News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 26th September 2026

×
Home About Us Advertise With s Contact Us

ಡೆಲ್ಟಾ ರೂಪಾಂತರ ಹೆಚ್ಚು ಅಪಾಯಕಾರಿ: WHO

ಜಿನಿವಾ: ಭಾರತದಲ್ಲಿ ಮೊದಲು ಪತ್ತೆಯಾದ ಕೋವಿಡ್ 19 ರೂಪಾಂತರ ಡೆಲ್ಟಾ ವೈರಸ್ ಅತ್ಯಂತ ಕಳವಳಕಾರಿ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ತಿಳಿಸಿದೆ. ಭಾರತದಲ್ಲಿ ಏಕಾಏಕಿ ಕೊರೋನಾ ಸ್ಪೋಟಕ್ಕೆ ಕಾರಣವೆಂದು ಹೇಳಲಾದ ವೈರಸ್ ಬಿ .1.617 ರೂಪಾಂತರ ಮೂರು ವಂಶಾವಳಿಗಳಿಂದ ವಿಂಗಡಣೆ...

Read More

ಧ್ವನಿವರ್ಧಕಗಳ ಸೌಂಡ್‌ ಕಡಿಮೆ ಮಾಡುವಂತೆ ಮಸೀದಿಗಳಿಗೆ ಸೌದಿ ಆರೇಬಿಯಾ ಆದೇಶ

ನವದೆಹಲಿ: ಅಧಾನ್ ಮತ್ತು ಇಕಾಮಾತ್ ಪ್ರಾರ್ಥನೆಗಳಿಗೆ ಮಾತ್ರ ಧ್ವನಿವರ್ಧಕಗಳನ್ನು ಬಳಸುವಂತೆ ಸೌದಿ ಅರೇಬಿಯಾ ಸರ್ಕಾರವು ತನ್ನ ದೇಶದ ಮಸೀದಿಗಳಿಗೆ ಆದೇಶಿಸಿದೆ. ಮಾತ್ರವಲ್ಲದೇ, ಧ್ವನಿವರ್ಧಕಗಳ ಶಬ್ದವನ್ನು ಗರಿಷ್ಠ ಮಟ್ಟದ ಮೂರನೇ ಒಂದು ಭಾಗಕ್ಕೆ ಸೀಮಿತಗೊಳಿಸಬೇಕು ಎಂದು ಸೂಚಿಸಿದೆ ಎಂದು ಸೌದಿ ಗೆಜೆಟ್ ವರದಿ...

Read More

ಕೋವಿಡ್‌ ಹರಡುವ ಮುನ್ನವೇ ಆಸ್ಪತ್ರೆ ಸೇರಿಕೊಂಡಿದ್ದರು ವುಹಾನ್‌ ಲ್ಯಾಬ್‌ ಸಂಶೋಧಕರು

ವಾಷಿಂಗ್ಟನ್: ಕರೋನವೈರಸ್ ಎಂಬ ಮಹಾಮಾರಿ ಚೀನಾದ ಪ್ರಯೋಗಾಲಯದಲ್ಲಿ ಹೊರಹೊಮ್ಮಿದೆ ಎಂಬುದಕ್ಕೆ ಪುಷ್ಟಿ ನೀಡುವ ಮತ್ತೊಂದು ವರದಿ ಬಹಿರಂಗವಾಗಿದೆ. ಕೋವಿಡ್ ಸಾಂಕ್ರಾಮಿಕದ ಪ್ರಕರಣಗಳು ದಾಖಲಾಗುವ ಮುನ್ನವೇ ಚೀನಾದ ವುಹಾನ್ ವೈರಾಣು ಸಂಸ್ಥೆಯ ಮೂವರು ಸಂಶೋಧಕರು ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಅಮೆರಿಕದ ವಾಲ್ ಸ್ಟ್ರೀಟ್...

