News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಡಿಜಿಟಲ್‌ ಸುರಕ್ಷತೆ ಬಗ್ಗೆ ಮಕ್ಕಳು, ಶಿಕ್ಷಕರಿಗೆ ಪಾಠ ಮಾಡಲಿದೆ ಸಿಬಿಎಸ್‌ಇ-ಫೇಸ್‌ಬುಕ್

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) ಫೇಸ್‌ಬುಕ್‌ನ ಸಹಭಾಗಿತ್ವದೊಂದಿಗೆ ಡಿಜಿಟಲ್ ಸುರಕ್ಷತೆ ಮತ್ತು ಆನ್‌ಲೈನ್ ಸುರಕ್ಷತೆ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದೆ. ಅಲ್ಲದೇ ವರ್ಧಿತ/ ವರ್ಚುವಲ್ ರಿಯಾಲಿಟಿ ಕುರಿತು ಶಿಕ್ಷಕರಿಗೆ ತರಬೇತಿಯನ್ನೂ ನೀಡಲಿದೆ. ಕೊರೋನಾವೈರಸ್‌ ಕಾರಣದಿಂದಾಗಿ ಪರಿಚಯಿಸಲಾಗಿರುವ ಆನ್‌ಲೈನ್ ತರಗತಿಗಳಿಂದಾಗಿ ವಿದ್ಯಾರ್ಥಿಗಳಲ್ಲಿ...

Read More

ರಕ್ಷಣಾ ಸಮಿತಿ ಸಭೆಗೆ ರಾಹುಲ್‌ ಭಾಗವಹಿಸಲ್ಲ, ಆದರೆ ಯೋಧರ ಶೌರ್ಯವನ್ನು ಪ್ರಶ್ನಿಸುತ್ತಾರೆ : ನಡ್ಡಾ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮೇಲೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ  ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಕ್ಷಣಾ ಸಂಸತ್ತಿನ ಸ್ಥಾಯಿ ಸಮಿತಿಯ ಒಂದೇ ಒಂದು ಸಭೆಯಲ್ಲಿ ಭಾಗವಹಿಸದ ರಾಹುಲ್‌ ಅವರು, ಸಶಸ್ತ್ರ ಪಡೆಗಳ ಶೌರ್ಯವನ್ನು ಪದೇ ಪದೇ ಪ್ರಶ್ನಿಸುತ್ತಿದ್ದಾರೆ ಮತ್ತು...

Read More

ಕುವೈಟ್‌ ಬಿಡಬೇಕಾದ ಆತಂಕದಲ್ಲಿ 8 ಲಕ್ಷ ಭಾರತೀಯರು

ಕುವೈಟ್: ಕುವೈಟ್‌ನ ನ್ಯಾಷನಲ್ ಅಸೆಂಬ್ಲಿಯ ಕಾನೂನು ಮತ್ತು ಶಾಸಕಾಂಗ ಸಮಿತಿಯು ಕರಡು ಎಕ್ಸ್‌ಪ್ಯಾಟ್ ಕೋಟಾ ಮಸೂದೆಗೆ ಅನುಮೋದನೆ ನೀಡಿದ್ದು, ಇದರಿಂದಾಗಿ 8 ಲಕ್ಷ ಭಾರತೀಯರು‌ ಆ ದೇಶವನ್ನು ತೊರೆಯಬೇಕಾದ ಆತಂಕ ಎದುರಾಗಿದೆ ಎಂದು ವರದಿಗಳು ತಿಳಿಸಿವೆ. ಡ್ರಾಫ್ಟ್ ಎಕ್ಸ್‌ಪ್ಯಾಟ್ ಕೋಟಾ ಮಸೂದೆ ಸಾಂವಿಧಾನಿಕ...

