News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬಾಂಗ್ಲಾದೇಶದ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಿದ ಮೋದಿ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎರಡು ದಿನಗಳ ಪ್ರವಾಸಕ್ಕಾಗಿ ಇಂದು ಬಾಂಗ್ಲಾದೇಶಕ್ಕೆ ಆಗಮಿಸಿದ ಕೂಡಲೇ ಅವರು ಅಲ್ಲಿನ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ(ಜತಿಯೋ ಶ್ರಿತಿ ಸೌಧೋ) ಭೇಟಿ ನೀಡಿದರು. 1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಬಲಿದಾನಗೈಯ್ದ ಯೋಧರ ಶೌರ್ಯ ಮತ್ತು ತ್ಯಾಗದ...

Read More

ದೆಹಲಿಯಲ್ಲಿನ ತನ್ನ ಭೂಮಿಯನ್ನು ರೋಹಿಂಗ್ಯಾಗಳಿಂದ ಹಿಂಪಡೆಯಲಿದೆ ಯುಪಿ ಸರ್ಕಾರ

ಲಕ್ನೋ: ದೆಹಲಿಯ ಕಾಲಿಂಡಿ ಕುಂಜ್ ಪ್ರದೇಶದ ರೋಹಿಂಗ್ಯಾಗಳಿಂದ ಉತ್ತರಪ್ರದೇಶ ಸರ್ಕಾರವು ತನ್ನ ಭೂಮಿಯನ್ನು ಮರುಪಡೆಯಲು ಸಜ್ಜಾಗಿದೆ. ಆಡಳಿತಾತ್ಮಕ ಅನುಮೋದನೆ ಪಡೆದ ನಂತರ, ನೀರಾವರಿ ಇಲಾಖೆಯು ಈ ವಿಷಯದಲ್ಲಿ ದೆಹಲಿ ಪೊಲೀಸರ ಬೆಂಬಲಕ್ಕಾಗಿ ಕಾಯುತ್ತಿದೆ. ಇದು ಒಂದು ವಾರದಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ. ರೋಹಿಂಗ್ಯಾಗಳು...

Read More

ನಿಕಿತಾ ತೋಮರ್ ಕೊಲೆ ಪ್ರಕರಣ: ಆರೋಪಿಗಳಾದ ತೌಸಿಫ್, ರೆಹಾನ್‌ಗೆ ಜೀವಾವಧಿ ಶಿಕ್ಷೆ

ನವದೆಹಲಿ:  ಫರಿದಾಬಾದ್‌ನ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಶುಕ್ರವಾರ ನಿಕಿತಾ ತೋಮರ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ತೌಸಿಫ್ ಮತ್ತು ಆತನ ಸ್ನೇಹಿತ ರೆಹಾನ್ ಅವರಿಗೆ ಜೀವಾವಧಿ ಶಿಕ್ಷೆ ಘೋಷಿಸಿದೆ. ತೌಸಿಫ್ ಇಸ್ಲಾಂಗೆ ಮತಾಂತರಗೊಳ್ಳಲು ಮತ್ತು  ಮದುವೆಯಾಗುವಂತೆ ತೋಮರ್‌ ಅನ್ನು ಪೀಡಿಸುತ್ತಿದ್ದ. ಅದು...

Read More

ಛತ್ತೀಸ್‌ಗಢ: ಮಹಿಳೆಯ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ ಕಾಂಗ್ರೆಸ್‌ ಮುಖಂಡ

ರಾಯ್ಪುರ: ಛತ್ತೀಸ್‌ಗಢದ ಕಾಂಗ್ರೆಸ್ ಮುಖಂಡರೊಬ್ಬರು ಮಹಿಳೆಯ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ. ಮಹಿಳೆಯ ನಾಲ್ಕು ವರ್ಷದ ಮಗ ಆಕಸ್ಮಿಕವಾಗಿ ಕಾರಿನ ನಂಬರ್ ಪ್ಲೇಟ್ ಅನ್ನು ಮುರಿದ ಎಂಬ ಕಾರಣಕ್ಕೆ ಈ ರೀತಿ ಹಲ್ಲೆ ನಡೆಸಲಾಗಿದೆ. ರಾಯ್‌ಪುರ ಜಿಲ್ಲೆಯ ಕಾಂಗ್ರೆಸ್ ಕೌನ್ಸಿಲರ್ ಆಗಿರುವ...