Read More

ಯುಎಸ್ ಅಧ್ಯಕ್ಷರ ಹಿರಿಯ ಸಲಹೆಗಾರರಾಗಿ ಭಾರತೀಯ ಮೂಲದ ನೀರಾ ಟಂಡನ್‌ ನೇಮಕ

ವಾಷಿಂಗ್ಟನ್:  ಯು.ಎಸ್ ಅಧ್ಯಕ್ಷ ಜೋ ಬೈಡನ್ ಅವರ ಹಿರಿಯ ಸಲಹೆಗಾರರಾಗಿ ಭಾರತೀಯ-ಅಮೇರಿಕನ್ ಮಹಿಳೆ ನೀರಾ ಟಂಡನ್ ಅವರನ್ನು ನೇಮಿಸಲಾಗಿದೆ. ರಿಪಬ್ಲಿಕನ್ ಸೆನೆಟರ್‌ಗಳ ತೀವ್ರ ವಿರೋಧದಿಂದಾಗಿ ವೈಟ್ ಹೌಸ್ ಮ್ಯಾನೇಜ್ಮೆಂಟ್ ಮತ್ತು ಬಜೆಟ್ ನಿರ್ದೇಶಕರಾಗಿ ಅವರ ನಾಮನಿರ್ದೇಶನವನ್ನು ಹಿಂತೆಗೆದುಕೊಂಡ ಎರಡು ತಿಂಗಳ ನಂತರ...

Read More

ಇದೇ ಮೊದಲು : ಪಾಕಿಸ್ಥಾನದ ಪಿಎಎಸ್‌ ಪರೀಕ್ಷೆಯಲ್ಲಿ ತೇರ್ಗಡೆಯಾದ ಹಿಂದೂ ಮಹಿಳೆ

ಇಸ್ಲಾಮಾಬಾದ್‌: ಇದೇ ಮೊದಲ ಬಾರಿಗೆ ಪಾಕಿಸ್ಥಾನದ ಹಿಂದೂ ಮಹಿಳೆಯೊಬ್ಬರು ಆ ದೇಶದ ಪ್ರತಿಷ್ಠಿತ ಸೆಂಟ್ರಲ್ ಸುಪೀರಿಯರ್ ಸರ್ವೀಸಸ್ (ಸಿಎಸ್ಎಸ್) ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ ಮತ್ತು ಪ್ರತಿಷ್ಠಿತ ಪಾಕಿಸ್ಥಾನ ಆಡಳಿತ ಸೇವೆಗಳಿಗೆ (ಪಿಎಎಸ್) ಆಯ್ಕೆಯಾಗಿದ್ದಾರೆ. ಸನಾ ರಾಮಚಂದ್ ಎಂಬಿಬಿಎಸ್ ವೈದ್ಯರಾಗಿದ್ದು, ಪಾಕಿಸ್ಥಾನದಲ್ಲಿ ಅತಿ ಹೆಚ್ಚು...

Read More

ಕೋವಿಡ್ ಲಸಿಕೆಗಳಿಗೆ ಪೇಟೆಂಟ್ ಮನ್ನಾ: ಅಮೆರಿಕದ ನಿರ್ಧಾರ ಸ್ವಾಗತಿಸಿದ ಭಾರತ

ವಾಷಿಂಗ್ಟನ್: ಕೊರೋನಾ ಹಿನ್ನೆಲೆಯಲ್ಲಿ ಲಸಿಕೆ ಉತ್ಪಾದನೆ, ಪೂರೈಕೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಬೌದ್ಧಿಕ ಆಸ್ತಿ ಹಕ್ಕುಗಳ ಜಾರಿಯನ್ನು ತಾತ್ಕಾಲಿಕವಾಗಿ ಮನ್ನಾ ಮಾಡುವಂತೆ ಭಾರತ, ದಕ್ಷಿಣ ಆಫ್ರಿಕಾ ಮನವಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಬೆಂಬಲಿಸಿದ್ದು, ಈ ಕ್ರಮವನ್ನು ಭಾರತ ಶ್ಲಾಘಿಸಿದೆ. ಟಿಆರ್‌ಐಪಿಎಸ್ ಒಪ್ಪಂದ‌ಕ್ಕೆ...

Read More

ಪಾಕಿಸ್ಥಾನ ತೊರೆಯುವಂತೆ ತನ್ನ ನಾಗರಿಕರು, ಕಂಪನಿಗಳಿಗೆ ಫ್ರಾನ್ಸ್‌ ಸೂಚನೆ

ನವದೆಹಲಿ: ಪಾಕಿಸ್ಥಾನದ ಧಾರ್ಮಿಕ ಮೂಲಭೂತವಾದಿ ಸಂಘಟನೆ ತೆಹ್ರೀಕ್-ಎ-ಲಬೈಕ್ ಪಾಕಿಸ್ಥಾನ್ (ಟಿಎಲ್‌ಪಿ) ನಡೆಸುತ್ತಿರುವ ಪ್ರತಿಭಟನೆಗಳು, ಗಲಭೆಗಳು ಮತ್ತು ಹಿಂಸಾಚಾರಗಳು ಪಾಕಿಸ್ಥಾನವನ್ನು ಅಕ್ಷರಶಃ ನರಕ ಮಾಡಿದೆ.  ಫ್ರೆಂಚ್ ರಾಯಭಾರಿಯನ್ನು ಪಾಕಿಸ್ಥಾನದಿಂದ ಗಡಿಪಾರು ಮಾಡುವಂತೆ ಒತ್ತಾಯಿಸಿ ಈ ಹಿಂಸಾಚಾರವನ್ನು ನಡೆಸಲಾಗುತ್ತಿದೆ. ಇಸ್ಲಾಂ ಪ್ರವಾದಿಯ ಕಾರ್ಟೂನ್‌ಗೆ ಸಂಬಂಧಿಸಿದಂತೆ...

