News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜಮ್ಮು-ಕಾಶ್ಮೀರ: ಉಗ್ರರಿಂದ ಬಿಜೆಪಿ ಸರಪಂಚ್ ಹತ್ಯೆ, 48 ಗಂಟೆಯಲ್ಲಿ 2 ದಾಳಿ

ಶ್ರೀನಗರ: ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಬಿಜೆಪಿ ಸದಸ್ಯರನ್ನು ಉಗ್ರರು ಗುರಿಯಾಗಿಸಿಕೊಂಡು ಹತ್ಯೆಗಳನ್ನು ಮಾಡುತ್ತಿದ್ದಾರೆ. ಗುರುವಾರ ಕುಲ್ಗಾಂ ಜಿಲ್ಲೆಯ ವೆಸ್ಸು ಪ್ರದೇಶದಲ್ಲಿ ಬಿಜೆಪಿ ಸರ್‌ಪಂಚ್‌ ಒಬ್ಬರನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಮೃತಪಟ್ಟ ಸರ್‌ಪಂಚ್‌ ಅವರನ್ನು ಸಜ್ಜಾದ್‌ ಅಹ್ಮದ್‌ ಖಂಡೇ ಎಂದು ಗುರುತಿಸಲಾಗಿದೆ....

Read More

ಅರುಣಾಚಲದ ಕುಗ್ರಾಮ ವಿಜಯನಗರ ಕೊನೆಗೂ ಪಡೆಯಿತು BSNL 2ಜಿ ಸಂಪರ್ಕ

ಇಟಾನಗರ: ಭಾರತದ ಕುಗ್ರಾಮ ಎಂದೇ ಪರಿಗಣಿತವಾಗಿರುವ ಅರುಣಾಚಲ ಪ್ರದೇಶದ ಚಂಗ್ಲಾಂಗ್ ಜಿಲ್ಲೆಯ ವಿಜಯ ನಗರಕ್ಕೆ ಇದೀಗ ಬಿಎಸ್‌ಎನ್‌ಎಲ್ 2ಜಿ ಸಂಪರ್ಕ ಸೇವೆಯನ್ನು ಒದಗಿಸಲಾಗಿದೆ. ಆಗಸ್ಟ್ 1 ರಿಂದ ತೊಡಗಿದಂತೆ ಬಿಎಸ್ಎನ್‌ಎಲ್ ಈ ಸಂಪರ್ಕ ಸೇವೆಯನ್ನು ವಿಜಯ ನಗರದ ಜನರಿಗೆ ದೊರೆಯುವಂತೆ ಮಾಡಿದೆ...

Read More

ಭಾರತದ ಹೊಸ ಸಿಎಜಿ ಆಗಿ ಗಿರೀಶ್ ಚಂದ್ರ ಮುರ್ಮು ನೇಮಕ

  ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ಗಿರೀಶ್ ಚಂದ್ರ ಮುರ್ಮು ಅವರನ್ನು ಭಾರತದ ಹೊಸ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಆಗಿ ನೇಮಕ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ. ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರವನ್ನು...

Read More

ಕೊರೋನಾ ಯೋಧರಿಗೆ ಗೌರವ: ಭದ್ರತಾ ಪಡೆಗಳಿಂದ 15 ದಿನ ಮಿಲಿಟರಿ ಬ್ಯಾಂಡ್ ಪ್ರದರ್ಶನ

ನವದೆಹಲಿ: ಕೊರೋನಾ ಚಿಕಿತ್ಸೆಯಲ್ಲಿ ಜೀವ ಪಣಕ್ಕಿಟ್ಟು ದುಡಿಯುತ್ತಿರುವ ಕೊರೋನಾ ವಾರಿಯರ್ಸ್‌ಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ, ಸ್ವಾತಂತ್ರ್ಯ ದಿನಕ್ಕೂ ಕೆಲ ದಿನಗಳ ಮೊದಲೇ ದೇಶದ ವಿವಿಧ ನಗರಗಳಲ್ಲಿ ಮಿಲಿಟರಿ ಬ್ಯಾಂಡ್ ಪ್ರದರ್ಶನ ನಡೆಯಲಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆಗಸ್ಟ್ 1 ರಿಂದಲೇ ಈ...

