News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರಾಕೆಟ್‌ ಉಡ್ಡಯನದಲ್ಲಿ ಹಸಿರು ಇಂಧನ ಬಳಕೆ : ಇಸ್ರೋ ಅಧ್ಯಕ್ಷ ಶಿವನ್‌

ನವದೆಹಲಿ : ಬಾಹ್ಯಾಕಾಶ ಪ್ರಪಂಚದಲ್ಲಿ ಐತಿಹಾಸಿಕ ಸಾಧನೆಗಳನ್ನು ಮಾಡುತ್ತಿರುವ ಇಸ್ರೋ ತನ್ನ ಮುಂದಿನ ಬಾಹ್ಯಾಕಾಶ ಯೋಜನೆಗಳಲ್ಲಿ ಹಸಿರು ಇಂಧನವನ್ನೇ ಬಳಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್‌ ಹೇಳಿದರು. ʼಇಂಡಿಯಾ ಎಕನಾಮಿಕ್‌ ಕಾಂಕ್ಲೇವ್ʼ‌ನಲ್ಲಿ ಮಾತನಾಡಿದ ಅವರು, ಬಹುನಿರೀಕ್ಷೆಯನ್ನು...

Read More

‘ನೆಲದ ಭಾಷೆ, ಮನದ ಮಾತು: ನವಭಾರತಕೆ ದೇಸೀ ಸೊಗಡುʼ- ಲಿಟ್‌ ಫೆಸ್ಟ್‌ನಲ್ಲಿ ವಿಚಾರ ಮಂಡನೆ

ಮಂಗಳೂರು: ಮಂಗಳೂರು ಲಿಟ್‌ ಫೆಸ್ಟ್‌ನ ಎರಡನೇ ಗೋಷ್ಠಿಯಲ್ಲಿ ‘ನೆಲದ ಭಾಷೆ, ಮನದ ಮಾತು : ನವಭಾರತಕೆ ದೇಸೀ ಸೊಗಡುʼ ಬಗ್ಗೆ ವಿಚಾರ ಮಂಡಿಸಲಾಯಿತು. ಗೋಷ್ಠಿಯನ್ನು ಡಾ. ರೋಹಿಣಾಕ್ಷ ಶಿರ್ಲಾಲು ಅವರು ನಡೆಸಿಕೊಟ್ಟರು. ಹಾವೇರಿ ಜಾನಪದ ವಿವಿಯ ಡಾ. ಆನಂದಪ್ಪ ಬಿ. ಎಚ್....

Read More

ಕೊರೋನಾ ನಂತರದ ಭಾರತದ ಬಗ್ಗೆ ಮಂಗಳೂರು ಲಿಟ್‌ ಫೆಸ್ಟ್‌ನಲ್ಲಿ ವಿಚಾರ ಮಂಡನೆ

ಮಂಗಳೂರು: ಇಂದು ನಡೆಯುತ್ತಿರುವ ಮಂಗಳೂರು ಲಿಟ್‌ ಫೆಸ್ಟ್‌ನ ಮೊದಲ ಗೋಷ್ಠಿಯಲ್ಲಿ Post Pandemic Narrative: Reimagining the India Way ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಲಾಯಿತು. ಶಕ್ತಿ ಸಿನ್ಹಾ ಅವರು ವಿಚಾರ ಮಂಡಿಸಿ, ಕೊರೋನಾ ಬಳಿಕ ಭಾರತ ತನ್ನದೇ ಆದ...

Read More

ಕಾರವಾರ: ಕಟ್ಟಡ ಕಾರ್ಮಿಕರ ಮಕ್ಕಳಿಗೆ ಕೊನೆಗೂ ಸಿಕ್ಕಿತು ಶಿಕ್ಷಣ ಭಾಗ್ಯ

ಕಾರವಾರ: ಇಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಬಂದ ಕಾರ್ಮಿಕರ ಮಕ್ಕಳನ್ನು ಗುರುತಿಸಿ ಶಾಲೆಗೆ ಸೇರ್ಪಡೆಗೊಳಿಸುವ ಕಾರ್ಯವನ್ನು ನಡೆಸಲಾಗಿದೆ. ಇಲ್ಲಿನ ಸರ್ಕಾರಿ ಮೆಡಿಕಲ್‌ ಕಾಲೇಜ್‌ ಆವರಣದಲ್ಲಿ 450 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ಕಾರ್ಯ ನಡೆಯುತ್ತಿದೆ.  ಬಿಎಸ್‌ಆರ್‌ ಎಂಬ ಕಂಪನಿ ಇದರ ಗುತ್ತಿಗೆ ಪಡೆದಿದ್ದು,...

Read More

ಬಾಂಗ್ಲಾ ಪ್ರವಾಸ: ಇಂದು ಕಾಳಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಮೋದಿ

ಢಾಕಾ: ಬಾಂಗ್ಲಾದೇಶ ಪ್ರವಾಸದ ಎರಡನೇ ದಿನವಾದ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಸತ್ಖಿರಾ ಜಿಲ್ಲೆಯ ಈಶ್ವರಿಪುರದ ಜೆಶೋರೇಶ್ವರಿ ಕಾಳಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಅವರು ದೇವಿಗೆ ಕೈಯಿಂದ ವಿನ್ಯಾಸಪಡಿಸಿದ ಚಿನ್ನದ ಲೇಪಿತ ಬೆಳ್ಳಿ ಕಿರೀಟವನ್ನು ಅರ್ಪಿಸಿದರು. “ಇಂದು, ಮಾತೆ ಕಾಳಿಗೆ...

