News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತೀಯ ಮೂಲದ ಆರೋಗ್ಯ ತಜ್ಞ ಅನಿಲ್ ಸೋನಿ WHO ಫೌಂಡೇಶನ್ ಸಿಇಒ

ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆ ಸೋಮವಾರ ಭಾರತೀಯ ಮೂಲದ ಅನಿಲ್ ಸೋನಿ ಅವರನ್ನು ವಿಶ್ವ ಆರೋಗ್ಯ ಸಂಸ್ಥೆ ಫೌಂಡೇಶನ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿ ನೇಮಕ ಮಾಡಿದೆ. ಅನಿಲ್ ಸೋನಿ ಎಂಟು ವರ್ಷಗಳ ನಂತರ 2021 ರ ಜನವರಿ 1 ರಂದು ಡಬ್ಲ್ಯುಎಚ್‌ಒ ಫೌಂಡೇಶನ್‌ ಸೇರಲಿದ್ದಾರೆ.  ಬಹುರಾಷ್ಟ್ರೀಯ ಔಷಧೀಯ...

Read More

ಗೋಲ್ಡನ್‌ ಟ್ವಿಟ್ ಎನಿಸಿಕೊಂಡ‌ ಮೋದಿ ದೀಪ ಬೆಳಗಿಸುವ ಟ್ವಿಟ್‌

ನವದೆಹಲಿ: ಟ್ವಿಟರ್ ಮಂಗಳವಾರ ರಾಜಕೀಯ, ಉದ್ಯಮ ಮತ್ತು ಕ್ರೀಡಾ ಕ್ಷೇತ್ರದಲ್ಲಿ 2020 ರ ಗೋಲ್ಡನ್ ಟ್ವೀಟ್‌ಗಳನ್ನು ಘೋಷಿಸಿದೆ. ಈ ಟ್ವೀಟ್‌ಗಳು ಸಾರ್ವಜನಿಕ ವ್ಯಕ್ತಿಗಳಿಂದ ಮಾಡಲ್ಪಟ್ಟಿದ್ದು, ಈ ವರ್ಷದ ಜನವರಿ 1 ಮತ್ತು ನವೆಂಬರ್ 15 ರ ನಡುವೆ ಹೆಚ್ಚಿನ ಸಂಖ್ಯೆಯ ಲೈಕ್‌ಗಳು, ರಿಟ್ವೀಟ್‌ಗಳು...

Read More

ದಿವ್ಯಾಂಗ ಯೋಧರ ಸಬಲೀಕರಣಕ್ಕಾಗಿ ‘ದಿವ್ಯಾಂಗ ಸಬಲೀಕರಣ ರಾಷ್ಟ್ರೀಯ ಕೇಂದ್ರ’

ಹೈದರಾಬಾದ್: ದೇಶ ಸೇವೆಯ ಕರ್ತವ್ಯವನ್ನು ಪಾಲನೆ ಮಾಡುತ್ತಾ ಕೈ, ಕಾಲು ಅಥವಾ ದೇಹದ ಭಾಗಗಳಿಗೆ ತೀವ್ರ ಸ್ವರೂಪದ ಹಾನಿ ಮಾಡಿಕೊಂಡು ದಿವ್ಯಾಂಗರಾದ ಅನೇಕ ಯೋಧರು ಇದ್ದಾರೆ. ಈ ಯೋಧರನ್ನು ಸಬಲೀಕರಣ ಮಾಡುವ ಉದ್ದೇಶದೊಂದಿಗೆ ಸಿಆರ್‌ಪಿಎಫ್ ಹೈದರಾಬಾದಿನ ಸಿಆರ್‌ಪಿಎಫ್ ಗ್ರೂಪ್ ಸೆಂಟರ್‌ನಲ್ಲಿ ‘...