Read More

ಯುಎನ್ಎಸ್‌ಸಿಯಲ್ಲಿ ಕಾಶ್ಮೀರ ವಿಚಾರ ಪ್ರಸ್ತಾಪಿಸಿದ ಪಾಕಿಸ್ಥಾನಕ್ಕೆ ಮುಖಭಂಗ

ವಾಷಿಂಗ್ಟನ್: ಚೀನಾದಿಂದ ಪ್ರೇರಣೆ ಪಡೆದು  ಕಾಶ್ಮೀರದ ವಿಚಾರವನ್ನು ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಸಭೆಯಲ್ಲಿ ಪ್ರಸ್ತಾಪ ಮಾಡಿರುವ ಪಾಕಿಸ್ಥಾನ ಮುಖಭಂಗ ಅನುಭವಿಸಿದೆ. ಕಾಶ್ಮೀರದ ಬಗ್ಗೆ ಯಾವ ವಿಚಾರವನ್ನು ಪಾಕಿಸ್ಥಾನ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಿತ್ತೋ, ಅದು ಮಹತ್ವದ ವಿಚಾರವಲ್ಲ. ಅಂತಹ ಹುರುಳಿಲ್ಲದ ವಾದಗಳಿಗೆ ಸಮಯ ನೀಡಲಾಗುವುದಿಲ್ಲ...

Read More

ಗೂಡಿನ ಹಕ್ಕಿಗಳಿಗೆ ಹಾರುವ ಸ್ವಾತಂತ್ರ್ಯ: ವ್ಯಕ್ತಿಯ ಮಾನವೀಯತೆಗೆ ನೆಟ್ಟಿಗರಿಂದ ಮೆಚ್ಚುಗೆ

ನವದೆಹಲಿ: ಕಾಲ ಬದಲಾದಂತೆ, ಆಧುನಿಕ ಜೀವನ ಪದ್ಧತಿಗೆ ಒಗ್ಗಿಕೊಂಡ ಮನುಷ್ಯನಲ್ಲಿ ಮಾನವೀಯತೆಯ ಅಂಶಗಳು ಕಡಿಮೆಯಾಗುತ್ತಿವೆಯೇನೋ ಎಂದನಿಸುವ ನಡುವೆಯೇ, ಕೆಲವೊಮ್ಮೆ ಕೆಲವು ಘಟನೆಗಳು, ಕೆಲವು ಜನರು ಮಾನವೀಯ ಮೌಲ್ಯಗಳನ್ನು ಪ್ರದರ್ಶಿಸುವ ಮೂಲಕ ಸುದ್ದಿಯಾಗುತ್ತಾರೆ. ಇದೀಗ ವ್ಯಕ್ತಿಯೊಬ್ಬರು ನಡುರಸ್ತೆಯಲ್ಲೇ ಪಕ್ಷಿಗಳನ್ನು ಮಾರಾಟ ಮಾಡುವ ಓರ್ವನಿಂದ...

