News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

1 ರೂಪಾಯಿಗೆ ಸ್ಯಾನಿಟರಿ ನ್ಯಾಪ್ಕಿನ್‌ ಒದಗಿಸುತ್ತಿವೆ ಜನ್‌ ಔಷಧಿ ಕೇಂದ್ರಗಳು

ನವದೆಹಲಿ: ಭಾರತದಲ್ಲಿ ಮಹಿಳೆಯರಿಗೆ ಕಡಿಮೆ ಬೆಲೆಯಲ್ಲಿ ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ಒದಗಿಸುವ ಸಲುವಾಗಿ, ಜನ್‌ ಔಷಧಿ ಸುವಿಧ ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ದೇಶದಾದ್ಯಂತದ 6300ಕ್ಕೂ ಹೆಚ್ಚು ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ (ಪಿಎಂಬಿಜೆಪಿ) ಕೇಂದ್ರಗಳಲ್ಲಿ ಲಭ್ಯಗೊಳಿಸಲಾಗುತ್ತಿದೆ. 1 ರೂಪಾಯಿಗೆ ಪ್ರತಿ ಪ್ಯಾಡ್‌ ಲಭ್ಯವಾಗಲಿದೆ. ಇದೇ ರೀತಿಯ...

Read More

ದಿನಕ್ಕೆ 25 ಸಾವಿರ ಮುಖಗವಸುಗಳನ್ನು ಉತ್ಪಾದಿಸಲಿದೆ IIT ಕಾನ್ಪುರ

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ದೇಶದ ಸಾಮೂಹಿಕ ಪ್ರಯತ್ನಕ್ಕೆ ಕೊಡುಗೆ ನೀಡುವ ಸಲುವಾಗಿ ಐಐಟಿ ಕಾನ್ಪುರ ದಿನಕ್ಕೆ 25 ಸಾವಿರ N95 ಮತ್ತು N99 ದರ್ಜೆಯ ಮುಖಗವಸುಗಳನ್ನು ಉತ್ಪಾದಿಸಲಿದೆ. ಇದು ಯಾವುದೇ ಐಐಟಿ ಅಥವಾ ಭಾರತದ ಶೈಕ್ಷಣಿಕ ಸಂಸ್ಥೆಯ ಟೆಕ್ನಾಲಜಿ...

Read More

ಯಾವುದೇ ಭಾರತೀಯ ಯೋಧರನ್ನು ವಶಕ್ಕೆ ಪಡೆದುಕೊಂಡಿಲ್ಲ: ಚೀನಾ ಸ್ಪಷ್ಟನೆ

ನವದೆಹಲಿ: ಗಾಲ್ವಾನ್‌ ಕಣಿವೆಯಲ್ಲಿ ನಡೆದ ಸಂಘರ್ಷಕ್ಕೆ ಸಂಬಂಧಿಸಿದಂತೆ ಚೀನಾವು ಭಾರತದ ಹೇಳಿಕೆಯನ್ನು ಪುನರುಚ್ಛರಿಸಿದೆ. ಕಣಿವೆಯಲ್ಲಿ ಭಾರತದ ಯೋಧರನ್ನು ಅಪಹರಣ ಮಾಡಲಾಗಿಲ್ಲ ಎಂಬುದಾಗಿ ಚೀನಾ ಅಧಿಕೃತವಾಗಿ ಸ್ಪಷ್ಟಪಡಿಸಿದೆ. ಭಾರತೀಯ ಸೇನೆಯು ನಮ್ಮ ಯೋಧರು ಅಪಹರಣವಾಗಿಲ್ಲ ಎಂಬುದಾಗಿ ಗುರುವಾರ ಸ್ಪಷ್ಟಪಡಿಸಿತ್ತು. ಚೀನಾವು ಭಾರತದ ಇಬ್ಬರು ಅಧಿಕಾರಿಗಳು...

