News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜ.ಕಾಶ್ಮೀರ, ಉತ್ತರಾಖಂಡ ಹೆದ್ದಾರಿ ಕಾಮಗಾರಿ: BROಗೆ ರೂ.1,691 ಕೋಟಿ ಹೆಚ್ಚುವರಿ ಹಣ

  ನದವೆಹಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ, 2020-21ರಲ್ಲಿ ಜಮ್ಮು-ಕಾಶ್ಮೀರ ಮತ್ತು ಉತ್ತರಾಖಂಡದ ಹೆದ್ದಾರಿ ಕಾಮಗಾರಿಗಳಿಗಾಗಿ ಗಡಿ ರಸ್ತೆಗಳ ಸಂಸ್ಥೆ (ಬಿಆರ್‌ಒ)ಗೆ 1,691 ಕೋಟಿ ರೂ.ಗಳ ಹೆಚ್ಚುವರಿ ಬಜೆಟ್ ವಿನಿಯೋಗವನ್ನು ಕೇಂದ್ರ ಅನುಮೋದಿಸಿದೆ ಎಂದು ವರದಿಗಳು ತಿಳಿಸಿವೆ. ಅನುಮೋದಿತ ಒಟ್ಟು ನಿಧಿಯ ಪೈಕಿ 1,351.1...

Read More

ಮುಂಬೈ ಸ್ಫೋಟ ಆರೋಪಿ ಯೂಸುಫ್ ಮೆಮೊನ್ ಜೈಲಿನಲ್ಲಿ ಹೃದಯಾಘಾತದಿಂದ ಸಾವು

ಮುಂಬೈ: ಮುಂಬೈ ಸರಣಿ ಬಾಂಬ್ ದಾಳಿ ನಡೆಸಿ ಸೆರೆಸಿಕ್ಕು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 55 ವರ್ಷದ ಉಗ್ರ ಯೂಸುಫ್ ಮೆಮೊನ್ ಹೃದಯಾಪಘಾತದಿಂದ ಇಂದು ಮುಂಜಾನೆ ನಾಸಿಕ್ ಕೇಂದ್ರ ಕಾರಾಗೃಹದಲ್ಲಿ ಮೃತಪಟ್ಟಿದ್ದಾನೆ. 1993 ರಲ್ಲಿ ಮುಂಬೈನಲ್ಲಿ ಸರಣಿ ಸ್ಪೋಟಗಳನ್ನು ನಡೆಸಿದ ಯೂಸುಫ್ ಮೆಮೊನ್,...

Read More

ಮಾನವ ಹಕ್ಕುಗಳ ಉಲ್ಲಂಘನೆ: ಚೀನಾ ವಿರುದ್ಧ ಸಾಮೂಹಿಕ ಕ್ರಮಕ್ಕೆ ವಿಶ್ವಸಂಸ್ಥೆ ತಜ್ಞರ ಆಗ್ರಹ

ನವದೆಹಲಿ: ಚೀನಾದ ಕಮ್ಯುನಿಸ್ಟ್ ಪಾರ್ಟಿ (ಸಿಸಿಪಿ)ಯು ಅಂತರರಾಷ್ಟ್ರೀಯ ಕಟ್ಟುಪಾಡುಗಳ ಉಲ್ಲಂಘನೆ ಮತ್ತು ತನ್ನ ನಾಗರಿಕರ ಮಾನವ ಹಕ್ಕುಗಳ ಉಲ್ಲಂಘನೆಗಳನ್ನು ಮಾಡುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಾಮೂಹಿಕ ಮತ್ತು ನಿರ್ಣಾಯಕ ಕ್ರಮ ಕೈಗೊಳ್ಳಬೇಕೆಂದು ವಿಶ್ವಸಂಸ್ಥೆಯ ತಜ್ಞರು ಅಂತರರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದ್ದಾರೆ. ಹೈ ಕಮಿಷನರ್‌ನ ವಿಶ್ವಸಂಸ್ಥೆ ಮಾನವ...

