News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಇರಾನ್‌ನಿಂದ ಇಂದು ಬರಲಿರುವ 120 ಭಾರತೀಯರಿಗೆ ಜೈಸಲ್ಮೇರ್ ಸೇನಾ ಕೇಂದ್ರದಲ್ಲಿ ವ್ಯವಸ್ಥೆ

ಜೈಪುರ: ಕೊರೋನವೈರಸ್ ಪೀಡಿತ ಇರಾನ್‌ನಿಂದ ಏರೋ ಇಂಡಿಯಾ ವಿಮಾನದಲ್ಲಿ ಭಾರತಕ್ಕೆ ಸ್ಥಳಾಂತರಿಸಲ್ಪಡುವ ಸುಮಾರು 120 ಭಾರತೀಯರು ಶುಕ್ರವಾರ ರಾಜಸ್ಥಾನದ ಜೈಸಲ್ಮೇರ್ ತಲುಪಲಿದ್ದು, ಸೇನೆಯ ಕೇಂದ್ರವೊಂದರಲ್ಲಿ ಅವರನ್ನು ಇರಿಸಲಾಗುವುದು ಮತ್ತು  ಎಂದು ರಕ್ಷಣಾ ವಕ್ತಾರರು  ತಿಳಿಸಿದ್ದಾರೆ. “ಸದರ್ನ್ ಕಮಾಂಡ್‌ನ ಆಶ್ರಯದಲ್ಲಿ ರಚಿಸಲಾದ ಭಾರತೀಯ ಸೇನಾ...

Read More

ಆರ್­ಎಸ್­ಎಸ್, ಬುಡಕಟ್ಟು ಹಿನ್ನಲೆಯ ಸೋಲಂಕಿ ಬಿಜೆಪಿಯ ರಾಜ್ಯಸಭಾ ಅಭ್ಯರ್ಥಿ

ನವದೆಹಲಿ: ರಾಜ್ಯಸಭಾ ಚುನಾವಣೆಗೆ ಬಿಜೆಪಿಯು ಮಧ್ಯಪ್ರದೇಶದಿಂದ ಎರಡನೇ ಅಭ್ಯರ್ಥಿಯನ್ನು ಗುರುವಾರ ಘೋಷಣೆ ಮಾಡಿದೆ. ಪ್ರೊ. ಸುಮೇರ್ ಸಿಂಗ್ ಸೋಲಂಕಿ ಅವರು ಆರ್­ಎಸ್­ಎಸ್ ಹಿನ್ನಲೆಯವರು ಮತ್ತು ಬುಡಕಟ್ಟು ತಜ್ಞರೂ ಆಗಿದ್ದಾರೆ. ಬುಧವಾರ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಮಧ್ಯಪ್ರದೇಶದ ಮೊದಲ ರಾಜ್ಯಸಭಾ ಅಭ್ಯರ್ಥಿಯಾಗಿ ಬಿಜೆಪಿಯು ಘೋಷಣೆ ಮಾಡಿತ್ತು,...

Read More

ಎನ್‌ಪಿಆರ್ ಅಡಿ ಯಾರನ್ನೂ ‘ಅನುಮಾನಾಸ್ಪದ’ ಎಂದು ಗುರುತಿಸಲಾಗುವುದಿಲ್ಲ : ಶಾ

ನವದೆಹಲಿ: ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು (ಎನ್‌ಪಿಆರ್) ಸಂಕಲಿಸುವ ಮತ್ತು ನವೀಕರಿಸುವ ಸಂದರ್ಭದಲ್ಲಿ ಯಾರನ್ನೂ ‘ಡಿ’ ಅಥವಾ ‘ಅನುಮಾನಾಸ್ಪದ’ ಎಂದು ಗುರುತಿಸಲಾಗುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ. ಎನ್‌ಪಿಆರ್ ಪ್ರಕ್ರಿಯೆಯಲ್ಲಿ ಯಾರೂ ಯಾವುದೇ ದಾಖಲೆಗಳನ್ನು ನೀಡಬೇಕಾಗಿಲ್ಲ...