Read More

ಯುಎಸ್: 2 ಭಾರತೀಯ ಮೂಲದ ಮಹಿಳೆಯರು ಪ್ರಮುಖ ಸ್ಥಾನಗಳಿಗೆ ನಾಮನಿರ್ದೇಶನ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಮತ್ತೆ ಎರಡು ಉನ್ನತ ಸ್ಥಾನಗಳಿಗೆ ಭಾರತೀಯ ಮೂಲದವರನ್ನು ನೇಮಿಸುವುದಾಗಿ ಪ್ರಕಟಣೆ ಹೊರಡಿಸಿದ್ದಾರೆ. ಭಾರತೀಯ-ಅಮೆರಿಕನ್ ಮಹಿಳೆಯರನ್ನು ಪ್ರಮುಖ ಆಡಳಿತ ಸ್ಥಾನಗಳಿಗೆ ನಾಮನಿರ್ದೇಶನ ಮಾಡುವ ಉದ್ದೇಶವನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಬುಧವಾರ ಪ್ರಕಟಿಸಿದ್ದಾರೆ. ಜನವರಿ...

Read More

ಬಾಂಗ್ಲಾದಲ್ಲಿ ಸಂಸ್ಕೃತ ಕಲಿಕೆ ಆ್ಯಪ್ ‘ಲಿಟಲ್ ಗುರು’ಗೆ ಚಾಲನೆ

ಢಾಕಾ: ಭಾರತೀಯ ಹೈಕಮಿಷನ್‌ನ ಇಂದಿರಾ ಗಾಂಧಿ ಸಾಂಸ್ಕೃತಿಕ ಕೇಂದ್ರ (ಐಜಿಸಿಸಿ) ಇಂದು ಬಾಂಗ್ಲಾದೇಶದಲ್ಲಿ ಸಂಸ್ಕೃತ ಕಲಿಕಾ ಆ್ಯಪ್ ಅನ್ನು ಪ್ರಾರಂಭಿಸಿದೆ. ಸಂಸ್ಕೃತ ಭಾಷೆಯ ಅಪ್ಲಿಕೇಶನ್ ವಿಶ್ವದಾದ್ಯಂತದ ವಿದ್ಯಾರ್ಥಿಗಳು, ಧಾರ್ಮಿಕ ವಿದ್ವಾಂಸರು, ಇಂಡಾಲಜಿಸ್ಟ್‌ಗಳು ಮತ್ತು ಇತಿಹಾಸಕಾರರಲ್ಲಿ ಸಂಸ್ಕೃತ ಭಾಷೆಯನ್ನು ಉತ್ತೇಜಿಸಲು ಭಾರತೀಯ ಸಾಂಸ್ಕೃತಿಕ...

Read More

ಸೌದಿ ಅರೇಬಿಯಾದ ಸೌರ ಯೋಜನೆ ಪಡೆದ ಎಲ್‌ & ಟಿ ಸಂಸ್ಥೆ

ನವದೆಹಲಿ: 1.5GW ಸಾಮರ್ಥ್ಯ ಹೊಂದಿರುವ ಸೌದಿ ಅರೇಬಿಯಾದ ಅತಿ ದೊಡ್ಡ ಸೌರ ಸ್ಥಾವರ – ಸುಡೈರ್ ಸೌರ ಪಿವಿ ಯೋಜನೆಯನ್ನು ನಿರ್ಮಿಸುವ ಒಪ್ಪಂದವನ್ನು ಲಾರ್ಸೆನ್ ಮತ್ತು ಟೌಬ್ರೊ ಗೆದ್ದುಕೊಂಡಿದೆ. ಎಲ್ & ಟಿಯ ನವೀಕರಿಸಬಹುದಾದ ಇಂಧನದ ಅಂಗಸಂಸ್ಥೆಗೆ ಈ ಯೋಜನೆಯನ್ನು ನೀಡಲಾಗಿದೆ....

Read More

Recent News

Back To Top