Date : Friday, 02-07-2021
ನವದೆಹಲಿ: ಇಸ್ಲಾಮಾಬಾದ್‌ನ ಭಾರತೀಯ ಹೈಕಮಿಷನ್ ಕಾಂಪೌಂಡ್ ಒಳಗೆ ಡ್ರೋನ್ ಕಾಣಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಈ ಘಟನೆ ತೀವ್ರ ಕಳವಳಕ್ಕೆ ಕಾರಣವಾಗಿದೆ. ಈ ಘಟನೆ ಕುರಿತು ಭಾರತ ಪಾಕಿಸ್ಥಾನದೊಂದಿಗೆ ವಿಷಯವನ್ನು ಪ್ರಸ್ತಾಪಿಸಿದ್ದು, ತನ್ನ ತೀವ್ರ ಪ್ರತಿಭಟನೆಯನ್ನು ದಾಖಲಿಸಿದೆ ಎಂದು ಮೂಲಗಳು ತಿಳಿಸಿವೆ....
Date : Thursday, 01-07-2021
ನವದೆಹಲಿ: ಅಮೆರಿಕದ ಫೆಡರೇಷನ್ ಆಫ್ ಇಂಡಿಯನ್ ಅಸೋಸಿಯೇಷನ್ಸ್ ಆಫ್ ದಿ ಟ್ರೈ ಸ್ಟೇಟ್ ಏರಿಯಾ ಆಫ್ ನ್ಯೂಯಾರ್ಕ್, ನ್ಯೂಜೆರ್ಸಿ ಮತ್ತು ಕನೆಕ್ಟಿಕಟ್ ಎಂಬ ಸಂಸ್ಥೆ, ಕೊರೋನಾ ಪಿಡುಗಿನ ವಿರುದ್ಧ ಹೋರಾಟ ನಡೆಸುತ್ತಿರುವ ಭಾರತಕ್ಕೆ ವೆಂಟಿಲೇಟರ್ ಮತ್ತು ಪಲ್ಸ್ ಆಕ್ಸಿಮೀಟರ್‌ಗಳನ್ನು ಒಳಗೊಂಡಂತೆ ಇನ್ನಿತರ...
Date : Tuesday, 29-06-2021
ವಾಷಿಂಗ್ಟನ್: ಈ ವರ್ಷದ ಯುಎಸ್ ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ 11 ಫೈನಲಿಸ್ಟ್‌ಗಳಲ್ಲಿ ಒಂಬತ್ತು ಮಂದಿ ಭಾರತೀಯ ಮೂಲದವರಾಗಿದ್ದಾರೆ. ಭಾರತೀಯ ಸಮುದಾಯದ ಯುವ ಮಕ್ಕಳು ಈ ಪ್ರತಿಷ್ಠಿತ ಪರೀಕ್ಷೆಯಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಪಾರಮ್ಯ ಮೆರೆಯುತ್ತಿದ್ದಾರೆ. ಜುಲೈ 8 ರಂದು ನಡೆಯಲಿರುವ...
Date : Monday, 21-06-2021
ನವದೆಹಲಿ: ಭಾರತದೊಂದಿಗೆ ಇಡೀ ವಿಶ್ವ ಅಂತರರಾಷ್ಟ್ರೀಯ ಯೋಗ ದಿನವನ್ನು ಸಂಭ್ರಮದಿಂದ ಆಚರಿಸುತ್ತಿದೆ. ಈ ವರ್ಷದ ಥೀಮ್ ‘ಯೋಗ ಫಾರ್ ವೆಲ್ನೆಸ್’. ದೇಹ ಮತ್ತು ಮಾನಸಿಕ ಯೋಗಕ್ಷೇಮಕ್ಕಾಗಿ ಯೋಗವನ್ನು ಅಭ್ಯಾಸ ಮಾಡುವುದರ ಮೇಲೆ ಗಮನ ಕೇಂದ್ರೀಕರಿಸುವ ಸಲುವಾಗಿ ಈ ಥೀಮ್ ಅನ್ನು ಇಡಲಾಗಿದೆ.....
Date : Thursday, 17-06-2021
ನ್ಯೂಯಾರ್ಕ್: ಮೈಕ್ರೋಸಾಫ್ಟ್ ಸಂಸ್ಥೆಯು ತನ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸತ್ಯ ನಡೆಲ್ಲಾ ಅವರನ್ನು ಹೊಸ ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ. ಜಾನ್ ಥಾಂಪ್ಸನ್ ಅವರ ಜಾಗದಲ್ಲಿ ನಡೆಲ್ಲಾ ಅವರ ನೇಮಕವಾಗಿದೆ. ನಡೆಲ್ಲಾ ಅವರು ಸರ್ವಾನುಮತದಿಂದ ಮೈಕ್ರೋಸಾಫ್ಟ್ ನಿರ್ದೇಶಕರ ಮಂಡಳಿಯ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. ಅಲ್ಲಿ...
