News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜ.ಕಾಶ್ಮೀರ: ಸರೋವರ ಸುಂದರೀಕರಣ ಅಭಿಯಾನ ಆರಂಭ

ಶ್ರೀನಗರ: ನೂತನ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವು ಅಭಿವೃದ್ಧಿ ಚಟುವಟಿಕೆಗಳು ನಡೆಯುತ್ತಿದೆ. ಮಾತ್ರವಲ್ಲದೆ, ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಅಲ್ಲಿ ಸರೋವರಗಳ ಸುಂದರೀಕರಣ ಪ್ರಕ್ರಿಯೆಯನ್ನು ಕೂಡ ಆರಂಭ ಮಾಡಲಾಗಿದೆ. ಪ್ರಸ್ತುತ ಬರಿ ನಂಬಲ್ ಸರೋವರ ತಟವನ್ನು ಸುಂದರೀಕರಣಗೊಳಿಸುವ ಅಭಿಯಾನವನ್ನು ಆರಂಭಿಸಲಾಗಿದೆ....

Read More

ಮುಂದಿನ 3.5 ವರ್ಷಗಳಲ್ಲಿ ರೈಲ್ವೆ 100% ವಿದ್ಯುದೀಕರಣಗೊಳ್ಳಲಿದೆ: ಗೋಯಲ್

ನವದೆಹಲಿ: ಭಾರತೀಯ ರೈಲ್ವೆಯು ಮುಂದಿನ 3.5 ವರ್ಷಗಳಲ್ಲಿ ಶೇಕಡ 100ರಷ್ಟು ವಿದ್ಯುದೀಕರಣಗೊಳ್ಳಲಿದೆ ಮತ್ತು ಮುಂದಿನ 9ರಿಂದ 10 ವರ್ಷಗಳ ಒಳಗೆ ಶೇಕಡ 100ರಷ್ಟು ನೆಟ್ ಝೀರೋ ಆಪರೇಟರ್ ಆಗಿ ಹೊರಹೊಮ್ಮಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಅವರು ಹೇಳಿದ್ದಾರೆ. ಮಾತ್ರವಲ್ಲದೆ, 2030ರ...

Read More

ವಿಶ್ವಕ್ಕೆ ಔಷಧ ತಯಾರಿಸಿ ವಿತರಿಸುವ ಶಕ್ತಿ ಭಾರತದ ಔಷಧ ಕಂಪೆನಿಗಳಿಗಿದೆ: ಬಿಲ್ ಗೇಟ್ಸ್

ನವದೆಹಲಿ: ಇಡೀ ಜಗತ್ತಿಗೆ ಅಗತ್ಯವಿರುವಷ್ಟು ಕೊರೋನಾ ಔಷಧಗಳನ್ನು ತಯಾರಿಸಿ, ವಿತರಣೆ ಮಾಡುವ ಶಕ್ತಿ ಭಾರತದ ಔಷಧ ಕಂಪೆನಿಗಳಿಗಿದೆ ಎಂದು ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ತಿಳಿಸಿದ್ದಾರೆ. ಡಿಸ್ಕವರಿ ಪ್ಲಸ್ ಚಾನೆಲ್ ನ ‘ಕೋವಿಡ್-19 ಇಂಡಿಯನ್ ವಾರ್ ಎಗೆನೆಸ್ಟ್ ದ ವೈರಸ್’...

Read More

ಚಬಹಾರ್-ಜಹೇಡನ್ ರೈಲ್ವೆ ಯೋಜನೆಯಿಂದ ಭಾರತವನ್ನು ಕೈಬಿಟ್ಟ ವರದಿ ಸುಳ್ಳು: ಇರಾನ್

ನವದೆಹಲಿ: ಚಬಹಾರ್-ಜಹೇಡನ್ ರೈಲ್ವೆ ಯೋಜನೆಯಿಂದ ಭಾರತವನ್ನು ಕೈಬಿಡಲಾಗಿದೆ ಎಂದು ಹೇಳಿರುವ ಭಾರತೀಯ ಪತ್ರಿಕೆ ವರದಿಯನ್ನು ಇರಾನ್ ಬುಧವಾರ ತಳ್ಳಿಹಾಕಿದೆ. ಇರಾನ್‌ನ ಬಂದರುಗಳು ಮತ್ತು ಕಡಲ ಸಂಘಟನೆಯ ಉಪನಾಯಕರಾದ ಫರ್ಹಾದ್ ಮೊಂಟಾಸರ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿ, ” ಈ ವರದಿಯು...

Read More

ಮಿಲಿಟರಿ ಸರಕುಗಳ ಪ್ಯಾರಾ ಡ್ರಾಪ್‌ಗೆ ದೇಶೀಯ ವ್ಯವಸ್ಥೆ ನಿರ್ಮಿಸಿದ ಡಿಆರ್‌ಡಿಓ

  ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ)  ಪಿ 7 ಹೆವಿ ಡ್ರಾಪ್ ಸಿಸ್ಟಮ್ ಅನ್ನು ಅಭಿವೃದ್ಧಿಪಡಿಸಿದೆ, ಇದು ಐಎಲ್ 76 ವಿಮಾನದಿಂದ 7-ಟನ್ ತೂಕದ ವರ್ಗದವರೆಗೆ ಮಿಲಿಟರಿ ಸರಕುಗಳನ್ನು ಪ್ಯಾರಾ ಡ್ರಾಪ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು...

