Date : Tuesday, 05-05-2020
ವಾಷಿಂಗ್ಟನ್ : ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ನ್ಯೂಯಾರ್ಕ್‌ನ ಫೆಡರಲ್ ನ್ಯಾಯಾಲಯಕ್ಕೆ ನ್ಯಾಯಾಧೀಶರಾಗಿ ಭಾರತೀಯ-ಅಮೆರಿಕನ್ ವಕೀಲೆಯನ್ನು ನಾಮನಿರ್ದೇಶನ ಮಾಡಿದ್ದಾರೆ. ನ್ಯೂಯಾರ್ಕ್‌ನ ಈಸ್ಟರ್ನ್ ಡಿಸ್ಟ್ರಿಕ್ಟ್‌ಗಾಗಿ ಯುಎಸ್ ಡಿಸ್ಟ್ರಿಕ್ಟ್ ಕೋರ್ಟ್ ನ್ಯಾಯಾಧೀಶರಾಗಿ ನಾಮನಿರ್ದೇಶನಗೊಂಡಿರುವ ಸರಿತಾ ಕೋಮತಿರೆಡ್ಡಿ ಅವರು ಪ್ರಾಸಿಕ್ಯೂಟರ್ ಮತ್ತು ಕೊಲಂಬಿಯಾ ಕಾನೂನು...
Date : Monday, 04-05-2020
ವಾಷಿಂಗ್ಟನ್: ಕೊರೋನಾವೈರಸ್ಗೆ ಸಂಬಂಧಿಸಿದಂತೆ ಅಮೆರಿಕಾ ಮತ್ತೆ ಚೀನಾವನ್ನು ಟೀಕಿಸಿದ್ದು, ಚೀನಾದ ವುಹಾನ್ನ ಪ್ರಯೋಗಾಲಯದಿಂದಲೇ ಕೊರೋನಾ ಹೊರ ಬಂದಿದೆ ಎಂಬುದಕ್ಕೆ ಸಮರ್ಪಕ ಮಹತ್ವದ ಪುರಾವೆಗಳು ಲಭ್ಯವಿದೆ ಎಂದು ಅಮೆರಿಕಾದ ರಾಜ್ಯ ಸಚಿವ ಮೈಕ್ ಪಾಂಪಿಯೋ ಹೇಳಿಕೆ ನೀಡಿದ್ದಾರೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್...
Date : Monday, 04-05-2020
ದುಬೈ: ಏಕ ಸಮಯದಲ್ಲಿ ಒಂದು ಪಿಕ್ಸೆಲ್ ಅಂತೆ, ಯುನೈಟೆಡ್ ಅರಬ್ ಎಮಿರೇಟ್ಸ್‌ನಾದ್ಯಂತ ಕರೋನವೈರಸ್ ಪೀಡಿತ ಸಮುದಾಯಗಳ ಪರಿಹಾರಕ್ಕೆ ನೀಡಿದ ಪ್ರತಿ ದೇಣಿಗೆಯನ್ನು ಪ್ರತಿನಿಧಿಸಲು ವಿಶ್ವದ ಅತಿ ಎತ್ತರದ ಕಟ್ಟಡದ ಮುಂಭಾಗವನ್ನು ಬೆಳಗಿಸಲು ದುಬೈ ಆಡಳಿತ ನಿರ್ಧರಿಸಿದೆ. 828 ಮೀಟರ್ (2,717 ಅಡಿ)...
Date : Friday, 01-05-2020
ವಾಷಿಂಗ್ಟನ್: ನಾಸಾ ಬಾಹ್ಯಾಕಾಶ ಸಂಸ್ಥೆ ತನ್ನ ಮೊದಲ ಮಾರ್ಸ್ ಹೆಲಿಕಾಪ್ಟರ್‌ಗೆ ಹೆಸರಿಡಲು ಹೊರಟಿದೆ. ಭಾರತೀಯ ಮೂಲದ, ಅಮೆರಿಕಾದಲ್ಲಿ ವಾಸ್ತವ್ಯವಿರುವ 17 ವರ್ಷದ ವಿದ್ಯಾರ್ಥಿನಿ ವನೀಜಾ ರೂಪಾನಿ ಈ ಹೆಲಿಕಾಪ್ಟರ್‌ಗೆ ಹೆಸರಿಟ್ಟ ಗೌರವವನ್ನು ತನ್ನದಾಗಿಸಿಕೊಂಡಿದ್ದಾಳೆ. ನಾಸಾ ಆಯೋಜಿಸಿದ್ದ “ನೇಮ್ ದಿ ರೋವರ್” ಎಂಬ...
Date : Friday, 01-05-2020
ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಶ್ವ ಆರೋಗ್ಯ ಸಂಸ್ಥೆಯ ವಿರುದ್ಧ ಮತ್ತೆ ವಾಗ್ ಪ್ರಹಾರ ನಡೆಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯು ಚೀನಾದ ಪಿಆರ್ ಏಜೆನ್ಸಿ ಅಂತೆ ವರ್ತನೆ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಈಗಾಗಲೇ ಟ್ರಂಪ್ ಆಡಳಿತವು ವಿಶ್ವ...
