News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜು.10ರಂದು ಏಷ್ಯಾದ ಅತಿದೊಡ್ಡ ಸೌರ ವಿದ್ಯುತ್ ಸ್ಥಾವರ ರಾಷ್ಟ್ರಕ್ಕೆ ಅರ್ಪಿಸಲಿದ್ದಾರೆ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಜುಲೈ 10ರಂದು ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ತಲೆಯೆತ್ತಿರುವ ಏಷ್ಯಾದ ಅತಿದೊಡ್ಡ ಸೌರ ವಿದ್ಯುತ್ ಸ್ಥಾವರವನ್ನು ರಾಷ್ಟ್ರಕ್ಕೆ ಅರ್ಪಣೆ ಮಾಡಲಿದ್ದಾರೆ ಎಂದು ವರದಿಗಳು ತಿಳಿಸಿವೆ. 750 ಮೆಗಾವ್ಯಾಟ್ ಅಲ್ಟ್ರಾ ಮೆಗಾ ಸೌರ ವಿದ್ಯುತ್ ಸ್ಥಾವರವನ್ನು ವಿಡಿಯೋ ಕಾನ್ಫರೆನ್ಸಿಂಗ್...

Read More

ಶೇ.60.85%ಕ್ಕೆ ಸುಧಾರಣೆಗೊಂಡಿದೆ ಭಾರತದ ಕೋವಿಡ್-19 ಚೇತರಿಕೆ ದರ

ನವದೆಹಲಿ: ದೇಶದಲ್ಲಿ ಈವರೆಗೆ ಒಟ್ಟು 4, 24, 433 ಜನರು ಕೋವಿಡ್-19ನಿಂದ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ, 15,350 ಜನರು ಕೋವಿಡ್-19 ನಿಂದ ಚೇತರಿಸಿಕೊಂಡಿದ್ದಾರೆ ಮತ್ತು ಇದರೊಂದಿಗೆ ಚೇತರಿಕೆಯ ಪ್ರಮಾಣವು ಶೇಕಡಾ 60.85 ಕ್ಕೆ ತಲುಪಿದೆ ಎಂದು...

Read More

ಗಾಲ್ವಾನ್ ಪ್ರದೇಶದಿಂದ 1.5 ಕಿಮೀ ಹಿಂದಕ್ಕೆ ಸರಿದಿದೆ ಚೀನಾ ಸೇನೆ

ನವದೆಹಲಿ: ಚೀನಾದ ಲೈನ್ ಆಫ್ ಆಕ್ಷನ್ ಕಂಟ್ರೋಲ್ (ಎಲ್‌ಎಸಿ) ನಲ್ಲಿ ಸೋಮವಾರ ಪ್ರಮುಖ ಬೆಳವಣಿಗೆ ನಡೆದಿದೆ, ಚೀನಾ ತನ್ನ ಸೈನ್ಯ ಮತ್ತು ವಾಹನಗಳನ್ನು ಹಿಂದಕ್ಕೆ ಕರೆಸಿಕೊಂಡಿದೆ ಮತ್ತು ಗಾಲ್ವಾನ್, ಹಾಟ್ ಸ್ಪ್ರಿಂಗ್ಸ್ ಮತ್ತು ಗೊಗ್ರಾ ಎಂಬ ಮೂರು ಘರ್ಷಣೆ ನಡೆದ ಸ್ಥಳಗಳಲ್ಲಿ ಚೀನಿ...

Read More

ಜು.11ರಿಂದ ಭಾರತ-ಯುಎಸ್‌ ನಡುವೆ 36 ವಿಮಾನವನ್ನು ಹಾರಿಸಲಿದೆ ಏರ್‌ ಇಂಡಿಯಾ

ನವದೆಹಲಿ: ಏರ್ ಇಂಡಿಯಾ ಜುಲೈ 11ರಿಂದ ವಂದೇ ಭಾರತ್ ಮಿಷನ್ ಅಡಿಯಲ್ಲಿ ಭಾರತ, ಯುಎಸ್ ನಡುವೆ 36 ವಿಮಾನಗಳನ್ನು ನಿರ್ವಹಿಸಲಿದೆ ಎಂದು ವರದಿಗಳು ತಿಳಿಸಿವೆ. ವಂದೇ ಭಾರತ್ ಮಿಷನ್ ಅಡಿಯಲ್ಲಿ ಜುಲೈ 11 ರಿಂದ ಜುಲೈ 19 ರವರೆಗೆ ಏರ್ ಇಂಡಿಯಾ...