Read More

ವಿದೇಶದಲ್ಲಿ ಸಿಲುಕಿರುವ ಉದ್ಯೋಗಿಗಳನ್ನು ಚಾರ್ಟೆಡ್ ವಿಮಾನಗಳ ಮೂಲಕ ಕರೆತರುತ್ತಿದೆ ವಿಪ್ರೋ

ನವದೆಹಲಿ: ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ ಮತ್ತು ಇನ್ಫೋಸಿಸ್ ಬಳಿಕ ಇದೀಗ ಬೆಂಗಳೂರು ಮೂಲದ ವಿಪ್ರೋ ಕಂಪೆನಿ ಸಹ ಯುಎಸ್, ಯುಕೆ ಮತ್ತು ಆಸ್ಟ್ರೇಲಿಯಾ ಗಳಲ್ಲಿ ಸಿಲುಕಿ ಹಾಕಿಕೊಂಡಿದ್ದ 500 ಕ್ಕೂ ಅಧಿಕ ಉದ್ಯೋಗಿಗಳನ್ನು ಚಾರ್ಟೆಡ್ ವೌಮಾನಗಳ ಮೂಲಕ ಸ್ವದೇಶಕ್ಕೆ ಕರೆಸಿಕೊಂಡಿದೆ. ಸಾಂಕ್ರಾಮಿಕ...

Read More

ವಿಶ್ವಸಂಸ್ಥೆಯ 75ನೇ ವಾರ್ಷಿಕೋತ್ಸವ: ಜುಲೈ 17ರಂದು ಮೋದಿ ಮುಖ್ಯ ಭಾಷಣ

ನವದೆಹಲಿ: ಜುಲೈ 17 ರಂದು ವಿಶ್ವಸಂಸ್ಥೆಯ 75 ನೇ ವಾರ್ಷಿಕೋತ್ಸವದ ಮುನ್ನಾದಿನದಂದು ನ್ಯೂಯಾರ್ಕ್‌ನ ವಿಶ್ವಸಂಸ್ಥೆಯಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯ (UN ECOSOC) ಉನ್ನತ ಮಟ್ಟದ ವಿಭಾಗದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್‌ ಆಗಿ ಮುಖ್ಯ ಭಾಷಣ...

Read More

ಭಾರತ-ಚೀನಾದ 4ನೇ ಕಾರ್ಪ್ಸ್‌ ಕಮಾಂಡರ್‌ ಸಭೆಯ ಫಲಿತಾಂಶ ಅವಲೋಕಿಸಿದ ದೋವಲ್

  ನವದೆಹಲಿ: ಭಾರತ ಮತ್ತು ಚೀನಾ ನಡುವಿನ 15 ಗಂಟೆಗಳ ಸುದೀರ್ಘ ನಾಲ್ಕನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆಯ ಫಲಿತಾಂಶವನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನೇತೃತ್ವದ ಚೀನಾ ಸ್ಟಡಿ ಗ್ರೂಪ್ (CSG) ಬುಧವಾರ ಅವಲೋಕಿಸಿದೆ. ಸಿಎಸ್‌ಜಿಯು ಸಂಪುಟ ಕಾರ್ಯದರ್ಶಿ, ಗೃಹ,...

Read More

ಮಹಿಳೆಯರು, ಮಕ್ಕಳ ಸುರಕ್ಷತೆ ಮೋದಿ ಸರ್ಕಾರದ ಪ್ರಮುಖ ಆದ್ಯತೆ: ಅಮಿತ್‌ ಶಾ

ನವದೆಹಲಿ: ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯು ನರೇಂದ್ರ ಮೋದಿ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಕೇಂದ್ರ ಗೃಹ ಸಚಿವ  ಅಮಿತ್ ಶಾ ಹೇಳಿದ್ದಾರೆ. ಸೈಬರ್ ಅಪರಾಧ ದೂರುಗಳನ್ನು ಆನ್‌ಲೈನ್‌ನಲ್ಲಿ ನೋಂದಾಯಿಸುವುದಕ್ಕಾಗಿ ಕೆಲವು ತಿಂಗಳ ಹಿಂದೆ ಸರ್ಕಾರ www.cybercrime.gov.in ಎಂಬ ಪೋರ್ಟಲ್ ಅನ್ನು ಪ್ರಾರಂಭಿಸಿದ...

Read More

ಕೊರೋನಾ: ಪರಿಣಾಮಕಾರಿ ಶೀಘ್ರ ಚಿಕಿತ್ಸೆಗೆ ಕ್ರಮ ಕೈಗೊಳ್ಳಲು ಮುಂದಾದ ಕರ್ನಾಟಕ

ಬೆಂಗಳೂರು: ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು ವೈದ್ಯಕೀಯ ವಲಯಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಕಡಿಮೆ ಅವಧಿಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಪೂರಕವಾಗುವಂತೆ ರಿವರ್ಸ್ ಟ್ರಾನ್ಸ್ ಕ್ರಿಪ್ಷನ್ ಪಾಲಿಮರೇಸ್ ಚೈನ್ ರಿಯಾಕ್ಷನ್ (RTPCR) ಪರೀಕ್ಷೆಗಳನ್ನು ನಡೆಸುವ...

Read More

Recent News

Back To Top