Read More

ಕಲಬುರ್ಗಿ ವ್ಯಕ್ತಿ ಮೃತಪಟ್ಟಿದ್ದು ಕೊರೋನವೈರಸ್­ನಿಂದಲೇ ಎಂಬುದು ದೃಢ

ಬೆಂಗಳೂರು : ಉತ್ತರ ಕರ್ನಾಟಕದ ಕಲಬುರ್ಗಿ ಜಿಲ್ಲೆಯಲ್ಲಿ ಮಂಗಳವಾರ ನಿಧನರಾದ 76 ವರ್ಷದ ವ್ಯಕ್ತಿಯೊಬ್ಬರಿಗೆ ಕೊರೋನವೈರಸ್ ಇತ್ತು ಎಂಬುದನ್ನು ಆರೋಗ್ಯ ಸಚಿವ ಬಿ. ಶ್ರೀರಾಮುಲು ಗುರುವಾರ ತಡರಾತ್ರಿ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಇದು ಭಾರತದಲ್ಲಿ ಕೊರೋನವೈರಸ್­ಗೆ  ಸಂಬಂಧಿಸಿದ ಸಾವಿನ ಮೊದಲ ಪ್ರಕರಣವಾಗಿದೆ. ಸಾವಿಗೀಡಾದ ವ್ಯಕ್ತಿಯು ಫೆಬ್ರವರಿ 29...

Read More

1 ಕೋಟಿಗಿಂತ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಿ ಮಹಿಳೆಯರಿಗೆ ಗುಲಾಬಿ ಬಸ್ : ಗಡ್ಕರಿ

ನವದೆಹಲಿ: 1 ಕೋಟಿಗಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಮಹಿಳೆಯರಿಗಾಗಿ ಗುಲಾಬಿ ಬಸ್­ಗಳನ್ನು ಪರಿಚಯಿಸುವ ಪ್ರಸ್ತಾಪವನ್ನು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಮುಂದಿಟ್ಟಿದ್ದಾರೆ. ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರ ಸುರಕ್ಷತೆ ಕುರಿತು ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ  ಗಡ್ಕರಿ, ಗುಲಾಬಿ ಬಸ್‌ಗಳಲ್ಲಿ...

Read More

ಕೊರೋನವೈರಸ್ ಬಗ್ಗೆ ಆತಂಕ ಬೇಡ, ಮುಂಜಾಗ್ರತೆ ತೆಗೆದುಕೊಳ್ಳಿ : ಮೋದಿ ಸಲಹೆ

ನವದೆಹಲಿ: ಕೊರೋನವೈರಸ್‌ನಿಂದಾಗಿ ಉದ್ಭವಿಸಿರುವ ಪರಿಸ್ಥಿತಿಯ ಬಗ್ಗೆ ಸರ್ಕಾರ ಸಂಪೂರ್ಣ ಜಾಗರೂಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ. ಕೊರೋನವೈರಸ್ ಬಗ್ಗೆ ಜನರು ಯಾವುದೇ ರೀತಿಯಲ್ಲಿ ಆತಂಕಕ್ಕೆ ಒಳಗಾಗಬಾರದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನರೇಂದ್ರ ಮೋದಿ ಇಂದು ಟ್ವಿಟ್ ಮೂಲಕ...

Read More

ಕೊರೋನವೈರಸ್ ಭಯ, ನಮಸ್ತೆ ಟ್ರೆಂಡ್

ನವದೆಹಲಿ: ಕೊರೋನವೈರಸ್ ಎಂಬ ಮಹಾಮಾರಿ ಇಡೀ ಪ್ರಪಂಚವನ್ನೇ ಭಯದಿಂದ ನಲುಗುವಂತೆ ಮಾಡಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗಿರುವಾಗ ಶೇಕ್ ಹ್ಯಾಂಡ್ ಮಾಡುವ ಹವ್ಯಾಸವನ್ನು ಅಳವಡಿಸಿಕೊಂಡಿರುವ ದೇಶಗಳೂ, ಭಾರತದ ನಮಸ್ತೇ ಪದ್ದತಿಯನ್ನೇ ಅನುಸರಿಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಆಗಿಬಿಟ್ಟಿದೆ. ಕೈ ಕುಲುಕಿದರೆ ಎಲ್ಲಿ ಕೊರೋನವೈರಸ್...