Read More

3ನೇ ಆವೃತ್ತಿಯ ಮಂಗಳೂರು ಲಿಟ್‌ ಫೆಸ್ಟ್‌ ಆರಂಭ

ಮಂಗಳೂರು:  ಮಂಗಳೂರು ಲಿಟ್ ಫೆಸ್ಟ್ ನ ಮೂರನೆಯ ಆವೃತ್ತಿ ಮಂಗಳೂರಿನ ಓಷಿಯನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ಇಂದು ಆರಂಭಗೊಂಡಿದೆ. ಕೊರೋನಾ ಮುಂಜಾಗ್ರತಾ ಕ್ರಮಗಳೊಂದಿಗೆ ಲಿಟ್‌ ಫೆಸ್ಟ್‌ ಅನ್ನು ಆಯೋಜನೆ ಮಾಡಲಾಗಿದೆ. ಖ್ಯಾತ ವಾಗ್ಮಿ ಶಕ್ತಿ ಸಿನ್ಹಾ ಮತ್ತು ಪ್ರಸನ್ನ ಎಂ.ಆರ್ ಮಂಗಳೂರು...

Read More

ಇಂದಿನಿಂದ ಎ. 29ರವರೆಗೆ ಚುನಾವಣೋತ್ತರ ಸಮೀಕ್ಷೆ ಪ್ರಸಾರಕ್ಕೆ ನಿಷೇಧ

ನವದೆಹಲಿ: ಇಂದು ಅಸ್ಸಾಂ ಮತ್ತು ಪಶ್ಚಿಮಬಂಗಾಳದಲ್ಲಿ ಮೊದಲ ಹಂತದ ಚುನಾವಣೆ ಆರಂಭವಾಗಿದೆ. ಈ ಹಿನ್ನಲೆಯಲ್ಲಿ ಚುನಾವಣಾ ಆಯೋಗ ಇಂದು ಬೆಳಿಗ್ಗೆ 7 ರಿಂದ ಮುಂದಿನ ತಿಂಗಳ 29 ರ ಸಂಜೆ 7.30 ರ ನಡುವೆ ಯಾವುದೇ ಚುನಾವಣೋತ್ತರ ಸಮೀಕ್ಷೆ ನಡೆಸುವುದನ್ನು ಮತ್ತು...

Read More

ತಿರುಪತಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ: ಬಿಜೆಪಿಯಿಂದ ಕೆ.ರತ್ನ ಪ್ರಭಾ ಕಣಕ್ಕೆ

ಹೈದರಾಬಾದ್‌: ತಿರುಪತಿ ಲೋಕಸಭಾ ಕ್ಷೇತ್ರದ ಮುಂಬರುವ ಉಪಚುನಾವಣೆಗೆ ಕರ್ನಾಟಕದ ಮಾಜಿ ಮುಖ್ಯ ಕಾರ್ಯದರ್ಶಿ (ಸಿ.ಎಸ್) ಕೆ ರತ್ನ ಪ್ರಭಾ ಅವರು ಬಿಜೆಪಿಯಿಂದ ಕಣಕ್ಕೆ ಇಳಿಯುತ್ತಿದ್ದಾರೆ, ಈಗಾಗಲೇ ಟಿಕೆಟ್‌ ಪಡೆದುಕೊಂಡಿದ್ದಾರೆ. ರತ್ನ ಪ್ರಭಾ ಕರ್ನಾಟಕದ ಮೂರನೇ ಮಹಿಳಾ ಮುಖ್ಯ ಕಾರ್ಯದರ್ಶಿಯಾಗಿದ್ದರು. ಪ್ರಸ್ತುತ  ಅವರು...

Read More

ಕೇರಳ: ಬಿಜೆಪಿ ಅಭ್ಯರ್ಥಿ ಮತ್ತು ಕಾರ್ಯಕರ್ತರ ಮೇಲೆ ಸಿಪಿಐ ಗೂಂಡಾಗಳಿಂದ ಹಲ್ಲೆ

ತಿರುವನಂತಪುರಂ: ಕೇರಳದಲ್ಲಿ ಬಿಜೆಪಿಯ ಹೈ-ವೋಲ್ಟೇಜ್ ಅಭಿಯಾನವನ್ನು ತಡೆಯುವ ಹತಾಶ ಪ್ರಯತ್ನದಲ್ಲಿ, ಸಿಪಿಎಂನ ಗೂಂಡಾಗಳು ಈಗ ಬಿಜೆಪಿ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರ ಮೇಲೆ ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದಾರೆ. ತಿರುವನಂತಪುರಂ ಜಿಲ್ಲೆ ಕಝಕೂಟ್ಟಂ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಸುರೇಂದ್ರನ್ ಮತ್ತು ಅವರ...

Read More

ಮೋದಿ ಸೇರಿ 40 ವಿಶ್ವ ನಾಯಕರನ್ನು ಹವಾಮಾನ ಶೃಂಗಸಭೆಗೆ ಆಹ್ವಾನಿಸಿದ ಜೋ ಬೈಡನ್

ನವದೆಹಲಿ: ಅಮೆರಿಕ ಅಧ್ಯಕ್ಷ ಅಧ್ಯಕ್ಷ ಜೋ ಬೈಡನ್ ಅವರು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 40 ವಿಶ್ವ ನಾಯಕರನ್ನು ವರ್ಚುವಲ್ ಹವಾಮಾನ ಶೃಂಗಸಭೆಗೆ ಆಹ್ವಾನಿಸಿದ್ದಾರೆ ಎಂದು ಶ್ವೇತಭವನವು ಶುಕ್ರವಾರ ಮಾಹಿತಿ ನೀಡಿದೆ. ಹವಾಮಾನ ಕುರಿತ ನಾಯಕರ ಶೃಂಗಸಭೆಯನ್ನು ಏಪ್ರಿಲ್ 22 ಮತ್ತು...

Read More

Recent News

Back To Top