News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗಲಭೆಕೋರರಿಂದಲೇ ನಷ್ಟ ಭರಿಸಲು ಎರಡು ನ್ಯಾಯಮಂಡಳಿ ಸ್ಥಾಪಿಸಿದ ಯೋಗಿ ಸರ್ಕಾರ

  ಲಕ್ನೋ: ಪ್ರತಿಭಟನೆ ಮತ್ತು ಗಲಭೆಗಳನ್ನು ನಡೆಸುವ ಸಂದರ್ಭ ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಹಾನಿ ಮಾಡುವ ಘಟನೆಗಳಿಗೆ ಸಂಬಂಧಿಸಿದಂತೆ ತನಿಖೆಯನ್ನು ನಡೆಸಲು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಎರಡು ನ್ಯಾಯಮಂಡಳಿಗಳನ್ನು ಸ್ಥಾಪನೆ ಮಾಡಿದೆ. ಒಂದು ಲಕ್ನೋದಲ್ಲಿ ಮತ್ತು ಇನ್ನೊಂದು ಮೀರತ್‌ನಲ್ಲಿ ನ್ಯಾಯಮಂಡಳಿ...

Read More

ಸೆ.8ರಂದು ಮೊದಲ ವಿಶ್ವ ಸೌರ ತಂತ್ರಜ್ಞಾನ ಶೃಂಗಸಭೆಯನ್ನು ಉದ್ಘಾಟಿಸಲಿದ್ದಾರೆ ಮೋದಿ

ನವದೆಹಲಿ: ಇಂಟರ್ನ್ಯಾಷನಲ್ ಸೋಲಾರ್ ಅಲೈಯನ್ಸ್ (ಐಎಸ್ಎ) ಸೆಪ್ಟೆಂಬರ್ 8 ರಂದು ಮೊದಲ ವಿಶ್ವ ಸೌರ ತಂತ್ರಜ್ಞಾನ ಶೃಂಗಸಭೆಯನ್ನು ವರ್ಚುವಲ್ ಪ್ಲಾಟ್‌ಫಾರ್ಮ್‌ನಲ್ಲಿ ಆಯೋಜಿಸಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಇದನ್ನು ಉದ್ಘಾಟನೆ ಮಾಡಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಶೃಂಗಸಭೆಯ ವಿವರಗಳನ್ನು ಹಂಚಿಕೊಂಡ ಐಎಸ್ಎ ಅಸೆಂಬ್ಲಿಯ ಅಧ್ಯಕ್ಷ ಮತ್ತು...

Read More

ಯುಪಿಯಲ್ಲಿ ರೂ.5000‌ ಕೋಟಿ ಹೂಡಿಕೆ ಮಾಡಲಿದೆ ಎಡಿಸನ್‌ ಮೋಟಾರ್ಸ್

ಲಕ್ನೋ:  ಉತ್ತರ ಪ್ರದೇಶಕ್ಕೆ ವಿದೇಶಿ ನೇರ ಹೂಡಿಕೆಗಳನ್ನು ಆಕರ್ಷಿಸಲು ಮತ್ತು ರಾಜ್ಯವನ್ನು ಉತ್ಪಾದನಾ ಕೇಂದ್ರವನ್ನಾಗಿ ಮಾಡುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರಕಾರದ ಎಲ್ಲಾ ಪ್ರಯತ್ನಗಳಿಗೆ ಮತ್ತೊಂದು ಪ್ರಮುಖ ಯಶಸ್ಸು ಸಿಕ್ಕಿದೆ. ದಕ್ಷಿಣ ಕೊರಿಯಾದ ಎಲೆಕ್ಟ್ರಿಕ್ ವಾಹನ ತಯಾರಕ ಎಡಿಸನ್ ಮೋಟಾರ್ಸ್ ಯುಪಿಯಲ್ಲಿ 5,000...

