News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಇಂಡಿಯನ್‌ ಮಿಲಿಟರಿ ಅಕಾಡೆಮಿ ಪಾಸಿಂಗ್‌ ಔಟ್‌ ಪೆರೇಡ್:‌ ಸೇನೆ ಸೇರಿದ 333 ಅಧಿಕಾರಿಗಳು

ಡೆಹ್ರಾಡೂನ್: ಡೆಹ್ರಾಡೂನ್‌ನ ಭಾರತೀಯ ಮಿಲಿಟರಿ ಅಕಾಡೆಮಿ (ಐಎಂಎ)ಯು 146 ನಿಯಮಿತ ಕೋರ್ಸ್ ಮತ್ತು 129 ತಾಂತ್ರಿಕ ಪದವಿ ಕೋರ್ಸ್‌ಗಳಿಗೆ ಪಾಸಿಂಗ್ ಔಟ್ ಪೆರೇಡ್ (ಪಿಒಪಿ) ಅನ್ನು ಶನಿವಾರ ನಡೆಸಿತು. ಇದು ವರ್ಷದ ಮೊದಲ ಪಾಸಿಂಗ್ ಔಟ್ ಪೆರೇಡ್ ಆಗಿದ್ದು,  333 ಭಾರತೀಯ...

Read More

ಕುಲ್ಗಾಂ, ಅನಂತ್‌ನಾಗ್‌ನಲ್ಲಿ ಪ್ರತ್ಯೇಕ ಎನ್‌ಕೌಂಟರ್:‌ ನಾಲ್ವರು ಉಗ್ರರ ಸಂಹಾರ

  ಶ್ರೀನಗರ: ಇತ್ತೀಚಿನ ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಭಯೋತ್ಪಾದಕರ ವಿರುದ್ಧ ಸಕ್ರಿಯ ಕಾರ್ಯಾಚರಣೆಗಳನ್ನು ನಡೆಸುತ್ತಿದೆ. ಈಗಾಗಲೇ ಯೋಧರು ನಡೆಸಿದ ಎನ್‌ಕೌಂಟರ್‌ಗೆ ಹಲವಾರು ಮಂದಿ ಉಗ್ರರು ನೆಲಕಚ್ಚಿ ಹೋಗಿದ್ದಾರೆ. ಈ ಎನ್‌ಕೌಂಟರ್‌ಗಳ ಮುಂದುವರಿದ ಭಾಗವಾಗಿ, ಭದ್ರತಾ ಪಡೆಗಳು ಶನಿವಾರ ...

Read More

ಲಡಾಖ್‌ಗೆ ವರ್ಷಪೂರ್ತಿ ಸಂಪರ್ಕ ಕಲ್ಪಿಸುವ ಸುರಂಗ ಯೋಜನೆಗೆ ಬಿಡ್‌ ಆಹ್ವಾನಿಸಿದ ಕೇಂದ್ರ

ನವದೆಹಲಿ: ನೂತನ ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ಗೆ ವರ್ಷಪೂರ್ತಿ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಝೊಝೀಲಾ ಸುರಂಗವನ್ನು ನಿರ್ಮಿಸಲು ಮತ್ತು ನಿರ್ಮಾಣ ಹಂತದಲ್ಲಿರುವ ಝಡ್-ಮೊರ್ಹ್ ಸುರಂಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಬಿಡ್‌ ಅನ್ನು ಆಹ್ವಾನಿಸಿದೆ ಎಂದು...

Read More

ಒರಿಸ್ಸಾ: ನದಿ ನೀರಿನಲ್ಲಿ ಮುಳುಗಿದ್ದ 500 ವರ್ಷ ಹಳೆಯ ದೇಗುಲ ಮತ್ತೆ ಗೋಚರ

  ಭುವನೇಶ್ವರ: ಮಹಾನದಿ ನದಿಯಲ್ಲಿ ದೀರ್ಘಕಾಲದಿಂದ ಮುಳುಗಿದ್ದ ಪುರಾತನ ದೇವಾಲಯವು ಒರಿಸ್ಸಾದ ನಾಯಗಢ ಜಿಲ್ಲೆಯಲ್ಲಿ ಮತ್ತೆ ಕಾಣಲಾರಂಭಿಸಿದೆ ಎಂದು ವರದಿಗಳು ತಿಳಿಸಿವೆ. ಈ ಪ್ರಾಚೀನ ದೇವಾಲಯವು ಸುಮಾರು 500 ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿದೆ. ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್...

Read More

ವಿಶ್ವ ಆಹಾರ ಪ್ರಶಸ್ತಿ ಪಡೆದ ಭಾರತೀಯ ಮೂಲದ ಮಣ್ಣಿನ ವಿಜ್ಞಾನಿ ಡಾ.ರತ್ತನ್‌ ಲಾಲ್‌

  ನವದೆಹಲಿ: ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ಮತ್ತು ಹವಾಮಾನ ಬದಲಾವಣೆಯನ್ನು ತಗ್ಗಿಸುವಂತಹ ಆಹಾರ ಉತ್ಪಾದನೆಯನ್ನು ಹೆಚ್ಚಿಸಲು ಮಣ್ಣು ಕೇಂದ್ರಿತ ವಿಧಾನವನ್ನು ಅಭಿವೃದ್ಧಿಪಡಿಸಿದ ಮತ್ತು ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿದ  ಭಾರತೀಯ-ಅಮೆರಿಕದ ಮಣ್ಣಿನ ವಿಜ್ಞಾನಿ ಡಾ. ರತ್ತನ್ ಲಾಲ್ ಅವರು ಈ ವರ್ಷದ ವಿಶ್ವ...