Read More

ಭಾರತದ ಮೊದಲ ಸೋಶಿಯಲ್ ಮೀಡಿಯಾ ಸೂಪರ್ ಆ್ಯಪ್ ʼಎಲಿಮೆಂಟ್ಸ್ʼಗೆ ಚಾಲನೆ

ಚೆನ್ನೈ: ಭಾರತದ ಮೊದಲ ಸೋಶಿಯಲ್ ಮೀಡಿಯಾ ಸೂಪರ್ ಅಪ್ಲಿಕೇಶನ್ ʼಎಲಿಮೆಂಟ್ಸ್ʼ ಅನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಭಾನುವಾರ ಬಿಡುಗಡೆ ಮಾಡಿದ್ದಾರೆ. ಅದ್ಭುತ ಫೀಡ್, ಉಚಿತ ಆಡಿಯೋ / ವಿಡಿಯೋ ಕರೆಗಳು ಮತ್ತು ಖಾಸಗಿ / ಗುಂಪು ಚಾಟ್‌ಗಳ ಮೂಲಕ ಬಳಕೆದಾರರು ಪರಸ್ಪರ ಸಂಪರ್ಕದಲ್ಲಿರಲು ಅಪ್ಲಿಕೇಶನ್...

Read More

ಡಾ.ಶ್ಯಾಮಾ ಪ್ರಸಾದ್‌ ಮುಖರ್ಜಿ ಆದರ್ಶ ಲಕ್ಷಾಂತರ ಭಾರತೀಯರಿಗೆ ಶಕ್ತಿ: ಮೋದಿ

ನವದೆಹಲಿ: ಭಾರತದ ಜನ ಸಂಘದ ಸಂಸ್ಥಾಪಕ ಶ್ಯಾಮಾ ಪ್ರಸಾದ್ ಮುಖರ್ಜಿ ಅವರ ಜನ್ಮ ದಿನಾಚರಣೆಯನ್ನು ಇಂದು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅವರಿಗೆ ಗೌರವ ಸಲ್ಲಿಸಿದರು ಮತ್ತು ಭಾರತದ ಐಕ್ಯತೆಯನ್ನು ಮತ್ತಷ್ಟು ಹೆಚ್ಚಿಸಲು ಅವರ ಧೈರ್ಯಶಾಲಿ ಪ್ರಯತ್ನಗಳನ್ನು...

Read More

ಇತಿಹಾಸದಲ್ಲೇ ಮೊದಲ ಬಾರಿಗೆ ನೇರ ಪ್ರಸಾರಗೊಳ್ಳುತ್ತಿದೆ ಅಮರನಾಥ ಆರತಿ

ನವದೆಹಲಿ: ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ, ಜಮ್ಮು-ಕಾಶ್ಮೀರದ ಹಿಮಾಲಯದ ತಪ್ಪಲಿನಲ್ಲಿ ಇರುವ ಅಮರನಾಥ ಗುಹಾ ದೇಗುಲದ ಆರತಿಯನ್ನು ನೇರ ಪ್ರಸಾರ ಮಾಡಲಾಗುತ್ತಿದೆ. ಅಮರನಾಥ ದೇವಾಲಯ ಮಂಡಳಿ ಭಾನುವಾರ ಅಮರನಾಥ ಆರತಿ ಮತ್ತು ದರ್ಶನದ ನೇರ ಪ್ರಸಾರಕ್ಕಾಗಿ ವಿಶೇಷ ವ್ಯವಸ್ಥೆ ಮಾಡಿತ್ತು. ದೂರದರ್ಶನ ಚಾನೆಲ್‌ನಲ್ಲಿ ಇದನ್ನು ನೇರ ಪ್ರಸಾರ ಮಾಡಲಾಗುತ್ತಿದೆ....