Read More

12-18 ತಿಂಗಳಲ್ಲಿ ಕೊರೋನಾ ವಿರುದ್ಧ ಲಸಿಕೆ ಸಿದ್ಧವಾಗಬಹುದು: WHO ಮುಖ್ಯ ವಿಜ್ಞಾನಿ

ನವದೆಹಲಿ: ಕೋವಿಡ್ -19 ವಿರುದ್ಧ ಲಸಿಕೆ ಅಭಿವೃದ್ಧಿಪಡಿಸುವುದು ಪ್ರಸ್ತುತ ಜಗತ್ತು ಎದುರಿಸುತ್ತಿರುವ ಅತ್ಯಂತ ಸವಾಲಿನ ಕಾರ್ಯವಾಗಿದೆ.  2021 ರ ಅಂತ್ಯದ ವೇಳೆಗೆ ಎರಡು ಶತಕೋಟಿ ಡೋಸ್‌ಗಳ ಲಸಿಕೆಯನ್ನು ತಲುಪಿಸಲು ಸಂಸ್ಥೆಗಳಿಗೆ 1 18.1 ಬಿಲಿಯನ್ ಹಣದ ಅಗತ್ಯವಿರುತ್ತದೆ ಎಂದು ವಿಶ್ವ ಆರೋಗ್ಯ...

Read More

ಹಣಕಾಸು ವಂಚನೆ: ಕಾಂಗ್ರೆಸ್‌ ಮುಖಂಡ ಅಹ್ಮದ್‌ ಪಟೇಲ್ ವಿರುದ್ಧ‌ ಇಡಿ ವಿಚಾರಣೆ

ನವದೆಹಲಿ: ಸ್ಟರ್ಲಿಂಗ್ ಬಯೋಟೆಕ್ ಲಿಮಿಟೆಡ್ ಎಂಬ ಕಂಪನಿಯ 5,000 ಕೋಟಿ ರೂಪಾಯಿಗಳ ಹಣಕಾಸು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಜಾರಿ ನಿರ್ದೇಶನಾಲಯ (ಇಡಿ) ತಂಡವು ಹಿರಿಯ ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಅವರ ದೆಹಲಿಯಲ್ಲಿನ ನಿವಾಸಕ್ಕೆ ತೆರಳಿ ಅವರನ್ನು ವಿಚಾರಣೆಗೆ ಒಳಪಡಿಸಿದೆ. ಈ ಪ್ರಕರಣದಲ್ಲಿ ಪಟೇಲ್‌ ಅವರ ಹೇಳಿಕೆಯನ್ನು...

Read More

ಇ-ಮನಸ್ ತಂತ್ರಾಂಶ ಲೋಕಾರ್ಪಣೆ

ಬೆಂಗಳೂರು: ಕರ್ನಾಟಕ ಮಾನಸಿಕ ಆರೋಗ್ಯ ನಿರ್ವಹಣಾ ವ್ಯವಸ್ಥೆ ಇ- ಮನಸ್ ಶಾಸನದ ನಿರ್ದಿಷ್ಟ ಉದ್ದೇಶಗಳನ್ನು ಈಡೇರಿಸುವ ಮಾರ್ಗವಾಗಿದ್ದು, ಇದು ಖಾಸಗಿ ವಲಯಕ್ಕೂ ಲಭ್ಯವಾಗುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ  ಸದಾನಂದ ಗೌಡ ಅಭಿಪ್ರಾಯಪಟ್ಟಿದ್ದಾರೆ. ದೆಹಲಿಯಿಂದ...

