News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗಿನ್ನಿಸ್‌ ದಾಖಲೆಗೆ ಭಾರತದ 2018ರ ಹುಲಿ ಸಮೀಕ್ಷೆ

  ನವದೆಹಲಿ: ಅತಿದೊಡ್ಡ ಕ್ಯಾಮೆರಾ-ಟ್ರ್ಯಾಪ್ ವನ್ಯಜೀವಿ ಸಮೀಕ್ಷೆ ಎಂಬ ಕಾರಣಕ್ಕಾಗಿ 2018ರ ಭಾರತದ ಹುಲಿ ಗಣತಿ ಗಿನ್ನಿಸ್‌ ಬುಕ್‌ ಆಫ್‌ ರೆಕಾರ್ಡ್ಸ್‌ ಅನ್ನು ಪ್ರವೇಶಿಸಿದೆ. ಈ ಬಗ್ಗೆ ಟ್ವಿಟರ್‌ ಮೂಲಕ ಸುದ್ದಿ ಹಂಚಿಕೊಂಡಿರುವ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಪ್ರಕಾಶ್ ಜಾವಡೇಕರ್...

Read More

ಕೊರೋನಾ ನಿಯಂತ್ರಿಸಬಹುದು ಎಂಬುದಕ್ಕೆ ಮುಂಬಯಿಯ ಧಾರಾವಿ ಉದಾಹರಣೆ: WHO

ಜಿನೀವಾ: ಕಳೆದ ಆರು ವಾರಗಳಲ್ಲಿ ಕೊರೋನಾವೈರಸ್ ಪ್ರಕರಣಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ, ಆದರೂ ಕರೋನವೈರಸ್‌ ಅನ್ನು ಪರಿಣಾಮಕಾರಿಯಾಗಿ ನಿಯಂತ್ರಣಕ್ಕೆ ತರಲು ಸಾಧ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ಹೇಳಿದೆ. ಇಟಲಿ, ಸ್ಪೇನ್, ದಕ್ಷಿಣ ಕೊರಿಯಾ ಮತ್ತು ಭಾರತದ ಅತಿದೊಡ್ಡ ಕೊಳೆಗೇರಿ ಧಾರಾವಿಯ ಉದಾಹರಣೆಗಳು...

Read More

ಎಲ್ಲಾ 22 ಅಪಾಚೆ, 15 ಚಿನೂಕ್ ಮಿಲಿಟರಿ ಹೆಲಿಕಾಪ್ಟರ್‌ಗಳನ್ನು ಭಾರತಕ್ಕೆ ನೀಡಿದ ಬೋಯಿಂಗ್

ನವದೆಹಲಿ: ಭಾರತ ಮತ್ತು ಚೀನಾ ನಡುವಿನ ತೀವ್ರ ಉದ್ವಿಗ್ನತೆಯ ನಡುವೆ, ಯುಎಸ್ ಏರೋಸ್ಪೇಸ್ ದಿಗ್ಗಜ ಬೋಯಿಂಗ್ 22 ಅಪಾಚೆ ದಾಳಿ ಹೆಲಿಕಾಪ್ಟರ್‌ಗಳಲ್ಲಿ ಅಂತಿಮ ಐದನ್ನು ಕಳೆದ ತಿಂಗಳು ಭಾರತೀಯ ವಾಯುಪಡೆಗೆ ತಲುಪಿಸಿತ್ತು ಮತ್ತು ಇದೀಗ ಈ ಹೆಲಿಕಾಫ್ಟರ್‌ಗಳನ್ನು ನೈಜ ನಿಯಂತ್ರಣ ರೇಖೆಯ ಉದ್ದಕ್ಕೂ...

Read More

ಯುಎಸ್‌ ರಕ್ಷಣಾ ಕಾರ್ಯದರ್ಶಿಯೊಂದಿಗೆ ರಾಜನಾಥ್‌ ಮಹತ್ವದ ಮಾತುಕತೆ

  ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ಸಂಜೆ ಯುಎಸ್ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಟಿ ಎಸ್ಪರ್ ಅವರೊಂದಿಗೆ ದೂರವಾಣಿ ಸಂವಾದ ನಡೆಸಿದರು ಮತ್ತು ದ್ವಿಪಕ್ಷೀಯ ರಕ್ಷಣಾ ಸಹಕಾರಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಿದರು ಎಂದು ರಕ್ಷಣಾ ಮೂಲಗಳು ತಿಳಿಸಿವೆ....