Read More

ಮಧ್ಯಪ್ರದೇಶದ ಸರ್ಕಾರಿ ಉದ್ಯೋಗ ಮಧ್ಯಪ್ರದೇಶ ಜನರಿಗೆ ಮಾತ್ರ: ಚೌವ್ಹಾಣ್‌ ಘೋಷಣೆ

ಭೋಪಾಲ್: ಮಧ್ಯಪ್ರದೇಶದ ಸರ್ಕಾರದಲ್ಲಿನ ಉದ್ಯೋಗಗಳನ್ನು ಮಧ್ಯಪ್ರದೇಶದ ಜನರಿಗೆ ಮಾತ್ರ ನೀಡಲಾಗುವುದು ಎಂದು ಅಲ್ಲಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಅವರು ಘೋಷಣೆ ಮಾಡಿದ್ದಾರೆ. ಮಧ್ಯಪ್ರದೇಶದ ಸರ್ಕಾರಿ ಉದ್ಯೋಗಗಳು ಅಲ್ಲಿನ ಜನರಿಗೆ ಮಾತ್ರ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಚೌವ್ಹಾಣ್ ಸರಕಾರ ಎಲ್ಲಾ ಅಗತ್ಯ...

Read More

ವಿದ್ಯಾರ್ಥಿಗಳಲ್ಲಿ ಸಂಶೋಧನಾ ಉತ್ಸಾಹ ಹೆಚ್ಚಾಗಬೇಕು: ವೆಂಕಯ್ಯ ನಾಯ್ಡು

ನವದೆಹಲಿ: ವಿದ್ಯಾರ್ಥಿಗಳಲ್ಲಿ ಹೊಸತನಗಳನ್ನು ಕಲಿಯುವ, ಸಂಶೋಧಿಸುವ ಉತ್ಸಾಹ ಹೆಚ್ಚಾಗಬೇಕು ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದರು. ಅಟಲ್ ರ್ಯಾಂಕಿಂಗ್ ಆಫ್ ಇನ್ಸ್ಟಿಟ್ಯೂಶನ್‌ ಇನ್ನೋವೇಷನ್ ಅಚೀವ್‌ಮೆಂಟ್ಸ್ ಫಲಿತಾಂಶ ಪ್ರಕಟಿಸುವ ಸಲುವಾಗಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು. ಹೊಸತನ ಈ ಕ್ಷಣದ ಶಿಕ್ಷಣದ...

Read More

ಮುಂದಿನ 15 ದಿನಗಳಲ್ಲಿ ʼಪ್ರಾಜೆಕ್ಟ್ ಡಾಲ್ಫಿನ್ʼ ಘೋಷಿಸಲಿದ್ದಾರೆ ಮೋದಿ: ಪ್ರಕಾಶ್ ಜಾವ್ಡೇಕರ್

ನವದೆಹಲಿ: ಮುಂದಿನ 15 ದಿನಗಳೊಳಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಹತ್ವಾಕಾಂಕ್ಷೆಯ ಯೋಜನೆ ‘ಪ್ರಾಜೆಕ್ಟ್ ಡಾಲ್ಫಿನ್’ ಅನ್ನು ಪ್ರಕಟಿಸಲಿದ್ದಾರೆ ಎಂದು ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ಮೊನ್ನೆ ನಡೆದ ದೇಶದ 74 ನೇ ಸ್ವಾತಂತ್ರ್ಯ...

Read More

ಖೇಲ್ ರತ್ನಕ್ಕೆ ರೋಹಿತ್ ಶರ್ಮಾ ಸೇರಿದಂತೆ 4 ಮಂದಿ ಕ್ರೀಡಾಪಟುಗಳ ಹೆಸರು ಶಿಫಾರಸ್ಸು

ನವದೆಹಲಿ: ಕ್ರೀಡಾ ಕ್ಷೇತ್ರವನ್ನು ಗಮನದಲ್ಲಿಟ್ಟುಕೊಂಡು ನೀಡಲಾಗುವ ದೇಶದ ಅತ್ಯಂತ ಶ್ರೇಷ್ಠ ಕ್ರೀಡಾ ಪುರಸ್ಕಾರ ರಾಜೀವ್ ಗಾಂಧಿ ಖೇಲ್ ರತ್ನ 2020 ರ ಸಾಲಿನ ಪುರಸ್ಕಾರಕ್ಕೆ ಖ್ಯಾತ ಕ್ರಿಕೆಟ್ ಆಟಗಾರ ರೋಹಿತ್ ಶರ್ಮಾ ಸೇರಿದಂತೆ ನಾಲ್ವರನ್ನು ಶಿಫಾರಸ್ಸು ಮಾಡಲಾಗಿದೆ. ಭಾರತದ ಕ್ರಿಕೆಟ್ ತಂಡದ...

