News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

55 ವರ್ಷಗಳ ನಂತರ ಚಿಲಹತಿ-ಹಲ್ದೀಬಾರಿ ರೈಲು ಸೇವೆಗೆ ಭಾರತ, ಬಾಂಗ್ಲಾ ಚಾಲನೆ

  ನವದೆಹಲಿ: ಬಾಂಗ್ಲಾದೇಶ ಪ್ರಧಾನಿ ಶೇಖ್‌ ಹಸೀನಾ ಮತ್ತು ಭಾರತ ಪ್ರಧಾನಿ ನರೇಂದ್ರ ಮೋದಿ ಇಂದು ಚಿಲಹತಿ-ಹಲ್ದೀಬಾರಿ ರೈಲು ಸೇವೆಗೆ ಜಂಟಿಯಾಗಿ ವರ್ಚುವಲ್ ವೇದಿಕೆಯಲ್ಲಿ ಚಾಲನೆ ನೀಡಿದರು. ಈ ರೈಲು ಸೇವೆಯಿಂದ ಬಾಂಗ್ಲಾದೇಶದಿಂದ ಅಸ್ಸಾಂ ಮತ್ತು ಪಶ್ಚಿಮ ಬಂಗಾಳಕ್ಕೆ ಹೆಚ್ಚಿನ ಸಂಪರ್ಕ ದೊರೆಯಲಿದೆ. ಉಭಯ ಪ್ರಧಾನಿಗಳಿಂದ...

Read More

ಯೋಗವನ್ನು ಸ್ಪರ್ಧಾತ್ಮಕ ಕ್ರೀಡೆಯಾಗಿ ಉತ್ತೇಜಿಸಲಿದೆ ಕೇಂದ್ರ

  ನವದೆಹಲಿ: ಯುವ ಸಮುದಾಯದಲ್ಲಿ ಯೋಗ, ಅದರ ಪ್ರಯೋಜನಗಳು ಮತ್ತು ಆಧ್ಯಾತ್ಮಿಕ ಹಿನ್ನೆಲೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಯೋಗವನ್ನು ದೇಶದೊಳಗೆ ಸ್ಪರ್ಧಾತ್ಮಕ ಕ್ರೀಡೆಯಾಗಿ ಉತ್ತೇಜಿಸಲು ಪ್ರಯತ್ನಿಸುತ್ತಿದೆ. ಆಯುಷ್ ಸಚಿವ ಶ್ರೀಪಾದ್ ನಾಯ್ಕ್ ಮತ್ತು ಯುವ ವ್ಯವಹಾರ ಮತ್ತು ಕ್ರೀಡಾ...

Read More

‌ʼಎಕನಾಮಿಕ್‌ ಡಿಪ್ಲೊಮಸಿ ವೆಬ್‌ಸೈಟ್ʼ‌ ಅನಾವರಣಗೊಳಿಸಿದ ಜೈಶಂಕರ್

ನವದೆಹಲಿ: ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಆರ್ಥಿಕ ರಾಜತಾಂತ್ರಿಕ ವೆಬ್‌ಸೈಟ್ (Economic Diplomacy Websit) ಅನ್ನು ಪ್ರಾರಂಭಿಸಿದ್ದು, ಇದು ಭಾರತದ ಆರ್ಥಿಕ, ವಲಯ ಮತ್ತು ರಾಜ್ಯವಾರು ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತದೆ. ಈ ಸಂದರ್ಭದಲ್ಲಿ ಮಾತನಾಡಿದ ಜೈಶಂಕರ್, ವೆಬ್‌ಸೈಟ್ ಸುಲಲಿತ ಉದ್ಯಮ ಉಪಕ್ರಮಗಳು, ನೀತಿ...

Read More

ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮೋದಿಗೆ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಆಹ್ವಾನ

  ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಭಾರತವನ್ನು ಆಹ್ವಾನಿಸಿದ್ದಾರೆ.  ಜಾನ್ಸನ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಶೃಂಗಸಭೆಗೆ ಆಹ್ವಾನಿಸಿ ಪತ್ರವೊಂದನ್ನು ಕಳುಹಿಸಿದ್ದಾರೆ. ಯುಕೆ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್ ಅವರು...

Read More

ಸಾರ್ವಜನಿಕರಿಂದ ಸಂಗ್ರಹಿಸಿದ ದೇಶೀಯ ಹಣದಿಂದ ಮಾತ್ರ ರಾಮ ಮಂದಿರ ನಿರ್ಮಾಣ: ಟ್ರಸ್ಟ್

ನವದೆಹಲಿ: ಸಾಮೂಹಿಕ ಸಂಪರ್ಕ ಕಾರ್ಯಕ್ರಮದ ಮೂಲಕ ಸಾರ್ವಜನಿಕರಿಂದ ಸಂಗ್ರಹಿಸಿದ ದೇಶೀಯ ಹಣವನ್ನು ಬಳಸಿಕೊಂಡು ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರವನ್ನು ನಿರ್ಮಿಸಲಾಗುವುದು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಕಟಿಸಿದೆ. ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಮಾತನಾಡಿ,...

