News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಯುಎನ್ ಶಾಂತಿಪಾಲನಾ ಸಿಬ್ಬಂದಿಗಾಗಿ ಡೆನ್ಮಾರ್ಕ್‌ಗೆ ಬಂದಿಳಿಯಿತು ಭಾರತದ ಲಸಿಕೆ

ನವದೆಹಲಿ: ಮೇಡ್ ಇನ್ ಇಂಡಿಯಾ ಕೋವಿಡ್ -19 ಲಸಿಕೆಗಳು ನಿನ್ನೆ ಯುಎನ್ ಶಾಂತಿಪಾಲನಾ ಸಿಬ್ಬಂದಿಗಾಗಿ ಡೆನ್ಮಾರ್ಕ್‌ಗೆ ಬಂದಿಳಿದವು. ಭಾರತದಿಂದ 2 ಲಕ್ಷ ಕೋವಿಡ್- 19 ಲಸಿಕೆ ಡೋಸ್‌ ಅನ್ನು ಶನಿವಾರ ಡೆನ್ಮಾರ್ಕ್‌ಗೆ ರವಾನಿಸಲಾಗಿತ್ತು. ಯುಎನ್ ಶಾಂತಿಪಾಲನೆಯಲ್ಲಿ ಭಾರತವು ದೀರ್ಘಕಾಲದ ಮತ್ತು ಸ್ಥಿರ...

Read More

ಬಂಗಾಳಕೊಲ್ಲಿಯಲ್ಲಿ 2 ದಿನಗಳ ನೌಕಾ ಅಭ್ಯಾಸದಲ್ಲಿ ತೊಡಗಿವೆ ಭಾರತ, ಯುಎಸ್‌

ನವದೆಹಲಿ: ಭಾರತ ಮತ್ತು ಅಮೆರಿಕಾವು ಬಂಗಾಳಕೊಲ್ಲಿಯಲ್ಲಿ ಎರಡು ದಿನಗಳ ನೌಕಾ ಅಭ್ಯಾಸ ʼಪಾಸೆಕ್ಸ್ʼ ಅನ್ನು ಪ್ರಾರಂಭಿಸಿದ್ದು, ಇದು ಉಭಯ ದೇಶಗಳ ನಡುಗೆ  ರಕ್ಷಣಾ ಮತ್ತು ಮಿಲಿಟರಿ ಸಹಭಾಗಿತ್ವದಲ್ಲಿ ಹೆಚ್ಚುತ್ತಿರುವ ಸಾಮರಸ್ಯವನ್ನು ಪ್ರತಿಬಿಂಬಿಸುತ್ತದೆ. ನಿನ್ನೆ ಪ್ರಾರಂಭವಾದ ಈ ಸಮರಾಭ್ಯಾಸ ಇಂದು ಮುಕ್ತಾಯಗೊಳ್ಳಲಿದೆ. ಭಾರತೀಯ...

Read More

ದೆಹಲಿ ಲೆ.ಗವರ್ನರ್‌ಗೆ ಹೆಚ್ಚಿನ ಅಧಿಕಾರ ನೀಡುವ ಕಾಯ್ದೆಗೆ ರಾಷ್ಟ್ರಪತಿಗಳ ಅಂಕಿತ

ನವದೆಹಲಿ: 2021 ರ ರಾಷ್ಟ್ರ ರಾಜಧಾನಿ ಪ್ರದೇಶ ದೆಹಲಿ (ತಿದ್ದುಪಡಿ) ಕಾಯ್ದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ತಮ್ಮ ಅಂಕಿತ ಹಾಕಿದ್ದಾರೆ. ಈ ಮೂಲಕ ಇನ್ನು ಮುಂದೆ ದೆಹಲಿ ಕೇಂದ್ರಾಡಳಿತ ಪ್ರದೇಶದಲ್ಲಿ ಅಲ್ಲಿನ ಸರ್ಕಾರಕ್ಕಿಂತ ಹೆಚ್ಚಿನ ಅಧಿಕಾರ ಅಲ್ಲಿನ ಲೆಫ್ಟಿನೆಂಟ್‌ ಗವರ್ನರ್‌...

