News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವಿಶ್ವ ಆನೆ ದಿನ: ದೇಶದ 25% ಆನೆಗಳು ಕರ್ನಾಟಕದಲ್ಲೇ ಇವೆ

ಮೈಸೂರು: ಇಂದು ವಿಶ್ವ ಆನೆ ದಿನವಾಗಿದ್ದು, ಇಡೀ ದೇಶದಲ್ಲಿನ ಒಟ್ಟು ಆನೆಗಳ 25% ರಷ್ಟು ಆನೆಗಳು ಕರ್ನಾಟಕದಲ್ಲೇ ಇವೆ ಎಂದು ವರದಿಗಳು ತಿಳಿಸಿವೆ. ದೇಶದಲ್ಲಿ ಒಟ್ಟು 27,000 ಆನೆಗಳಿದ್ದು, ಕರ್ನಾಟಕದಲ್ಲಿ 6,049 ಆನೆಗಳಿರುವುದಾಗಿ 2012 ನ ಆನೆ ಗಣತಿಯ ಅಂಕಿಅಂಶಗಳು ಮಾಹಿತಿ...

Read More

ತುರ್ತು ಸಂದರ್ಭದಲ್ಲಿ ಗರ್ಭಿಣಿಗೆ ಸಿಝೇರಿಯನ್‌ ನಡೆಸಿ ಜೀವ ಕಾಪಾಡಿದ ಮಿಜೋರಾಂನ ವೈದ್ಯ ಶಾಸಕ

  ನವದೆಹಲಿ:  ಮಿಜೋರಾಂನ ಶಾಸಕ ಝಡ್. ಆರ್ ಥಿಯಾಮ್ಸಂಗಾ ಅವರು ವೈದ್ಯಕೀಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಗರ್ಭಿಣಿಗೆ ಹೆರಿಗೆ ಮಾಡಿಸಿ ರಕ್ಷನಾಗಿದ್ದಾರೆ. ಮಹಿಳೆಗೆ ಅವರು ಸಿಝೇರಿಯನ್ ನಡೆಸಿ ಮಗುವನ್ನು ಹೊರಗೆ ತೆಗೆದಿದ್ದಾರೆ. ಈ ಮೂಲಕ  ಮಹಿಳೆ ಮತ್ತು ಆಕೆಯ ಗಂಡು ಮಗುವನ್ನು ಸುರಕ್ಷಿತವಾಗಿಸಿದ್ದಾರೆ. 62 ವರ್ಷದ ...

Read More

ರೂ.1,000 ಕೋಟಿ ಹವಾಲಾ ದಂಧೆ: ಚೀನಿ ಕಂಪನಿಗಳ ಮೇಲೆ ಐಟಿ ದಾಳಿ

  ನವದೆಹಲಿ: ಒಂದು ಪ್ರಮುಖ ಬೆಳವಣಿಗೆಯಲ್ಲಿ, ಆದಾಯ ತೆರಿಗೆ (ಐಟಿ) ಇಲಾಖೆಯು ಮಂಗಳವಾರ  ಹಲವಾರು ಚೀನಾದ ವ್ಯಕ್ತಿಗಳು ಮತ್ತು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಚೀನಾ ಕಂಪೆನಿಗಳು ನಿರ್ವಹಿಸುತ್ತಿರುವ ಬೃಹತ್ ಹಣ ವರ್ಗಾವಣೆ ಮತ್ತು ಹವಾಲಾ ಜಾಲವನ್ನು ಪತ್ತೆ ಮಾಡಿದೆ ಎಂದು ಮೂಲಗಳು ವರದಿ ಮಾಡಿದೆ....