Read More

ಜಾಗತಿಕ ಮಾನದಂಡಗಳಿಗೆ ನವೀಕರಿಸಲ್ಪಟ್ಟಿದೆ ದೆಹಲಿ ರಾಷ್ಟ್ರೀಯ ಮೃಗಾಲಯ

  ನವದೆಹಲಿ: ಪರಿಸರ ಸಚಿವಾಲಯದ ವಿಷನ್ 2024 ರ ಯೋಜನೆಯ ಭಾಗವಾಗಿ ದೆಹಲಿ ರಾಷ್ಟ್ರೀಯ ಮೃಗಾಲಯವನ್ನು ಜಾಗತಿಕ ಮಾನದಂಡಗಳಿಗೆ ನವೀಕರಿಸಲಾಗಿದೆ. ಇಂದು ನಡೆದ ಕೇಂದ್ರ ಮೃಗಾಲಯ ಪ್ರಾಧಿಕಾರ ಸಭೆಯಲ್ಲಿ ಇದರ ಮಾನ್ಯತೆಯನ್ನು ಅನುಮೋದಿಸಲಾಗಿದೆ. ಈ ಪ್ರಾಣಿಸಂಗ್ರಹಾಲಯಗಳಲ್ಲಿನ ಅತ್ಯಾಧುನಿಕ ಸೌಲಭ್ಯಗಳು ಜನರನ್ನು ಪ್ರಕೃತಿಗೆ ಹತ್ತಿರವಾಗಿಸಲು ಸಹಾಯ ಮಾಡಲಿದೆ...

Read More

ಚೀನಾ ವಸ್ತುಗಳ ಆಮದು ಪ್ರಮಾಣ 13% ಕುಸಿತ, ಭಾರತದ ರಫ್ತು 16% ಹೆಚ್ಚಳ

  ನವದೆಹಲಿ: ಗಡಿ ಉದ್ವಿಗ್ನತೆಯ ನಡುವೆ 2020 ರ ಜನವರಿ-ನವೆಂಬರ್‌ನಲ್ಲಿ ಭಾರತಕ್ಕೆ ಚೀನಾ ಮಾಡುವ ರಫ್ತು ಶೇ.13 ರಷ್ಟು ಕುಸಿದಿದೆ ಎಂದು ಚೀನಾದ ಕಸ್ಟಮ್ ಡೇಟಾ ತೋರಿಸಿದೆ. ಈ ಬಗ್ಗೆ ಮೂಲಗಳು ವರದಿ ಮಾಡಿವೆ. ಇದಕ್ಕೆ ವ್ಯತಿರಿಕ್ತವಾಗಿ, ಆ ಅವಧಿಯಲ್ಲಿ ಚೀನಾಗೆ ಭಾರತ ಮಾಡುವ...

Read More

ಎಲ್‌ಎಸಿಯಲ್ಲಿ ನಿಯೋಜಿಸಲು 200 ಸುಧಾರಿತ ಹೋವಿಟ್ಜರ್ ಬಂದೂಕು ಖರೀದಿಸಲಿದೆ ಸೇನೆ

  ವದೆಹಲಿ: ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್‌ಎಸಿ)ನಾದ್ಯಂತ ತುರ್ತು ನಿಯೋಜನೆಗಾಗಿ ಸುಧಾರಿತ ಹೋವಿಟ್ಜರ್ ಬಂದೂಕುಗಳನ್ನು ಖರೀದಿ ಮಾಡಲು ಭಾರತೀಯ ಸೇನೆ ಸಜ್ಜಾಗಿದೆ ಎಂದು ವರದಿಗಳು ತಿಳಿಸಿವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ‘ಆತ್ಮನಿರ್ಭರ ಭಾರತ’ ದೃಷ್ಟಿಕೋನಕ್ಕೆ ಅನುಗುಣವಾಗಿ, ರಕ್ಷಣಾ ಸಂಶೋಧನೆ ಮತ್ತು...

Read More

ಕೊರೋನಾ ಲಸಿಕೆ: ತುರ್ತು ಬಳಕೆಗೆ ಅನುಮತಿ ಕೋರಿ ಮನವಿ ಸಲ್ಲಿಸಿದ ಭಾರತ್ ಬಯೋಟೆಕ್

ನವದೆಹಲಿ: ತುರ್ತು ಸಂದರ್ಭದಲ್ಲಿ ಭಾರತ್ ಬಯೋಟೆಕ್ ಸಿದ್ಧಪಡಿಸಿರುವ ಕೊರೋನಾ ಲಸಿಕೆ ಕೋವ್ಯಾಕ್ಸಿನ್‌ ಅನ್ನು ಬಳಕೆ ಮಾಡುವುದಕ್ಕೆ ಸಮ್ಮತಿ ನೀಡುವಂತೆ ಡಿಸಿಜಿಐ ಇಲಾಖೆಗೆ ಸಂಸ್ಥೆ ಮನವಿ ಸಲ್ಲಿಸಿದೆ. ಈ ಹಿಂದೆ ಫೈಜರ್ ಮತ್ತು ಸೆರಂ ಔಷಧ ತಯಾರಿಕಾ ಸಂಸ್ಥೆಗಳು, ತಾವು ತಯಾರಿಸಿರುವ ಕೊರೋನಾ...