Read More

ಗ್ಯಾಂಗ್‌ಸ್ಟರ್ ಮುಖ್ತಾರ್ ಅನ್ಸಾರಿಯನ್ನು ಯುಪಿ ಜೈಲಿಗೆ ಸ್ಥಳಾಂತರಿಸಲು ಸುಪ್ರೀಂ ಆದೇಶ

ನವದೆಹಲಿ: ನಟೋರಿಯಸ್ ಗ್ಯಾಂಗ್‌ಸ್ಟರ್ ಮುಖ್ತಾರ್ ಅನ್ಸಾರಿ ಅನ್ನು‌ ಇನ್ನು ಎರಡು ವಾರಗಳಲ್ಲಿ ಪಂಜಾಬ್ ಜೈಲಿನಿಂದ ಉತ್ತರ ಪ್ರದೇಶದ ಜೈಲಿಗೆ ವರ್ಗಾಯಿಸುವಂತೆ ಸುಪ್ರೀಂಕೋರ್ಟ್ ಶುಕ್ರವಾರ ಆದೇಶಿಸಿದೆ. ಮುಖ್ತಾರ್ ಅನ್ಸಾರಿ ಉತ್ತರಪ್ರದೇಶದ ಶಾಸಕನಾಗಿದ್ದು, ಅನೇಕ ಕ್ರಿಮಿನಲ್ ಪ್ರಕರಣಗಳಲ್ಲಿ ಉತ್ತರ ಪ್ರದೇಶ ಪೊಲೀಸರಿಗೆ ಬೇಕಾದವನಾಗಿದ್ದಾನೆ. ಅನ್ಸಾರಿ...

Read More

ವಿದೇಶಗಳಿಗೆ ಕೋವಿಡ್‌ ಲಸಿಕೆ ರಫ್ತು ಮಾಡುವುದಕ್ಕೆ ಭಾರತ ನಿಷೇಧ ಹೇರಿಲ್ಲ

ನವದೆಹಲಿ: ಭಾರತದಲ್ಲಿ ತೀವ್ರವಾಗಿ ಏರುತ್ತಿರುವ ಕೊರೋನಾ ಪ್ರಕರಣಗಳ ನಡುವೆ ಸುದ್ದಿಯಾಗಿದ್ದ ಕೊರೋನಾ ಲಸಿಕೆಗಳನ್ನು ವಿದೇಶಕ್ಕೆ ರಫ್ತು ಮಾಡುವುದನ್ನು ಭಾರತ ನಿಷೇಧಿಸಿದೆ ಎಂಬ ವಿಚಾರಕ್ಕೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ವ್ಯಾಕ್ಸಿನ್‌ ರಫ್ತಿಗೆ ಯಾವುದೇ ನಿಷೇಧ ಹೇರಿಲ್ಲ ಎಂದು ತಿಳಿಸಿದೆ. ನಿರಂತರವಾಗಿ ವಿದೇಶಗಳಿಗೆ...

Read More

ನಾಳೆ ಅಸ್ಸಾಂ, ಪಶ್ಚಿಮಬಂಗಾಳದಲ್ಲಿ ಮೊದಲ ಹಂತದ ವಿಧಾನಸಭಾ ಚುನಾವಣೆ

ನವದೆಹಲಿ: ಅಸ್ಸಾಂನಲ್ಲಿ ಮೊದಲ ಹಂತದ ಚುನಾವಣೆಯ ಪ್ರಚಾರವು ನಿನ್ನೆ ಸಂಜೆ ಮುಕ್ತಾಯಗೊಂಡಿದ್ದು, 47 ವಿಧಾನಸಭಾ ಕ್ಷೇತ್ರಗಳಿಗೆ ನಾಳೆ ಮತದಾನ ನಡೆಯಲಿದೆ. ರಾಜ್ಯದಾದ್ಯಂತ ಹರಡಿರುವ 11, 530ಕ್ಕೂ ಹೆಚ್ಚು ಮತದಾನ ಕೇಂದ್ರಗಳಲ್ಲಿ ಜನರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲಿದ್ದಾರೆ. ಅಸ್ಸಾಂ ವಿಧಾನಸಭಾ ಚುನಾವಣೆಯು...