Date : Saturday, 12-06-2021
ನವದೆಹಲಿ: ಜಿ 7 (ಗ್ರೂಪ್ ಆಫ್ ಸೆವೆನ್)ದೇಶಗಳಾದ ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಯುಕೆ ಮತ್ತು ಯುಎಸ್ ಒಂದು ಬಿಲಿಯನ್ ಡೋಸ್ ಕೋವಿಡ್ -19 ಲಸಿಕೆಗಳನ್ನು ಮುಂದಿನ ವರ್ಷದೊಳಗೆ ಬಡ ದೇಶಗಳಿಗೆ ದಾನ ಮಾಡುವುದಾಗಿ ಪ್ರತಿಜ್ಞೆ ಮಾಡಿವೆ. ಯುಕೆ ಪ್ರಧಾನಿ...
Date : Monday, 07-06-2021
ಕಾಬೂಲ್: ಅಫ್ಘಾನಿಸ್ಥಾನದಿಂದ ಯುಎಸ್ ಪಡೆಗಳು ಹಿಂದೆ ಸರಿದ ನಂತರ ಅಲ್ಲಿ ಹಿಂಸಾಚಾರ ಉಲ್ಬಣಗೊಂಡಿದೆ, ಜೂನ್ 3 ಮತ್ತು ಜೂನ್ 4ರಂದು 102 ಭದ್ರತಾ ಪಡೆ ಸದಸ್ಯರು ಸೇರಿದಂತೆ 119 ಜನರು ಘರ್ಷಣೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ, ಕೇವಲ ಎರಡು...
Date : Friday, 04-06-2021
ಲಂಡನ್: ಫೈಝರ್ ಮತ್ತು BioNTech ಅಭಿವೃದ್ಧಿಪಡಿಸಿದ ಕೋವಿಡ್ -19 ಲಸಿಕೆಯ ಅನುಮೋದನೆಯನ್ನು ವಿಸ್ತರಿಸಿರುವುದಾಗಿ ಬ್ರಿಟನ್‌ನ ಉನ್ನತ ಔಷಧ ನಿಯಂತ್ರಕ ಶುಕ್ರವಾರ ಪ್ರಕಟಿಸಿದೆ, ಇದರಿಂದಾಗಿ ಈ ಲಸಿಕೆಯನ್ನು 12 ರಿಂದ 15 ವರ್ಷದೊಳಗಿನ ಮಕ್ಕಳಿಗೂ ನೀಡಬಹುದಾಗಿದೆ. “ನಾವು 12 ರಿಂದ 15 ವರ್ಷ...
Date : Friday, 04-06-2021
ವಾಷಿಂಗ್ಟನ್: ‘ಚೀನಾ ವೈರಸ್ ವುಹಾನ್ ಲ್ಯಾಬ್‌ನಿಂದ ಬಂದಿದೆ’ ಎಂಬ ಬಗ್ಗೆ ನಾನು ಸರಿಯಾಗಿಯೇ ಹೇಳಿದ್ದೆ ಎಂಬುದಾಗಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. “ನಾನು ಕೊರೋನಾವೈರಸ್ ವುಹಾನ್ ಲ್ಯಾಬ್‌ನಿಂದ ಬಂದಿದೆ ಎಂಬುದನ್ನು ಸರಿಯಾಗಿಯೇ ಹೇಳಿದ್ದೆ. ಈಗ ಎಲ್ಲರೂ, ಶತ್ರು ಎಂದು...
Date : Wednesday, 02-06-2021
ಜಿನಿವಾ: ಭಾರತದಲ್ಲಿ ಮೊದಲು ಪತ್ತೆಯಾದ ಕೋವಿಡ್ 19 ರೂಪಾಂತರ ಡೆಲ್ಟಾ ವೈರಸ್ ಅತ್ಯಂತ ಕಳವಳಕಾರಿ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ತಿಳಿಸಿದೆ. ಭಾರತದಲ್ಲಿ ಏಕಾಏಕಿ ಕೊರೋನಾ ಸ್ಪೋಟಕ್ಕೆ ಕಾರಣವೆಂದು ಹೇಳಲಾದ ವೈರಸ್ ಬಿ .1.617 ರೂಪಾಂತರ ಮೂರು ವಂಶಾವಳಿಗಳಿಂದ ವಿಂಗಡಣೆ...