Date : Wednesday, 29-04-2020
ವಾಷಿಂಗ್ಟನ್: ಆಕೆಯ ವಯಸ್ಸಿನ ಮಕ್ಕಳು ವಿಡಿಯೋ ಗೇಮ್, ಮೊಬೈಲ್, ಇಂಟರ್ನೆಟ್, ಕಂಪ್ಯೂಟರ್ಗಳನ್ನೇ ನೆಚ್ಚಿಕೊಂಡು, ಅದರಲ್ಲೇ ಕಾಲ ಕಳೆಯುವ ಸಮಯ. ಆದರೆ ಭಾರತೀಯ ಮೂಲದ ಅಮೆರಿಕಾದ ಪೆನ್ಸಿಲ್ವೇನಿಯಾ ನಿವಾಸಿ 15 ವರ್ಷದ ಹಿತಾ ಗುಪ್ತ ಮಾತ್ರ ಈ ಲಾಕ್ಡೌನ್ ಸಮಯವನ್ನು ಹೆಚ್ಚು ಅರ್ಥಪೂರ್ಣ...
Date : Saturday, 25-04-2020
ವಾಷಿಂಗ್ಟನ್ : ಕೋವಿಡ್-19 ಇಡೀ ಜಗತ್ತನ್ನು ಬಿಡದಂತೆ ಕಾಡುತ್ತಿದೆ. ಜಗತ್ತೇ ಅಕ್ಷರಶಃ ಈ ಸೋಂಕಿನಿಂದ ನಲುಗಿ ಹೋಗಿದೆ. ಇಃತಹ ತುರ್ತು ಪರಿಸ್ಥಿತಿಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ನಾಸಾ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಉಪಯೋಗವಾಗುವಂತೆ ಹೈ ಪ್ರೆಶರ್ ವೆಂಟಿಲೇಟರ್ ಸಂಶೋಧನೆ ಮಾಡಿದೆ....
Date : Saturday, 25-04-2020
ವಾಷಿಂಗ್ಟನ್ : ಕೊರೋನಾ ವೈರಸ್ ಪೀಡಿತ ಯುಎಸ್ನಲ್ಲಿ ಹಿಂದು ಸ್ವಯಂಸೇವಕ ಸಂಘದ 1500 ಹೆಚ್ಚು ಸ್ವಯಂಸೇವಕರು ಪರಿಹಾರ ಕಾರ್ಯದಲ್ಲಿ ತೊಡಗಿಕೊಂಡಿದ್ದು ಇದು ಕರೋನಾ ಪೀಡಿತ ಯುಎಸ್ ನಲ್ಲಿ ಈವರೆಗೆ ಕೈಗೊಳ್ಳಲಾಗಿರುವ ಅತ್ಯಂತ ದೊಡ್ಡ ಮಟ್ಟದ ಪರಿಹಾರ ಕಾರ್ಯವಾಗಿದೆ. ಸಂಘ ಪರಿವಾರದ ಹಿನ್ನೆಲೆಯ ಅಂತಾರಾಷ್ಟ್ರೀಯ ಸೇವಾ...
Date : Saturday, 18-04-2020
ಜಿನೆವಾ: ವಿಶ್ವದ ಪರ್ವತಾರೋಹಿಗಳ ಮೆಚ್ಚುಗೆ ಪಡೆದ ಶಿಖರಗಳಲ್ಲಿ ಒಂದಾದ ಸ್ವಿಟ್ಜರ್‌ಲ್ಯಾಂಡ್‌ನ ವಿಶ್ವಪ್ರಸಿದ್ಧ ಮ್ಯಾಟರ್‌ಹಾರ್ನ್ ಪರ್ವತದ ಮೇಲೆ ನಿನ್ನೆ ಭಾರತದ ರಾಷ್ಟ್ರಧ್ವಜವು ಪ್ರಾಜೆಕ್ಟರ್ ಮೂಲಕ ಬೆಳಗಿತು. ಸ್ವಿಸ್ ಲೈಟ್ ಆರ್ಟಿಸ್ಟ್ ಗೆರ್ರಿ ಹಾಫ್‌ಸ್ಟೆಟರ್ ಇದನ್ನು ಮೂಡಿಸಿದರು, ಭರವಸೆಯ ಮತ್ತು ಸಕಾರಾತ್ಮಕತೆಯ ಸಂದೇಶವನ್ನು ಸಾರಲು...
Date : Friday, 10-04-2020
ವಾಷಿಂಗ್ಟನ್ : ಅಮೇರಿಕಾ ವಿಶ್ವಕ್ಕೇ ದೊಡ್ಡಣ್ಣ ಎಂದು ಹೆಸರು ಪಡೆದುಕೊಂಡರೂ ಭಾರತದ, ಅದರಲ್ಲೂ ಪ್ರಧಾನಿ ಮೋದಿ ಜೊತೆಗೆ ಸ್ನೇಹಪರ ಸಂಬಂಧವನ್ನು ಹೊಂದಿದೆ. ಇದಕ್ಕೆ ಪುಷ್ಟಿ ನೀಡುವಂತೆ ಅಮೆರಿಕಾದ ಅಧಿಕೃತ ಅಧ್ಯಕ್ಷರ ಭವನವಾಗಿರುವ ಶ್ವೇತ ಭವನ ತನ್ನ ಟ್ವಿಟ್ಟರ್ ಅಕೌಂಟ್ನಲ್ಲಿ ಮೋದಿ ಅವರನ್ನು...