Read More

ಕೊರೋನಾ ವ್ಯಾಕ್ಸಿನ್ ಪ್ರಯೋಗಕ್ಕೆ ನನ್ನನ್ನು ಬಳಸಿ: ವಿಹೆಚ್‌ಪಿಯ ಡಾ.ಸುರೇಂದ್ರ ಜೈನ್ ಮನವಿ

ಹರಿಯಾಣ: ಕೊರೋನಾವೈರಸ್ ಎಂಬ ಚೀನಾದಿಂದ ಹುಟ್ಟು ಪಡೆದ ಮಹಾಮಾರಿ ಜಗತ್ತಿನ ಎಲ್ಲಾ ರಾಷ್ಟ್ರಗಳ ಮೇಲೆಯೂ ತನ್ನ ವಕ್ರದೃಷ್ಟಿ ಬೀರಿದೆ. ಇದಕ್ಕೆ ಭಾರತವೂ ಹೊರತಾಗಿಲ್ಲ. ಹೇಗಪ್ಪಾ ಈ ಕೊರೋನಾಸುರನಿಂದ ತಪ್ಪಿಸಿಕೊಳ್ಳುವುದು ಎಂದು ಎಲ್ಲರೂ ದಾರಿ ಹುಡುಕುವ ಪ್ರಯತ್ನ, ತಮ್ಮನ್ನು ತಾವು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿಯೇ ಪ್ರಯತ್ನಗಳನ್ನು...

Read More

ಇನ್‌ಸ್ಟಾಗ್ರಾಂ ಮೂಲಕ ಡಿಜಿಟಲ್‌ ಫ್ಯಾಶನ್‌ ವೀಕ್‌ ನಡೆಸಲಿದೆ ಭಾರತ

ನವದೆಹಲಿ: ಇಂಡಿಯನ್ ಫೆಡರೇಶನ್ ಫಾರ್ ಫ್ಯಾಶನ್ ಡೆವಲಪ್‌ಮೆಂಟ್ಸ್ (ಐಎಫ್‌ಎಡಿ) ಸೆಪ್ಟೆಂಬರ್ 17-20 ರಿಂದ ಫ್ಯಾಶನ್ ಈವೆಂಟ್ ಇಂಡಿಯಾ ರನ್‌ವೇ ವೀಕ್‌ನ ಎರಡನೇ ಇನ್‌ಸ್ಟಾಗ್ರಾಂ ಆವೃತ್ತಿಯನ್ನು ನಡೆಸಲಿದೆ ಎಂದು ವರದಿಗಳು ತಿಳಿಸಿವೆ. ಇನ್‌ಸ್ಟಾಗ್ರಾಂ ಈವೆಂಟ್‌ನ ಮೊದಲ ಆವೃತ್ತಿಯು 2019ರ ಸೆಪ್ಟೆಂಬರ್ 12-15 ರಂದು ನಡೆದಿತ್ತು....

Read More

ಜು.10ರಂದು ಏಷ್ಯಾದ ಅತಿದೊಡ್ಡ ಸೌರ ವಿದ್ಯುತ್ ಸ್ಥಾವರ ರಾಷ್ಟ್ರಕ್ಕೆ ಅರ್ಪಿಸಲಿದ್ದಾರೆ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಜುಲೈ 10ರಂದು ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ತಲೆಯೆತ್ತಿರುವ ಏಷ್ಯಾದ ಅತಿದೊಡ್ಡ ಸೌರ ವಿದ್ಯುತ್ ಸ್ಥಾವರವನ್ನು ರಾಷ್ಟ್ರಕ್ಕೆ ಅರ್ಪಣೆ ಮಾಡಲಿದ್ದಾರೆ ಎಂದು ವರದಿಗಳು ತಿಳಿಸಿವೆ. 750 ಮೆಗಾವ್ಯಾಟ್ ಅಲ್ಟ್ರಾ ಮೆಗಾ ಸೌರ ವಿದ್ಯುತ್ ಸ್ಥಾವರವನ್ನು ವಿಡಿಯೋ ಕಾನ್ಫರೆನ್ಸಿಂಗ್...

Read More

ಶೇ.60.85%ಕ್ಕೆ ಸುಧಾರಣೆಗೊಂಡಿದೆ ಭಾರತದ ಕೋವಿಡ್-19 ಚೇತರಿಕೆ ದರ

ನವದೆಹಲಿ: ದೇಶದಲ್ಲಿ ಈವರೆಗೆ ಒಟ್ಟು 4, 24, 433 ಜನರು ಕೋವಿಡ್-19ನಿಂದ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ, 15,350 ಜನರು ಕೋವಿಡ್-19 ನಿಂದ ಚೇತರಿಸಿಕೊಂಡಿದ್ದಾರೆ ಮತ್ತು ಇದರೊಂದಿಗೆ ಚೇತರಿಕೆಯ ಪ್ರಮಾಣವು ಶೇಕಡಾ 60.85 ಕ್ಕೆ ತಲುಪಿದೆ ಎಂದು...