Read More

ದೆಹಲಿ ದಂಗೆಗೆ ಉಗ್ರ ಹಫೀಜ್ ಸಯೀದ್‌ನಿಗೆ ಸಂಬಂಧಿಸಿದ ಸಂಸ್ಥೆಯಿಂದ ಹಣಕಾಸು

ನವದೆಹಲಿ:  ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ನಂತರ ದೆಹಲಿಯಲ್ಲಿ ನಡೆದ ಹಿಂಸಾಚಾರ, ದಂಗೆಯ ಕರಾಳತೆಯ ಚಿತ್ರಣ ಬಿಡಿಸಿದಷ್ಟೂ ಮುಗಿಯದ ಕಗ್ಗಂಟಾಗುತ್ತಿದೆ. ದಿನಕ್ಕೊಂದು ಚಿತ್ರ ವಿಚಿತ್ರ ಸ್ಫೋಟಕ ಮಾಹಿತಿಗಳು ಬಹಿರಂಗವಾಗುತ್ತಿದ್ದು, ಇದೀಗ ಈ ಘಟನೆಯ ಹಿಂದೆ ಉಗ್ರ ಹಫೀಜ್ ಸಯೀದ್‌ನಿಗೆ ಸಂಬಂಧಿಸಿದ...

Read More

ಕೇಂದ್ರದೊಂದಿಗೆ ಒಪ್ಪಂದ : ಅಸ್ಸಾಂನ ಬಂಡುಕೋರ ಸಂಘಟನೆ ಎನ್‌ಡಿಎಫ್‌ಬಿ ವಿಸರ್ಜನೆ

ನವದೆಹಲಿ: ಜನವರಿಯಲ್ಲಿ ಕೇಂದ್ರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ಒಂದು ತಿಂಗಳ ನಂತರ, ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೊಡೊಲ್ಯಾಂಡ್ (ಎನ್‌ಡಿಎಫ್‌ಬಿ) ಬಂಡುಕೋರ ಸಂಘಟನೆಯ ಎಲ್ಲಾ ನಾಲ್ಕು ಬಣಗಳು ಈ ವಾರ ತಮ್ಮನ್ನು ವಿಸರ್ಜಿಸಿಕೊಂಡಿವೆ ಎಂದು ಮೂಲಗಳು ವರದಿ ಮಾಡಿವೆ. ಅಸ್ಸಾಂ ಮತ್ತು ಇಡೀ ಈಶಾನ್ಯದಲ್ಲಿನ...

Read More

ಪೆಲೆಟ್ ಗನ್ ಬಳಕೆ ನಿಷೇಧಿಸಲು ನಿರಾಕರಿಸಿದ ಜಮ್ಮು-ಕಾಶ್ಮೀರ ಹೈಕೋರ್ಟ್

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಪೆಲೆಟ್ ಗನ್ ಬಳಕೆಯನ್ನು ನಿಷೇಧಿಸಲು ನಿರಾಕರಿಸಿದೆ. ಈ ಹಿನ್ನಲೆಯಲ್ಲಿ ಕಾಶ್ಮೀರ ಕಣಿವೆಯಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆಯ ಸಾಮರ್ಥ್ಯಕ್ಕೆ ಪ್ರಮುಖ ಉತ್ತೇಜನ ಸಿಕ್ಕಿದೆ. ಕಣಿವೆಯಲ್ಲಿ ಹಿಂಸಾತ್ಮಕ ಜನಸಮೂಹದ ಕಲ್ಲು ತೂರಾಟಗಳನ್ನು ಚದುರಿಸಲು ಭದ್ರತಾ ಪಡೆಗಳು ಪೆಲೆಟ್ ಬಂದೂಕುಗಳನ್ನು...

Read More

Recent News

Back To Top