Read More

ಕೊರೋನಾ ಚೇತರಿಕೆ ದರ 73.18%, ಪಾಸಿಟಿವ್ ಪ್ರಕರಣದಲ್ಲೂ ಇಳಿಕೆ

ನವದೆಹಲಿ: ಒಂದೇ ದಿನದಲ್ಲಿ ದೇಶವು ಕೊರೋನಾದ ಇಲ್ಲಿಯವರೆಗಿನ ಅತಿ ಹೆಚ್ಚು ಚೇತರಿಕೆಗಳನ್ನು ದಾಖಲಿಸಿದೆ. ಕಳೆದ 24 ಗಂಟೆಗಳಲ್ಲಿ ದೇಶದ ಸುಮಾರು 58 ಸಾವಿರ ಜನರು ಗುಣಮುಖರಾಗಿ ತಮ್ಮ ಮನೆಗಳಿಗೆ ಮರಳಿದ್ದಾರೆ. ಇದರೊಂದಿಗೆ ದೇಶದಲ್ಲಿಕೋವಿಡ್-19 ನಿಂದ‌ ಚೇತರಿಕೆಯಾದ ಒಟ್ಟು ಮೊತ್ತವು ಎರಡು ದಶಲಕ್ಷವನ್ನು ಮುಟ್ಟಿದೆ ಎಂದು...

Read More

ಐಪಿಎಲ್‌ ಶೀರ್ಷಿಕೆ ಪ್ರಾಯೋಜಕತ್ವ ಪಡೆದುಕೊಂಡ ಡ್ರೀಮ್‌ 11 ಕಂಪನಿ

ನವದೆಹಲಿ: ಮುಂಬರುವ ಐಪಿಎಲ್ ಪಂದ್ಯಾವಳಿಯ ಶೀರ್ಷಿಕೆ ಪ್ರಾಯೋಜಕತ್ವವನ್ನು ಡ್ರೀಮ್‌ 11 ಪಡೆದುಕೊಂಡಿದೆ. ಇದಕ್ಕೆ ಸಂಬಂಧಿಸಿದ  ಹಕ್ಕುಗಳಿಗಾಗಿ ಫ್ಯಾಂಟಸಿ ಸ್ಪೋರ್ಟ್ಸ್ ಪ್ಲಾಟ್‌ಫಾರ್ಮ್ ಡ್ರೀಮ್ 11 ಮಂಗಳವಾರ ಬಿಸಿಸಿಐ ಜೊತೆ ರೂ.222 ಕೋಟಿ ಒಪ್ಪಂದಕ್ಕೆ ಸಹಿ ಹಾಕಿದೆ. ಸೆಪ್ಟೆಂಬರ್ 19 ರಿಂದ ಯುಎಇಯಲ್ಲಿ ಪ್ರಾರಂಭವಾಗಲಿರುವ...

Read More

ಲಡಾಖ್:‌ 60‌ ಮೀಟರ್‌ ಸ್ಪ್ಯಾನ್ ಡಬಲ್ ಲೇನ್ ಮೋಟರೇಬಲ್ ಸೇತುವೆ ಉದ್ಘಾಟಿಸಿದ ಲೆ.ಗವರ್ನರ್

ಶ್ರೀನಗರ: ಲಡಾಖ್ ಲೆಫ್ಟಿನೆಂಟ್ ಗವರ್ನರ್ ಆರ್.ಕೆ.ಮಾಥೂರ್ ಅವರು ಚೋಗ್ಲಾಮ್ಸರ್‌ನಲ್ಲಿ ಸಿಂಧೂ ನದಿಯ ಮೇಲೆ ನಿರ್ಮಿಸಲಾದ 60 ಮೀಟರ್ ಸ್ಪ್ಯಾನ್ ಡಬಲ್ ಲೇನ್ ಮೋಟರೇಬಲ್ (ವಾಹನ ಸಂಚರಿಸಬಲ್ಲ) ಸೇತುವೆಯನ್ನು ಉದ್ಘಾಟಿಸಿದರು ಎಂದು ವರದಿಗಳು ತಿಳಿಸಿವೆ. ಸೇತುವೆಯನ್ನು ಸಾರ್ವಜನಿಕರಿಗೆ ಅರ್ಪಿಸಿದ ನಂತರ, ಲಡಾಖ್‌ನಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ...

Read More

Recent News

Back To Top