Read More

ಖಲಿಸ್ಥಾನಿ ಸಂಘಟನೆಗೆ ಸಂಬಂಧಿಸಿದ 40 ವೆಬ್‌ಸೈಟ್‌ಗಳನ್ನು ನಿಷೇಧಿಸಿದ ಕೇಂದ್ರ

ನವದೆಹಲಿ: 9 ಖಲಿಸ್ಥಾನಿ ಸಂಬಂಧಿತ ಭಯೋತ್ಪಾದಕರನ್ನು ಗೊತ್ತುಪಡಿಸಲಾದ ಭಯೋತ್ಪಾದಕ ಪಟ್ಟಿಗೆ ಸೇರ್ಪಡೆಗೊಳಿಸಿದ ನಂತರ, ಕೇಂದ್ರವು ಭಾನುವಾರ ಯುಎಪಿಎ ಅಡಿಯಲ್ಲಿ ಸಿಖ್ಸ್ ಫಾರ್ ಜಸ್ಟೀಸ್ (ಎಸ್‌ಎಫ್‌ಜೆ)ನ 40 ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲು ಆದೇಶ ಹೊರಡಿಸಿದೆ. ಯುಎಸ್ ಮೂಲದ ಕಾನೂನುಬಾಹಿರ ಸಂಘಟನೆಯಾದ ಎಸ್‌ಎಫ್‌ಜೆಗೆ ಸೇರಿದ ಕನಿಷ್ಠ 40...

Read More

ಯುಪಿ: 8 ಪೊಲೀಸರ ಹತ್ಯೆಗೈದ ನಟೋರಿಯಸ್‌ ಕ್ರಿಮಿನಲ್‌ ಮನೆ ನೆಲಸಮ

ಕಾನ್ಪುರ: ಉತ್ತರಪ್ರದೇಶದ ನಟೋರಿಯಸ್‌ ಕ್ರಿಮಿನಲ್‌, 8 ಪೊಲೀಸರ ಹತ್ಯೆಗೈದ ಪಾಪಿ ವಿಕಾಸ್‌ ದುಬೆಗೆ ಸೇರಿದ ಮನೆಯನ್ನು ಕಾನ್ಪುರ ಜಿಲ್ಲಾಡಳಿತ ಶನಿವಾರ ಸಂಪೂರ್ಣ ನೆಲಸಮ ಮಾಡಿದೆ. ಈತನ ವಿರುದ್ಧ 60 ಕ್ರಿಮಿನಲ್‌ ಪ್ರಕರಣಗಳು ಇವೆ. ಉತ್ತರಪ್ರದೇಶ ಪೊಲೀಸ್‌ ಅಧಿಕಾರಿಗಳ ಸಮ್ಮುಖದಲ್ಲಿ ಆತನನ್ನು ನೆಲಸಮ...

Read More

ಕೇಂದ್ರದಿಂದ ಆತ್ಮನಿರ್ಭರ ಭಾರತ ಇನ್ನೋವೇಶನ್ ಚಾಲೆಂಜ್‌

ನವದೆಹಲಿ: ಭಾರತವು ಅತ್ಯಂತ ರೋಮಾಂಚಕ ಟೆಕ್ ಮತ್ತು ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಯನ್ನು ಹೊಂದಿದೆ, ಇದು ಭಾರತವನ್ನು ರಾಷ್ಟ್ರೀಯವಾಗಿ ಮತ್ತು ಜಾಗತಿಕವಾಗಿ ಹೆಮ್ಮೆಪಡುವಂತೆ ಮಾಡಿದೆ. ನಮ್ಮ ಯುವಕರು ಹಲವು ಕ್ಷೇತ್ರಗಳಲ್ಲಿ ತಾಂತ್ರಿಕ ಪರಿಹಾರಗಳನ್ನು ನೀಡುವಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಕೋವಿಡ್ -19 ಸಾಂಕ್ರಾಮಿಕ...

Read More

Recent News

Back To Top