Read More

ಗಾಲ್ವಾನ್ ಪ್ರದೇಶದಿಂದ 1.5 ಕಿಮೀ ಹಿಂದಕ್ಕೆ ಸರಿದಿದೆ ಚೀನಾ ಸೇನೆ

ನವದೆಹಲಿ: ಚೀನಾದ ಲೈನ್ ಆಫ್ ಆಕ್ಷನ್ ಕಂಟ್ರೋಲ್ (ಎಲ್‌ಎಸಿ) ನಲ್ಲಿ ಸೋಮವಾರ ಪ್ರಮುಖ ಬೆಳವಣಿಗೆ ನಡೆದಿದೆ, ಚೀನಾ ತನ್ನ ಸೈನ್ಯ ಮತ್ತು ವಾಹನಗಳನ್ನು ಹಿಂದಕ್ಕೆ ಕರೆಸಿಕೊಂಡಿದೆ ಮತ್ತು ಗಾಲ್ವಾನ್, ಹಾಟ್ ಸ್ಪ್ರಿಂಗ್ಸ್ ಮತ್ತು ಗೊಗ್ರಾ ಎಂಬ ಮೂರು ಘರ್ಷಣೆ ನಡೆದ ಸ್ಥಳಗಳಲ್ಲಿ ಚೀನಿ...

Read More

ಜು.11ರಿಂದ ಭಾರತ-ಯುಎಸ್‌ ನಡುವೆ 36 ವಿಮಾನವನ್ನು ಹಾರಿಸಲಿದೆ ಏರ್‌ ಇಂಡಿಯಾ

ನವದೆಹಲಿ: ಏರ್ ಇಂಡಿಯಾ ಜುಲೈ 11ರಿಂದ ವಂದೇ ಭಾರತ್ ಮಿಷನ್ ಅಡಿಯಲ್ಲಿ ಭಾರತ, ಯುಎಸ್ ನಡುವೆ 36 ವಿಮಾನಗಳನ್ನು ನಿರ್ವಹಿಸಲಿದೆ ಎಂದು ವರದಿಗಳು ತಿಳಿಸಿವೆ. ವಂದೇ ಭಾರತ್ ಮಿಷನ್ ಅಡಿಯಲ್ಲಿ ಜುಲೈ 11 ರಿಂದ ಜುಲೈ 19 ರವರೆಗೆ ಏರ್ ಇಂಡಿಯಾ...

Read More

ಭಾರತದ ಮೊದಲ ಸೋಶಿಯಲ್ ಮೀಡಿಯಾ ಸೂಪರ್ ಆ್ಯಪ್ ʼಎಲಿಮೆಂಟ್ಸ್ʼಗೆ ಚಾಲನೆ

ಚೆನ್ನೈ: ಭಾರತದ ಮೊದಲ ಸೋಶಿಯಲ್ ಮೀಡಿಯಾ ಸೂಪರ್ ಅಪ್ಲಿಕೇಶನ್ ʼಎಲಿಮೆಂಟ್ಸ್ʼ ಅನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಭಾನುವಾರ ಬಿಡುಗಡೆ ಮಾಡಿದ್ದಾರೆ. ಅದ್ಭುತ ಫೀಡ್, ಉಚಿತ ಆಡಿಯೋ / ವಿಡಿಯೋ ಕರೆಗಳು ಮತ್ತು ಖಾಸಗಿ / ಗುಂಪು ಚಾಟ್‌ಗಳ ಮೂಲಕ ಬಳಕೆದಾರರು ಪರಸ್ಪರ ಸಂಪರ್ಕದಲ್ಲಿರಲು ಅಪ್ಲಿಕೇಶನ್...

Read More

Recent News

Back To Top