Read More

25 ವರ್ಷಗಳ ಬಳಿಕ ವಿದ್ಯಾಭ್ಯಾಸಕ್ಕಾಗಿ ಕಾಲೇಜಿನತ್ತ ಮುಖ ಮಾಡಿದ ಜಾರ್ಖಂಡ್‌ನ ಸಚಿವ

ರಾಂಚಿ: ವಿದ್ಯೆ ಕಲಿಯಲು ಯಾವ ವಯಸ್ಸಾದರೆ ಏನು, ಕಲಿಯುವ ಮನಸ್ಸಿದ್ದರೆ ವಯಸ್ಸು ದೊಡ್ಡ ವಿಷಯವೇ ಅಲ್ಲ. ಇದಕ್ಕೆ ತಾಜಾ ಉದಾಹರಣೆಯಾಗಿ ನಿಂತಿದ್ದಾರೆ ಜಾರ್ಖಂಡ್‌ನ ಶಿಕ್ಷಣ ಸಚಿವ ಜಗರ್ನಾಥ್ ಮಹತೋ. ಎಸ್ಎಸ್ಎಲ್‌ಸಿ ಮುಗಿಸಿ ಇದೀಗ 25 ವರ್ಷಗಳ ಬಳಿಕ ಮತ್ತೆ ಕಾಲೇಜಿಗೆ ಪ್ರಥಮ...

Read More

ಪುಲ್ವಾಮ ಎನ್‌ಕೌಂಟರ್:‌ ಒರ್ವ ಉಗ್ರನ ಸಂಹಾರ, ಯೋಧ ಹುತಾತ್ಮ

  ಶ್ರೀನಗರ:  ಮಂಗಳವಾರ  ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಮುಖಾಮುಖಿಯಲ್ಲಿ ಓರ್ವ ಸೇನಾ ಯೋಧ ಹುತಾತ್ಮರಾದರು ಮತ್ತು ಓರ್ವ ಅಪರಿಚಿತ ಭಯೋತ್ಪಾದಕನನ್ನು ಸಂಹಾರ ಮಾಡಲಾಗಿದೆ. “ಪ್ರಸ್ತುತ ನಡೆಯುತ್ತಿರುವ ಪುಲ್ವಾಮಾ ಎನ್‌ಕೌಂಟರ್‌ನಲ್ಲಿ ಓರ್ವ ಸೈನಿಕ ಪ್ರಾಣ ಕಳೆದುಕೊಂಡು...

Read More

ಆತ್ಮನಿರ್ಭರ ಭಾರತಕ್ಕೆ ಉತ್ತೇಜನ: ರೂ.8,722.38 ಕೋಟಿಗಳ ರಕ್ಷಣಾ ಸಾಧನ ಖರೀದಿಗೆ ಅನುಮೋದನೆ

ನವದೆಹಲಿ: ಸಶಸ್ತ್ರ ಪಡೆಗಳಿಗೆ ತಮ್ಮ ಸಾಮರ್ಥ್ಯವನ್ನು ವೃದ್ಧಿಪಡಿಸಲು ಮಹತ್ವದ ಉತ್ತೇಜನ ನೀಡುವ ನಿಟ್ಟಿನಲ್ಲಿ, ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ) ಮಂಗಳವಾರ ಭಾರತೀಯ ವಾಯುಪಡೆಗೆ 106 ಮೂಲ ತರಬೇತುದಾರ ವಿಮಾನಗಳು ಸೇರಿದಂತೆ ಅಂದಾಜು 8,722.38 ಕೋಟಿ ರೂಪಾಯಿಗಳ ರಕ್ಷಣಾ ಸಾಧನಗಳನ್ನು ಖರೀದಿಸಲು ಅನುಮೋದನೆ ನೀಡಿದೆ. ವರದಿಗಳ...

Read More

ಭಾರತದ 5 ಜಿ ರೋಲ್‌ಔಟ್‌ನಿಂದ ಚೀನಾ ಕಂಪನಿಗಳನ್ನು ಹೊರಗಿಡಲು ಸಿಎಐಟಿ ಪತ್ರ

ನವದೆಹಲಿ: ಭಾರತದ 5 ಜಿ ನೆಟ್‌ವರ್ಕ್ ರೋಲ್‌ಔಟ್‌ನಿಂದ ಚೀನಾದ ತಂತ್ರಜ್ಞಾನ ಕಂಪೆನಿಗಳಾದ ಹುವಾಯ್ ಮತ್ತು ZTE ಗಳನ್ನು ನಿಷೇಧಿಸಬೇಕು ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ ಸದಸ್ಯರು ಕೇಂದ್ರ ಸಂವಹನ ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಪತ್ರದ ಮುಖೇನ ಮನವಿ ಸಲ್ಲಿಸಿದ್ದಾರೆ. ಚೀನಾದ...