Read More

ಜೆಇಇ (ಮೇನ್ಸ್)-2021 ಪರೀಕ್ಷೆ ನಾಲ್ಕು ಸೆಷನ್ಸ್‌, 13 ಭಾಷೆಗಳಲ್ಲಿ ನಡೆಯಲಿದೆ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಬುಧವಾರ ಜೆಇಇ (ಮೇನ್ಸ್) ಪರೀಕ್ಷೆ -2021ಗೆ ಸಂಬಂಧಿಸಿದಂತೆ ಹಲವಾರು ಘೋಷಣೆಗಳನ್ನು ಮಾಡಿದ್ದಾರೆ. ಮುಂದಿನ ವರ್ಷ ಫೆಬ್ರವರಿ, ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಜೆಇಇ (ಮೇನ್ಸ್) ಪರೀಕ್ಷೆ -2021 ಅನ್ನು ನಾಲ್ಕು...

Read More

ಭಾರತ-ಬಾಂಗ್ಲಾ ಗಡಿಯಲ್ಲಿ 6ನೇ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ ಸ್ಥಾಪಿಸಲಿದೆ ಭಾರತ

ನವದೆಹಲಿ: ಉಭಯ ದೇಶಗಳ ನಡುವಣ ವ್ಯಾಪಾರ, ಆರ್ಥಿಕತೆ ಮತ್ತು ಜನರ ಸುಲಭ ಸಂಚಾರವನ್ನು ವೃದ್ಧಿಸಲು ಭಾರತ-ಬಾಂಗ್ಲಾದೇಶದ ಗಡಿಯುದ್ದಕ್ಕೂ 6 ನೇ ಬಹು-ಅನುಕೂಲಕರ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ (ಐಸಿಪಿ) ಅನ್ನು ಭಾರತ ಸರ್ಕಾರ ಅನುಮೋದಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಅಧಿಕಾರಿಗಳ ಪ್ರಕಾರ,...

Read More

ಪಂಜಾಬ್‌ ಅಟ್ಟಾರಿ ಗಡಿಯಲ್ಲಿ ಇಬ್ಬರು ನುಸುಳುಕೋರರನ್ನು ಸಂಹರಿಸಿದ ಬಿಎಸ್‌ಎಫ್

  ನವದೆಹಲಿ: ಪಂಜಾಬ್‌ನ ಅಟ್ಟಾರಿ ಗಡಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಇಬ್ಬರು ಒಳನುಸುಳುಕೋರರನ್ನು ಬುಧವಾರ ತಡರಾತ್ರಿ ಸಂಹಾರ ಮಾಡಿದೆ. ಹತ್ಯೆಗೀಡಾದ ಒಳನುಸುಳುಕೋರರಿಂದ ಭದ್ರತಾ ಪಡೆಗಳು ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ. ಮುಂಜಾನೆ 2: 30 ರ ಸುಮಾರಿಗೆ ಅಟ್ಟಾರಿ ಮುಂಭಾಗದಲ್ಲಿ...

Read More

ಶಾಸಕ ಸ್ಥಾನಕ್ಕೆ ಟಿಎಂಸಿ ಪ್ರಬಲ ನಾಯಕ ಸುವೇಂದು ಅಧಿಕಾರಿ ರಾಜೀನಾಮೆ: ಬಿಜೆಪಿ ಸೇರ್ಪಡೆ ಸಾಧ್ಯತೆ

  ಕೋಲ್ಕತ್ತಾ: 2021ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆಗೂ ಮುನ್ನ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಗೆ ದೊಡ್ಡ ಹೊಡೆತ ಬಿದ್ದಿದೆ. ಟಿಎಂಸಿಯ ಬಂಡಾಯ ನಾಯಕ ಸುವೇಂದು ಅಧಿಕಾರಿ ಬುಧವಾರ ಪಶ್ಚಿಮ ಬಂಗಾಳ ವಿಧಾನಸಭೆಗೆ ರಾಜೀನಾಮೆ ನೀಡಿದ್ದಾರೆ. ಮೂಲಗಳ ಪ್ರಕಾರ ಅವರು ಬಿಜೆಪಿಗೆ...

Read More

ವಾಯುಸೇನೆಗೆ ಕ್ಷಿಪ್ರ ಎಚ್ಚರಿಕೆ ಮತ್ತು ನಿಯಂತ್ರಣ ವಿಮಾನಗಳನ್ನು ತಯಾರಿಸಲಿದೆ DRDO

ನವದೆಹಲಿ: ಸ್ಥಳೀಯ ರಕ್ಷಣಾ ಉದ್ಯಮಕ್ಕೆ  ಪ್ರಮುಖ ಉತ್ತೇಜನ ನೀಡುವ ಸಲುವಾಗಿ, ಭಾರತವು ಆರು ಹೊಸ ವಾಯುಗಾಮಿ  ಕ್ಷಿಪ್ರ ಎಚ್ಚರಿಕೆ ಮತ್ತು ನಿಯಂತ್ರಣ ವಿಮಾನಗಳನ್ನು ಉತ್ಪಾದಿಸಲಿದೆ. ಏರ್ ಇಂಡಿಯಾದ ವಿಮಾನದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಇದನ್ನು ಅಭಿವೃದ್ಧಿಪಡಿಸಲಿದೆ. ಇದು ಚೀನಾ ಮತ್ತು ಪಾಕಿಸ್ಥಾನ...

Read More

Recent News

Back To Top