Read More

ಈಶಾನ್ಯ ಕಲಾವಿದರು, ಕುಶಲಕರ್ಮಿಗಳಿಗಾಗಿ ಯುಟ್ಯೂಬ್‌ ಚಾನೆಲ್‌ ಆರಂಭಿಸಲಿದೆ ಸಂಸ್ಕಾರ ಭಾರತಿ

ನವದೆಹಲಿ: ಕಲಾವಿದರ ಹಿತಾಸಕ್ತಿಯನ್ನು ರಕ್ಷಣೆ ಮಾಡುವ ಸಲುವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಅಂಗಸಂಸ್ಥೆಯಾದ ಸಂಸ್ಕಾರ ಭಾರತಿಯು, ಈಶಾನ್ಯದ ಕಲಾವಿದರು ಮತ್ತು ಕುಶಲಕರ್ಮಿಗಳ ಪ್ರಚಾರಕ್ಕಾಗಿ ಮೀಸಲಾಗಿರುವ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಲು ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ. ಕಲಾವಿದರ, ಕರ ಕುಶಲಕರ್ಮಿಗಳ ಯೋಗಕ್ಷೇಮಕ್ಕಾಗಿ ಕೋವಿಡ್-19...

Read More

ಮಾನಸಿಕ, ದೈಹಿಕ, ಮಾನಸಿಕ ಸವಾಲುಗಳನ್ನು ಎದುರಿಸಲು ಯೋಗ ಸಹಕಾರಿ: ಮೋದಿ

ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಪ್ರಸ್ತುತ ಚಾಲ್ತಿಯಲ್ಲಿರುವ ಸಾಮಾಜಿಕ ಅಂತರದ ಎಲ್ಲಾ ರೂಢಿಗಳನ್ನು ಅನುಸರಿಸಿಕೊಂಡು ಕುಟುಂಬದೊಂದಿಗೆ ಮನೆಯಲ್ಲಿಯೇ 6ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಭಾನುವಾರ ಆಚರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಜನರಿಗೆ ಮನವಿ ಮಾಡಿದ್ದಾರೆ. ವಿಡಿಯೋ ಸಂದೇಶವನ್ನು ನೀಡಿರುವ ಅವರು, ನಾವು...

Read More

ಮಾತೃಭೂಮಿಗಾಗಿ ಸೇನೆಯೊಂದಿಗೆ ಕೈಜೋಡಿಸಲು ನಾಗಾ ಸಾಧುಗಳು ಸಿದ್ಧ: ಅಖಾರ ಪರಿಷತ್

  ನವದೆಹಲಿ: ಗಡಿಯಲ್ಲಿ ಚೀನಾಗೆ ತಕ್ಕ ಪ್ರತ್ಯುತ್ತರವನ್ನು ನೀಡುವ ಸಲುವಾಗಿ ಲಕ್ಷಾಂತರ ನಾಗಾ ಸನ್ಯಾಸಿಗಳು ಭಾರತೀಯ ಸಶಸ್ತ್ರ ಪಡೆಗಳೊಂದಿಗೆ ಸೇರಿಕೊಳ್ಳಲು ಹಿಂಜರಿಯುವುದಿಲ್ಲ ಎಂದು ಸಂತರು ಮತ್ತು ಸಾಧುಗಳ ಅತ್ಯುನ್ನತ ಸಂಘಟನೆಯಾದ ಅಖಿಲ ಭಾರತೀಯ ಅಖಾರ ಪರಿಷತ್ (ಎಬಿಎಪಿ) ಯ ಅಧ್ಯಕ್ಷ ಮಹಂತ್ ನರೇಂದ್ರ ಗಿರಿ ಹೇಳಿದ್ದಾರೆ. ಗಡಿಯಲ್ಲಿ...

Read More

ಕಾಶ್ಮೀರ: ಭದ್ರತಾ ಪಡೆಗಳಿಂದ 24 ಗಂಟೆಯಲ್ಲಿ 8 ಮಂದಿ ಉಗ್ರರ ಎನ್ಕೌಂಟರ್

ಪುಲ್ವಾಮಾ: ಕಳೆದ 24 ಗಂಟೆಗಳಲ್ಲಿ ಎರಡು ಪ್ರತ್ಯೇಕ ಎನ್ಕೌಂಟರ್ ಗಳಲ್ಲಿ ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಪಾಕ್ ಪ್ರೇರಿತ 8 ಮಂದಿ ಉಗ್ರರನ್ನು ಭಾರತೀಯ ಯೋಧರು ವಧಿಸಿದ್ದಾರೆ. ಭಾರತದೊಳಕ್ಕೆ ಅಕ್ರಮ ನುಸುಳುವಿಕೆ, ಅಪ್ರಚೋದಿತ ದಾಳಿ, ರಹಸ್ಯ ಕಾರ್ಯಾಚರಣೆಗಳನ್ನು ಮಾಡುತ್ತಿರುವ ಪಾಕಿಸ್ಥಾನದ 8...