Read More

ಒರಿಸ್ಸಾ: ನಕ್ಸಲ್‌ ಪೀಡಿತ ಪಟ್ಟಿಯಿಂದ ಹೊರ ಬಂದ 5 ಜಿಲ್ಲೆಗಳು

  ಭುವನೇಶ್ವರ: ದೇಶದಾದ್ಯಂತ ನಕ್ಸಲರ ಅಟ್ಟಹಾಸ ಕಡಿಮೆಯಾಗುತ್ತಿದೆ. ಒಂದು ಕಾಲದಲ್ಲಿ ನಕ್ಸಲ್‌ ಭಯೋತ್ಪಾದನೆಯಿಂದ ತೀವ್ರ ಹದಗೆಟ್ಟಿದ್ದ ಒರಿಸ್ಸಾ ಇಂದು ನಕ್ಸಲ್‌ ಮುಕ್ತಗೊಳ್ಳುವತ್ತ ಮುನ್ನಡೆಯುತ್ತಿದೆ. ಅಲ್ಲಿನ 5 ಜಿಲ್ಲೆಗಳನ್ನು ನಕ್ಸಲ್‌ ಮುಕ್ತವೆಂದು ಘೋಷಣೆ ಮಾಡಲಾಗಿದೆ. ಎಡಪಂಥೀಯ ಉಗ್ರಗಾಮಿತ್ವ ಪೀಡಿತ ಪ್ರದೇಶಗಳ ಪಟ್ಟಿಯಿಂದ ಐದು...

Read More

2021ರ ವೇಳೆಗೆ ಭಾರತದಾದ್ಯಂತ ʼಒನ್‌ ನೇಷನ್‌, ಒನ್‌ ರೇಷನ್‌ ಕಾರ್ಡ್‌ʼ ಜಾರಿ

ನವದೆಹಲಿ: ‘ಒನ್ ನೇಷನ್, ಒನ್ ರೇಷನ್ ಕಾರ್ಡ್’ ಯೋಜನೆ ಮುಂದಿನ ವರ್ಷದ ಜನವರಿಯೊಳಗೆ ಭಾರತದಾದ್ಯಂತ ಅನುಷ್ಠಾನಕ್ಕೆ ಬರಲಿದೆ ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು  ಪುನರುಚ್ಛರಿಸಿದ್ದಾರೆ. ಜನವರಿ 2021ರೊಳಗೆ ಬಾಕಿ ಇರುವ ಎಲ್ಲಾ ರಾಜ್ಯಗಳು ಮತ್ತು...

Read More

ಬಸ್ಸು ನಿಲ್ಲಿಸಿ ದೃಷ್ಟಿ ವಿಕಲಚೇತನ ಅಜ್ಜನಿಗೆ ನೆರವಾದ ಮಹಿಳೆ: ವಿಡಿಯೋ ವೈರಲ್

ತಿರುವನಂತಪುರ: ಕೇರಳದಲ್ಲಿ ಚಲಿಸುತ್ತಿದ್ದ ಸರ್ಕಾರಿ ಬಸ್ಸೊಂದನ್ನು ಓಡಿ ಹೋಗಿ ತಡೆದು ನಿಲ್ಲಿಸಿ ಕಣ್ಣು ಕಾಣಿಸದ ವೃದ್ಧರನ್ನು ಬಸ್ಸಿಗೆ ಹತ್ತಿಸಿದ ಯುವತಿಯೋರ್ವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಅಂಧ ವೃದ್ಧರೊಬ್ಬರು ರಸ್ತೆ ಬದಿಯಲ್ಲಿ ಬಸ್‌ಗಾಗಿ ಕಾಯುತ್ತಿದ್ದು, ಈ ಸಂದರ್ಭದಲ್ಲಿ ಬಂದ...