Read More

ಆಂಧ್ರದ 6ನೇ ಏರ್‌ಪೋರ್ಟ್‌ ಉದ್ಘಾಟನೆ, ಸ್ವಾತಂತ್ರ್ಯ ಹೋರಾಟಗಾರ ಉಯಲವಾಡ ನರಸಿಂಹ ರೆಡ್ಡಿ ಹೆಸರು

ಕರ್ನೂಲ್: ಆಂಧ್ರಪ್ರದೇಶ ತನ್ನ ಆರನೇ ಕಾರ್ಯಾಚರಣಾ ವಿಮಾನನಿಲ್ದಾಣವನ್ನು ಪಡೆದುಕೊಂಡಿದೆ. ಕರ್ನೂಲ್‌ನ ಓರ್ವಕಲ್‌ನಲ್ಲಿ ಗುರುವಾರ ಉದ್ಘಾಟಿಸಲ್ಪಟ್ಟ ಈ ವಿಮಾನ ನಿಲ್ದಾಣಕ್ಕೆ ಸ್ವಾತಂತ್ರ್ಯ ಹೋರಾಟಗಾರ ಉಯಲವಾಡ ನರಸಿಂಹ ರೆಡ್ಡಿ ಹೆಸರಿಡಲಾಗಿದೆ. ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್‌ ಜಗನ್‌ ಮೋಹನ್‌ ರೆಡ್ಡಿ ಅವರು ಈ ವಿಮಾನ ನಿಲ್ದಾನವನ್ನು...

Read More

ಶ್ರೀಲಂಕಾ ದೋಣಿಯಿಂದ 300 ಕೆಜಿ ಹೆರಾಯಿನ್, 5 ಎಕೆ-47 ವಶಪಡಿಸಿಕೊಂಡ ಐಸಿಜಿ

ನವದೆಹಲಿ: ಇಂಡಿಯನ್ ಕೋಸ್ಟ್ ಗಾರ್ಡ್ (ಐಸಿಜಿ) ಮಿನಿಕೋಯ್ ದ್ವೀಪದ ಬಳಿಯ ಶ್ರೀಲಂಕಾದ ದೋಣಿಗಳಿಂದ 3000 ಕೋಟಿ ರೂ. ಮೌಲ್ಯದ 300 ಕೆಜಿ ಹೆರಾಯಿನ್  ಮತ್ತು 1000 ಜೀವಂತ ಗುಂಡುಗಳ ಐದು ಎಕೆ -47 ರೈಫಲ್‌ಗಳನ್ನು ವಶಪಡಿಸಿಕೊಂಡಿದೆ. ಅರೇಬಿಯನ್ ಸಮುದ್ರದಲ್ಲಿ ಮಾದಕವಸ್ತು ಕಳ್ಳಸಾಗಣೆಯಲ್ಲಿ...

Read More

2021 ರ ಖೇಲೋ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ ಯೋಗಾಸನ

ನವದೆಹಲಿ: ಕೇಂದ್ರ ಸರ್ಕಾರವು ಯೋಗಾಸಾನವನ್ನು ಸ್ಪರ್ಧಾತ್ಮಕ ಕ್ರೀಡೆಯಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಗಳನ್ನು ಮುಂದಿಡುತ್ತಿದೆ. 2021 ರಲ ಖೇಲೋ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ ಪುರುಷ ಮತ್ತು ಸ್ತ್ರೀ ವಿಭಾಗಗಳು ಯೋಗಾಸನ ಕ್ರೀಡೆಗಳನ್ನು ಒಳಗೊಂಡಿರುತ್ತದೆ. ಅಲ್ಲದೆ ಮೋದಿ ಸರ್ಕಾರವು ರಾಷ್ಟ್ರೀಯ ಯೋಗಾಸನ ಕ್ರೀಡಾ...

Read More

Recent News

Back To Top