Read More

ಭಾರತೀಯ ಯೋಧರ ಹುತಾತ್ಮತೆ: ಭಾರತಕ್ಕೆ ಸಂತಾಪ ವ್ಯಕ್ತಪಡಿಸಿದ ಅಮೆರಿಕಾ

ವಾಷಿಂಗ್ಟನ್: ಲಡಾಖ್‌ನ ಗಾಲ್ವಾನ್ ವ್ಯಾಲಿ ಪ್ರದೇಶದಲ್ಲಿ ಇತ್ತೀಚೆಗೆ ಚೀನಾ ಪಡೆಗಳೊಂದಿಗೆ ನಡೆದ ಮುಖಾಮುಖಿಯಲ್ಲಿ  20 ಭಾರತೀಯ ಸೈನಿಕರು ಹುತಾತ್ಮರಾದ ಹಿನ್ನಲೆಯಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಭಾರತದ ಜನರಿಗೆ ಸಂತಾಪ ಸೂಚಿಸಿದ್ದಾರೆ. “ಚೀನಾದೊಂದಿಗಿನ ಇತ್ತೀಚಿನ ಮುಖಾಮುಖಿಯ ಪರಿಣಾಮವಾಗಿ ಕಳೆದುಹೋದ ಜೀವಗಳಿಗಾಗಿ ನಾವು ಭಾರತದ ಜನರಿಗೆ...

Read More

8 ರಾಜ್ಯಗಳಲ್ಲಿದೆ 10,000ಕ್ಕೂ ಅಧಿಕ ಕೋವಿಡ್‌ ಪ್ರಕರಣ: ಚೇತರಿಕೆ ದರ ಉತ್ತವಾಗಿದೆ

ನವದೆಹಲಿ: ಕೊರೋನಾವೈರಸ್ ರೋಗವು ದೇಶಾದ್ಯಂತ ವೇಗವಾಗಿ ಹರಡುತ್ತಿದೆ. ಪ್ರಕರಣಗಳ ಸಂಖ್ಯೆ ಈಗಾಗಲೇ 3.6 ಲಕ್ಷ ಅಂಕಗಳನ್ನು ದಾಟಿದೆ, ಕಳೆದ ಕೆಲವು ದಿನಗಳಲ್ಲಿ 10,000 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ರೋಗದ ಹರಡುವಿಕೆಯನ್ನು ಪರಿಶೀಲಿಸುವ ಮಾರ್ಗಗಳನ್ನು ಚರ್ಚಿಸಲು ಕೇಂದ್ರವು ಪರಿಶೀಲನಾ ಸಭೆಗಳನ್ನು ನಡೆಸಿದೆ....

Read More

ಮುಂಬಯಿ: ಸಾರ್ವಜನಿಕರಿಗೆ ಕೊರೋನಾ ಸ್ಕ್ರೀನಿಂಗ್ ನಡೆಸುತ್ತಿದೆ ಆರೆಸ್ಸೆಸ್ ತಂಡ

ಮುಂಬಯಿ: ಕೊರೋನಾ ರಣಕೇಕೆಗೆ ಜಗತ್ತು ಅಕ್ಷರಶಃ ತತ್ತರಿಸಿ ಹೋಗಿದೆ. ಈ ಸಾಂಕ್ರಾಮಿಕ ರೋಗ ಜನರ ತುತ್ತಿನ ಚೀಲಕ್ಕೂ ಹೊಡೆತ ನೀಡಿದೆ. ಭಾರತದಲ್ಲಿಯೂ ಕೊರೋನಾ ಆರ್ಭಟ ಜೋರಾಗಿದ್ದು, ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ಹೆಚ್ಚಿನ ರಾಜ್ಯಗಳು ತೀವ್ರ ಸಂಕಷ್ಟಕ್ಕೆ ಒಳಗಾಗಿವೆ. ಈ ಸಂದರ್ಭದಲ್ಲಿ ತಮ್ಮ...

Read More

Recent News

Back To Top