Read More

ರಾಜೀವ್ ಗಾಂಧಿ ಫೌಂಡೇಶನ್‌ಗೆ ಧನಸಹಾಯ ಮಾಡಿದ್ದ ಮೆಹೂಲ್‌ ಚೋಕ್ಸಿ

  ನವದೆಹಲಿ: ರಾಜೀವ್ ಗಾಂಧಿ ಫೌಂಡೇಶನ್‌ಗೆ ಧನಸಹಾಯಕ್ಕೆ ಸಂಬಂಧಿಸಿದಂತೆ ಹೊಸ ಬೆಳವಣಿಗೆ ನಡೆದಿದೆ. ದೇಶಬಿಟ್ಟು  ಪರಾರಿಯಾಗಿರುವ ವಜ್ರ ವ್ಯಾಪಾರಿ ಮೆಹುಲ್ ಚಿನುಭಾಯ್ ಚೋಕ್ಸಿ 2014-15ರಲ್ಲಿ ಸೋನಿಯಾ ಗಾಂಧಿ ನೇತೃತ್ವದ ಪ್ರತಿಷ್ಠಾನಕ್ಕೆ ಬಹಿರಂಗಪಡಿಸದ ದೇಣಿಗೆ ನೀಡಿದ್ದಾನೆ ಎಂದು ತಿಳಿದುಬಂದಿದೆ. ನವೀರಾಜ್ ಎಸ್ಟೇಟ್ಸ್ ಪ್ರೈವೇಟ್...

Read More

ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ಪುಣ್ಯತಿಥಿ: ಗೌರವ ಸಲ್ಲಿಸಿದ ಭಾರತೀಯ ಸೇನೆ

ನವದೆಹಲಿ: ಭಾರತದ ಶ್ರೇಷ್ಠ ಮಿಲಿಟರಿ ಅಧಿಕಾರಿ, ಏಳನೇ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಶಾ ಅವರ ಪುಣ್ಯತಿಥಿಯ ಪ್ರಯುಕ್ತ ಭಾರತೀಯ ಸೇನೆಯ ವತಿಯಿಂದ ಗೌರವ ಸಲ್ಲಿಸಲಾಯಿತು. 2008 ರ ಜೂನ್ 27 ರಂದು ತಮ್ಮ 94 ನೇಯ ವಯಸ್ಸಿನಲ್ಲಿ...

Read More

ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕರಿಂದ ಮುಕ್ತಗೊಂಡ ಜ.ಕಾಶ್ಮೀರದ ಟ್ರಾಲ್

ಶ್ರೀನಗರ: ಪ್ರಮುಖ ಬೆಳವಣಿಗೆಯೊಂದರಲ್ಲಿ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ದಕ್ಷಿಣ ಕಾಶ್ಮೀರದ ಭಯೋತ್ಪಾದನೆ ಪೀಡಿತ ಟ್ರಾಲ್ ಪ್ರದೇಶವನ್ನು ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕರಿಂದ ಮುಕ್ತ ಪ್ರದೇಶ ಎಂದು ಘೋಷಿಸಿದ್ದಾರೆ. ಇಲ್ಲಿ 1989ರಿಂದ ಮೂರು ದಶಕಗಳ ಬಳಿಕ ಇಂತಹ ಸಕಾರಾತ್ಮಕ ಬೆಳವಣಿಗೆ ನಡೆದಿದೆ ಎಂದು ವರದಿಗಳು ತಿಳಿಸಿವೆ. “ಇಂದಿನ...

Read More

ಬಂಕಿಮಚಂದ್ರರ ಆನಂದಮಠ

ವಂದೇ ಮಾತರಂ – ವಂದೇ ಮಾತರಂ ಎಂಬ ಕೂಗು ಕಿವಿದೆರೆಗಳನ್ನು ತಲುಪುತ್ತಿದ್ದಂತೆಯೇ ಎಲ್ಲರ ನರನರಗಳಲ್ಲಿ ದೇಶಪ್ರೇಮದ ವಿದ್ಯುತ್ ಸಂಚಾರವಾಗುತ್ತಿತ್ತು. ಹೌದು, ಇದು ಪಂಚಾಕ್ಷರೀ ಮಂತ್ರವೇ ಆಗಿತ್ತು. ಪ್ರೇರಣಾದಾಯೀ ತಾರಕಮಂತ್ರವೇ ಆಗಿತ್ತು. ಅದು ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೇಶಾದ್ಯಂತ ಚಟುವಟಿಕೆಗಳು ನಡೆಯುತ್ತಿದ್ದ ಕಾಲ. ಭಾರತೀಯರ...

Read More

Recent News

Back To Top