Read More

ದೇಶದಾದ್ಯಂತ ಹೋಳಿ ಸಂಭ್ರಮ: ಶುಭಕೋರಿದ ರಾಷ್ಟ್ರಪತಿ, ಪ್ರಧಾನಿ

ನವದೆಹಲಿ: ಬಣ್ಣಗಳ ಹಬ್ಬವಾದ ಹೋಳಿಯನ್ನು ಇಂದು ದೇಶಾದ್ಯಂತ ಆಚರಿಸಲಾಗುತ್ತಿದೆ. ಈ ಹಬ್ಬವನ್ನು ಮಾರ್ಚ್ ತಿಂಗಳಲ್ಲಿ ಆಚರಿಸಲಾಗುತ್ತದೆ, ಇದು ಜನರಿಗೆ ಹೊಸ ಹುರುಪು, ಉತ್ಸಾಹ ತರುತ್ತದೆ ಮಾತ್ರವಲ್ಲದೆ ಸಸ್ಯಗಳು ಮತ್ತು ಪ್ರಾಣಿಗಳಿಗೆ ಹೊಸ ಜೀವನವನ್ನು ನೀಡುತ್ತದೆ. ಹೋಳಿ ವಸಂತ ಋತುವಿನ ಆರಂಭವನ್ನು ಸೂಚಿಸುತ್ತದೆ....

Read More

ನಾಳೆ ಪ್ರಸಾರವಾಗಲಿದೆ ಮೋದಿಯವರ ʼಮನ್‌ ಕೀ ಬಾತ್‌ʼ ಕಾರ್ಯಕ್ರಮದ 75ನೇ ಸಂಚಿಕೆ

ನವದೆಹಲಿ: ನಾಳೆ ಬೆಳಿಗ್ಗೆ 11 ಗಂಟೆಗೆ ಆಲ್ ಇಂಡಿಯಾ ರೇಡಿಯೊದಲ್ಲಿ ಪ್ರಸಾರವಾಗಲಿರುವ ʼಮನ್ ಕಿ ಬಾತ್ʼ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಆಲೋಚನೆಗಳನ್ನು ದೇಶ ಮತ್ತು ವಿದೇಶದ ಜನರೊಂದಿಗೆ ಹಂಚಿಕೊಳ್ಳಲಿದ್ದಾರೆ. ಇದು ಮಾಸಿಕ ರೇಡಿಯೋ ಕಾರ್ಯಕ್ರಮದ 75 ನೇ ಸಂಚಿಕೆಯಾಗಿದೆ....

Read More

ಏರ್ ಇಂಡಿಯಾದ ಖಾಸಗೀಕರಣವು ಮೇ ಅಂತ್ಯದ ವೇಳೆಗೆ ಪೂರ್ಣ: ಸಚಿವ

ನವದೆಹಲಿ: ಏರ್ ಇಂಡಿಯಾದ ಖಾಸಗೀಕರಣವು ಮೇ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಶನಿವಾರ ಹೇಳಿದ್ದಾರೆ. “ಸೋಮವಾರ ನಡೆದ ಸಭೆಯಲ್ಲಿ, ಸರ್ಕಾರವು 64 ದಿನಗಳಲ್ಲಿ ಹಣಕಾಸಿನ ಬಿಡ್‌ಗಳನ್ನು ಅಂತ್ಯಗೊಳಿಸಬೇಕೆಂದು ನಿರ್ಧರಿಸಲಾಯಿತು” ಎಂದು...

