News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

5 ಕೆಜಿ ಸ್ಫೋಟಕ ತುಂಬಿದ್ದ ಡ್ರೋಣ್ ಹೊಡೆದುರುಳಿಸಿದ ಜಮ್ಮು ಫೊಲೀಸರು

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಇತ್ತೀಚಿನ ದಿನಗಳಲ್ಲಿ ಡ್ರೋಣ್ ದಾಳಿಯ ವಿಚಾರಗಳು ಹೆಚ್ಚು ಸದ್ದು ಮಾಡುತ್ತಿವೆ. ಇದಕ್ಕೆ ಪೂರಕ ಎಂಬಂತೆ ಜಮ್ಮುವಿನ ಅಖ್ನೂರ್ ವಿಭಾಗದಲ್ಲಿ ಡ್ರೋನ್‌‌ನ ಮೂಲಕ ರವಾನೆಯಾಗುತ್ತಿದ್ದ 5 ಕೆಜಿ ಸ್ಪೋಟಕಗಳನ್ನು ಜಮ್ಮು ಕಾಶ್ಮೀರದ ಪೊಲೀಸರು ಹೊಡೆದುರುಳಿಸಿದ ಘಟನೆ ನಡೆದಿದೆ. ಈ...

Read More

ಬಂಡಿಪೋರಾ‌ದಲ್ಲಿ ಇಬ್ಬರು ಉಗ್ರರನ್ನು ವಧಿಸಿದ ಭಾರತೀಯ ಸೇನಾ ಪಡೆ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಬಂಡಿಪೋರಾ‌ದಲ್ಲಿ ಭಾರತೀಯ ಸೇನಾಪಡೆಗಳು ನಡೆಸಿದ ಎನ್‌ಕೌಂಟರ್‌ಗೆ ಇಬ್ಬರು ಉಗ್ರರ ಸಂಹಾರವಾಗಿದೆ. ಬಂಡಿಪೋರಾದ ಸುಮ್ಬ್ಲಾರ್ ಪ್ರದೇಶದಲ್ಲಿ ಉಗ್ರಗಾಮಿ‌ಗಳು ಅವಿತಿರುವ ಖಚಿತ ಮಾಹಿತಿ ಆಧಾರದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಭದ್ರತಾ ಪಡೆಗಳ ಮೇಲೆ ಅವಿತಿದ್ದ...

Read More

ಗುರು ಪೂರ್ಣಿಮೆಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ

ನವದೆಹಲಿ: ದೇಶಾದ್ಯಂತ ಆಚರಿಸಲಾಗುವ ಗುರು ಪೂರ್ಣಿಮೆಯ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಶುಭಾಶಯ‌ಗಳನ್ನು ತಿಳಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಗುರು ಪೂರ್ಣಿಮೆಯ ಈ ಪಾವನ ದಿನದ ಹಿನ್ನೆಲೆಯಲ್ಲಿ ದೇಶವಾಸಿಗಳಿಗೆ ಹಾರ್ದಿಕ ಶುಭಾಶಯಗಳು ಎಂದು ತಿಳಿಸಿದ್ದಾರೆ. गुरु पूर्णिमा के...

Read More

ಆಕಾಶ್ ಎನ್‌ಜಿ ಕ್ಷಿಪಣಿ ಪ್ರಯೋಗ ಯಶಸ್ವಿ

ಬಾಲಸೋರ್: ಒಡಿಶಾದ ಕರಾವಳಿಯ ಚಾಂಡಿಪುರದ ಸಮಗ್ರ ಪರೀಕ್ಷಾ ಕೇಂದ್ರದಲ್ಲಿ ಹೊಸ ತಲೆಮಾರಿನ ಆಕಾಶ್ ಎನ್‌ಜಿ ಕ್ಷಿಪಣಿ ಪರೀಕ್ಷೆ‌ಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಡಿಆರ್‌ಡಿಒ ಮೂಲಗಳು ತಿಳಿಸಿವೆ. ಈ ಕ್ಷಿಪಣಿ‌ಯು ರೇಡಿಯೋ ಫ್ರೀಕ್ವೆನ್ಸಿ ಅನ್ವೇಷಕ ವ್ಯವಸ್ಥೆ ಹೊಂದಿದ್ದು, ಅತಿ ವೇಗದ ಮಾನವ ರಹಿತ...

Read More

ಆಗಸ್ಟ್ 1 ರಿಂದ ರಾಷ್ಟ್ರಪತಿ ಭವನಕ್ಕೆ ಸಾರ್ವಜನಿಕರ ಭೇಟಿಗೆ ಅವಕಾಶ

ನವದೆಹಲಿ: ಆಗಸ್ಟ್ 1 ರಿಂದ ರಾಷ್ಟ್ರಪತಿ ಭವನ ಮತ್ತು ಅಲ್ಲಿನ ಮ್ಯೂಸಿಯಂ ಸಂಕೀರ್ಣ‌ಕ್ಕೆ ಸಾರ್ವಜನಿಕ‌ರ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಭವನದ ಮೂಲಗಳು ಹೇಳಿವೆ. ಕೊರೋನಾ ಸೋಂಕು ವ್ಯಾಪಕವಾಗುತ್ತಿದ್ದ ಹಿನ್ನೆಲೆಯಲ್ಲಿ ಕಳೆದ ಎಪ್ರಿಲ್ 14 ರಿಂದ ರಾಷ್ಟ್ರಪತಿ ಭವನ ಮತ್ತು ಅಲ್ಲಿನ...