Read More

ಜಮ್ಮು-ಕಾಶ್ಮೀರದ ಹೊಸ ಲೆಫ್ಟಿನೆಂಟ್ ಗವರ್ನರ್ ಆಗಿ ಮನೋಜ್‌ ಸಿನ್ಹಾ ನೇಮಕ

ಶ್ರೀನಗರ: ಬಿಜೆಪಿಯ ಹಿರಿಯ ಮುಖಂಡ ಮನೋಜ್ ಸಿನ್ಹಾ ಅವರನ್ನು ಜಮ್ಮು ಮತ್ತು ಕಾಶ್ಮೀರದ ಹೊಸ ಲೆಫ್ಟಿನೆಂಟ್ ಗವರ್ನರ್ ಆಗಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಗುರುವಾರ  ನೇಮಕ ಮಾಡಿದ್ದಾರೆ. ಬುಧವಾರ ರಾಜೀನಾಮೆ ನೀಡಿದ ಗಿರೀಶ್ ಚಂದ್ರ ಮುರ್ಮು ಅವರ ಸ್ಥಾನವನ್ನು ಸಿನ್ಹಾ ವಹಿಸಲಿದ್ದಾರೆ....

Read More

ಸಮಸ್ತ ರಾಷ್ಟ್ರದಲ್ಲಿ ಆನಂದದ ಅಲೆಯಿದೆ, ಶತಮಾನಗಳ ಪರಿಶ್ರಮ, ಆಶಯ ಪೂರ್ಣಗೊಳ್ಳುತ್ತಿರುವ ಆನಂದವಿದೆ : ಮೋಹನ್ ಭಾಗವತ್

ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮ ಭೂಮಿಯಲ್ಲಿ ರಾಮ ಮಂದಿರದ ಭೂಮಿ ಪೂಜೆಯ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು, “ಇಂದು ಆನಂದದ ಕ್ಷಣ, ಅನೇಕ ರೀತಿಗಳಲ್ಲಿ ಆನಂದವಿದೆ. ನಾವೆಲ್ಲರೂ ಒಂದು ಸಂಕಲ್ಪವನ್ನು ಸ್ವೀಕರಿಸಿದ್ದೆವು. ನನಗಿನ್ನೂ ನೆನಪಿದೆ. ನಾವು ಒಂದು...

Read More

ಇತಿಹಾಸದಲ್ಲೇ ಮೊದಲು: ಕಾಶ್ಮೀರ ಗಡಿ ಕಾಯಲು ಮಹಿಳಾ ಸೈನಿಕರ ನಿಯೋಜನೆ

ಶ್ರೀನಗರ: ಇತಿಹಾಸದಲ್ಲೇ ಮೊದಲ ಬಾರಿಗೆ ದೇಶದ ಗಡಿಯನ್ನು ಕಾಯಲು ಮಹಿಳಾ ಸೈನಿಕರನ್ನು ನಿಯೋಜನೆ ಮಾಡಲಾಗಿದೆ. ಕಾಶ್ಮೀರ ಮತ್ತು ಗಡಿ ನಿಯಂತ್ರಣ ರೇಖೆಯ ಸಮೀಪ ಗಡಿಯನ್ನು ಕಾಯಲು ಅಸ್ಸಾಂ ರೈಫಲ್ಸ್ ಪಡೆಯ ಮಹಿಳಾ ಸೈನಿಕರನ್ನು ನಿಯೋಜನೆ ಮಾಡಲಾಗಿದೆ ವರದಿಗಳ ಪ್ರಕಾರ, ‘ರೈಫಲ್ ವುಮೆನ್’ಗಳನ್ನು...

Read More

ಟಿವಿಯಲ್ಲಿ ಭೂಮಿ ಪೂಜೆ ದೃಶ್ಯಗಳನ್ನು ಕಣ್ತುಂಬಿಕೊಂಡ ಮೋದಿ ತಾಯಿ

ಗಾಂಧೀನಗರ: ಪವಿತ್ರ ಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಾಣ ಮಾಡಬೇಕೆಂಬ ರಾಮಭಕ್ತರ ಮೂರು ದಶಕಗಳ ದೀರ್ಘ ಹೋರಾಟಕ್ಕೆ ಇಂದು ಫಲ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿಯವರು ರಾಮ ಜನ್ಮಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದಾರೆ. ಅತ್ತ ಅಯೋಧ್ಯೆಯಲ್ಲಿ ಮೋದಿ ಭವ್ಯ...

Read More

Recent News

Back To Top