Read More

ಮತ್ತೊಂದು ಕೋವಿಡ್‌ ಲಸಿಕೆ ʼಕೊವೊವಾಕ್ಸ್ʼ ಪ್ರಯೋಗ ಭಾರತದಲ್ಲಿ ಆರಂಭ

ನವದೆಹಲಿ: ಅಮೆರಿಕದ ಲಸಿಕೆ ಡೆವಲಪರ್ ನೊವಾವಾಕ್ಸ್ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಕೊರೊನಾವೈರಸ್ ಲಸಿಕೆ ಕೊವೊವಾಕ್ಸ್‌ನ ಪ್ರಯೋಗ ಭಾರತದಲ್ಲಿ ಪ್ರಾರಂಭ ಆಗಿದೆ ಎಂದು ವಿಶ್ವದ ಅತಿದೊಡ್ಡ ಲಸಿಕೆ ತಯಾರಕ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದರ್ ಪೂನವಾಲ್ಲಾ ಹೇಳಿದ್ದಾರೆ. ಈ ಮೊದಲು ಜೂನ್...

Read More

ಭಾರತ ಮತ್ತು ಬಾಂಗ್ಲಾ ಸ್ಥಿರತೆ, ಪ್ರೀತಿ ಮತ್ತು ಶಾಂತಿಯನ್ನು ಬಯಸುತ್ತವೆ: ಮೋದಿ

ನವದೆಹಲಿ: ಅಸ್ಥಿರತೆ, ಭಯೋತ್ಪಾದನೆ ಮತ್ತು ಅಶಾಂತಿಯ ಬದಲಿಗೆ ಭಾರತ ಮತ್ತು ಬಾಂಗ್ಲಾದೇಶ ಎರಡೂ ಸ್ಥಿರತೆ, ಪ್ರೀತಿ ಮತ್ತು ಶಾಂತಿಯನ್ನು ಬಯಸುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎರಡು ದಿನಗಳ ಬಾಂಗ್ಲಾ ಪ್ರವಾಸದಲ್ಲಿದ್ದಾರೆ....

Read More

ಈ ವಾರ ಬಂಧಿಸಿದ 54 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿದ ಶ್ರೀಲಂಕಾ

ಕೊಲಂಬೊ: ತನ್ನ ಜಲ ಭಾಗದಲ್ಲಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಈ ವಾರ ಬಂಧಿಸಿದ ಎಲ್ಲಾ 54 ಭಾರತೀಯ ಮೀನುಗಾರರನ್ನು ಶ್ರೀಲಂಕಾ ಬಿಡುಗಡೆ ಮಾಡಿದೆ ಎಂದು ಭಾರತೀಯ ಅಧಿಕಾರಿಗಳು ಇಂದು ಖಚಿತಪಡಿಸಿದ್ದಾರೆ. ಬಿಡುಗಡೆಗೊಂಡವರ ಪೈಕಿ 40 ಮಂದಿ ಶುಕ್ರವಾರ ಬಿಡುಗಡೆಯಾಗಿದ್ದಾರೆ ಮತ್ತು...

Read More

ರಾಕೆಟ್‌ ಉಡ್ಡಯನದಲ್ಲಿ ಹಸಿರು ಇಂಧನ ಬಳಕೆ : ಇಸ್ರೋ ಅಧ್ಯಕ್ಷ ಶಿವನ್‌

ನವದೆಹಲಿ : ಬಾಹ್ಯಾಕಾಶ ಪ್ರಪಂಚದಲ್ಲಿ ಐತಿಹಾಸಿಕ ಸಾಧನೆಗಳನ್ನು ಮಾಡುತ್ತಿರುವ ಇಸ್ರೋ ತನ್ನ ಮುಂದಿನ ಬಾಹ್ಯಾಕಾಶ ಯೋಜನೆಗಳಲ್ಲಿ ಹಸಿರು ಇಂಧನವನ್ನೇ ಬಳಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್‌ ಹೇಳಿದರು. ʼಇಂಡಿಯಾ ಎಕನಾಮಿಕ್‌ ಕಾಂಕ್ಲೇವ್ʼ‌ನಲ್ಲಿ ಮಾತನಾಡಿದ ಅವರು, ಬಹುನಿರೀಕ್ಷೆಯನ್ನು...

Read More

Recent News

Back To Top