Read More

ಡಿಜಿಟಲ್ ಮತ್ತು ಸುಸ್ಥಿರ ವ್ಯಾಪಾರ ಸೌಲಭ್ಯ ಕುರಿತ ವಿಶ್ವಸಂಸ್ಥೆಯ ಜಾಗತಿಕ ಸಮೀಕ್ಷೆಯಲ್ಲಿ ಭಾರತದ ಸ್ಥಾನಮಾನ ಗಣನೀಯ ಸುಧಾರಣೆ

ನವದೆಹಲಿ : ವಿಶ್ವಸಂಸ್ಥೆಯ ಸಾಮಾಜಿಕ ಮತ್ತು ಆರ್ಥಿಕ ಆಯೋಗವು ಇತ್ತೀಚೆಗೆ ಏಷ್ಯಾ ಪೆಸಿಫಿಕ್ ವಲಯ ರಾಷ್ಟ್ರಗಳ ಡಿಜಿಟಲ್ ಮತ್ತು ಸುಸ್ಥಿರ ವ್ಯಾಪಾರ ಸೌಲಭ್ಯ ಕುರಿತು ನಡೆಸಿದ ಜಾಗತಿಕ ಸಮೀಕ್ಷೆಯಲ್ಲಿ ಭಾರತವು 90.32% ಅಂಕಗಳನ್ನು ಗಳಿಸಿ, ತನ್ನ ಸ್ಥಾನಮಾನವನ್ನು ಭದ್ರಪಡಿಸಿಕೊಂಡಿದೆ. 2019ರಲ್ಲಿ 78.49%...

Read More

ಅಫ್ಘಾನಿಸ್ಥಾನದ ಸರ್ಕಾರ, ಜನರಿಗೆ ಭಾರತ ಬೆಂಬಲಿಸುತ್ತದೆ: ವಿದೇಶಾಂಗ ಸಚಿವಾಲಯ

ನವದೆಹಲಿ: ಪ್ರಜಾಪ್ರಭುತ್ವ, ಶಾಂತಿ, ಭದ್ರ ಭವಿಷ್ಯದ ನಿರೀಕ್ಷೆ ಹೊತ್ತಿರುವ ಅಫ್ಘಾನಿಸ್ಥಾನದ ಸರ್ಕಾರ ಮತ್ತು ಜನರಿಗೆ ಭಾರತ ಬೆಂಬಲ ನೀಡುವುದಾಗಿ ಭಾರತೀಯ ವಿದೇಶಾಂಗ ಸಚಿವಾಲಯ ತಿಳಿಸಿದೆ. ಈ ಸಂಬಂಧ ವಕ್ತಾರ ಅರಿಂದಮ್ ಬಗ್ಚಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 2011 ರ ಅಕ್ಟೋಬರ್‌ನಲ್ಲಿ ಮಾಡಿಕೊಂಡಿರುವ ಒಪ್ಪಂದವು...

Read More

ಮಕ್ಕಳಿಗೆ ಕೊರೋನಾ ಲಸಿಕೆ ನೀಡುವ ಪ್ರಾಯೋಗಿಕ ಪರೀಕ್ಷೆ ನಡೆಸುತ್ತಿದೆ ಭಾರತ್ ಬಯೋಟೆಕ್

ನವದೆಹಲಿ: ಭಾರತ್ ಬಯೋಟೆಕ್ ಸಂಸ್ಥೆಯು ಕೊರೋನಾ ಲಸಿಕಾ ಪ್ರಯೋಗಗಳ ಭಾಗವಾಗಿ ಮುಂದಿನ ವಾರದಲ್ಲಿ 2 -6 ವರ್ಷದೊಳಗಿನ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆಯ ಎರಡನೇ ಡೋಸ್ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. 6 – 12 ವರ್ಷದೊಳಗಿನ ಮಕ್ಕಳಿಗೆ ಎರಡನೇ...

Read More

ದೇಶದ 12 ವಿವಿ‌ಗಳಿಗೆ ಉಪಕುಲಪತಿಗಮ ನೇಮಕಕ್ಕೆ ರಾಷ್ಟ್ರಪತಿ ಅನುಮೋದನೆ

ನವದೆಹಲಿ: ದೇಶದ 12 ವಿಶ್ವವಿದ್ಯಾಲಯಗಳಿಗೆ ಉಪ ಕುಲಪತಿಗಳ ನೇಮಕಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅನುಮೋದನೆ ನೀಡಿದ್ದಾರೆ. ಈ ಸಂಬಂಧ ಶಿಕ್ಷಣ ಇಲಾಖೆ ಸಚಿವಾಲಯ ತಿಳಿಸಿದ್ದು, ರಾಷ್ಟ್ರದ 12 ವಿಶ್ವವಿದ್ಯಾಲಯಗಳಿಗೆ ಉಪಕುಲಪತಿ‌ಗಳ ನೇಮಕಕ್ಕೆ ರಾಷ್ಟ್ರಪತಿಗಳು ಅನುಮೋದನೆ ನೀಡಿದ್ದಾರೆ ಎಂದಿದೆ. ಇದರಲ್ಲಿ ಹರ್ಯಾಣ ವಿವಿ,...

Read More

ಟೊಕಿಯೋ ಒಲಿಂಪಿಕ್ಸ್: ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿ ಶುಭಹಾರೈಕೆ

ನವದೆಹಲಿ: ಇಂದಿನಿಂದ ತೊಡಗಿದಂತೆ ಜಪಾನ್‌ನ ಟೊಕಿಯೋದಲ್ಲಿ ಒಲಿಂಪಿಕ್ಸ್ 2020 ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸೇರಿದಂತೆ ಗಣ್ಯರು ಶುಭ ಹಾರೈಸಿದ್ದಾರೆ. ಪ್ರಧಾನಿ ಮೋದಿ ಅವರು, ಟೊಕಿಯೋ ಒಲಿಂಪಿಕ್ಸ್ 2020...

Read More

Recent News

Back To Top