ಪ್ರಶ್ನೆಗಳನ್ನು ಕೇಳಲಾಗಿತ್ತು. ...
Date : Tuesday, 24-05-2016
ನವದೆಹಲಿ: ಇಂಡಿಯನ್ ಮ್ಯೂಸಿಯಂನ ಪ್ರಸಿದ್ಧ ಗಾಂಧಾರ ಶಿಲ್ಪಕಲೆಗಳು ಸೇರಿದಂತೆ ಬೌದ್ಧ ಕಲಾಕೃತಿಗಳ ಅಮೂಲ್ಯ ಸಂಗ್ರಹಗಳ ಚಿತ್ರ ಗ್ಯಾಲರಿಗಳು 360 ಡಿಗ್ರಿ ವಿಹಿಂಗಮ (panoramic viewing) ವೀಕ್ಷಣೆಗೆ ಲಭ್ಯವಾಗಲಿದೆ. ಜಗತ್ತಿನಾದ್ಯಂತ ಕಲಾಪ್ರೇಮಿಗಳಿಗೆ ಕಲಾಕೃತಿಗಳನ್ನು ವೆಬ್‌ಸೈಟ್‌ನಲ್ಲಿ ಅನ್ವೇಷಿಸಲು ಅನುಮತಿಸುವ ಗೂಗಲ್ ಕಲ್ಚರಲ್ ಇನ್‌ಸ್ಟಿಟ್ಯೂಟ್ ಸಹಯೋಗದೊಂದಿಗೆ ಇಂಡಿಯನ್ ಮ್ಯೂಸಿಯಂ...
Date : Tuesday, 24-05-2016
ಗೌಹಾಟಿ : ಅಸ್ಸಾಂ ಮುಖ್ಯಮಂತ್ರಿಯಾಗಿ ಸರ್ಬಾನಂದ ಸೋನೋವಾಲ್ ಅವರು ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದ್ದು, ಅವರೊಂದಿಗೆ ಹೇಮಂತ್ ಬಿಸ್ವಶರ್ಮ ಸೇರಿದಂತೆ ಒಟ್ಟು 11 ಮುಂದಿ ಸಂಪುಟ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಪ್ರಮಾಣವಚನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್...