Read More

‘ಇನ್ವೆಸ್ಟ್ ಇಂಡಿಯಾ’ಗೆ 2020ರ ವಿಶ್ವಸಂಸ್ಥೆಯ ಹೂಡಿಕೆ ಉತ್ತೇಜನ ಪ್ರಶಸ್ತಿ

ನವದೆಹಲಿ: 2020ರ ವಿಶ್ವಸಂಸ್ಥೆಯ ಹೂಡಿಕೆ ಉತ್ತೇಜನ ಪ್ರಶಸ್ತಿಯನ್ನು ‘ಇನ್ವೆಸ್ಟ್ ಇಂಡಿಯಾ’ ಪಡೆದುಕೊಂಡಿದೆ. ಈ ಬಗ್ಗೆ ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ಧಿ ಸಮಾವೇಶ (ಯುಎನ್‌ಸಿಟಿಎಡಿ)  ಘೋಷಣೆ ಮಾಡಿದೆ. ಪ್ರಶಸ್ತಿ ಪ್ರದಾನ ಸಮಾರಂಭ ನಿನ್ನೆ ಜಿನೀವಾದ ಯುಎನ್‌ಸಿಟಿಎಡಿ ಪ್ರಧಾನ ಕಚೇರಿಯಲ್ಲಿ ನಡೆಯಿತು. ಈ ಪ್ರಶಸ್ತಿಯು ವಿಶ್ವದ ಅತ್ಯುತ್ತಮ...

Read More

ಪಶ್ಚಿಮಬಂಗಾಳದಲ್ಲಿ ಪೊಲೀಸ್‌ ದರ್ಪಕ್ಕೆ ಬಿಜೆಪಿ ಕಾರ್ಯಕರ್ತ ಬಲಿ: ಬಂದ್‌ಗೆ ಕರೆ

ಕೋಲ್ಕತಾ: ಪಶ್ಚಿಮಬಂಗಾಳದ ಸಿಲಿಗುರಿಯಲ್ಲಿ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಸೋಮವಾರ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರು ನಡೆಸಿದ ಬಲಪ್ರಯೊಗದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರೊಬ್ಬರು ಮೃತಪಟ್ಟಿದ್ದಾರೆ. ಈ ಸಾವಿಗೆ ಸಂಬಂಧಿಸಿದಂತೆ ಬಿಜೆಪಿ ಮಂಗಳವಾರ ಉತ್ತರ ಬಂಗಾಳದಲ್ಲಿ 12 ಗಂಟೆಗಳ ಬಂದ್‌ಗೆ ಕರೆ ನೀಡಿದೆ. ಪೊಲೀಸ್...

Read More

ಕೇಂದ್ರ ಕೃಷಿ ಸಚಿವರನ್ನು ಭೇಟಿಯಾಗಿ ಕೃಷಿ ಕಾಯ್ದೆಗೆ ಬೆಂಬಲವಿತ್ತ ಹರಿಯಾಣ ರೈತರು

ನವದೆಹಲಿ: ಹರಿಯಾಣದ ವಿವಿಧ  ರೈತ ಸಂಘಟನೆಗಳು ಡಿಸೆಂಬರ್ 7 ರಂದು ಸೋಮವಾರ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಭೇಟಿಯಾಗಿ, ಕೃಷಿ ಕಾಯ್ದೆ ವಿಷಯದಲ್ಲಿ ಸರ್ಕಾರವನ್ನು ಬೆಂಬಲಿಸಿವೆ. ಹರಿಯಾಣದ ರೈತ ಉತ್ಪಾದಕ ಸಂಸ್ಥೆಗಳು (ಎಫ್‌ಪಿಒ) ಮತ್ತು ಪ್ರಗತಿಪರ ರೈತ ಗುಂಪುಗಳಿಗೆ ಸೇರಿದ 1.20...

Read More

Recent News

Back To Top