Read More

CAITಯಿಂದ ಚೀನಾದ 3,000 ವಸ್ತುಗಳ ಪಟ್ಟಿ: ಅವುಗಳ ಬಹಿಷ್ಕಾರಕ್ಕೆ ಅಭಿಯಾನ

ನವದೆಹಲಿ: ಭಾರತದ ವಿರುದ್ಧ ಚೀನಾದ ಗಡಿ ಉಪಟಳ ಹೆಚ್ಚಾಗುತ್ತಿದೆ, ಹೀಗಾಗಿ ಚೀನಾಗೆ ತಕ್ಕ ಪಾಠ ಕಲಿಸುವ ನಿಟ್ಟಿನಲ್ಲಿ ಈಗ ಭಾರತೀಯರು ಹೊಸ ತಂತ್ರವನ್ನು ಸಿದ್ಧಪಡಿಸಿದ್ದಾರೆ. ಅದೇನೆಂದರೆ ಚೀನಾದ ವಸ್ತುಗಳ ಬಳಕೆಯನ್ನು ಕಡಿಮೆ ಮಾಡುವುದು. ಇದಕ್ಕೆ ಅಖಿಲ ಭಾರತೀಯ ವ್ಯಾಪಾರಿಗಳ ಒಕ್ಕೂಟ(ಸಿಎಐಟಿ) ಕೈಜೋಡಿಸಿದೆ.  ಚೀನಾದಿಂದ...

Read More

ಕಾಶ್ಮೀರಿ ಯುವಕರಿಗೆ ಸ್ಕಾಲರ್‌ಶಿಪ್ ಯೋಜನೆ: ಪಾಕಿಸ್ಥಾನದ ಹೊಸ ಕುತಂತ್ರ

ಶ್ರೀನಗರ: ಭಾರತದಲ್ಲಿ ಮೋದಿ ಆಡಳಿತ ಆರಂಭವಾದ ನಂತರದಲ್ಲಿ ಕಾಶ್ಮೀರದ ಯುವಕರಲ್ಲಿಯೂ ಭಾರತೀಯತೆ, ದೇಶಪ್ರೇಮದ ಭಾವನೆ ಹೆಚ್ಚಾಗುತ್ತಿದೆ. ಈ ಹಿಂದೆ ಸುಲಭವಾಗಿ ಈ ಭಾಗದ ಜನರನ್ನು ಉಗ್ರಗಾಮಿ ಚಟುವಟಿಕೆಗಳಿಗೆ ಸೆಳೆಯುವಲ್ಲಿ ಯಶಸ್ವಿಯಾಗುತ್ತಿದ್ದ ಪಾಕಿಸ್ಥಾನಕ್ಕೆ ಈ ಬದಲಾವಣೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ...

Read More

ನೇಪಾಳಕ್ಕೆ ತಾನು ನೀಡಿದ ಅಭಿವೃದ್ಧಿ, ಮಾನವೀಯ ನೆರವುಗಳನ್ನು ನೆನಪಿಸಿಕೊಟ್ಟ ಭಾರತ

ನವದೆಹಲಿ: ಭಾರತದಿಂದ ಅಪಾರ ಪ್ರಮಾಣದ ನೆರವನ್ನು ಪಡೆದುಕೊಂಡಿರುವ ನೇಪಾಳ ಈಗ ಭಾರತದ ವಿರುದ್ಧವೇ ತಿರುಗಿ ಬೀಳುತ್ತಿದೆ. ಈ ಹಿನ್ನಲೆಯಲ್ಲಿ ಆ ದೇಶಕ್ಕೆ ತಾನು ನೀಡಿರುವ ಅಭಿವೃದ್ಧಿ ಮತ್ತು ಮಾನವೀಯ ನೆರವುಗಳನ್ನು ಭಾರತ ನೆನಪು ಮಾಡಿಕೊಟ್ಟಿದೆ ಎಂದು ವರದಿಗಳು ತಿಳಿಸಿವೆ. ಈ ಬಗ್ಗೆ ಹೇಳಿಕೆ...

Read More

ಜಮ್ಮು-ಕಾಶ್ಮೀರದ ಶೋಪಿಯಾನದಲ್ಲಿ ಎಲ್‌ಇಟಿ ಉಗ್ರನ ಬಂಧನ

  ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಖೋಜ್‌ಪುರಾದಲ್ಲಿ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕನನ್ನು ಭದ್ರತಾ ಪಡೆಗಳು ಶುಕ್ರವಾರ ಬಂಧಿಸಿದೆ. ಭಯೋತ್ಪಾದಕನನ್ನು ಎಂಡಿ ಯೂಸುಫ್ ಖಾನ್ ಪುತ್ರ ಝಾಕಿರ್ ಖಾನ್ ಮತ್ತು ಈತ ಶೋಪಿಯಾನ ನಿವಾಸಿ ಎಂದು ಗುರುತಿಸಲಾಗಿದೆ ಎಂದು ವರದಿಗಳು ತಿಳಿಸಿವೆ....

Read More

ರಾಮ ಮಂದಿರಕ್ಕೆ ಶಿಲಾನ್ಯಾಸ ಮೋದಿ, ಯೋಗಿ ನೆರವೇರಿಸಬೇಕು: ಸಂತರ ಇಂಗಿತ

ನವದೆಹಲಿ: ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಆದರೆ ರಾಮ ಮಂದಿರಕ್ಕೆ ಶಿಲಾನ್ಯಾಸದ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೇ ನೆರವೇರಿಸಬೇಕು ಎಂಬ ಇಂಗಿತವನ್ನು  ಹಲವಾರು ಸಂತರು, ಅದರಲ್ಲೂ...

Read More

Recent News

Back To Top