Read More

ಚೀನಾದಿಂದಲೇ ಹೊರನಡೆಯಲು ಯೋಜಿಸುತ್ತಿದೆ ಟಿಕ್‌ಟಾಕ್ ಪೇರೆಂಟ್‌ ಸಂಸ್ಥೆ

ನವದೆಹಲಿ: ವೀಡಿಯೊ ಶೇರಿಂಗ್ ಅಪ್ಲಿಕೇಶನ್ ಟಿಕ್‌ಟಾಕ್‌ನ ಮೂಲ ಕಂಪನಿ ಬೈಟ್‌ಡ್ಯಾನ್ಸ್ ಯುನೈಟೆಡ್ ಸ್ಟೇಟ್ಸ್ ಮತ್ತು ಭಾರತದಲ್ಲಿ ತೀವ್ರ ಹಿನ್ನೆಡೆಯನ್ನು ಎದುರಿಸಿದ ಹಿನ್ನಲೆಯಲ್ಲಿ,  ಅಪ್ಲಿಕೇಶನ್‌ನ ಸಾಂಸ್ಥಿಕ ರಚನೆಯನ್ನು ಬದಲಾಯಿಸಲು ಯೋಚಿಸುತ್ತಿದೆ ಎಂದು ವರದಿಗಳು ತಿಳಿಸಿವೆ. ವರದಿಯ ಪ್ರಕಾರ, ಚೀನಾದ ಇಂಟರ್ನೆಟ್ ದಿಗ್ಗಜ ಬೈಟ್‌ಡ್ಯಾನ್ಸ್ ಟಿಕ್‌ಟಾಕ್ ಹೊಸ ನಿರ್ವಹಣಾ ಮಂಡಳಿಯನ್ನು ರಚಿಸಲು ಯೋಜನೆ...

Read More

ಇಂಜಿನಿಯರಿಂಗ್, ಡಿಪ್ಲೊಮಾ: ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ

ಬೆಂಗಳೂರು: ಕೊರೋನಾ ನಡುವೆಯೇ ಬಾಕಿ ಉಳಿದಿದ್ದ ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆ ಮತ್ತು ಎಸೆಸೆಲ್ಸಿ ಪರೀಕ್ಷೆಗಳನ್ನು ರಾಜ್ಯ ಸರ್ಕಾರ ಪೂರಕ ನಿಯಂತ್ರಣ ಕ್ರಮಗಳ ಜೊತೆಗೆ ಯಶಸ್ವಿಯಾಗಿ ಮುಗಿಸಿದೆ. ಸದ್ಯ ಸ್ನಾತಕೋತ್ತರ ಪದವಿ, ಡಿಪ್ಲೊಮಾ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪರೀಕ್ಷಾ ದಿನಾಂಕವನ್ನು ಘೋಷಣೆ...

Read More

UNIFIL ಪರಿಸರ ಪ್ರಶಸ್ತಿಯನ್ನು ಗೆದ್ದುಕೊಂಡ ಭಾರತೀಯ ಬೆಟಾಲಿಯನ್

ನವದೆಹಲಿ: ವಿಶ್ವಸಂಸ್ಥೆಯ ಲೆಬನಾನ್ ಇನ್‌ಟ್ರಿಮ್‌ ಫೋರ್ಸ್ (UNIFIL)ನೊಂದಿಗೆ ನಿಯೋಜನೆಗೊಂಡಿರುವ ಭಾರತೀಯ ಬೆಟಾಲಿಯನ್ ವಾರ್ಷಿಕ ಪರಿಸರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ತ್ಯಾಜ್ಯ ಉತ್ಪಾದನೆಯನ್ನು ಕಡಿಮೆ ಮಾಡುವಿಕೆ, ಪ್ಲಾಸ್ಟಿಕ್ ಮರುಬಳಕೆ ಮಾಡುವಿಕೆ, ಹಸಿರು ಮನೆಗಳು ಮತ್ತು ಕಾಂಪೋಸ್ಟ್ ಹೊಂಡಗಳನ್ನು ನಿರ್ಮಿಸುವ ಬಗೆಗಿನ ಯೋಜನೆಗಗಿ ಈ ಪ್ರಶಸ್ತಿಯನ್ನು ಗೆದ್ದುಕೊಂಡಿದೆ ಎಂದು...

Read More

Recent News

Back To Top