Read More

ಗಡಿ ಪ್ರದೇಶಗಳ ಹಳ್ಳಿಗಳಿಗೆ ಮೊಬೈಲ್‌ ಸಂಪರ್ಕ ನಮ್ಮ ಆದ್ಯತೆ: ರವಿಶಂಕರ್‌ ಪ್ರಸಾದ್

ನವದೆಹಲಿ: ಕಾರ್ಯತಾಂತ್ರಿಕವಾಗಿ ಪ್ರಾಮುಖ್ಯತೆಯ ದೂರದ ಗಡಿ ಪ್ರದೇಶಗಳಲ್ಲಿ ವಾಸಿಸುವ ಮತ್ತು ಕೆಲಸ ಮಾಡುವ ಜನರಿಗೆ ಉತ್ತಮ ಜೀವನ ಮಟ್ಟವನ್ನು ಖಾತ್ರಿಪಡಿಸಿಕೊಳ್ಳಲು  ಮೊಬೈಲ್ ಸಂಪರ್ಕವನ್ನು ಒದಗಿಸಲು ಸರ್ಕಾರ ಆದ್ಯತೆಯ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಮತ್ತು ದೂರಸಂಪರ್ಕ ಸಚಿವ...

Read More

ʼಆತ್ಮನಿರ್ಭರ ಭಾರತ್ ಆ್ಯಪ್ ಇನ್ನೋವೇಶನ್ ಚಾಲೆಂಜ್ʼ ವಿಜೇತರ ಘೋಷಣೆ

ನವದೆಹಲಿ: ಭಾರತವನ್ನು ಜಾಗತಿಕವಾಗಿ ಪ್ರಮುಖ ಅಪ್ಲಿಕೇಶನ್ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಒಂದಾಗಿಸಲು ಸರ್ಕಾರದ ಮಟ್ಟದಿಂದ ಪ್ರಯತ್ನಗಳು ನಡೆಯುತ್ತಿವೆ. ಇದಕ್ಕಾಗಿ ʼಆತ್ಮನಿರ್ಭರ ಭಾರತ ಆ್ಯಪ್ ಇನ್ನೋವೇಶನ್‌ ಚಾಲೆಂಜ್ʼ‌ ಅನ್ನು ನಡೆಸಲಾಗಿತ್ತು. ಈ ಚಾಲೆಂಜ್ ವಿಜೇತರನ್ನು ಒಂಬತ್ತು ವಿಭಾಗಗಳಲ್ಲಿ ಘೋಷಿಸಲಾಗಿದೆ. ಕಿರು ವಿಡಿಯೋ ಅಪ್ಲಿಕೇಶನ್ ಚಿಂಗಾರಿ, ಸುದ್ದಿ ಅಪ್ಲಿಕೇಶನ್ ಲಾಜಿಕಲಿ...

Read More

ಕೆಎಸ್ಆರ್‌ಟಿಸಿಯಿಂದ ಶೀಘ್ರದಲ್ಲೇ ಕೊರಿಯರ್ ಸೇವೆ ಆರಂಭ

ಬೆಂಗಳೂರು: ಕೊರೋನಾ ಸಂಕಷ್ಟದಿಂದ ನಷ್ಟ ಅನುಭವಿಸಿ ಕಂಗಾಲಾಗಿರುವ ರಾಜ್ಯದ ಸರ್ಕಾರಿ ಸಾರಿಗೆ ಸಂಸ್ಥೆ ಕೆಎಸ್ಆರ್‌ಟಿಸಿಯಲ್ಲಿ ಕೊರಿಯರ್ ಸೇವೆ ಆರಂಭಿಸಲಾಗುವುದಾಗಿ ಸಚಿವ ಲಕ್ಷ್ಮಣ್ ಸಂಗಪ್ಪ ಸವದಿ ಮಾಹಿತಿ ನೀಡಿದ್ದಾರೆ. ಕೊರೋನಾ ಕಾರಣದಿಂದಾಗಿ ಸಂಸ್ಥೆಗೆ ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದ್ದು, ಈ ಸಂಕಷ್ಟವನ್ನು ಸರಿದೂಗಿಸುವ...

Read More

Recent News

Back To Top